Sanjana  

(Search results - 68)
 • <p>Actress  Sanjana Sanghi</p>

  Cine World26, Jul 2020, 6:09 PM

  ದಿಲ್ ಬೇಚಾರಾದ 'ಕಿಝಿ'ಗೆ ಕುಟುಂಬ ನೀಡಿದ ಸ್ವಾಗತ ಹೇಗಿತ್ತು?

  ಮುಂಬೈ(ಜು.  26) ದಿಲ್ ಬೇಚಾರಾ ಸಿನಿಮಾದ ನಂತರ ನಮ್ಮ ನೆನಪಿನಲ್ಲಿ ಉಳಿಯುವುದು ನಾಯಕ ಸುಶಾಂತ್ ಸಿಂಗ್ ರಜಪೂತ್ ಮತ್ತು ನಾಯಕಿ ಸಂಜನಾ ಸಂಘಿ. ಆ ಪಾತ್ರಗಳ ಪೋಷಣೆಯೇ ಹಾಗಿದೆ. ಸುಶಾಂತ್ ನಮ್ಮಿಂದ ದೂರವಾಗಿದ್ದರೆ ಸಂಜನಾಗೆ  ದಿಲ್ ಬೇಚಾರಾ ಸಿನಿಮಾ ಸ್ಟಾರ್ ಪಟ್ಟ ತಂದುಕೊಟ್ಟಿದೆ. 

 • Cine World2, Jul 2020, 4:52 PM

  ಸುಶಾಂತ್ ವಿರುದ್ಧ #MeToo ಆರೋಪಿಸಿಲ್ಲ, ವಿಚಾರಣೆ ನಂತರ ಮುಂಬೈಗೆ ಗುಡ್‌ ಬೈ ಹೇಳಿದ ನಟಿ ಸಂಜನಾ!

  ತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ Dil Bechara ಚಿತ್ರವಿನ್ನೂ ತೆರೆ ಕಂಡಿಲ್ಲ. ಈ ಚಿತ್ರದಲ್ಲಿ ಸುಶಾಂತ್ ಜೊತೆ ತೆರೆ ಹಂಚಿಕೊಂಡ ನಟಿ ಸಂಜನಾ ಈ ಹಿಂದೆ ಸುಶಾಂತ್ ವಿರುದ್ಧವೇ #MeToo ಆರೋಪ ಮಾಡಿದ್ದರು, ಎನ್ನಲಾಗಿದೆ. ಹಲವು ಕೋನಗಳಲ್ಲಿ ಸುಶಾಂತ್ ಸಾವಿನ ತನಿಖೆ ನಡೆಯುತ್ತಿದ್ದು, ಸಂಜನಾ ಅವರನ್ನೂ ಮುಂಬೈ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಬೆನ್ನಲ್ಲೇ ಈ ನಟಿ ಮುಂಬೈಗೆ ಗುಡ್ ಬೈ ಹೇಳಿದ್ದು ಮಾತ್ರವಲ್ಲದೇ, ಇನ್ನು ಮತ್ತೆ ಮುಂಬೈಗೆ ಬರುತ್ತೀನೋ ಇಲ್ಲವೋ ಎಂದು ಟ್ವೀಟ್ ಮಾಡಿರುವ ಇನ್‌ಸ್ಟಾಗ್ರಾಮ್ ಪೋಸ್ಟ್ ಇದೀಗ ಸದ್ದು ಮಾಡುತ್ತಿದೆ. 

 • <p>Sandalwood topless actress </p>

  Sandalwood16, May 2020, 3:32 PM

  ನಟಿಯರ ಟಾಪ್‌ಲೆಸ್‌ ಲುಕ್; ಚಿತ್ರಕ್ಕಾಗಿ ಮಾಡಿದ್ದೆಲ್ಲವೂ ಲೀಕ್?

  ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ Bold and Beautiful ನಟಿಯರು ಇದ್ದಾರೆ. ಅವರಲ್ಲಿ ಕೆಲವರು ಪಾತ್ರಕ್ಕಾಗಿ ಟಾಪ್‌ಲೆಸ್‌ ಆಗಿ ವಿವಾದದಲ್ಲಿ ಸಿಲುಕಿಕೊಂಡವರೂ ಸೇರಿದ್ದಾರೆ.

 • Sandalwood20, Apr 2020, 3:54 PM

  'ಕೆಮಿಸ್ಟ್ರಿ ಆಫ್‌ ಕರಿಯಪ್ಪ'ದಲ್ಲಿ ಮಿಂಚಿ 'ಸಲಗ' ಜೊತೆ ನಿಂತಿರುವ ನಟಿ ಇವರೇ!

  'ಕೆಮಿಸ್ಟ್ರಿ ಆಫ್‌ ಕರಿಯಪ್ಪ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು  ಸ್ಯಾಂಡಲ್‌ವುಡ್‌ ನ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿರುವ  ಸಂಜನಾ ಫೋಟೋಗಳಿವು...

 • Sanajana Anand

  Interviews3, Apr 2020, 8:55 AM

  ಸಂಜನಾ ಆನಂದ್‌ಗೆ 5 ಪ್ರಶ್ನೆಗಳು;ಸಲಗ ಚಿತ್ರದ ನಾಯಕಿ ಜತೆ ಮಾತುಕತೆ!

  ಕನ್ನಡದ ಸದ್ಯದ ಬಹುಬೇಡಿಕೆಯ ನಟಿ. ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಮೂಲಕ ಬೆಳ್ಳಿತೆರೆ ಪ್ರವೇಶ. ‘ಸಲಗ’ ಸೇರಿದಂತೆ ಈಗ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಿಗೆ ನಾಯಕಿ. ಹೆಸರು ಸಂಜನಾ ಆನಂದ್‌. ಅವರ ಜತೆ ಮಾತುಕತೆ.

 • science

  Education Jobs25, Feb 2020, 11:49 AM

  ಸೈನ್ಸ್ ಒಲಂಪಿಯಾಡ್, ಸಂಜನಾ ಪ್ರಥಮ!

  ಓಲಂಪಿಯಾಡ್‌ ಸ್ಪರ್ಧೆಯಲ್ಲಿ ಸಂಜನಾಗೆ ಮೊದಲ ರ‍್ಯಾಂಕ್

 • Sanjana Galrani

  Sandalwood4, Feb 2020, 9:34 AM

  ಕಾರಲ್ಲಿ ಸೆಲ್ಫಿ ವಿಡಿಯೋ: 2000 ರು. ದಂಡ ಕಟ್ಟಿದ ಸಂಜನಾ!

  ಕಾರು ಚಾಲನೆ ಮಾಡುತ್ತಾ ಸೆಲ್ಫಿ ವಿಡಿಯೋ ಮಾಡಿದ್ದ ತಪ್ಪಿಗೆ ನಟಿ ಸಂಜನಾ ಗಲ್ರಾನಿ ಅವರು ಸೋಮವಾರ(ಜನವರಿ 3) ದಂಡ ಪಾವತಿಸಿದ್ದಾರೆ.

 • CRIME24, Jan 2020, 12:28 PM

  ಸೆಲ್ಫಿ ವಿಡಿಯೋ ಕೇಸ್ : ವಿಚಾರಣೆಗೆ ಹಾಜರಾಗಲು ಟೈಂ ಕೇಳಿದ ಸಂಜನಾ

  ಕಾರಿನಲ್ಲಿ ಸಂಚರಿಸುವಾಗ ಸೆಲ್ಫಿ ವಿಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟಿಗೆ ಹಾಜರಾಗಲು ನಟಿ ಸಂಜನಾ ಹೆಚ್ಚಿನ ಸಮಯಾವಕಾಶ ಕೇಳಿದ್ದಾರೆ. 

 • Sanjana Anand Male billu
  Video Icon

  Sandalwood16, Jan 2020, 4:42 PM

  ಸಂಜನಾ ವಿತ್ ಸುವರ್ಣ; ಹಾಡಿಗೂ ಸೈ, ಡ್ಯಾನ್ಸ್‌ಗೂ ಜೈ!

  ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ಸಂಜನಾ ಆನಂದ್.  ಕೆಮಿಸ್ಟ್ರಿ ಆಫ್ ಕರಿಯಪ್ಪ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ಜನ ಮನ ಗೆದ್ದಿದ್ದಾರೆ. ಈ ಬಾರಿಯ ಹೊಸವರ್ಷವನ್ನು ಸಂಜನಾ ಆನಂದ್ ಸುವರ್ಣ ನ್ಯೂಸ್ ಜೊತೆ ಸೆಲಬ್ರೇಟ್ ಮಾಡಿದ್ದಾರೆ. ಸಖತ್ ಡ್ಯಾನ್ಸ್, ಮಸ್ತ್ ಸ್ಟೆಪ್ಸ್ ಹಾಕಿ ಹೊಸವರ್ಷಕ್ಕೆ ಕಲರ್ ತುಂಬಿದ್ದಾರೆ.  ಸಂಜನಾ ನ್ಯೂ ಇಯರ್ ವಿತ್ ಸುವರ್ಣ ವಿಶೇಷ ಕಾರ್ಯಕ್ರಮ ಇಲ್ಲಿದೆ ನೋಡಿ! 

 • Top 10 dec

  News28, Dec 2019, 5:47 PM

  ಸಂಪೂರ್ಣ ಮಧ್ಯ ನಿಷೇಧಕ್ಕೆ ನಿರ್ಧಾರ, KPL ಪ್ರಶ್ನೆಗೆ ಸಂಜನಾ ಅಚ್ಚರಿ ಉತ್ತರ; ಡಿ.28ರ ಟಾಪ್ 10 ಸುದ್ದಿ!

  ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ. ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರುದ್ಧ ರಾಹುಲ್ ಗುಡುಗಿದ್ದಾರೆ. ನಿರ್ಮಾಪಕಿ ಮೇಲೆ ಹಲ್ಲೆ ಪ್ರಕರಣದ ಬಳಿಕ ಸುದ್ದಿಗೋಷ್ಠಿ ನಡೆಸಿದ ನಟಿ ಸಂಜನಾ ಅಚ್ಚರಿ ಉತ್ತರ ನೀಡಿದ್ದಾರೆ. ಕೆಪಿಎಲ್ ಕುರಿತ ಪ್ರಶ್ನೆಗೆ ಸಂಜನಾ ನೀಡಿದ ಉತ್ತರ ಕೆಎಸ್‌ಸಿಎಗೆ ಶಾಕ್ ನೀಡಿದೆ. ಡಿಕೆಶಿ ಯೇಸು ಪ್ರತಿಮೆ ವಿವಾದ, ಮನ್‌ಮೋಹನ್ ಸಿಂಗ್ ಸರ್ಕಾರ ಟೀಕಿಸಿದ ಅಮಿತ್ ಶಾ ಸೇರಿದಂತೆ ಡಿಸೆಂಬರ್ 28ರ ಟಾಪ್ 10 ಸುದ್ದಿ ಇಲ್ಲಿವೆ.

 • Video Icon

  CRIME28, Dec 2019, 2:05 PM

  KPL ಬೆಟ್ಟಿಂಗ್ ಪ್ರಶ್ನೆಗೆ ಸಂಜನಾ ಅಚ್ಚರಿ ಉತ್ತರ! ಕ್ರಿಕೆಟ್ ಪ್ರಿಯರು ತತ್ತರ

  ಚಿತ್ರ ನಿರ್ಮಾಪಕಿ ವಂದನಾ ಜೈನ್ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ನಟಿ ಸಂಜನಾ ಗಲ್ರಾನಿ ಕೂಡಾ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಈ ವೇಳೆ ಪತ್ರಕರ್ತರು ಕೆಪಿಎಲ್ ಬೆಟ್ಟಿಂಗ್ ಬಗ್ಗೆ ಪ್ರಶ್ನಿಸಿದ್ದಾರೆ. ಸಂಜನಾ ಕೊಟ್ಟ ಉತ್ತರ ಹೀಗಿತ್ತು...   

 • sanjana galrani

  News27, Dec 2019, 6:18 PM

  ಮಿಡ್ ನೈಟ್ ಗಲಾಟೆ: ಸಂಜನಾ ಗಲ್ರಾನಿ ಸ್ಪಷ್ಟನೆ, ಪ್ರಕರಣದ ಬಗ್ಗೆ ಡಿಸಿಪಿ ಪ್ರತಿಕ್ರಿಯೆ

  ಸ್ಯಾಂಡಲ್ ವುಡ್ ತಾರೆ ಸಂಜನಾ ಗಲ್ರಾನಿ ಹಾಗೂ ಬಾಲಿವುಡ್ ನಿರ್ಮಾಪಕಿ ವಂದನಾ ನಡುವಿನ ಮಿಡ್ ನೈಟ್ ಗಲಾಟೆ ಕ್ಷಣ-ಕ್ಷಣಕ್ಕೂ ತಿರುವುದುಪಡೆದುಕೊಳ್ಳುತ್ತಿದೆ. ಇನ್ನು ವಂದನಾ ದೂರಿಗೆ ಸಂಜನಾ ಸ್ಪಷ್ಟನೆ ನೀಡಿದ್ದಾರೆ. ಇನ್ನು ಪ್ರಕರಣ ಬಗ್ಗೆ ಕೇಂದ್ರ ವಲಯ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಪ್ರತಿಕ್ರಿಯಿಸಿದ್ದಾರೆ. ಹಾಗಾದ್ರೆ ಗಲ್ರಾನಿ ಏನೆಲ್ಲ ಹೇಳಿದ್ರು..? ಡಿಸಿಪಿ ಏನಂದ್ರ..? ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

 • 27 top10 stories

  News27, Dec 2019, 5:17 PM

  ವಂದನಾಗೆ ಹಲ್ಲೆ ಮಾಡಿದ ನಟಿ ಸಂಜನಾ To ಕೈಜಾರುತ್ತಾ ಡಿಸಿಎಂ ಸ್ಥಾನ?ಡಿ.27ರ ಟಾಪ್ 10 ಸುದ್ದಿ!

  ಸ್ಯಾಂಡಲ್‌ವುಡ್ ವಿವಾದಿತ ನಟಿ ಸಂಜನಾ ರಂಪಾಟ ಮೂಲಕ ಮತ್ತೆ ಸುದ್ದು ಮಾಡುತ್ತಿದ್ದಾರೆ. ನಿರ್ಮಾಪಕಿ ವಂದನಾ ಜೈನ್‌ಗೆ ಹಲ್ಲೆ ಮಾಡಿದ್ದಾರೆ ಅನ್ನೋ ದೂರು ದಾಖಲಾಗಿದೆ. ಇತ್ತ ಹರಿಯಾಣದ ಮೈತ್ರಿ ಪಕ್ಷ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ. ಹೀಗಾಗಿ ಡಿಸಿಂ ಸ್ಥಾನ ಕೈಜಾರುವ ಆತಂಕದಲ್ಲಿದೆ. ಪ್ರಧಾನಿಗೆ ಪಾಕ್ ಕ್ರಿಕೆಟಿಗನ ಮನವಿ, ಬಿಎಸ್‌ವೈ ಜೀವನಚರಿತ್ರೆ ಸೇರಿದಂತೆ ಡಿಸೆಂಬರ್ 27ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

 • Sanjana Anand Male billu

  ENTERTAINMENT4, Jul 2019, 10:59 AM

  ಸಂಜನಾ ಆನಂದ್‌ ಮೊದಲ ಚಿತ್ರ ಮಳೆಬಿಲ್ಲು ತೆರೆಗೆ!

  ಯಶಸ್ಸು ಕಂಡ ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಚಿತ್ರದ ನಾಯಕಿ ಸಂಜನಾ ಆನಂದ್‌ ನಟನೆಯ ಚಿತ್ರ ‘ಮಳೆ ಬಿಲ್ಲು’. ಇದು ಸಂಜನಾ ಒಪ್ಪಿಕೊಂಡು ನಟಿಸಿರುವ ಮೊದಲ ಸಿನಿಮಾ. ಈಗ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಚಿತ್ರದ ನಿರ್ದೇಶಕರು ನಾಗರಾಜ್‌ ಹಿರಿಯೂರು. ಶರತ್‌ ಚಿತ್ರದ ನಾಯಕ. ನಯನಾ ಚಿತ್ರದ ಮತ್ತೊಂದು ಮುಖ್ಯ ಪಾತ್ರಧಾರಿ.

 • Sanjana Anandh

  ENTERTAINMENT29, May 2019, 12:12 PM

  ಚಿರಂಜೀವಿ ಸರ್ಜಾ ಹೊಸ ಸಿನಿಮಾ, ನಾಯಕಿ ರಿವೀಲ್

  ಅನಿಲ್ ಮಂಡ್ಯ ನಿರ್ದೇಶಿಸುತ್ತಿರುವ, ಚಿರಂಜೀವಿ ಸರ್ಜಾ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಚಿತ್ರದ ಹೆಸರು ‘ಕ್ಷತ್ರಿಯ’. ಈ ಚಿತ್ರಕ್ಕೆ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರ ಖ್ಯಾತಿಯ ಸಂಜನಾ ಆನಂದ್ ನಾಯಕಿ.