Sanjith Hegde  

(Search results - 3)
  • Kannada playback singer sanjith hegde exclusive interview vcsKannada playback singer sanjith hegde exclusive interview vcs

    InterviewsFeb 13, 2021, 8:46 AM IST

    ಲಿಪ್‌ಲಾಕ್ ಸಹ ಆ್ಯಕ್ಟಿಂಗ್‌ನ ಭಾಗವೇ: ಸಂಜಿತ್ ಹೆಗ್ಡೆ

    ‘ಮಹಾನಟಿ’ ನಿರ್ದೇಶಕ ನಾಗ್ ಅಶ್ವಿನ್ ಅವರ ‘ಪಿಟ್ಟ ಕಥಲು’ ಆ್ಯಂಥಾಲಜಿ ಚಿತ್ರ ಫೆ.19ಕ್ಕೆ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಕನ್ನಡದ ಯುವ ಗಾಯಕ ಸಂಜಿತ್ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಜನಪ್ರಿಯ ನಟಿ ಶ್ರುತಿ ಹಾಸನ್ ಜೊತೆ ಇವರ ಲಿಪ್ ಟು ಲಿಪ್ ಕಿಸ್ ಸೀನ್‌ಗಳು ವೈರಲ್ ಆಗಿವೆ. ಇದೆಲ್ಲ ಏನು ಅಂದ್ರೆ ಸಂಜಿತ್ ಹೇಳಿದ್ದಿಷ್ಟು..

  • zee kannada Sanjith Hegde  with sruthi haasan in pitta kathalu vcszee kannada Sanjith Hegde  with sruthi haasan in pitta kathalu vcs
    Video Icon

    Small ScreenJan 24, 2021, 5:12 PM IST

    ಕದ್ದುಮುಚ್ಚಿ ಖ್ಯಾತ ನಟಿಗೆ ಮುತ್ತಿಟ್ಟ ಸರಿಗಮಪ ಗಾಯಕ ಸಂಜಿತ್ ಹೆಗ್ಡೆ?

    ರೊಮ್ಯಾಂಟಿಕ್ ಹಾಡುಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ಸರಿಗಮಪ ಗಾಯಕ ಸಂಜಿತ್ ಹೆಗ್ಡೆ ಇದ್ದಕ್ಕಿದ್ದಂತೆ ಕಮಲ್ ಹಾಸನ್‌ ಪುತ್ರಿಗೆ ಲಿಪ್‌ ಕಿಸ್ ಮಾಡಿದ್ದಾರೆ....ಏನಿದು ನೀವೇ ನೋಡಿ...

  • Sanjith Hegde sings Pailwan song in 5 languagesSanjith Hegde sings Pailwan song in 5 languages

    ENTERTAINMENTJul 17, 2019, 10:56 AM IST

    ಸುದೀಪ್ ಜೊತೆ ‘ಕಣ್ಣು ಮಣಿಯೇ..ಕಣ್ಣ ಹೊಡಿಯೇ’ ಎಂದು ಹಾಡಿದ ಸಂಜಿತ್ ಹೆಗ್ಡೆ

    ತಮ್ಮದೇ ಆದ ಡಿಫರೆಂಟ್ ಶೈಲಿಯಲ್ಲಿ ಸರಿಗಮಪದಲ್ಲಿ ಗಮನ ಸೆಳೆದವರು ಸಂಜಿತ್ ಹೆಗ್ಡೆ. ಭಾರತದ ಜಸ್ಟಿನ್ ಬೈಬರ್ ಎಂದೇ  ಕರೆಸಿಕೊಳ್ಳುವ ಸಂಜಿತ್ ಹೆಗಡೆ ಸಂಗೀತಲೋಕದಲ್ಲಿ ಹೊಸ ಸಂಚಲನ ಮೂಡಿಸಿರುವ ಪ್ರತಿಭೆ. ಚಮಕ್ ಹಾಗೂ ಕಾಲೇಜ್ ಕುಮಾರ್ ಸಿನಿಮಾಗಳಿಗೆ ಹಾಡುವ ಮೂಲಕ ಸುದ್ದಿಯಾದವರು. ಈ ಸಾಲಿಗೆ ಪೈಲ್ವಾನ್ ಕೂಡಾ ಸೇರಿಕೊಂಡಿದೆ.