Sanjay Bangar  

(Search results - 12)
 • RCB appoints team india former batting coach Sanjay Bangar as batting consultant for IPL 2021 ckmRCB appoints team india former batting coach Sanjay Bangar as batting consultant for IPL 2021 ckm

  CricketFeb 10, 2021, 9:34 PM IST

  RCB ತಂಡದಲ್ಲಿ ಮಹತ್ವದ ಬದಲಾವಣೆ; ತಂಡ ಸೇರಿಕೊಂಡಿದ್ದು ಯಾರು?

  IPL 2021ರ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಯಾರಿ ಆರಂಭಿಸಿದೆ.  ಕಳೆದ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದ ಆರ್‌ಸಿಬಿ ಈ ಬಾರಿ ತಂಡದಲ್ಲಿ ಕೆಲ ಬದಲಾವಣೆಯೊಂದಿಗೆ ತಂಡ ಮತ್ತಷ್ಟು ಬಲಿಷ್ಟಗೊಳಿಸಲು ಟೀಂ ಮ್ಯಾನೇಜ್ಮೆಂಟ್ ಮುಂದಾಗಿದೆ.

 • MS Dhoni might not be leading Chennai Super Kings in next season says sanjay bangar ckmMS Dhoni might not be leading Chennai Super Kings in next season says sanjay bangar ckm

  IPLNov 13, 2020, 6:42 PM IST

  ಮುಂದಿನ IPL ಟೂರ್ನಿಯಲ್ಲಿ CSK ತಂಡವನ್ನು ಧೋನಿ ಮುನ್ನಡೆಸಲ್ಲ; ಮಾಜಿ ಕೋಚ್!

  IPL ಟೂರ್ನಿಯ ಯಶಸ್ವಿ ನಾಯಕರ ಪೈಕಿ ಧೋನಿ ಕೂಡ ಅಗ್ರಸ್ಥಾನದಲ್ಲಿದ್ದಾರೆ. 2020ರ ಐಪಿಎಲ್ ಟೂರ್ನಿ ಹೊರತುಪಡಿಸಿದರೆ ಎಂ.ಎಸ್.ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಪ್ರತಿ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶಿಸಿದ ಸಾಧನೆ ಮಾಡಿದೆ. ಇದೀಗ ಮುಂದಿನ ಐಪಿಎಲ್ ಟೂರ್ನಿಯಲ್ಲಿ ಧೋನಿ ತಮ್ಮ ನಾಯಕತ್ವದ ಜವಾಬ್ದಾರಿಯಿಂದ ಸ್ವತಃ ಹಿಂದೆ ಸರಿಯಲಿದ್ದಾರೆ ಅನ್ನೋ ಸುಳಿವನ್ನು ಮಾಜಿ ಕೋಚ್ ನೀಡಿದ್ದಾರೆ.
   

 • Sanjay Bangar reject bangaldesh cricket coach offerSanjay Bangar reject bangaldesh cricket coach offer

  CricketMar 19, 2020, 11:35 AM IST

  ಬಾಂಗ್ಲಾದೇಶ ಆಫರ್‌ ತಿರಸ್ಕರಿಸಿದ ಸಂಜಯ್ ಬಂಗಾರ್‌!

  ಬಾಂಗ್ಲಾದೇಶ ಮುಖ್ಯ ಕೋತ್ ಹುದ್ದೆಗೆ ಭಾರತ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಬಂಗಾರ್‌ಗೆ ಆಹ್ವಾನ ನೀಡಲಾಗಿದೆ. ಆದರೆ ಬಂಗಾರ್ ಈ ಆಫರ್ ತಿರಸ್ಕರಿಸಿದ್ದಾರೆ. ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.

 • Being Disappointed A Natural Feeling Says Former Team India Batting Coach Sanjay BangarBeing Disappointed A Natural Feeling Says Former Team India Batting Coach Sanjay Bangar

  SPORTSSep 12, 2019, 11:36 AM IST

  ಕೋಚ್ ಹುದ್ದೆಯಿಂದ ಗೇಟ್‌ಪಾಸ್: ಮೌನ ಮುರಿದ ಬಾಂಗರ್

  ಇದೀಗ ಮೊದಲ ಬಾರಿಗೆ ಮೌನ ಮುರಿದಿರುವ ಬಾಂಗರ್, ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. 2014ರಿಂದ ಸತತ 3  ವರ್ಷಗಳ ಕಾಲ ಭಾರತ ತಂಡವನ್ನು ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಹಾಗೆ ಮಾಡಿದ್ದೆನು. ಆದರೂ ನನ್ನನ್ನು ಕೋಚ್ ಸ್ಥಾನದಿಂದ ತೆಗೆದುಹಾಕಿದ್ದು ಬೇಸರ ತಂದಿದೆ ಎಂದು ಬಾಂಗರ್ ಹೇಳಿದ್ದಾರೆ. 

 • Sacked Team India Batting Coach Sanjay Bangar involved in heated spat with selectors over coaching snubSacked Team India Batting Coach Sanjay Bangar involved in heated spat with selectors over coaching snub

  SPORTSSep 5, 2019, 2:31 PM IST

  ಕೈತ​ಪ್ಪಿದ ಕೋಚ್ ಹುದ್ದೆ: ಆಯ್ಕೆಗಾರನ ಜತೆ ಬಾಂಗರ್‌ ಜಗ​ಳ!

  ಪ್ರಧಾನ ಕೋಚ್‌ ಆಯ್ಕೆ ಮಾಡಲು ಕ್ರಿಕೆಟ್‌ ಸಲಹಾ ಸಮಿತಿ ನೇಮಿ​ಸಿದ್ದ ಬಿಸಿ​ಸಿಐ ಆಡ​ಳಿತ ಸಮಿತಿ, ಸಹಾ​ಯಕ ಸಿಬ್ಬಂದಿ​ಯನ್ನು ಆಯ್ಕೆ ಮಾಡುವ ಜವಾ​ಬ್ದಾ​ರಿ​ಯನ್ನು ರಾಷ್ಟ್ರೀಯ ಆಯ್ಕೆ ಸಮಿ​ತಿಗೆ ವಹಿ​ಸಿತ್ತು. ಎಂ.ಎಸ್‌.ಕೆ.ಪ್ರಸಾದ್‌ ನೇತೃ​ತ್ವದ ಆಯ್ಕೆ ಸಮಿ​ತಿ​ ಅಭ್ಯರ್ಥಿಗಳ ಸಂದ​ರ್ಶನ  ನಡೆ​ಸಿತ್ತು. ಬಾಂಗರ್‌, ವಿಂಡೀಸ್‌ನಿಂದ ವಿಡಿಯೋ ಕಾನ್ಫ​ರೆನ್ಸ್‌ ಮೂಲಕ ಸಂದ​ರ್ಶ​ನಕ್ಕೆ ಹಾಜ​ರಾ​ಗಿ​ದ್ದರು.

 • Assistant Coach Sanjay Bangar Under Scanner After World Cup ExitAssistant Coach Sanjay Bangar Under Scanner After World Cup Exit

  World CupJul 12, 2019, 8:28 PM IST

  ಸಿಗದ ಸಂ‘ಜಯ’: ‘ಬಂಗಾರ’ದ ಹೆಗಲಿಗೆ ಅಪಜಯ?

  ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಸೋಲಿಗೆ ಬ್ಯಾಟ್ಸಮನ್’ಗಳ ವೈಫಲ್ಯ ಕಾರಣವಾಗಿದ್ದು, ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್’ಗೆ ಸಂಕಷ್ಟ ಎದುರಾಗಿದೆ.  ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್‌ಗೆ ಕೊಕ್ ನೀಡುವ ಸಾಧ್ಯತೆಗಳಿದ್ದು, ಬಂಗಾರ್ ತಮ್ಮ ಕರ್ತವ್ಯವನ್ನು ಮತ್ತಷ್ಟು ಉತ್ತಮವಾಗಿ ನಿಭಾಯಿಸಬಹುದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.
   

 • Bcci likely to remove bating coach sanjay bangar after team india exit from world cupBcci likely to remove bating coach sanjay bangar after team india exit from world cup

  World CupJul 12, 2019, 11:56 AM IST

  ಸೋಲಿನ ಬೆನ್ನಲ್ಲಿ ಟೀಂ ಇಂಡಿಯಾಗೆ ಮೇಜರ್ ಸರ್ಜರಿ?

  ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೋಲು ಬಿಸಿಸಿಐ ಚಿಂತೆಗೆ ಕಾರಣವಾಗಿದೆ. ಇದೀಗ ಸೋಲಿನ ಪರಾಮರ್ಶೆ ನಡೆಯುತ್ತಿದ್ದು, ಕೆಲ ಬದಲಾವಣೆ ಮಾಡಲು ಮುಂದಾಗಿದೆ. ಇದರ ಮೊದಲ ಭಾಗವಾಗಿ ಮೊದಲ ವಿಕೆಟ್ ಉರುಳಿಸಲು ಬಿಸಿಸಿಐ ಚಿಂತನೆ ನಡೆಸಿದೆ.

 • India vs New zealand ODI Cricket MS Dhoni fit to play last match says sanjay bangarIndia vs New zealand ODI Cricket MS Dhoni fit to play last match says sanjay bangar

  CRICKETFeb 2, 2019, 3:59 PM IST

  5ನೇ ಏಕದಿನ ಪಂದ್ಯಕ್ಕೆ ಎಂ.ಎಸ್.ಧೋನಿ ಕಮ್‌ಬ್ಯಾಕ್!

  ಇಂಜುರಿಯಿಂದ ಕಳೆದೆರಡು ಪಂದ್ಯದಿಂದ ಹೊರಗುಳಿದಿದ್ದ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಫಿಟ್ನೆಸ್ ಕುರಿತು ಟೀಂ ಇಂಡಿಯಾ ಕೋಚ್ ಹೇಳೋದೇನು? 5ನೇ ಹಾಗೂ ಅಂತಿಮ ಪಂದ್ಯದಲ್ಲಿ ಧೋನಿ ಕಣಕ್ಕಿಳೀತಾರ? ಈ ಎಲ್ಲಾ ಪ್ರಶ್ನೆಗೆ ಇಲ್ಲಿದೆ ಉತ್ತರ.
   

 • KL Rahul is finding new ways to get himself out Says Sanjay BangarKL Rahul is finding new ways to get himself out Says Sanjay Bangar

  CRICKETNov 30, 2018, 11:20 AM IST

  ’ರಾಹುಲ್ ಔಟ್ ಆಗಲು ಹೊಸ ದಾರಿಗಳನ್ನು ಹುಡುಕುತ್ತಿರುತ್ತಾರೆ’ - ಕೋಚ್

  ಕೆ.ಎಲ್ ರಾಹುಲ್ ಕಳಪೆ ಬ್ಯಾಟಿಂಗ್ ಪ್ರದರ್ಶನ ಆಸ್ಟ್ರೇಲಿಯಾ ನೆಲದಲ್ಲೂ ಮುಂದುವರೆದಿದೆ. ಟೆಸ್ಟ್ ಸರಣಿಗೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ರಾಹುಲ್ ಕೇವಲ 3 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ರಾಹುಲ್ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ತಮಾಶೆ ಮಾಡಿದ್ದಾರೆ.

   

 • Team india training schedule for the day at old traffordTeam india training schedule for the day at old trafford

  SPORTSJul 1, 2018, 3:55 PM IST

  ಸರಣಿಗೂ ಮುನ್ನ ಟೀಂ ಇಂಡಿಯಾ ಟ್ರೈನಿಂಗ್ ಹೇಗಿರುತ್ತೆ? ಇಲ್ಲಿದೆ ವೀಡಿಯೋ

  ಪ್ರತಿ ಸರಣಿ ಹಾಗೂ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಕ್ರಿಕೆಟಿಗರ ಅಭ್ಯಾಸ ಹೇಗಿರುತ್ತೆ? ಈ ಕುರಿತು ತಂಡದ ಬ್ಯಾಟಿಂಗ್ ಕೋಚ್ ವಿವರಿಸಿದ್ದಾರೆ. ಹಾಗಾದರೆ ತಂಡದ ಟ್ರೈನಿಂಗ್ ಸೆಶನ್ ಹೇಗಿದೆ? ಇಲ್ಲಿದೆ ವೀಡಿಯೋ.