Sanju  

(Search results - 27)
 • Sanju Samson

  Cricket12, Oct 2019, 5:51 PM IST

  ಚೊಚ್ಚಲ ದ್ವಿಶತಕ ಸಿಡಿಸಿ ದಾಖಲೆ ಬರೆದ ಸಂಜು ಸಾಮ್ಸನ್!

  ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸಾಮ್ಸನ್ ಡಬಲ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ. 129 ಎಸೆತದಲ್ಲಿ ಸಂಜು ಸಾಮ್ಸನ್ ಅಜೇಯ 212 ರನ್ ಸಿಡಿಸಿದ್ದಾರೆ. 
   

 • Rishabh Pant

  SPORTS29, Sep 2019, 3:04 PM IST

  ರಿಷಬ್ ಪಂತ್ ಬದಲು ಹೊಸ ವಿಕೆಟ್ ಕೀಪರ್ ಸೂಚಿಸಿದ ಫ್ಯಾನ್ಸ್!

  ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಗೆ ಕಳಪೆ ಫಾರ್ಮ್‌ನಲ್ಲಿರುವ ರಿಷಬ್ ಪಂತ್‌ ಬದಲು ಹೊಸ ವಿಕೆಟ್ ಕೀಪರ್ ಆಯ್ಕೆ ಮಾಡಲು ಅಭಿಮಾನಿಗಳು ಆಗ್ರಹಿಸಿದ್ದಾರೆ. ಫ್ಯಾನ್ಸ್ ಸೂಚಿಸಿರುವ ಬದಲಿ ವಿಕೆಟ್ ಕೀಪರ್ ಯಾರು? ಇಲ್ಲಿದೆ ವಿವರ.

 • Sanju Samson
  Video Icon

  SPORTS9, Sep 2019, 6:40 PM IST

  ಯುವ ಕ್ರಿಕೆಟಿಗನ ದಾರಿ; ದಿಗ್ಗಜರಿಗೆ ಮಾದರಿ!

  ಟೀಂ ಇಂಡಿಯಾ ಕ್ರಿಕೆಟಿಗರು ದಾನದಲ್ಲಿ,  ಸಾಮಾಜಿಕ ಕಳಕಳಿ, ಜವಾಬ್ದಾರಿ ನಿರ್ವಹಿಸುವುದರಲ್ಲಿ ಇತರ ಕ್ರಿಕೆಟಿಗರಿಗಿಂತ ಮುಂದಿದ್ದಾರೆ. ಇದೀಗ ಕೇರಳಾ ಯುವ ಕ್ರಿಕೆಟಿಗ  ಸಂಜು ಸಾಮ್ಸನ್ ತನ್ನ ಸಂಭಾವನೆಯನ್ನು ಗ್ರೌಂಡ್ ಸ್ಟಾಫ್‌ಗೆ ನೀಡೋ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಸಂಜು ಸಾಮ್ಸನ್ ಕೋಟಿ ಕೋಟಿ ಬಾಚಿಕೊಳ್ಳೋ ಸ್ಟಾರ್ ಕ್ರಿಕೆಟಿಗನಲ್ಲ, ಆದರೂ ದಾನದಲ್ಲಿ ಕೋಟಿ ಕ್ರಿಕೆಟಿಗರಿಗಿಂತಲೂ ಮಿಗಿಲಾಗಿದ್ದಾರೆ.

 • Sanju Samson

  SPORTS8, Sep 2019, 3:57 PM IST

  ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದ ಸಂಜು ಸ್ಯಾಮ್ಸನ್..!

  ನಾವು ಹೇಳ್ತಾ ಇರೋದು ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸಂಜು ಸ್ಯಾಮ್ಸನ್ ಬಗ್ಗೆ. ಕಳೆದ ವರ್ಷ ಸಂಜು ಸ್ಯಾಮ್ಸನ್ ದಾಂಪತ್ಯ ಜೀವನಕ್ಕೆ ಕಾಲಿರಿಸುವಾಗಲು ಸರಳತೆ ಮೆರೆದಿದ್ದರು. ಅಲ್ಲದೇ ಅದ್ಧೂರಿ ವೆಚ್ಚಕ್ಕೆ ಕಡಿವಾಣ ಹಾಕಿಕೊಳ್ಳುವ ಮೂಲಕ ಕೇರಳ ನೆರೆ ಸಂತ್ರಸ್ಥರಿಗೆ ನೆರವಾಗುವ ಮೂಲಕ ಗಮನ ಸೆಳೆದಿದ್ದರು.

 • sanju samson batting

  SPORTS7, Sep 2019, 10:33 AM IST

  ದ.ಆ​ಫ್ರಿಕಾ ‘ಎ’ ವಿರುದ್ಧ ಭಾರ​ತಕ್ಕೆ 4-1ರಲ್ಲಿ ಸರ​ಣಿ ಜಯ

  ಮಳೆಯಿಂದಾಗಿ ಪಂದ್ಯ​ವನ್ನು ತಲಾ 20 ಓವರ್‌ಗೆ ಕಡಿತಗೊಳಿ​ಸ​ಲಾ​ಗಿತ್ತು. ಮೊದಲು ಬ್ಯಾಟ್‌ ಮಾಡಿದ ಭಾರ​ತ ‘ಎ’, ಸಂಜು ಸ್ಯಾಮ್ಸನ್‌ರ ಸ್ಫೋಟಕ ಆಟದ ನೆರ​ವಿ​ನಿಂದ 20 ಓವ​ರಲ್ಲಿ 4 ವಿಕೆಟ್‌ಗೆ 204 ರನ್‌ ಗಳಿ​ಸಿತು.

 • Naxal Attack

  Lok Sabha Election News18, Apr 2019, 2:47 PM IST

  ಚುನಾವಣಾಧಿಕಾರಿಯನ್ನೇ ಗುಂಡಿಟ್ಟು ಕೊಂದ ನಕ್ಸಲೀಯರು!

  ದೇಶ ಎರಡನೇ ಹಂತದ ಮತದಾನಕ್ಕೆ ಮುನ್ನುಡಿ ಬರೆದಿರುವ ಮಧ್ಯೆಯೇ, ಒಡಿಶಾದಲ್ಲಿ ನಕ್ಸಲರು ಮಹಿಳಾ ಚುನಾವಣಾ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಒಡಿಶಾದ ಕಂದಮಾಲ್ ಜಿಲ್ಲೆಯ ಗೋಚಪಡಾದಲ್ಲಿ ನಕ್ಸಲೀಯರು ಹತ್ಯೆ ಮಾಡಿದ್ದಾರೆ.

 • sanju samson

  SPORTS29, Mar 2019, 10:10 PM IST

  12ನೇ ಆವೃತ್ತಿ IPLನಲ್ಲಿ ಚೊಚ್ಚಲ ಶತಕ- ದಾಖಲೆ ಬರೆದ ಸಂಜು ಸಾಮ್ಸನ್

  12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಸಂಜು ಸಾಮ್ಸನ್ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.  2017 ಹಾಗೂ 2019ರ ಐಪಿಎಲ್ ಟೂರ್ನಿಗಳಲ್ಲಿ ಸಂಜು ಸಾಮ್ಸನ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಎರಡು ಐಪಿಎಲ್ ಶತಕದಲ್ಲಿ ಹಲವು ಸಾಮ್ಯತೆ ಇದೆ. ಇಲ್ಲಿದೆ ಹೆಚ್ಚಿನ ವಿವರ.

 • Sanju

  SPORTS29, Mar 2019, 9:51 PM IST

  IPL 2019: ಸಂಜು ಸಾಮ್ಸನ್ ಶತಕ- SRHಗೆ 199 ರನ್ ಟಾರ್ಗೆಟ್

  ಸಂಜು ಸಾಮ್ಸನ್ ಶತಕ  ಹಾಗೂ ಅಜಿಂಕ್ಯ ರಹಾನೆ ಅರ್ಧಶತಕದಿಂದ ರಾಜಸ್ಥಾನ ರಾಯಲ್ಸ್ ,SRH ವಿರುದ್ಧ 198 ರನ್ ಸಿಡಿಸಿದೆ. ಈ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 199 ರನ್ ಟಾರ್ಗೆಟ್ ನೀಡಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್

 • Darshan

  Sandalwood9, Mar 2019, 12:18 PM IST

  ದರ್ಶನ್ ಸಹಾಯ ನೆನೆದು ಕಣ್ಣೀರಿಟ್ಟ ಕಾಮಿಡಿ ಕಿಲಾಡಿ ಸಂಜು!

  ಎಡಗೈಯಲ್ಲಿ ಮಾಡಿದ ಸಹಾಯ ಬಲಗೈಗೆ ಗೊತ್ತಾಗಬಾರದಂತೆ! ಅದಕ್ಕೆ ಉದಾಹರಣೆ ದರ್ಶನ್ ಅಂದ್ರೆ ತಪ್ಪಾಗದು. ತನ್ನ ಸುತ್ತ ಇರುವ ಪ್ರತಿಯೊಂದು ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ಮೂಲಕ ಸಹಾಯ ಮಾಡಿದ್ದಾರೆ.

 • sanju wedding

  CRICKET22, Dec 2018, 4:14 PM IST

  ಬಹುಕಾಲದ ಗೆಳತಿಯನ್ನು ವರಿಸಿದ ಸಂಜು ಸ್ಯಾಮ್ಸನ್

  ರಣಜಿ ಟೂರ್ನಿಯಲ್ಲಿ ಕೇರಳ ತಂಡದ ಪರ ಆಡುವ ಸಂಜು, ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 2015ರ ಜುಲೈನಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಸಂಜು ಭಾರತ ತಂಡವನ್ನು ಪ್ರತಿನಿಧಿಸಿದ್ದರು.

 • Bollywood

  Cine World26, Nov 2018, 5:14 PM IST

  ಗುಡ್‌ಬೈ 2018: 100 ಕೋಟಿ ಕೊಳ್ಳೆ ಹೊಡೆದ ಬಾಲಿವುಡ್ ಚಿತ್ರಗಳಿವು

  ಬಾಲಿವುಡ್ ಚಿತ್ರಗಳು 100 ಕೋಟಿ ಗಳಿಕೆ ಕಾಣುವುದು ಸುಲಭದ ಮಾತೇ ಅಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಾಲಿವುಡ್ ಪಾಲಿಗೆ ಹೇಳಿಕೊಳ್ಳುವಂತಹ ವರ್ಷವಾಗಿರಲಿಲ್ಲ. ಎಲ್ಲೋ ಕೆಲವು ಚಿತ್ರಗಳು ಮಾತ್ರ 100 ಕೋಟಿ ಗಳಿಕೆ ಕಂಡಿವೆ. 2018 ನೇ ಸಾಲಿನಲ್ಲಿ 100 ಕೋಟಿ ಗಳಿಸಿದ ಚಿತ್ರಗಳಿವು. 

 • Sanju with his lover

  SPORTS10, Sep 2018, 2:07 PM IST

  ಕಾಲೇಜ್ ಗೆಳತಿಯನ್ನು ಕೈಹಿಡಿಯಲಿದ್ದಾರೆ ಸಂಜು ಸ್ಯಾಮ್ಸನ್

  ‘ನಮ್ಮ ಪ್ರೀತಿಯನ್ನು ಸಂತೋಷದಿಂದ ಒಪ್ಪಿಕೊಂಡಿದ್ದಕ್ಕೆ ನಮ್ಮ ತಂದೆ-ತಾಯಿಗೆ ಧನ್ಯವಾದ. ಚಾರು ಅವರನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ’ ಎಂದು ಫೇಸ್‌ಬುಕ್‌ನಲ್ಲಿ ಸಂಜು ಬರೆದುಕೊಂಡಿದ್ದಾರೆ.

 • SPORTS15, Aug 2018, 8:32 PM IST

  ಸಂಜು ಸಾಮ್ಸನ್ ಸೇರಿದಂತೆ 13 ಕ್ರಿಕೆಟಿಗರಿಗೆ ಶೋಕಾಸ್ ನೋಟಿಸ್

  ಪ್ರತಿಭಾವಂತ ಕ್ರಿಕೆಟಿಗ ಸಂಜು ಸಾಮ್ಸನ್‌ ಕ್ರಿಕೆಟ್‌ನಲ್ಲಿ ಹೆಚ್ಚು ಜನಪ್ರೀಯರಾಗುತ್ತಿದ್ದಂತೆ ಅಷ್ಟೇ ವಿವಾದಕ್ಕೂ ಕಾರಣರಾಗುತ್ತಿದ್ದಾರೆ. ಈಗಾಗಲೇ ಬಿಸಿಸಿಐನಿಂದ ಎಚ್ಚರಿಕೆ ಪಡೆದಿರುವ ಸಂಜು ಸಾಮ್ಸನ್ ಇದೀಗ ಮತ್ತೊಂದು ನೋಟಿಸ್ ಪಡೆದಿದ್ದಾರೆ. ಏನಿದು ಪ್ರಕರಣ? ಇಲ್ಲಿದೆ.

 • Ranbir Kapoor

  Cine World31, Jul 2018, 11:40 AM IST

  ಟೈಗರ್ ಜಿಂದಾ ಹೈ ದಾಖಲೆ ಮುರಿದ ಸಂಜು

  ನಟ ಸಂಜಯ್ ದತ್ ಅವರ ವಿವಾದಾತ್ಮಕ ಜೀವನಾಧಾರಿತ ಸಂಜು ಚಿತ್ರದಲ್ಲಿನ ಅಮೋಘ ಅಭಿನಯ ರಣಬೀರ್ ಕಪೂರ್ ಅವರನ್ನು ಬಾಲಿವುಡ್ ಟೌನ್‌ನ ನೀಲಿ ಕಣ್ಣಿನ ಹುಡುಗನನ್ನಾಗಿಸಿದೆ.

 • sanju

  ENTERTAINMENT27, Jul 2018, 1:07 PM IST

  ‘ಸಂಜು’ಗೆ ಎದುರಾಯ್ತು ಭೂಗತ ಪಾತಕಿಯಿಂದ ಕಂಟಕ

  ಬಾಕ್ಸಾಫೀಸ್ ಕೊಳ್ಳೆ ಹೊಡೆದ, ಹೊಡೆಯುತ್ತಿರುವ ಸಂಜುನ ಚಿತ್ರಕ್ಕೆ ಕಂಟಕ ಎದುರಾಗಿದೆ. ತನ್ನ ಪಾತ್ರವನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಭೂಗತ ಪಾತಕಿ ಅಬುಸಲೇಂ ಚಿತ್ರ ತಂಡಕ್ಕೆ ನೋಟಿಸ್ ಕಳಿಸಿದ್ದಾನೆ.