Asianet Suvarna News Asianet Suvarna News
48 results for "

Sangolli Rayanna

"
MLA Anjali Nimbalkar celebrated krantiveera sangolli rayanna Jayanti ckmMLA Anjali Nimbalkar celebrated krantiveera sangolli rayanna Jayanti ckm
Video Icon

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನ; ಸಮಾಧಿಗೆ ನಮನ ಸಲ್ಲಿಸಿದ ಶಾಸಕಿ ಅಂಜಲಿ ನಿಂಬಾಳ್ಕರ್!

ದೇಶದಲ್ಲೆಡೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಇದೇ ದಿನ ಸ್ವಾತಂತ್ರ್ಯ ವೀರಸೇನಾನಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನ. ಜನ್ಮದಿನದ ಪ್ರಯುಕ್ತ ಬ್ರಿಟೀಷರ ಬಿರುದ್ಧ ಹೋರಾಡಿದ ವೀರಮರಣನ್ನಪ್ಪಿದ ರಾಯಣ್ಣ ಸಮಾಧಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ನಮನ ಸಲ್ಲಿಸಿದ್ದಾರೆ.  ಈ ವೇಳೆ ಅಂಜಲಿ ನಿಂಬಾಳ್ಕರ್ ಡೊಳ್ಳು ಬಾರಿ ಸಂಭ್ರಮಿಸಿದ್ದಾರೆ.

Kalaburagi Aug 15, 2021, 6:32 PM IST

basavaraj bommai Meets Kaginele Shri Niranjanananda puri Swamiji at Bengaluru rbjbasavaraj bommai Meets Kaginele Shri Niranjanananda puri Swamiji at Bengaluru rbj

ಬೇಡಿಕೆ ಈಡೇರಿಸಿ ಶ್ರೀಗಳನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಸಿಎಂ ಬೊಮ್ಮಾಯಿ

ಕನ್ನಡ ನಾಡಿನ ವೀರ ಪುರುಷ ಸಂಗೊಳ್ಳಿ ರಾಯಣ್ಣನವರ ಜನ್ಮದಿನವನ್ನು ಅಧಿಕೃತವಾಗಿ ಆಚರಿಸುವ ಬೇಡಿಕೆ ಇತ್ತು. ಈ ಬೇಡಿಕೆಯನ್ನು ಪರಿಗಣಿಸಿ ನಾಳೆ(ಆ.15)  ಸರ್ಕಾರಿ ಕಚೇರಿಗಳಲ್ಲಿ ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆ ಆಚರಿಸಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಿಡಿಸಿದೆ. ಈ ಆದೇಶ ಕಾರ್ಯಗತವಾಗಲಿದ್ದು ಅಧಿಕೃತವಾಗಿ ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆಯನ್ನು ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಈ ಹಿನ್ನೆಲೆಯಲ್ಲಿ ಕಾಗಿನೆಲೆ ಶ್ರೀಗಳಿಗೆ ಸಂಗೊಳ್ಳಿ ರಾಯಣ್ಣ ಹುಟ್ಟುಹಬ್ಬ ಆಚರಣೆಗೆ ಆಹ್ವಾನಿಸಿದರು. 

state Aug 14, 2021, 6:12 PM IST

CM Basavaraj Bommai Announces Official Celebration of Sangolli Rayanna Birthday  mahCM Basavaraj Bommai Announces Official Celebration of Sangolli Rayanna Birthday  mah
Video Icon

ಸರ್ಕಾರದಿಂದಲೇ ಸೇನಾನಿ ಸಂಗೊಳ್ಳಿ ರಾಯಣ್ಣ ಜನ್ಮದಿನ ಆಚರಣೆ

ಸಂಗೊಳ್ಳಿ ರಾಯಣ್ಣ ಜನ್ಮದಿನ ಆಚರಣೆಯನ್ನು ಸರ್ಕಾರ ಸಕಲ ಗೌರವಗಳೊಂದಿಗೆ  ಮನಡೆಸಿಕೊಡಲಿದೆ ಎಂದು  ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅವರ ಪ್ರಾಣ ತ್ಯಾಗ, ಹೋರಾಟ ಪ್ರತಿ ದಿನ  ಮೆಲಕು ಹಾಕಬೇಕಾಗುತ್ತದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

Karnataka Districts Aug 14, 2021, 5:56 PM IST

Reverse migration to Bengaluru Sangolli Rayanna railways station is full hlsReverse migration to Bengaluru Sangolli Rayanna railways station is full hls
Video Icon

ಅನ್‌ಲಾಕ್ ಎಫೆಕ್ಟ್, ಬೆಂಗಳೂರಿಗೆ ಜನರ ವಲಸೆ, ರೈಲ್ವೇ ನಿಲ್ದಾಣದಲ್ಲಿ ಜನದಟ್ಟಣೆ

ಇಂದಿನಿಂದ  ಬೆಂಗಳೂರು ಅನ್‌ಲಾಕ್‌ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಾರೀ ಸಂಖ್ಯೆಯಲ್ಲಿ ಕಾರ್ಮಿಕರು ಹಾಗೂ ಉದ್ಯೋಗಿಗಳು ರಾಜಧಾನಿಗೆ ಹಿಂತಿರುಗಿದರು.

state Jun 14, 2021, 12:44 PM IST

Govt Releases 30 Crorre Rupees To Sangolli Rayanna Development Authority podGovt Releases 30 Crorre Rupees To Sangolli Rayanna Development Authority pod

ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ 30 ಕೋಟಿ ರೂ.!

ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ 30 ಕೋಟಿ| ಬಂಪರ್‌ ಕೊಡುಗೆ| ರಾಯಣ್ಣ ಜನ್ಮಸ್ಥಳ, ಹುತಾತ್ಮರಾದ ಸ್ಥಳ ಅಭಿವೃದ್ಧಿ| ಕುರುಬರ ಎಸ್ಟಿಬೇಡಿಕೆ ಶೀಘ್ರ ಈಡೇರಿಸಲು ಕ್ರಮ: ಸಿಎಂ ಯಡಿಯೂರಪ್ಪ| ಚಿತ್ರದುರ್ಗದ ಹೊಸದುರ್ಗದಲ್ಲಿ ಕನಕದಾಸರ ಪುತ್ಥಳಿ ಸ್ಥಾಪನೆಗೆ ತಕ್ಷಣ 5 ಕೋಟಿ ಬಿಡುಗಡೆಗೆ ಒಪ್ಪಿಗೆ

state Apr 5, 2021, 7:17 AM IST

Case filed against man who use offensive words about Sangolli Rayanna dplCase filed against man who use offensive words about Sangolli Rayanna dpl

ಸಂಗೊಳ್ಳಿ ರಾಯಣ್ಣ ಬಗ್ಗೆ ಅವಹೇಳನ ಮಾಡಿವದನ ವಿರುದ್ಧ ಕೇಸ್

2ಎ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆ | ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಬಗ್ಗೆ ಅವಹೇಳನ

Karnataka Districts Jan 12, 2021, 2:19 PM IST

Clashes erupt over Sangolli Rayanna statue At Gadag snrClashes erupt over Sangolli Rayanna statue At Gadag snr

ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಗೆ ಕಲ್ಲು ತೂರಾಟ : ಭಾರೀ ಉದ್ವಿಗ್ನ

ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಸಂಬಂಧ ಗಲಭೆ ಭುಗಲೆದ್ದಿದ್ದು ಕಲ್ಲು ತೂರಾಟದಂತ ಘಟನೆಗಳು ನಡೆದಿವೆ

Karnataka Districts Oct 18, 2020, 9:10 AM IST

Shiavaji Name For Rayanna Statue Circle in BelagaviShiavaji Name For Rayanna Statue Circle in Belagavi

ರಾಯಣ್ಣನ ಪ್ರತಿಮೆ ಸ್ಥಳಕ್ಕೆ ಶಿವಾಜಿ ಚೌಕ ನಾಮಕರಣ

ರಾಯಣ್ಣನ ಪ್ರತಿಮೆ ಇರುವ ಸ್ಥಳಕ್ಕೆ ಶಿವಾಜಿ ಚೌಕ ಎಂದು ಹೆಸರು ಇಡಲಾಗಿದೆ. ಈ ಮೂಲಕ ಸಾಮರಸ್ಯದ ಸಂದೇಶ ಸಾರಲಾಯಿತು.

Karnataka Districts Sep 4, 2020, 11:17 AM IST

Insult For Rayanna Chennamma Photo in Vijayapura VillageInsult For Rayanna Chennamma Photo in Vijayapura Village

ರಾಯಣ್ಣ, ಚನ್ನಮ್ಮ, ಕನಕರ ಭಾವಚಿತ್ರಕ್ಕೆ ರಾಡಿ ಎರಚಿ ಅವಮಾನ : ಪ್ರಕ್ಷುಬ್ದ

ಸಂಗೊಳ್ಳಿ ರಾಯಣ್ಣ , ರಾಣಿ ಚನ್ನಮ್ಮ, ಕನಕದಾಸರ ಭಾವಚಿತ್ರಗಳಿಗೆ ರಾಡಿ ಎರಚಿ ಅವಮಾನ ಮಾಡಲಾಗಿದ್ದು, ಈ ಸಂಬಂಧ ಸ್ಥಳದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು.

Karnataka Districts Sep 2, 2020, 7:51 AM IST

Minister K S Eshwrappa Says Belagavi Riot Case WithdrawnMinister K S Eshwrappa Says Belagavi Riot Case Withdrawn

ಬೆಳಗಾವಿ ಗಲಾಟೆ ಕೇಸ್‌ ವಾಪಸ್‌: ಸಚಿವ ಈಶ್ವರಪ್ಪ

ಪೀರನವಾಡಿಯ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಸಂಬಂಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ವಾಪಸ್‌ ಪಡೆಯಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಭರವಸೆ ನೀಡಿದ್ದಾರೆ. 
 

Karnataka Districts Aug 30, 2020, 9:47 AM IST

Karnataka Ministers Rushes Belagavi  Peranavadi after Sangolli Rayanna and Shivaji Statue Row  solvedKarnataka Ministers Rushes Belagavi  Peranavadi after Sangolli Rayanna and Shivaji Statue Row  solved

ರಾಯಣ್ಣ ಪ್ರತಿಮೆ ವಿವಾದ ಇತ್ಯರ್ಥಗೊಳ್ಳುತ್ತಿದ್ದಂತೆಯೇ ಬೆಳಗಾವಿಗೆ ಮಂತ್ರಿಗಳ ದಂಡು

ಬೆಳಗಾವಿ ಮಹಾನಗರದ ಪಕ್ಕದಲ್ಲೇ ಇರುವ ಪೀರಣವಾಡಿ ಗ್ರಾಮದಲ್ಲಿ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮೂರ್ತಿ ವಿವಾದ ತಾರಕಕ್ಕೇದ್ದು, ಬಳಿಕ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಸೇರಿ ವಿವಾದವನ್ನು ಇತ್ಯರ್ಥಗೊಳ್ಳುತ್ತಿದ್ದಂತೆಯೇ ಮಂತ್ರಿಗಳ ದಂಡು ಪೀರನವಾಡಿಗೆ ದೌಡಾಯಿಸಿದೆ. ಅಲ್ಲದೇ ಪೋಟೋಗೆ ಫೋಸ್ ಕೊಟ್ಟಿದ್ದಾರೆ.

Politics Aug 29, 2020, 6:42 PM IST

Kannada activist Vatal Nagaraj Lashes Out at Belagavi Politi politicians Over Rayanna statue RowKannada activist Vatal Nagaraj Lashes Out at Belagavi Politi politicians Over Rayanna statue Row

'ಬೆಳಗಾವಿ ರಾಜಕಾರಣಿಗಳು ಗಂಡಸರು ಅಲ್ಲ, ಹೆಂಗಸರು ಅಲ್ಲ'

ಬೆಳಗಾವಿ ಜಿಲ್ಲೆಯಲ್ಲಿ ಶುರುವಾಗಿದ್ದ ಸಂಗೊಳ್ಳಿ ರಾಯಣ್ಣ ಮತ್ತು  ಶಿವಾಜಿ ಪ್ರತಿಮೆ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಹೋರಾಟಗಾರ ವಾಟಳ್ ನಾಗರಾಜ್ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
 

Politics Aug 29, 2020, 5:45 PM IST

Sangolli Rayanna Statue Row Maharashtra Politicians Taking AdvantageSangolli Rayanna Statue Row Maharashtra Politicians Taking Advantage
Video Icon

ರಾಯಣ್ಣ ಪ್ರತಿಮೆ ವಿವಾದ ಸುಖಾಂತ್ಯ; ಮಹಾರಾಷ್ಟ್ರ ರಾಜಕಾರಣಿಗಳಿಂದ ಮತ್ತೆ ಕ್ಯಾತೆ

ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆ ವಿವಾದ ಸುಖಾಂತ್ಯ ಕಂಡಿದೆ. ಕನ್ನಡಿಗರು ಹಾಗೂ ಮರಾಠಿಗರ ನಡುವಿನ ಸಭೆ ಸಫಲವಾಗಿದೆ. ಎಲ್ಲವೂ ಸುಖಾಂತ್ಯವಾಗಿದೆ ಎಂದುಕೊಳ್ಳುತ್ತಿರುವಾಗ ಮಹಾರಾಷ್ಟ್ರ ರಾಜಕಾರಣಿಗಳು ಕ್ಯಾತೆ ತೆಗೆದಿದ್ದಾರೆ. 

state Aug 29, 2020, 10:47 AM IST

Row Over Rayanna and Shivaji statue turns into Kannadigas VS Marathas fight in BelagaviRow Over Rayanna and Shivaji statue turns into Kannadigas VS Marathas fight in Belagavi
Video Icon

ರಾಯಣ್ಣ V/S ಶಿವಾಜಿ: ಇಂಥಾ ರಾಜಕಾರಣ ಬೇಕಾ?

ಸಂಗೊಳ್ಳಿ ರಾಯಣ್ಣ ಆಗಿರಲಿ, ಶಿವಾಜಿ ಮಹಾರಾಜ್ ಆಗಿರಲಿ ಇಬ್ಬರ ತತ್ವ ಸಿದ್ಧಾಂತಗಳು ಬೇರೆಯಾಗಿರಲಿಲ್ಲ. ಇಬ್ಬರೂ ಕೂಡಾ ಸ್ವಾತಂತ್ರಕ್ಕಾಗಿ ಹೋರಾಡಿದವರು. ಈ ಭೂಮಿಯ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತಿದ್ದಾರೆ. ಇಬ್ಬರ ಬಗ್ಗೆ ಈ ದೇಶದ ಪ್ರತಿಯೊಬ್ಬರಿಗೂ ಗೌರವವಿದೆ. ಆದರೆ ಕನ್ನಡ ನೆಲದಲ್ಲಿ ರಾಯಣ್ಣ ಪ್ರತಿಮೆ ಸ್ಥಾಪನೆ ಲಾಠಿ ಚಾರ್ಜ್‌ಗೆ ಕಾರಣವಾಗಬೇಕಿತ್ತಾ? ಕನ್ನಡಿಗರು V/S ಮರಾಠಿಗರ ಸಂಘರ್ಷ ಎನ್ನುವ ಸ್ವರೂಪ ಪಡೆದಿದ್ದು ಯಾಕೆ? ಈ ಎಲ್ಲಾ ವಿಚಾರಗಳ ಬಗ್ಗೆ ಗಣ್ಯರ ಚರ್ಚೆ. ಇಲ್ಲಿದೆ ನೋಡಿ..!

Politics Aug 29, 2020, 9:58 AM IST

Sangolli Rayanna Statue Row Laxman Savadi Appeals For PeaceSangolli Rayanna Statue Row Laxman Savadi Appeals For Peace
Video Icon

'ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳುವಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಿ'; ಡಿಸಿಎಂ

ರಾಯಣ್ಣ - ಶಿವಾಜಿ ಪ್ರತಿಮೆ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಪೀರನವಾಡಿ ಚೌಕದಲ್ಲಿ ಚೆನ್ನಮ್ಮ ಪಡೆಯ ಮಹಿಳಾ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಬಿಗಿ ಭದ್ರತೆ ಒದಗಿಸಲಾಗಿದೆ. ಪೀರನವಾಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಹಾಗಾಗಿ ಬಿಗಿ ಭದ್ರತೆ ಒದಗಿಸಲಾಗಿದೆ. 
 

Politics Aug 28, 2020, 6:02 PM IST