Sania Mirza  

(Search results - 70)
 • <p>instagram</p>

  Cine World28, Jul 2020, 7:21 PM

  ಏನಿದು ಸೆಲೆಬ್ರಿಟಿಗಳ ಮೋನೋಕ್ರೋಮ್ ಟ್ರೆಂಡ್ !

  ಇನ್‌ಸ್ಟಗ್ರಾಮ್‌ನ ತುಂಬ ಮೋನೋಕ್ರೋಮ್‌ ಫೋಟೋಗಳದೇ ಸುಗ್ಗಿ. ಸಾಲಾಗಿ ಕಪ್ಪು- ಬಿಳಿ ಫೋಟೋಗಳ ಸರದಿ. ಮೋನೋಕ್ರೋಮ್‌ ಅಂದರೆ ಒಂದೇ ಕಲರ್‌ ಅಂತ ಅರ್ಥ. ಐಸ್‌ ಬಕೆಟ್‌ ಚಾಲೆಂಜ್‌, ಕವರ್ ಪೇಜ್‌ ಚಾಲೆಂಜ್‌ ಇರೋ ಥರಾ ಇದೂ ಒಂದು ಸೋಶಿಯಲ್‌ ಸೈಟ್‌ ಚಾಲೆಂಜ್‌.

 • relationship22, Jun 2020, 5:04 PM

  ಶೋಯೆಬ್ ಮಲಿಕ್‌ ಉತ್ತರ ಕೇಳಿ ಭಾರತೀಯರು ಫಿದಾ!

  ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಶೋಯಿಬ್‌ ಹಾಗೂ ಸಾನಿಯಾ ಇಬ್ಬರೂ ಪ್ರತ್ಯೇಕವಾಗಿದ್ದರು. ಶೋಯಿಬ್‌ ಪಾಕಿಸ್ತಾನದಲ್ಲಿದ್ದ. ಸಾನಿಯಾ ಹೈದರಾಬಾದ್‌ನಲ್ಲಿದ್ದಳು. ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಬ್ಯಾನ್‌ ಆಗಿದ್ದುದರಿಂದ ಅವಳು ಅಲ್ಲಿಗೆ ಹೋಗಲಾಗದೆ, ಇವನು ಇಲ್ಲಿಗೆ ಬರಲಾಗದೆ ಬಾಕಿಯಾಗಿದ್ದರು. ಇದೀಗ ಶೋಯಿಬ್‌ಗೆ ಭಾರತಕ್ಕೆ ಬರಲು ಪಾಕಿಸ್ತಾನ ಅನುಮತಿ ನೀಡಿದೆ.

 • shoaib malik -sania

  Cricket20, Jun 2020, 3:43 PM

  ಶೋಯೆಬ್ ಮಲ್ಲಿಕ್‌ಗೆ ಪಿಸಿಬಿ ಗ್ರೀನ್ ಸಿಗ್ನಲ್; ಸಾನಿಯಾ ಹಾಗೂ ಪುತ್ರನ ನೋಡಲು ಭಾರತ ಪ್ರವಾಸ!

  ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಎಲ್ಲಾ ತಯಾರಿ ಮಾಡಿಕೊಂಡಿದೆ. ತಂಡ ಶೀಘ್ಲದಲ್ಲೇ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಆದರೆ ಹಿರಿಯ ಕ್ರಿಕೆಟಿಗ ಶೋಯೆಬ್ ಮಲ್ಲಿಕ್‌ಗೆ ಪತ್ನಿ ಹಾಗೂ ಪುತ್ರನ ಬೇಟಿಯಾಗಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತ ಪ್ರವಾಸ ಮಾಡಲು ಅನುಮತಿ ನೀಡಿದೆ. 

 • <p>পরিস্থিতি স্বাভাবিক হলে ফাঁকা স্টেডিয়ামে টেনিস খেলতে আপত্তি নেই সানিয়া মির্জার<br />
 </p>

  OTHER SPORTS30, Apr 2020, 9:40 PM

  ಫೆಡ್ ಕಪ್ ಹಾರ್ಟ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಸಾನಿಯಾ, ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆ!

  ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹೆಸರನ್ನು ಫೆಡ್ ಕಪ್ ಹಾರ್ಟ್ ಅವಾರ್ಡ್‌ಗೆ ನಾಮನಿರ್ದೇಶನಗೊಂಡಿದೆ. ಈ ಮೂಲಕ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶಗೊಳ್ಳುತ್ತಿರುವ ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆಗೆ ಸಾನಿಯಾ ಮಿರ್ಜಾ ಪಾತ್ರರಾಗಿದ್ದಾರೆ. ಪುತ್ರ ಇಜಾನ್ ಆಗಮನದ ಬಳಿಕ 18 ತಿಂಗಳ ಟೆನಿಸ್‌ನಿಂದ ದೂರವಿದ್ದ ಸಾನಿಯಾ ಮಿರ್ಜಾ ಮತ್ತೆ ಫೆಡ್ ಕಪ್ ಟೂರ್ನಿ ಮೂಲಕ ಕಮ್‌ಬ್ಯಾಕ್ ಮಾಡಿದ್ದರು. ಸಾನಿಯಾ ನಾಮನಿರ್ದೇಶನಗೊಂಡ ಪ್ರಶಸ್ತಿ ವಿವರ ಇಲ್ಲಿದೆ.

 • sania mirza

  OTHER SPORTS9, Apr 2020, 2:35 PM

  ಕ್ರಿಕೆಟರ್ ಅಥವಾ ಟೆನಿಸ್ ಪಟು? ಪುತ್ರನ ಕರಿಯರ್ ಕುತೂಹಲಕ್ಕೆ ಉತ್ತರ ನೀಡಿದ ಸಾನಿಯಾ

  ಹೈದರಾಬಾದ್(ಏ.09): ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಶೋಯೆಬ್ ಮಲಿಕ್ ವಿವಾಹವಾಗಿರುವ ಸಾನಿಯಾಗೆ 2018ರ ಅಕ್ಟೋಬರ್‌ನಲ್ಲಿ ಗಂಡು ಮಗುವಿನ ತಾಯಿಯಾಗಿದ್ದರು.  ಸಾಮಾಜಿಕ ಜಾಲತಾಣದಲ್ಲಿ ಸಾನಿಯಾ ಮಗನ ಫೋಟೋ ರಿವೀಲ್ ಮಾಡಿದ ಮರುಕ್ಷಣದಿಂದಲೇ ಅಭಿಮಾನಿಗಳು ಪುತ್ರ ಕ್ರಿಕೆಟಿಗನಾಗುತ್ತಾನೋ ಅಥವಾ ಟೆನಿಸ್ ಪಟು ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದರು. ಇದೀಗ ಸಾನಿಯಾ ಈ ಕುತೂಹಲಕ್ಕೆ ಉತ್ತರ ನೀಡಿದ್ದಾರೆ.
   

 • Sania

  OTHER SPORTS12, Mar 2020, 10:22 PM

  ಮಗನ ಎತ್ತಿಕೊಂಡು ಕೋರ್ಟ್‌ಗೆ ಇಳಿದ ಸಾನಿಯಾ; ತಾಯಿಗೆ ಸಲಾಂ ಹೇಳಿದ ಫ್ಯಾನ್ಸ್!

  ದುಬೈ(ಮಾ.12): ಫೆಡ್‌ಕಪ್ ಟೆನಿಸ್ ವರ್ಲ್ಡ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಸಾನಿಯಾ ಮಿರ್ಜಾ ಇದೀಗ ಎಲ್ಲಡೆ ಸದ್ದು ಮಾಡುತ್ತಿದ್ದಾರೆ. ಈ ಟೂರ್ನಿಯಲ್ಲಿ ಭಾರತ ಗ್ರೂಪ್ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ. ಈ ಸಂತಸವನ್ನು ಟೆನಿಸ್ ತಾರೆ ಸಾನಿಯಾ ವಿಶೇಷವಾಗಿ ಹಂಚಿಕೊಂಡಿದ್ದಾರೆ. ಮಗನ ಎತ್ತಿಕೊಂಡು ಟೆನಿಸ್ ಕೋರ್ಟ್‌ನಲ್ಲಿ ನಡೆದು ಹೋಗುತ್ತಿರುವ ಫೋಟೋಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 • OTHER SPORTS19, Jan 2020, 12:27 PM

  ಟೆನಿಸ್‌: ಸಾನಿಯಾ ಮಿರ್ಜಾ ಭರ್ಜರಿ ಪುನರಾಗಮನ

  ಫೈನಲ್‌ನಲ್ಲಿ ಸಾನಿಯಾ-ನಾಡಿಯಾ ಜೋಡಿ, ಚೀನಾದ ಶೂಯಿ ಪೆಂಗ್‌ ಹಾಗೂ ಶೂಯಿ ಜಾಂಗ್‌ ಜೋಡಿ ವಿರುದ್ಧ 6-4, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿತು.

 • Sania Mirza

  OTHER SPORTS18, Jan 2020, 11:23 AM

  ಹೋಬಾರ್ಟ್‌ ಓಪನ್‌: ಫೈನಲ್‌ಗೆ ಸಾನಿಯಾ ಜೋಡಿ

  ತಾಯಿಯಾದ ಬಳಿಕ 2 ವರ್ಷ ಟೆನಿಸ್‌ನಿಂದ ದೂರ ಉಳಿದ ಸಾನಿಯಾ ಮಿರ್ಜಾ, ಇದೀಗ ಮತ್ತೆ ಟೆನಿಸ್ ಅಂಗಣದಲ್ಲಿ ಮಿಂಚಿನ ಪ್ರದರ್ಶನದ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.

 • Anam Mirza Asadudin

  Cricket12, Dec 2019, 3:05 PM

  ಸಾನಿಯಾ ಮಿರ್ಜಾ ತಂಗಿ ಜೊತೆ ಮೊಹಮ್ಮದ್ ಅಜರ್ ಪುತ್ರನ ಅದ್ಧೂರಿ ವಿವಾಹ!

  ಹೈದರಾಬಾದ್(ಡಿ.12): ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಪುತ್ರ ಮೊಹಮ್ಮದ್ ಅಸಾದುದ್ದೀನ್ ಹಾಗೂ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಂಗಿ ಅನಮ್ ಮಿರ್ಜಾ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಹೈದಾರಾಬಾದ್‌ನಲ್ಲಿ ನಡೆದ ಅದ್ಧೂರಿ ವಿವಾಹ ಮಹೋತ್ಸವದಲ್ಲಿ ಅಸಾದುದ್ದೀನ್, ಅನಮ್ ಕೈ ಹಿಡಿದರು. ಗಣ್ಯರು, ಸೆಲೆಬ್ರೆಟಿಗಳು ಪಾಲ್ಗೊಂಡಿದ್ದ ಅದ್ಧೂರಿ  ವಿವಾಹದ ಫೋಟೋ ಇಲ್ಲಿದೆ.

 • Anam Mirza

  Cricket11, Dec 2019, 4:08 PM

  ಸಾನಿಯಾ ತಂಗಿಯ ಅದ್ಧೂರಿ ಮೆಹೆಂದಿ ಕಾರ್ಯಕ್ರಮ; ಅಜರ್ ಮಗನ ಜೊತೆ ಮದುವೆ!

  ಭಾರತದ  ಟೆನಿಸ್ ತಾರೆ ಸಾನಿಯಾ ಮಿರ್ಜಾ ತಂಗಿ ಅನಮ್ ಮಿರ್ಜಾ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಪುತ್ರ ಮೊಹಮ್ಮದ್ ಅಸಾದುದ್ದೀನ್ ಮದುವೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಇದೀಗ ಅನಮ್ ಮಿರ್ಜಾ ಮನೆಯಲ್ಲಿ ಅದ್ಧೂರಿಯಾಗಿ ಮೆಹಂದಿ ಕಾರ್ಯಕ್ರಮ ನಡೆದಿದೆ. ಅನಮ್ ಮಿರ್ಜಾ ಮೆಹಂದಿ ಕಾರ್ಯಕ್ರಮದ ಫೋಟೋ ಇಲ್ಲಿದೆ.

 • Sania Mirza

  OTHER SPORTS30, Oct 2019, 3:09 PM

  ಮಗನ ಮೊದಲ ವರ್ಷದ ಹುಟ್ಟು ಹಬ್ಬ; ಸಾನಿಯಾ ಭಾವನಾತ್ಮಕ ಸಂದೇಶ !

  ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದಂಪತಿ ತಮ್ಮ ಪುತ್ರನ ಮೊದಲ ವರ್ಷದ ಹುಟ್ಟು ಹಬ್ಬ ಅದ್ಧೂರಿಯಾಗಿ ಆಚರಿಸಿದ್ದಾರೆ. ಇದೇ ವೇಳೆ ಸಾನಿಯಾ ಭಾವನಾತ್ಮಕ ಸಂದೇಶವೊಂದನ್ನು ರವಾನಿಸಿದ್ದಾರೆ.

 • Sania Mirza fat

  SPORTS26, Sep 2019, 5:03 PM

  4 ತಿಂಗ​ಳಲ್ಲಿ 26 ಕೆ.ಜಿ ತೂಕ ಇಳಿ​ಸಿದ ಸಾನಿ​ಯಾ!

  ಸಾನಿಯಾ ಮಿರ್ಜಾ ಏಪ್ರಿಲ್ 12, 2010ರಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ಮದುವೆಯಾಗಿದ್ದರು. ಎಂಟು ವರ್ಷಗಳ ಬಳಿಕ ಕಳೆದ ಅಕ್ಟೋಬರ್ ನಲ್ಲಿ ಸಾನಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಇಜಾನ್ ಎಂದು ಹೆಸರಿಡಲಾಗಿದೆ.

 • Anam Mirza

  SPORTS24, Sep 2019, 7:28 PM

  ಸಾನಿಯಾ ತಂಗಿ ಜೊತೆ ಅಜರ್ ಮಗನ ಮದುವೆ: ಪ್ಯಾರಿಸ್‌ನಲ್ಲಿ ಬ್ಯಾಚ್ಯುಲರ್ ಪಾರ್ಟಿ!

  ಹೈದರಾಬಾದ್(ಸೆ.24): ಟೆನಿಸ್ ತಾರೆ ಸಾನಿಯಾ ಮಿರ್ಜಾ ತಂಗಿ ಅನಮ್ ಮಿರ್ಜಾ ಹಾಗೂ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಪುತ್ರಿ ಮೊಹಮ್ಮದ್ ಅಸಾದುದ್ದೀನ್ ಡೇಟಿಂಗ್ ರಹಸ್ಯವಾಗಿ ಉಳಿದಿರಲಿಲ್ಲ. ಇದೀಗ ಈ ಯುವ ಜೋಡಿ ಮದುವೆಗೆಯಾಗುತ್ತಿದ್ದಾರೆ. ಮದುವೆ ದಿನಾಂಕ ಬಹಿರಂಗ ಪಡಿಸಿಲ್ಲ. ಆದರೆ ಅನಮ್ ಮಿರ್ಜಾಗೆ ಇದು ಎರಡನೆ ಮದುವೆ. ಅನಮ್ ಹಾಗೂ ಅಸಾದುದ್ದೀನ್ ಜೋಡಿಯ ಫೋಟೋಗಳು ಇಲ್ಲಿವೆ.
   

 • PT Usha vs Sania Mirza

  SPORTS31, Aug 2019, 3:35 PM

  ಸಾನಿಯಾ ಫೋಟೋ, ಪಿ.ಟಿ ಉಷಾ ಹೆಸರು! ಆಂಧ್ರ ಸರ್ಕಾರದ ಎಡವಟ್ಟು

  ಸ್ಥಳೀಯ ವಾಕ್ಥಾನ್ ಆಯೋಜನೆ ವೇಳೆ ಹಾಕಿದ ಪೋಸ್ಟರ್‌ನಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಫೋಟೋ ಕೆಳಗಡೆ ಮಾಜಿ ಓಟಗಾರ್ತಿ ಪಿ.ಟಿ ಉಷಾ ಹೆಸರು ಬರೆಯಲಾಗಿದೆ

 • hasan ali sania

  SPORTS20, Aug 2019, 9:27 PM

  ಭಾರತೀಯಳ ಕೈಹಿಡಿದ ಪಾಕ್ ಕ್ರಿಕೆಟಿಗನ ಕಾಲೆಳೆದ ಸಾನಿಯಾ!

  ಭಾರತ ಮೂಲದ ಶಾಮಿಯ ಅರ್ಝೂ ಜೊತೆ ವಿವಾಹವಾದ ಪಾಕಿಸ್ತಾನ ವೇಗಿ ಹಸನ್ ಆಲಿಯನ್ನು ಸಾನಿಯಾ ಮಾರ್ಜಾ ಕಾಲೆಳೆದಿದ್ದಾರೆ. ಹಸನ್ ಆಲಿಗೆ ಸಾನಿಯ ಹೇಳಿದ್ದೇನು? ಇಲ್ಲಿದೆ ವಿವರ.