Sanitizer

(Search results - 43)

Coronavirus

Karnataka Districts31, Jul 2020, 9:52 AM

ಧರ್ಮಸ್ಥಳದಲ್ಲಿ ಡ್ರೋನ್‌ ಮೂಲಕ ಸಾವಯವ ಸ್ಯಾನಿಟೈಸರ್‌ ಸಿಂಪಡನೆ

ಕೊರೋನಾ ನಿಯಂತ್ರಣಕ್ಕೆ ರಾಜ್ಯಾದ್ಯಂತ ಒಂದು ಸಾವಿರ ಯುವಕರ ತಂಡದ ಮೂಲಕ ಒಂದು ಸಾವಿರ ಗ್ರಾಮಗಳಲ್ಲಿ ಕೊರೋನಾ ಸೋಂಕು ನಿವಾರಣೆಗೆ ಅತ್ಯಾಧುನಿಕ ಮಟ್ಟದ ಡ್ರೋನ್‌ ಮೂಲಕ ಸಾವಯವ ಸ್ಯಾನಿಟೈಸರ್‌ ಸಿಂಪಡಿಸುವ ಕಾರ್ಯ ಮಾಡಲಾಗುತ್ತಿದೆ. ಇದು ಸಮಾಜಕ್ಕೆ ಮಾದರಿ ಕಾರ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

sanitiser

India30, Jul 2020, 9:38 AM

ಅತಿಯಾದ ಸ್ಯಾನಿಟೈಸರ್‌ ಬಳಸುತ್ತೀರಾ? ಎಚ್ಚರ...! ಮತ್ತೊಂದು ಸಮಸ್ಯೆಗೆ ಇದು ದಾರಿ!

ಅತಿಯಾದ ಸ್ಯಾನಿಟೈಸರ್‌ ಬಳಕೆ ಅಪಾಯಕಾರಿ| ಚರ್ಮದ ತುರಿಕೆ, ಗುಳ್ಳೆ ಏಳುವ ಸಮಸ್ಯೆಗೆ ಕಾರಣವಾಗಬಲ್ಲದು: ತಜ್ಞರು

Death

Karnataka Districts28, Jul 2020, 4:20 PM

ಹೊಟ್ಟೆ ನೋವಿನ ಟಾನಿಕ್ ಎಂದು ಸ್ಯಾನಿಟೈಸರ್ ಸೇವಿಸಿ ವ್ಯಕ್ತಿ ಸಾವು

ವಿಪರಿತ ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಟಾನಿಕ್ ಎಂದು  ಸ್ಯಾನಿಟೈಸರ್​​  ಸೇವಿಸಿ ಮೃತಪಟ್ಟಿರುವ ಘಟನೆ ನಡೆದಿದೆ.

mask

India8, Jul 2020, 3:38 PM

ಮಾಸ್ಕ್‌, ಸ್ಯಾನಿಟೈಸರ್‌ ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಕ್ಕೆ!

ದೇಶದಲ್ಲಿ ಈಗ ಸಾಕಷ್ಟು ಪ್ರಮಾಣದಲ್ಲಿ ಫೇಸ್‌ ಮಾಸ್ಕ್‌ ಮತ್ತು ಹ್ಯಾಂಡ್‌ ಸ್ಯಾನಿಟೈಸರ್| ಮಾಸ್ಕ್‌, ಸ್ಯಾನಿಟೈಸರ್‌ ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಕ್ಕೆ|

• Lifestyle6, Jul 2020, 5:07 PM

ಕೋರೋನಾ ಸಮಯದ 3 ತಿಂಗಳಲ್ಲಿ ಬಿಲಿಯೇನರ್‌ ಆದ ಬಡ ದಂಪತಿ

ಕೊರೋನಾ ವೈರಸ್ ವಿಶ್ವದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರಿದೆ. ಈ ವೈರಸ್‌ನಿಂದಾಗಿ ಕೆಲವರು ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಿದ್ದರೆ, ಮತ್ತೆ ಕೆಲವು ಕುಟುಂಬಗಳ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಸಾಂಕ್ರಾಮಿಕ ರೋಗವು ಅನೇಕ ದೇಶಗಳ ಆರ್ಥಿಕ ಪರಿಸ್ಥಿತಿಯನ್ನೇ ಬುಡ ಮೇಲು ಮಾಡಿದೆ. ಆದರೆ ಇಂತಹ ಪರಿಸ್ಥಿತಿಯಲ್ಲಿಯೂ ಕೆಲವು ಅದೃಷ್ಟವಂತರು ಇದ್ದಾರೆ. ಯುಕೆಯಲ್ಲಿ ವಾಸಿಸುವ ಈ ದಂಪತಿಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ರಾಚೆಲ್ ಮಾಂಟೇಗ್, 48, ಮತ್ತು ಅವಳ ಪತಿ ಆಂಡ್ರ್ಯೂ, 47, ಮಾರ್ಚ್‌ನಲ್ಲಿ ಹೊಸ ವ್ಯವಹಾರವೊಂದನ್ನು ಪ್ರಾರಂಭಿಸಿದರು. ಕೇವಲ ಮೂರು ತಿಂಗಳಲ್ಲಿಯೇ,  ಬಾರೀ ಯಶಸ್ಸು ಕಂಡು, ಜೂನ್ ಅಂತ್ಯದಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. ಅಷ್ಟಕ್ಕೂ ಇಷ್ಟು ಬೇಗ ಈ ದಂಪತಿಯನ್ನು ಸಿರವಂತರಾಗಿಸಿರುವ ವ್ಯವಹಾರ ಯಾವುದು?

• Karnataka Districts3, Jul 2020, 9:18 AM

ಹುಬ್ಬಳ್ಳಿ: ಮದುವೆಗೆ ಬಂದವರಿಗೆ ಸ್ಯಾನಿಟೈಸರ್‌, ಮಾಸ್ಕ್‌ ಗಿಫ್ಟ್‌..!

ಕೊರೋನಾ ಮದುವೆ ಸಂಪ್ರದಾಯವನ್ನೂ ಬದಲಿಸುತ್ತಿದೆ. ಇಲ್ಲಿನ ಕಮರಿಪೇಟೆಯ ನಿವಾಸಿ ಕಿರಣ ಕಲಬುರ್ಗಿ ಹಾಗೂ ಮಂಜುಶ್ರಿ ಅವರ ವಿವಾಹಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ಯಾನಿಟೈಸರ್‌ ಹಾಗೂ ಮಾಸ್ಕ್‌ ನೀಡುವ ಮೂಲಕ ವಿಶೇಷವಾಗಿ ಕೊರೋನಾ ಜಾಗೃತಿ ಮೂಡಿಸಿದರು.

• Video Icon

Sandalwood29, Jun 2020, 5:34 PM

ಕೊರೋನಾ ಬಗ್ಗೆ ಜಾಗೃತಿ ವಹಿಸಿದ ಶಿವಣ್ಣ; 'ಬುಟ್ಟ ಬೊಮ್ಮ' ಹಾಡಿಗೆ ಅಪ್ಪು ಸ್ಟೆಪ್ಸ್!

ಕೊರೋನಾ ವೈರಸ್‌ ಹೆಚ್ಚಾಗುತ್ತಿದ್ದಂತೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಕುಟುಂಬದ ಸುರಕ್ಷತೆಗಾಗಿ ಪೆಡಲ್ ಸ್ಯಾನಿಟೈಸರ್‌ ಸ್ಟ್ಯಾಂಡ್ ಬಳಸಲು ಪ್ರಾರಂಭಿಸಿದ್ದಾರೆ. ಚಿಕ್ಕಮಗಳೂರು ಪ್ರವಾಸದಲ್ಲಿರುವ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಪುಟ್ಟ ಕಂದಮ್ಮನ ಜೊತೆ ಅಲ್ಲು ಅರ್ಜುನ್ ಚಿತ್ರದ 'ಬುಟ್ಟ ಬೊಮ್ಮ; ಹಾಡಿಗೆ ಹೆಜ್ಜೆ ಹಾಕಿದ್ದಾರೆ.

Milk

Karnataka Districts24, Jun 2020, 8:51 AM

ಬಡ​ಗು​ಬೆ​ಟ್ಟು ಬಶೀರರ ಆಟೋದಲ್ಲಿ ಕೊರೋನಾ ಹರಡೋದಿಲ್ಲ!

ಕೆಲವು ಆಟೋ ಚಾಲಕರು ತಮ್ಮ ರಿಕ್ಷಾದಲ್ಲಿ ಸ್ಯಾನಿಟೈಸರ್‌ ಬಾಟಲಿಗಳನ್ನಿಟ್ಟುಕೊಂಡು ಪ್ರಯಾಣಿಕರ ಕೈಗೆ ಹಾಕಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಉಡುಪಿ ತಾಲೂಕಿನ ಬಡಗುಬೆಟ್ಟು ಗ್ರಾಮದ ರಾಜೀವನಗರದ ಆಟೋ ಚಾಲಕ ಬಶೀರ್‌ ಅಹ್ಮದ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಇವರ ಆಟೋದಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ. ಇಲ್ಲಿವೆ ಫೋಟೋಸ್

• Video Icon

Technology18, Jun 2020, 6:34 PM

ಹೈಟೆಕ್ ದೇವಸ್ಥಾನ: ತೀರ್ಥ ಕೊಡಲು ಬಂತು ಟಚ್‌ಫ್ರೀ ಸ್ವಯಂಚಾಲಿತ ಯಂತ್ರ!

• ದೇವಸ್ಥಾನಗಳಲ್ಲಿ ತೀರ್ಥ ನೀಡಲು ಸಂಪರ್ಕ ರಹಿತ ಸ್ವಯಂಚಾಲಿತ ಯಂತ್ರ ಲೋಕಾರ್ಪಣೆ
• ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅವಿಷ್ಕಾರ
• ಕ್ಯಾಂಪಸ್ ಆವರಣದಲ್ಲಿರುವ ಮಹಾಗಣಪತಿ ದೇವಾಲಯದಲ್ಲಿ ಪ್ರಾಂಶುಪಾಲ ನಿರಂಜನ್ ಚಿಪ್ಲೂಂಕರ್ ಉದ್ಘಾಟನೆ

bmtc

Video Icon

state14, Jun 2020, 2:58 PM

ಕೊರೋನಾ ಬಂದ್ರೂ ಬಿಎಂಟಿಸಿ ಅಧಿಕಾರಿಗಳ ನಿರ್ಲಕ್ಷ್ಯ: ಆತಂಕದಲ್ಲಿ ಸಿಬ್ಬಂದಿ

ಮಹಾಮಾರಿ ಕೊರೋನಾ ಆತಂಕದ ಮಧ್ಯೆ ಅಧಿಕಾರಿಗಳು ಬಿಎಂಟಿಸಿ ಚಾಲಕರಿಗೆ ಗ್ಲೌಸ್‌ ಹಾಗೂ ಮಾಸ್ಕ್‌ ನೀಡಲು ಹಿಂದೇಟು ಹಾಕುತ್ತಿರುವ ಘಟನೆ ಕೋರಮಂಗಲದ ಬಸ್‌ ಡಿಪೋದಲ್ಲಿ ನಡೆದಿದೆ. ಇದರಿಂದ ಬಸ್‌ ಡಿಪೋದಲ್ಲಿ ಆತಂಕ ಶುರುವಾಗಿದೆ. ಬಸ್ ಹತ್ತಲು ಸಿಬ್ಬಂದಿಗಳೇ ಹಿಂದೇಟು ಹಾಕುತ್ತಿದ್ದಾರೆ.

• हालांकि दुनिया भर में भद्द पिटने के बाद कंपनी ने माफी मांगी और कहा कि इसे तुरंत बंद कर दिया है। ऐसा दोबारा नहीं हो इसके लिए कदम उठाए गए हैं।

Karnataka Districts13, Jun 2020, 12:34 PM

ಕೊರೋನಾ ವಿರುದ್ಧ ಹೋರಾಟ: ಹ್ಯಾಂಡ್‌ ಫ್ರೀ ಸ್ಯಾನಿಟೈಸರ್‌ ಸಿದ್ಧ

ಜಿಲ್ಲೆಯ ಬಬಲೇಶ್ವರದ ಶ್ರೀ ಶಾಂತವೀರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿಜಯಪುರದ ಲೀಡ​ರ್ಸ್‌ ಎಕ್ಸಲ್‌ರೇಟಿಂಗ್‌ ಡೆವಲೆಪಮೆಂಟ್‌ ಪ್ರೋಗ್ರಾಂ ನೇತೃತ್ವದಲ್ಲಿ ವಿದ್ಯಾರ್ಥಿ ಚಂದ್ರಕಾಂತ ಮಹಡಿಕ್‌ ಕೋವಿಡ್‌-19 ವೈರಸ್‌ ಹರಡುವಿಕೆ ತಡೆಗೆ ಹ್ಯಾಂಡ್‌ ಫ್ರೀ ಫಟ್‌ ಸ್ಯಾನಿಟೈಸರ್‌ ಸ್ಟ್ಯಾಂಡ್‌ ಅಭಿವೃದ್ಧಿಪಡಿಸಿದ್ದಾನೆ.

Kenya

International7, Jun 2020, 3:30 PM

ಮರದಿಂದ ಸ್ಯಾನಿಟೈಸರ್ ಯಂತ್ರ ಆವಿಷ್ಕಾರ; 9ರ ಬಾಲಕನಿಗೆ ಕೀನ್ಯ ಅಧ್ಯಕ್ಷನ ಪುರಸ್ಕಾರ!

ಕೊರೋನಾ ವರೈಸ್ ತಡೆಗಟ್ಟಲು ಪ್ರತಿಯೊಬ್ಬ ಪ್ರಜೆ ಕೂಡ ಗಮನಹರಿಸಬೇಕು. ಆದರೆ ಸುಶಿಕ್ಷಿತರು ಕೊರೋನಾ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಇದೀಗ 9 ವರ್ಷದ ಬಾಲಕನೊಬ್ಬ ಮರದಿಂದ ಸ್ಯಾನಿಟೈಸರ್ ಮಶೀನ್ ತಯಾರಿಸಿದ್ದಾನೆ. ಸೆಮಿ ಆಟೋಮ್ಯಾಟಿಕ್ ಸ್ಯಾನಿಟೈಸ್ ಆವಿಷ್ಕಾರಕ್ಕೆ ಇದೀಗ ಚೀನಾ ಅಧ್ಯಕ್ಷರಿಂದ ಪುರಸ್ಕಾರ ಲಭಿಸಿದೆ.

• Fact Check3, Jun 2020, 9:25 AM

Fact Check: 50-60 ದಿನ ಸ್ಯಾನಿಟೈಸರ್‌ ಬಳಸಿದ್ರೆ ಕ್ಯಾನ್ಸರ್‌!

50-60 ದಿನ ನಿರಂತರವಾಗಿ ಸ್ಯಾನಿಟೈಸರ್‌ ಬಳಸಿ ಕೈಗಳನ್ನು ಸ್ವಚ್ಛಗೊಳಿಸುವುದರಿಂದ ಚರ್ಮರೋಗ ಅಥವಾ ಕ್ಯಾನ್ಸರ್‌ ಉಂಟಾಗಬಹುದು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

SANI

Karnataka Districts26, May 2020, 9:04 AM

ಸಹ್ಯಾದ್ರಿಯಲ್ಲಿ ಸೆನ್ಸಾರ್‌ ಆಧಾರಿತ ಸ್ಯಾನಿಟೈಸರ್‌ ತಯಾರಿ

ಕೋವಿಡ್‌-19 ವಿರುದ್ಧ ಹೋರಾಡಲು ಮಂಗಳೂರಿನ ಸಹ್ಯಾದ್ರಿ ಗ್ರೂಪ್‌ ಆಫ್‌ ಇಂಡಸ್ಟ್ರೀಸ್‌ ಫುಟ್‌ಪ್ರೆಸ್‌ ಮತ್ತು ಸೆನ್ಸಾರ್‌ ಆಧಾರಿತ ಹ್ಯಾಂಡ್‌ ಸ್ಯಾನಿಟೈಜರ್‌ ಗಳನ್ನು ತಯಾರಿಸಿದೆ.

• হ্যান্ড স্যানিটাইজার ব্যবহার করে ভুলেও আগুনের সামনে নয়, ঘটতে পারে মারাত্মক বিপদ

Karnataka Districts20, May 2020, 9:49 AM

ರೋಣ: ಸಾರಿಗೆ ಬಸ್‌ನಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ ಇಲ್ಲ, ಆತಂಕದಲ್ಲಿ ಪ್ರಯಾಣಿಕರು..!

ಕೊರೋನಾ ಹಿನ್ನೆಲೆಯಲ್ಲಿ ಜಾರಿಯಾದ ಲಾಕ್‌ಡೌನ್‌ ನಿಯಮದಿಂದ ಕಳೆದ 55 ದಿನಗಳಿಂದ ರಸ್ತೆಗಿಳಿಯದ ಸಾರಿಗೆ ಬಸ್‌ಗಳು, ಲಾಕ್‌ಡೌನ್‌ ಸಡಿಲಿಕೆಯಿಂದ ಮಂಗಳವಾರ ರಸ್ತೆಗಳಿದಿದ್ದು, ಪ್ರಯಾಣಿಕರಿಗೆ ಸಾಮಾಜಿಕ ಅಂತರ, ಸ್ಯಾನಿಟೈಸರ್‌ ವ್ಯವಸ್ಥೆ, ಆರೋಗ್ಯ ತಪಾಸಣೆ ಕಡ್ಡಾಯಗೊಳಿಸಿತ್ತು. ಆದರೆ, ರೋಣ ಘಟಕದಿಂದ ರಸ್ತೆಗಿಳಿದ ಯಾವುದೊಂದು ಸಾರಿಗೆ ಬಸ್‌ಗಳಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ಬಸ್‌ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಭಯದಲ್ಲಿ ಸಂಚರಿಸುವಂತಾಯಿತು.