Asianet Suvarna News Asianet Suvarna News
19 results for "

Sanjana Anand

"
U A Certificate for Kannada Movie Shokiwala Starrer Ajay Rao Sanjana Anand gvdU A Certificate for Kannada Movie Shokiwala Starrer Ajay Rao Sanjana Anand gvd

Ajay Rao: 'ಶೋಕಿವಾಲ' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫೀಕೆಟ್‌

ಸಿನಿಮಾದ ಆರಂಭದಿಂದ ಇಲ್ಲಿಯವರೆಗೂ ಪ್ರತಿ ಹಂತದಲ್ಲೂ ವಿಭಿನ್ನ ರೀತಿಯಲ್ಲಿ ಸದ್ದು ಮಾಡುತ್ತಿರುವ ಚಿತ್ರ 'ಶೋಕಿವಾಲ'. ಇದೀಗ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದ್ದು, ಅಜಯ್ ರಾವ್ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.

Sandalwood Jan 16, 2022, 10:35 PM IST

Working in the New Year Dreaming of Sandalwood Popular Actresses gvdWorking in the New Year Dreaming of Sandalwood Popular Actresses gvd

New Year 2022: ಹೊಸ ವರ್ಷದಲ್ಲಿ ಒಂದೊಳ್ಳೆ ಕೆಲಸ: ಜನಪ್ರಿಯ ನಟಿಯರ ಕನಸು

ಹೊಸ ವರ್ಷ ಶುರುವಲ್ಲಿ ಹೊಸ ಕನಸು ಶುರು ಮಾಡುವುದು ಸಹಜ. ಇನ್ನೊಬ್ಬರ ಕನಸು ನಮ್ಮದೂ ಆಗಿರಬಹುದು. ನಮ್ಮ ಕನಸು ಇನ್ನೊಬ್ಬರದೂ ಆಗಿರಬಹುದು. ಜನಪ್ರೀತಿ ಗಳಿಸಿರುವ ಮೂವರು ನಟಿಯರ ಕನಸುಗಳು ಇಲ್ಲಿವೆ.

Sandalwood Jan 7, 2022, 11:16 AM IST

Kannada Movie window Seat Jazz Song ReleaseKannada Movie window Seat Jazz Song Release

'ವಿಂಡೋಸೀಟ್‌'ನಲ್ಲಿ ಸೌಂದರ್ಯದ ಮತ್ತೇರಿಸಿದ ಸಂಜನಾ-ಅಮೃತಾ

ಸಿನಿಮಾದಲ್ಲಿ ಒಂದೊಳ್ಳೆ ಸಂದರ್ಭದಲ್ಲಿ ಬಿಜಿಎಮ್ ಆಗಿರೋ ಗೀತೆ ಇದು. ಅರ್ಜುನ್ ಜನ್ಯಾ ಸರ್ ತುಂಬಾ ಮುತುವರ್ಜಿಯಿಂದ ಈ ಹಾಡು ಹೀಗೆ ಬರಬೇಕು ಅಂತ ಪೋಣಿಸಿದ್ದಾರೆ. ಮಹೇಶ್ ರಘುನಂದನ್ ಸಾಹಿತ್ಯವಿರುವ ಈ ಹಾಡನ್ನು ಸೌಂದರ್ಯ ಜಯಚಂದ್ರನ್ ಹಾಡಿದ್ದಾರೆ. 

Sandalwood Oct 27, 2021, 9:01 PM IST

Actress Sanjana Ananda walks out of Ap Arjun Adhuri love filmActress Sanjana Ananda walks out of Ap Arjun Adhuri love film

ಅದ್ದೂರಿ ಲವರ್ ಚಿತ್ರದಿಂದಾಚೆ ಬಂದ ಸಂಜನಾ ಆನಂದ್!

ಅರ್ಜುನ್ ನಿರ್ದೇಶನದ ಸಿನಿಮಾದಿಂದ ಹೊರ ಬಂದ ನಟಿ ಸಂಜಯಾ ಆನಂದ್. ತಮ್ಮ ಸಿನಿಮಾಗಳ ರಿಲೀಸ್‌ಗೆ ಸಂಜನಾ ಕಾಯುತ್ತಿದ್ದಾರೆ.  

Sandalwood Jul 16, 2021, 3:11 PM IST

Actress Sanjana Anand talks about Covid19 second wave effect on personal life vcsActress Sanjana Anand talks about Covid19 second wave effect on personal life vcs

ಕೊರೋನಾದಿಂದ ಆಪ್ತರನ್ನು ಕಳ್ಕೊಂಡೆ, ಕೆಲಸವಿಲ್ಲದೆ ಕೂತಿದ್ದೆ: ನಟಿ ಸಂಜನಾ ಆನಂದ್

ಕೊರೋನಾ ಎರಡನೇ ಅಲೆಯಿಂದ ತಮ್ಮ ವೃತ್ತಿ ಜೀವನದಲ್ಲಿ ಆದ ಬದಲಾವಣೆಗಳ ಬಗ್ಗೆ ನಟಿ ಸಂಜನಾ ಆನಂದ್ ಹೇಳಿಕೊಂಡಿದ್ದಾರೆ. 

Sandalwood Jul 10, 2021, 3:13 PM IST

AP arjun new film project with Virat and sanjana anand vcsAP arjun new film project with Virat and sanjana anand vcs
Video Icon

ಶ್ರೀಲೀಲಾಗೆ ಲಿಪ್‌ಲಾಕ್‌ ಮಾಡಿದ ವಿರಾಟ್ ಇದೀಗ ಅದ್ಧೂರಿ ಲವರ್!

ಎರಡು ವರ್ಷಗಳ ಹಿಂದೆ ತೆರೆ ಮೇಲೆ ಫ್ರೆಶ್ ಕ್ಯೂಟ್‌ ಲವ್‌ ಸ್ಟೋರಿ ಇರುವ ಸಿನಿಮಾ ಕಿಸ್‌ ಬಿಡುಗಡೆಯಾಗಿತ್ತು. ಈಗ ಅದೇ ಕಿಸ್ ತಂಡದಿಂದ ಮತ್ತೊಂದು ಸಿನಿಮಾ ಸೆಟ್‌ ಏರಿದೆ.  ಬೆಂಗಳೂರಿನ ವೆಂಕಟೇಶ್ವರ ಸನ್ನಿಧಿಯಲ್ಲಿ ಚಿತ್ರದ ಮುಹೂರ್ತ ನಡೆದಿದೆ, ಸಲಗ ಚಿತ್ರದ ನಟಿ ಸಂಜನಾ ಆನಂದ್ ವಿರಾಟ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Sandalwood Mar 19, 2021, 4:47 PM IST

Sanjana ananda kannada movie salaga song shooting making video vcsSanjana ananda kannada movie salaga song shooting making video vcs
Video Icon

'ಸಲಗ' ಹಾಡಿಗೆ ಹೆಜ್ಜೆ ಹಾಕಿದ ಸಂಜನಾ ಆನಂದ್; ಮೇಕಿಂಗ್ ವಿಡಿಯೋ ವೈರಲ್!

ದುನಿಯಾ ವಿಜಯ್ ನಿರ್ದೇಶನ ಹಾಗೂ ಅಭಿನಯದ ಸಲಗ ಚಿತ್ರದ ಸಾಂಗ್ ಮೇಕಿಂಗ್ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ತುಂಬಾನೇ ಕಲರ್‌ಫುಲ್‌ ಆಗಿ ಕಾಣಿಸಿಕೊಂಡಿರುವ ಸಂಜನಾಗೆ ಸಲಗ ಚಿತ್ರ ಖಂಡಿತವಾಗಿಯೂ ಬಿಗ್‌ ಬ್ರೇಕ್‌ ನೀಡುವುದರಲ್ಲಿ ಅನುಮಾವಿಲ್ಲ.
 

Sandalwood Mar 17, 2021, 5:26 PM IST

Duniya vijay sanjana anand celebrates Makar Sankranti with Asianet suvarna news vcsDuniya vijay sanjana anand celebrates Makar Sankranti with Asianet suvarna news vcs
Video Icon

ದುನಿಯಾ ವಿಜಯ್, ಸಂಜನಾ ಇನ್ ಏಷ್ಯಾನೆಟ್‌ ಸುವರ್ಣ ನ್ಯೂಸ್; ಹೇಗಿದೆ ಸಂಕ್ರಾಂತಿ ಸಡಗರ?

ಸ್ಯಾಂಡಲ್‌ವುಡ್‌ ಒಂಟಿ ಸಲಗ ದುನಿಯಾ ವಿಜಯ್ ಹಾಗೂ ಸಂಜನಾ ಆನಂದ್‌ ಜೋಡಿಯಾಗಿ ಅಭಿನಯಿಸುತ್ತಿರುವ 'ಸಲಗ' ಚಿತ್ರ ತೆರೆ ಕಾಣಲು ರೆಡಿಯಾಗಿದೆ. 2021ರ ಮೊದಲ ಹಬ್ಬ ಸಂಕ್ರಾಂತಿಯನ್ನು ಇನ್ನೂ ಕಲರ್‌ಫುಲ್‌ ಮಾಡಲು ಇಬ್ಬರೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಟುಡಿಯೋದಲ್ಲಿ ಚಿತ್ರದ ಬಗ್ಗೆ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

Sandalwood Jan 14, 2021, 4:51 PM IST

Sanjana anand exclusive interview about cine journey vcsSanjana anand exclusive interview about cine journey vcs

ಕನಸೆಲ್ಲಾ ನನಸಾಗುತಿದೆ; ಸಂಭ್ರಮದ ಹುಡುಗಿ ಸಂಜನಾ ಆನಂದ್

'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದ ನಂತರ ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ಸಂಜನಾ ಆನಂದ್ ಜೊತೆ ಸಿನಿ ಜರ್ನಿ ಬಗ್ಗೆ ಮಾತುಕತೆ

Interviews Nov 21, 2020, 11:50 AM IST

Kannada duniya vijay salaga best song of the year vcsKannada duniya vijay salaga best song of the year vcs
Video Icon

ಅತ್ಯುತ್ತಮ ಹಾಡುಗಳ ವರ್ಷದ ಪಟ್ಟೀಲಿ ಹೊಸ ದಾಖಲೆ ಮಾಡಿದ 'ಸಲಗ'!

ಪೋಸ್ಟರ್ ಲುಕ್, ಟ್ರೈಲರ್ ಹಾಗೂ ಟೀಸರ್‌ ಮೂಲಕ ಸದಾ ಸುದ್ದಿಯಲ್ಲಿದ್ದ ಸಲಗ ಚಿತ್ರ ಈಗ ಮತ್ತೊಂದು ಹೊಸ ದಾಖಲೆ ಮಾಡಿದೆ. ಅದುವೇ ಈ ವರ್ಷ ಅತ್ಯುತ್ತಮ ಹಾಡುಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವುದು. ಮಳೆಗಾಲದಲ್ಲಿ ರಿಲೀಸ್ ಆಗಿರುವ ಮಳೆ ಹಾಡು ಯುಟ್ಯೂಬ್‌ನಲ್ಲಿ ಟ್ರೆಂಡ್ ಆಗುತ್ತದೆ.

Sandalwood Oct 24, 2020, 4:35 PM IST

Kannada Duniya vijay sanjana anand shoots for salaga romantic songKannada Duniya vijay sanjana anand shoots for salaga romantic song

ಮಳೆಯಲಿ ‘ಸಲಗ’ನ ಜೊತೆಯಲಿ; ಹಸಿರು ಗುಡ್ಡಗಳ ಮೇಲೆ ದುನಿಯಾ ಶೂಟಿಂಗ್!

ಕಪ್ಪು ಮೋಡಗಳು ದಟ್ಟೈಸಿ ಬಿಡದೆ ಸುರಿಯುವ ಮಳೆ, ಸುತ್ತಲೂ ಹಸಿರ ಕಾನನ. ತಣ್ಣನೆಯ ಗಾಳಿಯೊಂದಿಗೆ ಅಪ್ಪಿಕೊಳ್ಳುತ್ತಿರುವ ಚಳಿ. ‘ಚಳಿ ಚಳಿ ತಾಳೆನು ಈ ಚಳಿಯ’ ಎನ್ನುವ ಹಾಡಿನ ಸಾಲುಗಳನ್ನು ನೆನಪಿಸುತ್ತಿರುವ ಹೊತ್ತಿನಲ್ಲಿ ದುನಿಯಾ ವಿಜಯ್‌ ಅವರು ಸಂಜನಾ ಆನಂದ್‌ ಅವರನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾರೆ. 

Sandalwood Aug 17, 2020, 9:36 AM IST

Kannada actress Sanjanaa Anand photo galleryKannada actress Sanjanaa Anand photo gallery

'ಕೆಮಿಸ್ಟ್ರಿ ಆಫ್‌ ಕರಿಯಪ್ಪ'ದಲ್ಲಿ ಮಿಂಚಿ 'ಸಲಗ' ಜೊತೆ ನಿಂತಿರುವ ನಟಿ ಇವರೇ!

'ಕೆಮಿಸ್ಟ್ರಿ ಆಫ್‌ ಕರಿಯಪ್ಪ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು  ಸ್ಯಾಂಡಲ್‌ವುಡ್‌ ನ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿರುವ  ಸಂಜನಾ ಫೋಟೋಗಳಿವು...

Sandalwood Apr 20, 2020, 3:54 PM IST

Kannada salaga film fame Sanjana anand exclusive interviewKannada salaga film fame Sanjana anand exclusive interview

ಸಂಜನಾ ಆನಂದ್‌ಗೆ 5 ಪ್ರಶ್ನೆಗಳು;ಸಲಗ ಚಿತ್ರದ ನಾಯಕಿ ಜತೆ ಮಾತುಕತೆ!

ಕನ್ನಡದ ಸದ್ಯದ ಬಹುಬೇಡಿಕೆಯ ನಟಿ. ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಮೂಲಕ ಬೆಳ್ಳಿತೆರೆ ಪ್ರವೇಶ. ‘ಸಲಗ’ ಸೇರಿದಂತೆ ಈಗ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಿಗೆ ನಾಯಕಿ. ಹೆಸರು ಸಂಜನಾ ಆನಂದ್‌. ಅವರ ಜತೆ ಮಾತುಕತೆ.

Interviews Apr 3, 2020, 8:55 AM IST

Kannada actress Sanjana Anand New year 2020 celebration with Suvarna NewsKannada actress Sanjana Anand New year 2020 celebration with Suvarna News
Video Icon

ಸಂಜನಾ ವಿತ್ ಸುವರ್ಣ; ಹಾಡಿಗೂ ಸೈ, ಡ್ಯಾನ್ಸ್‌ಗೂ ಜೈ!

ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ಸಂಜನಾ ಆನಂದ್.  ಕೆಮಿಸ್ಟ್ರಿ ಆಫ್ ಕರಿಯಪ್ಪ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ಜನ ಮನ ಗೆದ್ದಿದ್ದಾರೆ. ಈ ಬಾರಿಯ ಹೊಸವರ್ಷವನ್ನು ಸಂಜನಾ ಆನಂದ್ ಸುವರ್ಣ ನ್ಯೂಸ್ ಜೊತೆ ಸೆಲಬ್ರೇಟ್ ಮಾಡಿದ್ದಾರೆ. ಸಖತ್ ಡ್ಯಾನ್ಸ್, ಮಸ್ತ್ ಸ್ಟೆಪ್ಸ್ ಹಾಕಿ ಹೊಸವರ್ಷಕ್ಕೆ ಕಲರ್ ತುಂಬಿದ್ದಾರೆ.  ಸಂಜನಾ ನ್ಯೂ ಇಯರ್ ವಿತ್ ಸುವರ್ಣ ವಿಶೇಷ ಕಾರ್ಯಕ್ರಮ ಇಲ್ಲಿದೆ ನೋಡಿ! 

Sandalwood Jan 16, 2020, 4:42 PM IST

Actress Sanjana Anand kannada film male billu to hit screenActress Sanjana Anand kannada film male billu to hit screen

ಸಂಜನಾ ಆನಂದ್‌ ಮೊದಲ ಚಿತ್ರ ಮಳೆಬಿಲ್ಲು ತೆರೆಗೆ!

ಯಶಸ್ಸು ಕಂಡ ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಚಿತ್ರದ ನಾಯಕಿ ಸಂಜನಾ ಆನಂದ್‌ ನಟನೆಯ ಚಿತ್ರ ‘ಮಳೆ ಬಿಲ್ಲು’. ಇದು ಸಂಜನಾ ಒಪ್ಪಿಕೊಂಡು ನಟಿಸಿರುವ ಮೊದಲ ಸಿನಿಮಾ. ಈಗ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಚಿತ್ರದ ನಿರ್ದೇಶಕರು ನಾಗರಾಜ್‌ ಹಿರಿಯೂರು. ಶರತ್‌ ಚಿತ್ರದ ನಾಯಕ. ನಯನಾ ಚಿತ್ರದ ಮತ್ತೊಂದು ಮುಖ್ಯ ಪಾತ್ರಧಾರಿ.

ENTERTAINMENT Jul 4, 2019, 10:59 AM IST