Sanjay Dutt

(Search results - 69)

ಬಳಸಿದಂತೆ ಕಾಣಿಸುತ್ತಿದ್ದಾರೆ ಬಾಲಿವುಡ್ ನಟ.

Cine World19, Sep 2020, 7:33 PM

ಕಿಮೋಥೆರಪಿ ನಂತರ ಹೇಗಾಗಿದ್ದಾರೆ ನೋಡಿ ನಟ ಸಂಜಯ್‌ದತ್‌!

ಸಂಜಯ್ ದತ್ ಈ ದಿನಗಳಲ್ಲಿ ಲಂಗ್ಸ್‌ ಕ್ಯಾನ್ಸರ್‌ಗೆ  ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಮೊದಲ ಕೀಮೋಥೆರಪಿಗೆ ಒಳಗಾಗಿರುವ ನಟ ಪ್ರಸ್ತುತ ಪತ್ನಿ ಮಾನ್ಯತಾ ದತ್ ಜೊತೆ ದುಬೈನಲ್ಲಿದ್ದಾರೆ. ವರದಿ ಪ್ರಕಾರ, ಸಂಜಯ್ ತಮ್ಮ ಮಕ್ಕಳು ಶಹರನ್ ಮತ್ತು ಇಕ್ರಾರನ್ನು ಭೇಟಿ ಮಾಡಲು ಚಾರ್ಟರ್ಡ್ ಪ್ಲೈನ್‌ನಲ್ಲಿ ಅಲ್ಲಿಗೆ ಹೋಗಿದ್ದಾರೆ. ಮಾನ್ಯತಾ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿರುವ  ಕುಟುಂಬದ ಫೋಟೋದಲ್ಲಿ, ಸಂಜಯ್ ತುಂಬಾ ಸುಸ್ತಾದಂತೆ ಕಾಣುತ್ತಿದ್ದಾರೆ.

Sanju

Cine World16, Sep 2020, 3:22 PM

ಮಾಧ್ಯಮದವ್ರಿಗೆ ಮಾಸ್ಕ್ ಹಾಕ್ಕೊಳಿ ಎಂದು ಕ್ಲಾಸ್ ತೆಗೆದ ಕೆಜಿಎಫ್ ನಟ..!

ಕೆಜಿಎಫ್ 2 ನಟ ಸಂಜಯ್ ದತ್  ಮಾಧ್ಯಮದವರಿಗೆ ಮಾಸ್ಕ್ ಹಾಕ್ಕೊಳಿ ಎಂದು ಸೂಚನೆ ಕೊಟ್ಟ ಘಟನೆ ನಡೆದಿದೆ.

Sanjay Dutt

Video Icon

Cine World10, Sep 2020, 5:21 PM

ಶಂಶೇರಾ, ಕೆಜಿಎಫ್‌ 2 ಚಿತ್ರೀಕರಣದಲ್ಲಿ ಸಂಜಯ್ ದತ್ ಭಾಗಿ?

ಬಾಲಿವುಡ್ ನಟ ಸಂಜಯ್ ದತ್ ತಮ್ಮ ಮೊದಲ ಕಿಮೋಥೆರಪಿ ಚಿಕಿತ್ಸೆ ಮುಗಿಸಿ, ಮತ್ತೆ ಶೂಟಿಂಗ್‌ಗೆ ಮರುಳಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಸಿನಿಮಾನೇ ಜೀವನವೆಂದ ಸಂಜಯ್ ದತ್, ಸದ್ಯಕ್ಕೆ ಶಂಶೇರಾ ಸಿನಿಮಾ ಶೂಟಿಂಗ್ ಆರಂಭಿಸಿ, ಆನಂತರ ಮತ್ತೆ ಚಿಕಿತ್ಸೆಗೆ ಮರುಳಲಿದ್ದಾರಂತೆ. ಇನ್ನು ಕೆಜಿಎಫ್‌ ನಿರ್ದೇಶಕ ಪ್ರಶಾಂತ್, ಸಂಜಯ್ ಆರೋಗ್ಯ ಮುಖ್ಯ, ಅವರು ಬೇಗ ಗುಣಮುಖರಾಗಿ ಎಂದು ಹೇಳಿ, ಸಂಜು ದಾದಾನನ್ನು ಭೇಟಿಯಾಗಿದ್ದಾರೆ.

sanjay dutt 1

Cine World8, Sep 2020, 4:34 PM

ಸಂಜತ್‌ ದತ್‌ಗೆ ಮೊದಲ ಕೀಮೋ ಥೆರಪಿ ಮುಕ್ತಾಯ; ಚಿತ್ರೀಕರಣಕ್ಕೆ ಮರಳಿದ ನಟ!

ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಿವುಡ್‌ ನ ಹಿರಿಯ ನಟ ಸಂಜಯ್‌ ದತ್‌ ಅವರಿಗೆ ಮೊದಲ ಹಂತದ ಕೀಮೋ ಥೆರಪಿ ಚಿಕಿತ್ಸೆ ಮುಕ್ತಾಯವಾಗಿದೆ.

ಹಿಡಿಸಿಕೊಂಡ ಡ್ರಗ್ ಚಟವನ್ನು ಬಿಡಲು ಬಾಲಿವುಡ್ ನಟ ಸಂಜಯ್ ದತ್ 9 ವರ್ಷಗಳ ಕಾಲ ಹೋರಾಡಿದ್ದರಂತೆ!

Cine World31, Aug 2020, 6:52 PM

ಡ್ರಗ್ಸ್ ಮಾಫಿಯಾ: 9 ವರ್ಷಗಳು ಹೋರಾಡಿ ಡ್ರಗ್ಸ್‌ ಬಿಟ್ಟ ಸಂಜಯ್‌ ದತ್‌!

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಆರೋಪಿಗಳಿಗೆ ಸಂಬಂಧಿಸಿದ ಖಾಸಗಿ ಸಂದೇಶವು ಹೊರಬಂದ ನಂತರ ಬಾಲಿವುಡ್‌ನಲ್ಲಿ ಮಾದಕ ದ್ರವ್ಯ ಸೇವನೆ ನ್ಯೂಸ್ ಆಗಿದೆ. ಆದರೆ ಇದೇನು ಹೊಸ ವಿಷಯವಲ್ಲ. ಏಕೆಂದರೆ ಬಾಲಿವುಡ್ ಸೆಲೆಬ್ರಿಟಿಗಳು ಮಾದಕ ವ್ಯಸನಕ್ಕೆ ಬಲಿಯಾದ ಇತಿಹಾಸವಿದೆ, ಅವರಲ್ಲಿ ಸಂಜಯ್ ದತ್ ಒಬ್ಬರು. 9 ವರ್ಷಗಳ ಹೋರಾಟದ ನಂತರ ಸಂಜೂ ಬಾಬಾ ಈ ಚಟದಿಂದ ಮುಕ್ತಿ ಪಡೆದದ್ದು ಹೇಗೆ?

Sanjay dutt

Cine World22, Aug 2020, 6:01 PM

ಗಣೇಶ ಹಬ್ಬದ ಸಂಭ್ರಮ: ಪತ್ನಿ ಜೊತೆಗಿನ ಫೋಟೋ ಶೇರ್ ಮಾಡಿದ ಕೆಜಿಎಫ್2 ನಟ

ಬಾಲಿವುಡ್ ನಟ ಸಂಜಯ್ ದತ್ ಪ್ರತಿ ಬಾರಿ ಗಣೇಶನ ಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸುತ್ತಾರೆ. ಆದರೆ ಈ ಬಾರಿ ಕೊರೋನಾದಿಂದಾಗಿ ಆಡಂಬರದ ಆಚರಣೆಗೆ ತಡೆ ಬಿದ್ದಿದೆ.

sanjay Dutt kgf

Video Icon

Sandalwood20, Aug 2020, 5:28 PM

ಆಸ್ಪತ್ರೆ ದಾಖಲಾದ ಸಂಜಯ್ ದತ್ ಬಗ್ಗೆ ಕೆಜಿಎಫ್‌ ನಿರ್ದೇಶಕ ಹೇಳಿದ್ದಿಷ್ಟು!

ಕೆಜಿಎಫ್‌-2 ಚಿತ್ರದಲ್ಲಿ ಖಳನಾಯಕನಾಗಿ ಮಿಂಚುತ್ತಿರುವ ಅಧೀರಾ ಪಾತ್ರಧಾರಿ ಸಂಜಯ್ ದತ್ ಕ್ಯಾನ್ಸರ್‌ ಮೂರನೇ ಸ್ಟೇಜ್‌ ತಲುಪಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಮಯದಲ್ಲಿ ಅವರ ಅಭಿಮಾನಿಗಳು ಸಂಜಯ್ ಸಿನಿಮಾ ಚಿತ್ರೀಕರಣದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಚಿತ್ರತಂಡ ಉತ್ತರಿಸಿದೆ...

কিন্তু তার আগে কোনও খবর এভাবে ছড়িয়ে দেওয়া বন্ধ হোক। তাতে অনেকেরই মনোবল ভেঙে যায়। সকলের কাছে হাত জোড়ে অনুরোধ সঞ্জয়ের স্ত্রী।

News20, Aug 2020, 1:48 PM

ಬಾಲಿವುಡ್ ನಟ ಸಂಜಯ್‌ ದತ್‌ ಮತ್ತೆ ಆಸ್ಪತ್ರೆಗೆ ದಾಖಲು

ಶ್ವಾಸಕೋಶ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ನಟ ಸಂಜಯ್‌ ದತ್‌ ಇದೀಗ ಮತ್ಒಮ್ಮೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆ ಮೂಲಕ ಬಾಲಿವುಡ್‌ನಲ್ಲಿ ಸಂಜು ಬಾಬಾ ಅವರ ಈ ಪೋಸ್ಟರ್‌ನಿಂದ ಕೆಜಿಎಫ್‌2 ಚಿತ್ರ ಸುದ್ದಿ ಆಗುತ್ತಿದೆ.

Sandalwood19, Aug 2020, 10:44 AM

ಸಂಜು ಹೆಲ್ತ್ ಮುಖ್ತ: ಚಿತ್ರೀಕರಣದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದ ಕೆಜಿಎಫ್‌ 2 ಚಿತ್ರತಂಡ

'ಸಂಜಯ್‌ ದತ್‌ ಆರೋಗ್ಯವಷ್ಟೇ ನಮಗೆ ಮುಖ್ಯ, ಚಿತ್ರೀಕರಣದ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಸಂಜಯ್‌ ದತ್‌ ಶೀಘ್ರವೇ ಗುಣಮುಖರಾಗಿ ಬರುತ್ತಾರೆ ಎಂಬ ನಂಬಿಕೆ ನಮ್ಮದು' ಇದು ಕೆಜಿಎಫ್‌ 2 ಚಿತ್ರತಂಡದ ಸ್ಪಷ್ಟಮಾತು.

Sanjay Dutt, kgf

Cine World18, Aug 2020, 10:45 PM

ಸಂಜಯ್‌ ದತ್‌ ವಿಚಾರದಲ್ಲಿ ಕೆಜಿಎಫ್‌ ಚಾಪ್ಟರ್‌ 2ಗೆ ಕಂಟಕ ದೂರ!

ಕೆಜಿಎಫ್ ಭಾಗ ಎರಡರಲ್ಲಿ ಸಂಜಯ್ ದತ್ ಅಭಿನಯಿಸಬಾರದು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾ ಮಾಡಲಾಗಿದೆ. ಈ ಮೂಲಕ ಕೆಜಿಎಫ್ ಭಾಗ ಎರಡಕ್ಕೆ ಎದುರಾಗಿದ್ದ ಕಂಟಕ ದೂರವಾಗಿದೆ.

ಬಾಲಿವುಡ್‌ನ ಸಂಜಯ್ ದತ್‌ ಪರ್ಸನಲ್‌ ಲೈಫ್‌ ಯಾವಾಗಲೂ ಒಂದಲ್ಲ ಒಂದಲ್ಲ ಕಾರಣಕ್ಕೆ ಚರ್ಚೆಯಲ್ಲಿರುತ್ತದೆ. ಅವರ ಆಪೇರ್‌ಗಳು ಹಾಗೂ ವೈವಾಹಿಕ ಜೀವನ ಎರಡೂ ಸಖತ್‌ ಫೇಮಸ್‌. ಹಿಂದೊಮ್ಮೆ ಸಂಜುವಿನ ಮೂರನೇ  ಹೆಂಡತಿ ಮಾನ್ಯಾತಾರನ್ನು ಸಹೋದರಿ ಪ್ರಿಯಾದತ್‌ ಅವಮಾನಿಸದ್ದರು ಎಂಬ ಸುದ್ದಿ ಈಗ ಮತ್ತೆ ವೈರಲ್‌ ಆಗಿದೆ. ಸಂಜಯ್‌   ಮದುವೆಯ ಆರಂಭಿಕ ದಿನಗಳಲ್ಲಿ ಸಹೋದರಿ ಪ್ರಿಯಾ ದತ್ ಮತ್ತು ಪತ್ನಿ ಮಾನ್ಯಾತಾ ನಡುವೆ ಪರಸ್ಪರ ವಾದ ನೆಡೆದಿತ್ತು.

Cine World18, Aug 2020, 5:36 PM

ಮಾನ್ಯಾತಾಳನ್ನು ಅವಮಾನಿಸಿದ್ದರು ಸಂಜು ಸಹೋದರಿ ಪ್ರಿಯಾ ದತ್‌!

ಬಾಲಿವುಡ್‌ನ ಸಂಜಯ್ ದತ್‌ ಪರ್ಸನಲ್‌ ಲೈಫ್‌ ಯಾವಾಗಲೂ ಒಂದಲ್ಲ ಒಂದಲ್ಲ ಕಾರಣಕ್ಕೆ ಚರ್ಚೆಯಲ್ಲಿರುತ್ತದೆ. ಅವರ ಆಪೇರ್‌ಗಳು ಹಾಗೂ ವೈವಾಹಿಕ ಜೀವನ ಎರಡೂ ಸಖತ್‌ ಫೇಮಸ್‌. ಹಿಂದೊಮ್ಮೆ ಸಂಜುವಿನ ಮೂರನೇ  ಹೆಂಡತಿ ಮಾನ್ಯಾತಾರನ್ನು ಸಹೋದರಿ ಪ್ರಿಯಾದತ್‌ ಅವಮಾನಿಸದ್ದರು ಎಂಬ ಸುದ್ದಿ ಈಗ ಮತ್ತೆ ವೈರಲ್‌ ಆಗಿದೆ. ಸಂಜಯ್‌   ಮದುವೆಯ ಆರಂಭಿಕ ದಿನಗಳಲ್ಲಿ ಸಹೋದರಿ ಪ್ರಿಯಾ ದತ್ ಮತ್ತು ಪತ್ನಿ ಮಾನ್ಯಾತಾ ನಡುವೆ ಪರಸ್ಪರ ವಾದ ನೆಡೆದಿತ್ತು.

KGF

News15, Aug 2020, 10:41 AM

735 ಕೋಟಿ ರು. ಅತಂತ್ರ, ಕೆಜಿಎಫ್‌ 2ಗೆ ಕಾಯುತ್ತಿದ್ದವರಿಗೆ ಶಾಕ್!

ಸಂಜಯ್‌ ದತ್‌ಗೆ ಕ್ಯಾನ್ಸರ್‌| 735 ಕೋಟಿ ರು. ಅತಂತ್ರ|  ಕೆಜಿಎಫ್‌ ಸೇರಿ ಹಲವು ಶೂಟಿಂಗ್‌ ಬಾಕಿ

Shilpa Shetty

Cine World13, Aug 2020, 5:53 PM

ಶಿಲ್ಪಾ ಶೆಟ್ಟಿ ಕೈಯಲ್ಲಿ ಎರಡು ವಾಚು ಯಾಕೆ?

ನಂಬಿಕೆಗಳೆನ್ನಿ ಅಥವಾ ಮೂಢನಂಬಿಕೆಗಳೆನ್ನಿ- ಹಲವು ಬಾಲಿವುಡ್‌ ಸ್ಟಾರ್‌ಗಳಲ್ಲಿ ಇದೆ. ಸ್ಟಾರ್‌ಗಳಲ್ಲಿ ನಮಗಿಂತ ಹೆಚ್ಚೇ ಇದೆ ಅನ್ನಬಹುದು. ಇವರಲ್ಲಿ ಹರಳು ಕಲ್ಲುಗಳನ್ನು ನಂಭುವವರು, ಅದೃಷ್ಟದ ನಂಬರ್‌ಗಳನ್ನು ನಂಬುವವರು ಯಾವುದೋ ಬಾಬಾಜಿಯನ್ನು ನಂಬಿಕೊಂಡು ಅವರು ಹೇಳಿದಂತೆ ನಡೆಯುವವರು ತುಂಬಾ.

Sanjay Dutt

Video Icon

Cine World13, Aug 2020, 5:31 PM

ಮುನ್ನಾಬಾಯಿಗೆ ಶ್ವಾಸಕೋಶದ ಕ್ಯಾನ್ಸರ್: ಚಿಕಿತ್ಸೆಗಾಗಿ ಅಮೆರಿಕಕ್ಕೆ ಪಯಣ!

ಬಾಲಿವುಡ್ ಸಿನಿಮಾ ರಂಗದಲ್ಲಿ ದೊಡ್ಡ ಖ್ಯಾತಿ ಪಡೆದಿರುವ ಖಡಕ್‌ ನಟ ಸಂಜಯ್ ದತ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಮೂರನೇ ಸ್ಟೇಜ್‌ನಲ್ಲಿರುವ ಕಾರಣ ಚಿಕಿತ್ಸೆ ಪಡೆಯಲು ವಿದೇಶಕ್ಕೆ ಹಾರುತ್ತಿದ್ದಾರೆ.  ಕೆಜಿಎಫ್‌ ಚಿತ್ರದಲ್ಲಿ ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡ ದತ್‌ ಹೇಗಿದ್ದಾರೆ? ಬಾಕಿ ಉಳಿದ ಚಿತ್ರೀಕರಣದ ಕಥೆ ಏನು? ಇಲ್ಲಿದೆ ಡಿಟೇಲ್ಸ್...

sanjay dutt

Cine World12, Aug 2020, 5:58 PM

ತಾಯಿ, ಮೊದಲ ಪತ್ನಿಗೂ ಇತ್ತು ಕ್ಯಾನ್ಸರ್, ಈಗ ಸಂಜೂನನ್ನೂ ಬಿಡಲಿಲ್ಲ..!

ನಟ ಸಂಜಯ್ ದತ್ ಆರೋಗ್ಯದ ಬಗ್ಗೆ ಈ ದಿನಗಳಲ್ಲಿ ಚರ್ಚೆಯಾಗುತ್ತಿತ್ತು. ಈಗ ಅವರಿಗೆ ಮೂರನೇ ಹಂತದ ಲಂಗ್‌ ಕ್ಯಾನ್ಸರ್ ಇದೆ ಎಂಬ ಸುದ್ದಿ ಹೊರಬಂದಿದೆ. ಇತ್ತೀಚೆಗೆ, 61 ವರ್ಷದ ನಟ ವೈದ್ಯಕೀಯ ಚಿಕಿತ್ಸೆಗಾಗಿ ಕೆಲಸದಿಂದ ವಿರಾಮ ತೆಗೆದುಕೊಳ್ಳುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಈ  ಕಾಯಿಲೆ ಬಗ್ಗೆ ತಿಳಿದ ಕೂಡಲೇ, ಸಂಜಯ್ ದತ್ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ ಎಂದು ವರದಿಗಳು ಹೇಳುತ್ತಿವೆ.