Sanjay Manjrekar  

(Search results - 22)
 • Cricket27, May 2020, 4:31 PM

  10 ವರ್ಷ​ದಲ್ಲಿ ಐಸಿಸಿ ಕ್ರಿಕೆಟ್‌ ಮುಗಿ​ಸಿದೆ ಎಂದ ಅಖ್ತರ್‌

  ‘ಐ​ಸಿಸಿ ಏನು ಮಾಡ​ಬೇಕು ಎಂದು​ಕೊಂಡಿತ್ತೋ ಅದನ್ನು ಯಶ​ಸ್ವಿ​ಯಾಗಿ ಮಾಡಿ ಮುಗಿ​ಸಿದೆ. ಮೊದ​ಲಿ​ನಂತೆ ಈಗ ಸ್ಪರ್ಧಾ​ತ್ಮಕ ಆಟ ನೋಡಲು ಸಾಧ್ಯ​ವಿಲ್ಲ. ಸಚಿ​ನ್‌ ವರ್ಸಸ್‌ ಅಖ್ತರ್‌ ಎನ್ನು​ವಂಥ ಸ್ಪರ್ಧೆ ಎಲ್ಲಿದೆ. ಬ್ಯಾಟ್ಸ್‌ಮನ್‌ಗಳಿಗೆ ಅನು​ಕೂ​ಲ​ವಾ​ಗು​ವಂತೆ ಆಟವನ್ನು ಬದ​ಲಿ​ಸ​ಲಾ​ಗಿದೆ’ ಎಂದು ಅಖ್ತರ್‌ ಹೇಳಿ​ದ್ದಾರೆ.

 • Sanjay Manjrekar

  Cricket16, Mar 2020, 1:17 PM

  ಕಮೆಂಟ್ರಿಯಿಂದ ಗೇಟ್‌ಪಾಸ್: ಕೊನೆಗೂ ತುಟಿಬಿಚ್ಚಿದ ಮಂಜ್ರೇಕರ್..!

  ‘ವೀಕ್ಷಕ ವಿವರಣೆ ಮಾಡಲು ನಾನು ಅರ್ಹ ಎಂದು ಎಂದೂ ಭಾವಿಸಿರಲಿಲ್ಲ. ನನಗೆ ಸಿಕ್ಕ ಅದೃಷ್ಟಎಂದೇ ತಿಳಿದಿದ್ದೆ. ಇತ್ತೀಚಿನ ದಿನಗಳಲ್ಲಿ ನನ್ನ ಕಾರ್ಯ ವೈಖರಿ ಬಗ್ಗೆ ಬಿಸಿಸಿಐಗೆ ಸಮಾಧಾನವಿರಲಿಲ್ಲ ಎನಿಸುತ್ತದೆ. ಒಬ್ಬ ವೃತ್ತಿಪರನಾಗಿ ಕ್ರಿಕೆಟ್‌ ಮಂಡಳಿಯ ನಿರ್ಧಾರವನ್ನು ಗೌರವಿಸುತ್ತೇನೆ’ ಎಂದು ಮಂಜ್ರೇಕರ್‌ ಟ್ವೀಟ್‌ ಮಾಡಿದ್ದಾರೆ. 

 • Video Icon

  Cricket15, Mar 2020, 4:24 PM

  ವಿವಾದಗಳ ಸರದಾರ ಮಂಜ್ರೇಕರ್‌ಗೆ ಬಿಸಿಸಿಐ ಗೇಟ್‌ಪಾಸ್ ನೀಡಿದ್ದೇಕೆ..?

  13ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಂದೂಡಿದ ಬೆನ್ನಲ್ಲೇ ಬಿಸಿಸಿಐ ಮಂಜ್ರೇಕರ್ ಅವರನ್ನೂ ಕಾಮೆಂಟೇಟರಿ ಪ್ಯಾನಲ್‌ನಿಂದ ಹೊರಗಿಡುವ ತೀರ್ಮಾನ ತೆಗೆದುಕೊಂಡಿದೆ.

 • Sanjay Manjrekar

  Cricket15, Mar 2020, 12:14 PM

  ವೀಕ್ಷಕ ವಿವರಣೆಗಾರ ಮಂಜ್ರೇಕರ್‌ಗೆ ಬಿಸಿಸಿಐ ಗೇಟ್‌ಪಾಸ್.!

  ಕಳೆದ ಕೆಲ ತಿಂಗಳುಗಳಿಂದ ಮಂಜ್ರೇಕರ್‌ ಕೆಲವು ವಿವಾದಗಳನ್ನು ಸೃಷ್ಟಿಸಿದ್ದರು. ಅದರಲ್ಲೂ 2019ರ ಐಸಿಸಿ ವಿಶ್ವಕಪ್‌ ವೇಳೆ ಟೀಂ ಇಂಡಿಯಾದ ಆಲ್ರೌಂಡರ್‌ ರವೀಂದ್ರ ಜಡೇಜಾ ಅವರ ಕುರಿತಾಗಿ ನೀಡಿದ್ದ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು.

 • Sanjay Manjrekar

  Cricket14, Mar 2020, 3:03 PM

  ವಿವಾದಗಳ ಸರದಾರ ಸಂಜಯ್ ಮಂಜ್ರೇಕರ್‌ಗೆ ಬಿಸಿಸಿಐ ಕಮೆಂಟರಿಯಿಂದ ಕೊಕ್?

  ಬಿಸಿಸಿಐ ಕಮೆಂಟೇಟರ್, ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ವಿರುದ್ಧ ಟೀಕೆಗಳು ಕೇಳಿ ಬರುತ್ತಲೇ ಇತ್ತು. ಕೊನೆಗೆ ಅಭಿಮಾನಿಗಳು ಪಂದ್ಯಕ್ಕೆ ಕಮೆಂಟರಿ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಮಂಜ್ರೇಕರ್ ಕಮೆಂಟೇಟರಿ ಮಾತ್ರ ಬೇಡ ಎಂದು ಬಿಸಿಸಿಐಗೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ಇದೀಗ ಬಿಸಿಸಿಐ ಮಂಜ್ರೇಕರ್‌ಗೆ ಕೊಕ್ ನೀಡಿದೆ ಎನ್ನುತ್ತಿವೆ ವರದಿ.
   

 • Sanjay Manjrekar
  Video Icon

  Cricket13, Dec 2019, 1:55 PM

  ಕಮೆಂಟರಿ ಬದಲು ಸಲಹೆ ನೀಡಲು ಹೋದ ಮಂಜ್ರೇಕರ್‌ಗೆ ಮಂಗಳಾರತಿ!

  ಭಾರತದ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್‌ ಪ್ರತಿ ಬಾರಿ ಟ್ವೀಟ್ ಮೂಲಕ ಎಡವಟ್ಟು ಮಾಡಿಕೊಂಡಿದ್ದೇ ಹೆಚ್ಚು. ಇದೀಗ ಕೊಹ್ಲಿ ಸೈನ್ಯಕ್ಕೆ ಸಲಹೆ ನೀಡಲು ಹೋಗಿ ನಗೆಪಾಟಲಿಗೆ ಗುರಿಯಾಗಿದ್ದಾರೆ.

 • Harsha Bhogle and sanjay manjrekar
  Video Icon

  Cricket26, Nov 2019, 4:40 PM

  ಕಿತ್ತಾಡಿಕೊಂಡ ಕಾಮೆಂಟೇಟರ್ಸ್: ಯಾಕೆ ಹೀಗೆ..?

  ಇದೀಗ ವೀಕ್ಷಕ ವಿವರಣೆಗಾರರು ಕಿತ್ತಾಡಿಕೊಂಡ ಅಪರೂಪದ ಘಟನೆ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ನಡೆದಿದೆ. ಖ್ಯಾತ ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ ಹಾಗೂ ಸಂಜಯ್ ಮಂಜ್ರೇಕರ್ ವಾಗ್ಯುದ್ಧ ನಡೆಸಿದ್ದಾರೆ.

 • India vs West Indies, 2nd T20I: Sunil Gavaskar, Sanjay Manjrekar escape serious accident; chaos mars Lucknow stadium debut

  SPORTS30, Jul 2019, 12:46 PM

  ಕೊಹ್ಲಿ ನಾಯಕತ್ವ ಪ್ರಶ್ನಿಸಿದ್ದ ಗವಾಸ್ಕರ್‌ಗೆ ಮಂಜ್ರೇಕರ್ ತಿರುಗೇಟು!

  ವಿರಾಟ್ ಕೊಹ್ಲಿ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ನಾಯಕ ಸುನಿಲ್ ಗವಾಸ್ಕರ್‌ ನಿಲುವಿಗೆ ವಿರೋಧಗಳು ವ್ಯಕ್ತವಾಗುತ್ತಿದೆ. ಇದೀಗ ಸಂಜಯ್ ಮಂಜ್ರೇಕರ್ ಟ್ವೀಟ್ ಮೂಲಕ ಗವಾಸ್ಕರ್‌ಗೆ ತಿರುಗೇಟು ನೀಡಿದ್ದಾರೆ. 

 • Sanjay Manjrekar

  SPORTS21, Jul 2019, 3:27 PM

  ಟೀಂ ಇಂಡಿಯಾ ನಂ.4 ಸಮಸ್ಯೆಗೆ ಪರಿಹಾರ ನೀಡಿದ ಮಂಜ್ರೇಕರ್ ಟ್ರೋಲ್!

  ಟೀಂ ಇಂಡಿಯಾ 4ನೇ ಬ್ಯಾಟಿಂಗ್ ಕ್ರಮಾಂಕ ಸಮಸ್ಯೆ ವಿಶ್ವಕಪ್ ಟೂರ್ನಿಯಲ್ಲಿ ಬಹಳ ಕಾಡಿತ್ತು. ಇದೀಗ ಈ ಸಮಸ್ಯೆಗೆ ಪರಿಹಾರ ಸೂಚಿಸಿದ ಮಂಜ್ರೇಕರ್ ಇದೀಗ ಟ್ರೋಲ್ ಆಗಿದ್ದಾರೆ. 

 • jadeja sanjay

  World Cup11, Jul 2019, 6:56 PM

  ರವೀಂದ್ರ ಜಡೇಜಾ-ಮಂಜ್ರೇಕರ್ ಮುಸುಕಿನ ಗುದ್ದಾಟಕ್ಕೆ ತೆರೆ!

  ರವೀಂದ್ರ ಜಡೇಜಾ ಹಾಗೂ ಸಂಜಯ್ ಮಂಜ್ರೇಕರ್ ನಡುವಿನ ಟ್ವಿಟರ್ ಸಮರ ಇದೀಗ ಅಂತ್ಯಗೊಂಡಿದೆ. ಜಡೇಜಾ ಹೀಯಾಳಿಸಿದ್ದ ಮಂಜ್ರೇಕರ್ ಇದೀಗ ಉಲ್ಟಾ ಹೊಡೆದ್ದು ಹೇಗೆ? ಇಲ್ಲಿದೆ ವಿವರ.

 • Ravindra Jadeja and Sanjay Manjrekar

  World Cup6, Jul 2019, 8:22 PM

  ಜಡೇಜಾ ವಿಕೆಟ್ ಕಬಳಿಸಿದ ಬೆನ್ನಲ್ಲೇ ಟ್ರೋಲ್ ಆದ ಮಂಜ್ರೇಕರ್!

  ಶ್ರೀಲಂಕಾ ವಿರುದ್ಧ ರವೀಂದ್ರ ಜಡೇಜಾ ವಿಕೆಟ್ ಕಬಳಿಸೋ ಮೂಲಕ ಸಿಕ್ಕ ಅವಕಾಶದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಜಡೇಜಾ ವಿಕೆಟ್ ಕಬಳಿಸಿದ ಬೆನ್ನಲ್ಲೇ, ಕಮೆಂಟೇಟರ್ ಸಂಜಯ್ ಮಂಜ್ರೇಕರ್ ಟ್ರೋಲ್ ಆಗಿದ್ದಾರೆ. 

 • sanjay manjerekar

  World Cup5, Jul 2019, 9:30 PM

  ಹಾಡಿನ ಮೂಲಕ ಅಭಿಮಾನಿಗಳ ಮನಗೆಲ್ಲೋ ಪ್ರಯತ್ನ ಮಾಡಿದ ಮಂಜ್ರೇಕರ್!

  ಕಮೆಂಟೇಟರ್ ಸಂಜಯ್ ಮಂಜ್ರೇಕರ್ ಸದಾ ಒಂದಲ್ಲೊಂದು ವಿವಾದಿಂದಲೇ ಸುದ್ದಿಯಾಗುತ್ತಾರೆ. ಟ್ವಿಟರ್‌ನಲ್ಲಿ ಟ್ರೋಲ್ ಆಗಿದ್ದೇ ಹೆಚ್ಚು. ಈ ವಿಶ್ವಕಪ್ ಟೂರ್ನಿಯಲ್ಲೂ ಮಂಜ್ರೇಕರ್ ಹಣೆಬರಹ ಬದಲಾಗಿಲ್ಲ. ಆದರೆ ಮಂಜ್ರೇಕರ್ ಇದೀಗ ಅದ್ಭುತ ಹಾಡೊಂದು ಹಾಡಿ  ಟ್ರೋಲಿಗರ ಮನಸ್ಸಿಗೆ ತಂಪೆರೆಯೋ ಪ್ರಯತ್ನ ಮಾಡಿದ್ದಾರೆ.

 • sanjay manjrekar jadeja

  World Cup4, Jul 2019, 2:10 PM

  ಜಡೇಜಾ ಮಾತಿನೇಟು: ಸಂಜಯ್ ಮಂಜ್ರೇಕರ್‌ಗೆ ಬೇಕಿತ್ತಾ ಇದು..?

  ರವೀಂದ್ರ ಜಡೇಜಾ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಇದುವರೆಗೂ ಒಂದು ಪಂದ್ಯವನ್ನು ಆಡಿಲ್ಲ. ಆದರೆ ಬದಲಿ ಆಟಗಾರನಾಗಿ ಕ್ಷೇತ್ರ ರಕ್ಷಣೆಯಲ್ಲಿ ತಂಡಕ್ಕೆ ಅಭೂತಪೂರ್ವ ಕಾಣಿಕೆ ನೀಡಿದ್ದಾರೆ.  ರವೀಂದ್ರ ಜಡೇಜಾ 151 ಏಕದಿನ ಪಂದ್ಯಗಳನ್ನಾಡಿ 2035 ರನ್ ಬಾರಿಸಿದ್ದಾರೆ. ಜತೆಗೆ ಬೌಲಿಂಗ್’ನಲ್ಲಿ 174 ವಿಕೆಟ್ ಕಬಳಿಸಿದ್ದಾರೆ.

 • KL rahul

  SPORTS29, May 2019, 8:25 AM

  4ನೇ ಕ್ರಮಾಂಕಕ್ಕೆ ರಾಹುಲ್‌ ಫಿಕ್ಸ್‌!

  4ನೇ ಕ್ರಮಾಂಕಕ್ಕೆ ರಾಹುಲ್‌ ಫಿಕ್ಸ್‌!| ಐಸಿಸಿ ಏಕದಿನ ವಿಶ್ವಕಪ್‌: ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ರಾಹುಲ್‌ ಶತಕ| 99 ಎಸೆತದಲ್ಲಿ ರಾಹುಲ್‌ 108 ರನ್‌| 78 ಎಸೆತದಲ್ಲಿ ಧೋನಿ 113 ರನ್‌, ಭಾರತ 359/7

 • Sanjay Rahul

  SPORTS26, May 2019, 1:21 PM

  ಕ್ರಿಕೆಟ್ ಬಿಟ್ಟು ರಾಹುಲ್ ಗಾಂಧಿ ಟ್ರೋಲ್ ಮಾಡಿದ ಸಂಜಯ್ ಮಂಜ್ರೇಕರ್!

  ಸದಾ ಇತರರ ಟೀಕೆಗಳಿಂದ ಸುದ್ದಿಯಾಗುತ್ತಿದ್ದ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್, ಈ ಬಾರಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಕಾಲೆಳೆದಿದ್ದಾರೆ. ಮಂಜ್ರೇಕರ್ ಟ್ವೀಟ್ ಏನು? ಇಲ್ಲಿದೆ