Sangeetha Bhat  

(Search results - 19)
 • <p>Sandalwood topless actress </p>

  Sandalwood16, May 2020, 3:32 PM

  ನಟಿಯರ ಟಾಪ್‌ಲೆಸ್‌ ಲುಕ್; ಚಿತ್ರಕ್ಕಾಗಿ ಮಾಡಿದ್ದೆಲ್ಲವೂ ಲೀಕ್?

  ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ Bold and Beautiful ನಟಿಯರು ಇದ್ದಾರೆ. ಅವರಲ್ಲಿ ಕೆಲವರು ಪಾತ್ರಕ್ಕಾಗಿ ಟಾಪ್‌ಲೆಸ್‌ ಆಗಿ ವಿವಾದದಲ್ಲಿ ಸಿಲುಕಿಕೊಂಡವರೂ ಸೇರಿದ್ದಾರೆ.

 • sangeetha bhat
  Video Icon

  Sandalwood19, Feb 2020, 5:17 PM

  ಮತ್ತೆ ಸಿನಿಮಾಗೆ ವಾಪಸ್ಸಾಗ್ತಾರಾ ಮೀಟೂ ಬೆಡಗಿಯರು?

  ಮೀಟೂ ಬೆಡಗಿಯರಾದ ಶೃತಿ ಹರಿಹರನ್ ಹಾಗೂ ಸಂಗೀತಾ ಭಟ್ ಮತ್ತೆ ಸುದ್ದಿಯಲ್ಲಿದ್ದಾರೆ. ಇವರಿಬ್ಬರೂ ಮತ್ತೆ ಸಿನಿಮಾಗೆ ವಾಪಸ್ಸಾಗುತ್ತಿದ್ದಾರಂತೆ! ಯಾವುದು ಆ ಸಿನಿಮಾ? ಒಂದೇ ಸಿನಿಮಾದಲ್ಲಿ ನಟಿಸುತ್ತಾರಾ? ಏನಿದು ಮ್ಯಾಟ್ರು? ಇಲ್ಲಿದೆ ನೋಡಿ! 

 • kapata nataka pathradhari

  Film Review9, Nov 2019, 9:14 AM

  ಚಿತ್ರ ವಿಮರ್ಶೆ: ಕಪಟ ನಾಟಕ ಪಾತ್ರಧಾರಿ

  ಅವನು ಹೇಳೋದು ಯಾಕೋ ನಿಜ ಅನ್ಸುತ್ತೆ. ಮತ್ತೊಂದು ಕಡೆ ಗೊಂದಲವೂ ಇದೆ. ಇರಲಿ,ಅವ್ನ ಬಿಟ್ಟು ಬಿಡಿ..!

 • sangeetha_bhat

  Sandalwood24, Oct 2019, 10:47 AM

  MeToo ವಿವಾದದಿಂದ ನಾನು ಕುಗ್ಗಿಲ್ಲ: ಸಂಗೀತಾ ಭಟ್

  ಸಾಮಾನ್ಯವಾಗಿ ಸಿನಿಮಾ ಪತ್ರಿಕಾಗೋಷ್ಟಿಗಳಲ್ಲಿ ನಾಯಕ, ನಾಯಕಿ ಇಬ್ಬರಲ್ಲಿ ಯಾರಾದರೂ ಒಬ್ಬರು ಇದ್ದೇ ಇರುತ್ತಾರೆ. ಆದರೆ, ‘ಕಟಪಟನಾಟಕ ಪಾತ್ರದಾರಿ’ ಚಿತ್ರದ ಪರಿಸ್ಥಿತಿಯೇ ಬೇರೆ. ನಾಯಕ ಬಾಲುನಾಗೇಂದ್ರ, ನಾಯಕಿ ಸಂಗೀತಾ ಭಟ್‌ ಇಬ್ಬರೂ ನಾಪತ್ತೆ. ನಾಯಕ ಬಿಜಿ, ನಾಯಕಿ ಜರ್ಮನಿ. ನಾಯಕಿ ವಿಡಿಯೋ ಕಾನ್ಫರೆನ್ಸಿಂಗಿನಲ್ಲಿ ಮಾತಾಡುತ್ತೇನೆ ಅಂದರೂ ಇಂಟರ್‌ನೆಟ್‌ ಕೈ ಕೊಟ್ಟಿತು. ಹೀಗಾಗಿ ಅವರ ವಿಡಿಯೋ ಮಾತಾಡಿತು.

 • sangeetha bhat

  ENTERTAINMENT24, Sep 2019, 9:33 AM

  ಅಯ್ಯಯ್ಯೋ! ಮೀಟೂ ನಾಯಕಿ ಆದ್ರಾ 'ಕಪಟನಾಟಕ ಪಾತ್ರಧಾರಿ'?

  ಸಾಮಾನ್ಯವಾಗಿ ಸಿನಿಮಾ ಪತ್ರಿಕಾಗೋಷ್ಟಿಗಳಲ್ಲಿ ನಾಯಕ, ನಾಯಕಿ ಇಬ್ಬರಲ್ಲಿ ಯಾರಾದರೂ ಒಬ್ಬರು ಇದ್ದೇ ಇರುತ್ತಾರೆ. ಆದರೆ, ‘ಕಟಪಟನಾಟಕ ಪಾತ್ರದಾರಿ’ ಚಿತ್ರದ ಪರಿಸ್ಥಿತಿಯೇ ಬೇರೆ.

 • Sangeetha Bhat

  ENTERTAINMENT4, Sep 2019, 9:48 AM

  #MeToo ನಂತರ ಕಪಟ ನಾಟಕ ಸೂತ್ರಧಾರಿಯಾದ್ರಾ ಸಂಗೀತಾ ಭಟ್?

  ನಟಿ ಸಂಗೀತಾ ಭಟ್ ಚಿತ್ರವೊಂದಕ್ಕೆ ಸದ್ದಿಲ್ಲದೆ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಈ ಚಿತ್ರದ ಹೆಸರು ‘ಕಪಟ ನಾಟಕ ಪಾತ್ರಧಾರಿ’ ಎಂಬುದು. 

 • Sangeetha Bhat

  ENTERTAINMENT13, Apr 2019, 4:06 PM

  #MeToo ನಂತರ ಸಂಗೀತಾ ಭಟ್ ಮದ್ವೆ ಫೋಟೋ ರಿವೀಲ್ !

  ಮೀಟೂ ಆಂದೋಲನದಲ್ಲಿ ಭಾರೀ ಸಂಚಲನ ಮೂಡಿಸಿದ ನಟಿ ಸಂಗೀತಾ ಭಟ್ ಬಹಳ ದಿನಗಳಿಂದ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಇದ್ದಕ್ಕಿದ್ದಂತೆ ಪತಿಯೊಂದಿಗೆ ಜರ್ಮನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಮದುವೆ ಫೋಟೋದೊಂದಿಗೆ. ಮೊದಲ ಬಾರಿಗೆ ತಮ್ಮ ಮದುವೆ ಫೋಟೋವನ್ನು ರಿವೀಲ್ ಮಾಡಿದ್ದಾರೆ ಸಂಗೀತಾ ಭಟ್. ಆ ಫೋಟೋಗಳು ಇಲ್ಲಿವೆ ನೋಡಿ.

 • Sangeetha Bhat
  Video Icon

  ENTERTAINMENT4, Apr 2019, 3:21 PM

  #MeToo ನಂತರ ಕಾಣೆಯಾಗಿದ್ದ ನಟಿ ಸಂಗೀತಾ ಭಟ್ ಜರ್ಮನಿಯಲ್ಲಿ ಮೋಜು ಮಸ್ತಿ!

  ಮೀಟೂ ಆರೋಪದ ನಂತರ ಚಿತ್ರರಂಗದಿಂದ ದೂರ ಉಳಿಯುವುದಾಗಿ ನಟಿ ಸಂಗೀತಾ ಭಟ್ ಹೇಳುತ್ತಿದ್ದರು ಆದರೆ ನಿಜವಾಗಿಯೂ ದೂರ ಉಳಿದಿದ್ದಾರ ? ಇಲ್ಲಿದೆ ನೋಡಿ..

 • Anukta

  Sandalwood30, Jan 2019, 6:21 PM

  ಅನುಕ್ತ: ಸಂಗೀತ ಭಟ್ ಪಾತ್ರ ಕಮಾಲ್ ಮಾಡುತ್ತಾ?

  'ಅನುಕ್ತ' ಹೆಸರು ಹಾಗೂ ಟ್ರೈಲರ್ ಮೂಲಕವೇ ಸುದ್ದಿಯಾದ ಚಿತ್ರ. ಸಂಗೀತಾ ಭಟ್ ನಟನೆಯ ಈ ಚಿತ್ರದ ಬಗ್ಗೆ ಒಳ್ಳೆ ಮಾತುಗಳೂ ಕೇಳಿ ಬರುತ್ತಿವೆ. #MeToo ಆರೋಪದ ಕಾರಣ ಚಿತ್ರರಂಗದಿಂದಲೇ ದೂರವಾಗಿರೋ ಸಂಗೀತಾ ಭಟ್ ಮತ್ತೆ ಚಿತ್ರರಂಗಕ್ಕೆ ಬರುವಂತೆ ಆಗುತ್ತಾ?

 • Sruti Hariharan

  Sandalwood29, Jan 2019, 9:04 AM

  ಮೀಟೂ ವಿವಾದದ ನಂತರ ಒಂದೇ ಚಿತ್ರದಲ್ಲಿ ಶ್ರುತಿ, ಸರ್ಜಾ!

  ಮೀಟೂ ವಿಚಾರದಲ್ಲಿ ಸದ್ದು ಮಾಡಿದ ಇಬ್ಬರು ನಟಿಯರು ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಟಿಯರಾದ ಶ್ರುತಿ ಹರಿಹರನ್‌, ಸಂಗೀತಾ ಭಟ್‌ ಅಭಿನಯದ ಈ ಚಿತ್ರಕ್ಕೆ ನಾಯಕ ಚಿರಂಜೀವಿ ಸರ್ಜಾ. ಇದೇ ಸರ್ಜಾ ಕುಟುಂಬದ ಅರ್ಜುನ್‌ ಸರ್ಜಾ ಹಾಗೂ ಶ್ರುತಿ ಹರಿಹರನ್‌ ನಡುವೆ ಮೀಟೂ ವಿಚಾರ ಜೋರಾಗಿ ಚರ್ಚೆಗೆ ಗ್ರಾಸವಾಗಿ ಕೊನೆಗೆ ಕೋರ್ಟ್‌ಗೆ ಹೋಗಿದ್ದು ಗೊತ್ತಿರುವ ವಿಚಾರ. ಸದ್ಯ ಈ ಮೂವರ ಕಾಂಬಿನೇಷನ್‌ ಚಿತ್ರದ ಹೆಸರು ‘ಆದ್ಯ’. ಕೆ ಎಂ ಚೈತನ್ಯ ನಿರ್ದೇಶನದ ಚಿತ್ರವಿದು.

 • Sangeetha Bhatt

  Sandalwood2, Jan 2019, 11:10 AM

  ಮತ್ತೆ ಸುದ್ದಿಯಾಗಿದ್ದಾರೆ ಮೀ ಟೂ ಆರೋಪ ನಟಿ

  ಮೀಟೂ ಆರೋಪ ಮಾಡಿ ದೊಡ್ಡ ಸುದ್ದಿ ಆಗಿದ್ದ ಸಂಗೀತಾ ಭಟ್ ಈಗ ಮತ್ತೆ ಸುದ್ದಿಯಾಗಿದ್ದಾರೆ. ಅವರು ನಾಯಕಿಯಾಗಿ ಅಭಿನಯಿಸಿದ ‘ಕಪಟ ನಾಟಕ ಪಾತ್ರಧಾರಿ’ ಹೆಸರಿನ ಚಿತ್ರದ ಪ್ರಮೋಷನ್‌ಗೆ ಬಾರದೇ ಇರುವ ಕಾರಣಕ್ಕೆ ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಅವರ ಕೋಪಕ್ಕೆ ಗುರಿಯಾಗಿದ್ದಾರೆ.

 • NEWS2, Nov 2018, 10:03 PM

  ಪಾತಿವ್ರತ್ಯ ಪ್ರಶ್ನಿಸಿದ್ದ ಗುರುಪ್ರಸಾದ್ ಗೆ ಸಂಗೀತಾ ಭಟ್ ಕೊಟ್ಟ ಏಟು ಅಂತಿಂತದಲ್ಲ ..!

  ಗುರು ಪ್ರಸಾದ್​ ಹೇಳಿಕೆಯಿಂದ ಆಕ್ರೋಶಗೊಂಡಿರುವ ನಟಿ ಸಂಗೀತಾ ಭಟ್​ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದ್ದಾರೆ.

 • Video Icon

  NEWS31, Oct 2018, 11:23 AM

  ಸೀಕ್ರೆಟ್ ಔಟ್! ಸಂಗೀತಾ ಭಟ್ #MeToo ಹಿಂದಿನ ಅಸಲೀ ಕಹಾನಿ ಬಿಚ್ಚಿಟ್ಟ ನಿರ್ದೇಶಕ

  ಸ್ಯಾಂಡಲ್‌ವುಡ್‌ಗೆ ಪ್ರವಾಹದಂತೆ ಬಡಿದಿರುವ #MeToo ಅಭಿಯಾನ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೊಸ ಹೊಸ ಚಹರೆಗಳು, ಹೊಸ ಹೊಸ ಆರೋಪ-ಪ್ರತ್ಯಾರೋಪಗಳಿಗೆ ಕನ್ನಡ ಚಿತ್ರರಂಗ ಸಾಕ್ಷಿಯಾಗುತ್ತಿದೆ. ಈ ನಡುವೆ ನಟಿ ಸಂಗೀತಾ ಭಟ್ ಮಾಡಿರುವ #MeToo ಆರೋಪಕ್ಕೆ ನಿರ್ದೇಶಕ ಗುರುಪ್ರಸಾದ್ ಹೊಸ ವ್ಯಾಖ್ಯಾನವನ್ನು ಕೊಟ್ಟಿದ್ದಾರೆ. ಅದೇನದು? ಈ ಸ್ಟೋರಿ ನೋಡಿ...

 • Sangeetha Bhatt
  Video Icon

  News28, Oct 2018, 9:42 AM

  ಮೀಟೂ ಬಗ್ಗೆ ನೋವು ತೋಡಿಕೊಂಡ ಇನ್ನೊಬ್ಬ ನಟಿ!

  ಇಂಡಸ್ಟ್ರಿಯ ಕೆಲವು ಮಂದಿಯಿಂದ ತನಗೂ ಕೂಡಾ ನೋವಾಗಿದೆ ಎಂದು ಸ್ಯಾಂಡಲ್ ವುಡ್ ನಟಿ ನೋವನ್ನು ಹಂಚಿಕೊಂಡಿದ್ದಾರೆ. ನಾನು ಯಾರ ವಿರುದ್ಧವೂ ಆರೋಪ ಮಾಡಿಲ್ಲ ಪ್ರಚಾರಕ್ಕೆ ಅಂತ ಪೋಸ್ಟ್ ಹಾಕಿಲ್ಲ. ದಯವಿಟ್ಟು ನನ್ನನ್ನು ಬದುಕಲು ಬಿಡಿ ಎಂದು ಕೇಳಿಕೊಂಡಿದ್ದಾರೆ. 

 • Rajinikanth

  News21, Oct 2018, 10:53 AM

  #MeToo ಅಭಿಯಾನಕ್ಕೆ ರಜನಿಕಾಂತ್ ಮಾತಾಡಿದ್ದು ಹೀಗೆ!

  ಶೃತಿ ಹರಿಹರನ್ , ಸಂಗೀತ ಭಟ್ ಮತ್ತು ಸಂಜನ ಕೂಡ MeToo ವಿಷಯ ಹಂಚಿಕೊಂಡಿದ್ದಾರೆ. ಕಾಲಿವುಡ್ ನಲ್ಲೂ ಮೀಟೂ ಬಹಳ ಸದ್ದು ಮಾಡುತ್ತಿದೆ.