Asianet Suvarna News Asianet Suvarna News
20 results for "

Sandesh Nagaraj

"
GT Devegowda sandesh Nagaraj Plans failed in Mysuru MLC Election snrGT Devegowda sandesh Nagaraj Plans failed in Mysuru MLC Election snr

Council Election Result : ಫಲಿಸದ ಜಿಟಿಡಿ - ಸಂದೇಶ್ ಮಾಸ್ಟರ್ ಪ್ಲಾನ್ : ಸಾರಾ ಹೋರಟಕ್ಕೆ ಜಯ

 • ಮೈಸೂರಲ್ಲಿ ಗೆಲುವಿನ ಓಟ ಮುಂದುವರೆಸಿದ ಕಾಂಗ್ರೆಸ್‌, ಜೆಡಿಎಸ್‌
 •  ದಶಕದ ನಂತರ ‘ಕಮಲ’ ಅರಳಿಸುವ ಬಿಜೆಪಿ ಯತ್ನ ಮತ್ತೊಮ್ಮೆ ವಿಫಲ

Karnataka Districts Dec 15, 2021, 11:56 AM IST

Sandesh Nagaraj Hits out at JDS Over MLC Ticket Cut rbjSandesh Nagaraj Hits out at JDS Over MLC Ticket Cut rbj

Karnataka Politics: ಜೆಡಿಎಸ್ ಟಿಕೆಟ್ ಕೈತಪ್ಪಲು 'ಮೈಸೂರು ಮಹಾರಾಜ'ರು ಕಾರಣ: ಸಿಡಿದೆದ್ದ ಸಂದೇಶ್ ನಾಗರಾಜ್

* ಜೆಡಿಎಸ್ ಟಿಕೆಟ್ ಕೈತಪ್ಪಲು 'ಮೈಸೂರು ಮಹಾರಾಜ'ರು ಕಾರಣ
* ಗಂಭೀರ ಆರೋಪ ಮಾಡಿದ ಸಂದೇಶ್ ನಾಗರಾಜ್
* ಜೆಡಿಎಸ್ ತೊರೆಯುವುದಾಗಿಯೂ ಅಧಿಕೃತವಾಗಿ ಹೇಳಿಕೆ

Politics Dec 10, 2021, 5:08 PM IST

MLC Election GT Devegowda Sandesh nagaraj supports Congress in Mysuru snrMLC Election GT Devegowda Sandesh nagaraj supports Congress in Mysuru snr

Council Election Karnataka: ತೆರೆಮರೆಯಲ್ಲಿ ಜಿಟಿಡಿ ಸಾಥ್‌, ಪರೋಕ್ಷವಾಗಿ ಸಂದೇಶ್‌ ಕೂಡ ಬೆಂಬಲ

 • ಮೈಸೂರು- ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆ 
 • 2009ರ ಚುನಾವಣೆಯಲ್ಲಿ ಆದ ಸೋಲಿನಿಂದ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದೆ

Karnataka Districts Dec 7, 2021, 12:26 PM IST

MLC Election Dr Thimmaiah contest From Congress Manjegowda Contest From JDS in Mysuru snrMLC Election Dr Thimmaiah contest From Congress Manjegowda Contest From JDS in Mysuru snr

MLC Election : ಅವಕಾಶ ತಪ್ಪಿಸಿಕೊಂಡ ಸಂದೇಶ್ : ಎಲ್ಲಾ ಪಕ್ಷ ಸುತ್ತಿ ಬಂದ ಮುಖಂಡಗೆ ಅದೃಷ್ಟ

 • ಮೈಸೂರು, ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ಬಿಜೆಪಿಯಿಂದ ಆರ್‌.ರಘು ಕೌಟಿಲ್ಯ ಅವರ ಹೆಸರು ಅಧಿಕೃತವಾಗಿ ಪ್ರಕಟ
 • ಕಾಂಗ್ರೆಸ್‌ನಿಂದ ದಲಿತರಲ್ಲಿ ಎಡಗೈ ಸಮೂದಾಯಕ್ಕೆ ಸೇರಿದ ಡಾ.ಡಿ.ತಿಮ್ಮಯ್ಯ ಅವರಿಗೆ ಟಿಕೆಟ್‌ ಖಚಿತ 
 • ಜೆಡಿಎಸ್‌ನಿಂದ ತಾಪಂ ಮಾಜಿ ಅಧ್ಯಕ್ಷ ಸಿ.ಎನ್‌.ಮಂಜೇಗೌಡ ಅವರಿಗೆ ಟಿಕೆಟ್‌ ಘೋಷಣೆಯಾಗುವ ಸಾಧ್ಯತೆ 

Karnataka Districts Nov 22, 2021, 1:59 PM IST

Mysuru H Vishwanath opposes to giving MLC ticket to Sandesh Nagaraj From BJP snrMysuru H Vishwanath opposes to giving MLC ticket to Sandesh Nagaraj From BJP snr

Mysuru ಬಿಜೆಪಿ ಟಿಕೆಟ್ ವಿಚಾರ : ಸಂದೇಶ್ ಬಗ್ಗೆ ವಿಶ್ವನಾಥ್ ಅಸಮಾಧಾನ

 • ಮೈಸೂರು ಚಾಮರಾಜನಗರ ದ್ವಿಸದಸ್ಯ ವಿಧಾನ ಪರಿಷತ್ ಕ್ಷೇತ್ರದಲ್ಲಿ ಜೆಡಿಎಸ್ ಎಂ ಎಲ್ ಸಿ ಸಂದೇಶ್ ನಾಗರಾಜ್ ಗೆ ಬಿಜೆಪಿ ಟಿಕೆಟ್
 • ಬಿಜೆಪಿ ಟಿಕೆಟ್ ನೀಡುವುದಕ್ಕೆ ಎಚ್.ವಿಶ್ವನಾಥ್ ವಿರೋಧ 

Politics Nov 18, 2021, 2:00 PM IST

2015 MLC Election Sandesh nagaraj dharmasena victory in Mysuru chamarajanagar snr2015 MLC Election Sandesh nagaraj dharmasena victory in Mysuru chamarajanagar snr

Mysuru 2015 MLC ಚುನಾವಣೆ : ಸಂದೇಶ್‌, ಧರ್ಮಸೇನ ಪುನಾರಾಯ್ಕೆ,

 • ಮೈಸೂರು, ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ಐದನೇಯ ಸಾರ್ವತ್ರಿಕ ಚುನಾವಣೆ
 • ಜೆಡಿಎಸ್‌ನ ಸಂದೇಶ್‌ ನಾಗರಾಜ್‌ ಹಾಗೂ ಕಾಂಗ್ರೆಸ್‌ನ ಆರ್‌. ಧರ್ಮಸೇನ ಪುನಾರಾಯ್ಕೆಯಾಗುವ ಮೂಲಕ ದಾಖಲೆ

Karnataka Districts Nov 17, 2021, 11:56 AM IST

JDS MLC Sandesh Nagraj To Join BJP snrJDS MLC Sandesh Nagraj To Join BJP snr
Video Icon

ಮೈಸೂರು ಭಾಗದಲ್ಲಿ ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನ

ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದೆ. ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯದಲ್ಲಿ ವಿವಿಧ ಬೆಳವಣಿಗೆಗಳಾಗುತ್ತಿದೆ.  ಮೈಸೂರು ಭಾಗದಲ್ಲಿ ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನವಾಗುತ್ತಿದೆ. ಹಾಲಿ ಎಂಎಲ್‌ಸಿ ಸಂದೇಶ್ ನಾಗರಾಜ್ ಜೆಡಿಎಸ್‌ಗೆ ಗುಡ್ ಬೈ ಹೇಳುತ್ತಿದ್ದಾರೆ. ಜೆಡಿಎಸ್ ತೊರೆದು ಬಿಜೆಪಿ ಸೇರಲು ಸಂದೇಶ್ ನಾಗರಾಜ್ ನಿರ್ಧಾರ ಮಾಡಿದ್ದಾರೆ. 

ಮೂರು ವರ್ಷಗಳಿಂದ ಮಾನಸಿಕವಾಗಿ ಬಿಜೆಪಿಯಲ್ಲಿ ಇದ್ದೇನೆ. ಜೆಡಿಎಸ್ ನಾಯಕರ ಜೊತೆಗೆ ಸಂಪರ್ಕದಲ್ಲಿಯೂ ಇಲ್ಲ ಎಂದಿದ್ದಾರೆ. ಅಲ್ಲದೇ  ಜೆಡಿಎಸ್ ಮುಖಂಡ ಕುಮಾರಸ್ವಾಮಿಗೆ ನನ್ನ ಅಗತ್ಯ ಇದ್ದಂತೆ ಇಲ್ಲ. ಅಗತ್ಯವಿಲ್ಲದ ಕಡೆ ನಾನು ಯಾಕೆ ಇರಬೇಕು ಎಂದು ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.  ಅಲ್ಲದೇ ಪರಿಷತ್ ಚುನಾವಣೆಗೆ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.  

Politics Nov 12, 2021, 1:24 PM IST

MLC election sandesh nagaraj Dharmasena likely to get tickets 3rd time snrMLC election sandesh nagaraj Dharmasena likely to get tickets 3rd time snr

Mysuru ಸಂದೇಶ್‌, ಧರ್ಮಸೇನಗೆ 3 ಬಾರಿ ಟಿಕೆಟ್‌ ಸಿಗುವುದೇ?

 • ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ  ಚುನಾವಣೆ
 • ಹಾಲಿ ಸದಸ್ಯರಾದ ಸಂದೇಶ್‌ ನಾಗರಾಜ್‌ ಹಾಗೂ ಆರ್‌. ಧರ್ಮಸೇನ ಅವರಿಗೆ ಮತ್ತೆ ಟಿಕೆಟ್‌ ಸಿಗುವುದೇ

Karnataka Districts Nov 11, 2021, 1:22 PM IST

After GT Devegowda Sandesh Nagaraj To Quit JDS and Join BJP rbjAfter GT Devegowda Sandesh Nagaraj To Quit JDS and Join BJP rbj
Video Icon

ಮೈಸೂರು ಭಾಗದಲ್ಲಿ ದಳಪತಿಗಳಿಗೆ ಮತ್ತೊಂದು ಶಾಕ್: 2ನೇ ವಿಕೆಟ್ ಪತನ

ಮೈಸೂರು ಭಾಗದ ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನವಾಗಿದೆ. ಮೊದಲನೇ ವಿಕೆಟ್‌ ಜಿಟಿ ದೇವೇಗೌಡ ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿದ್ದಾರೆ.ಇದೀಗ ಎರಡನೇ ವಿಕೆಟ್ ಜೆಡಿಎಸ್ ತೊರೆದು ಬಿಜೆಪಿ ಸರ್ಪಡೆಗೆ ಮುಂದಾಗಿದೆ.

Politics Oct 1, 2021, 4:55 PM IST

soon Sandesh nagaraj To quit JDs snrsoon Sandesh nagaraj To quit JDs snr

ಶೀಘ್ರದಲ್ಲೆ ಮತ್ತೊಂದು ಜೆಡಿಎಸ್ ಸೀನಿಯರ್ ವಿಕೆಟ್ ಪತನ : ಬಿಜೆಪಿ ಸೇರ್ಪಡೆ ಬಗ್ಗೆ ಕನ್ಫರ್ಮ್

 • ಶೀಘ್ರದಲ್ಲೆ ಮತ್ತೊಂದು ಜೆಡಿಎಸ್ ವಿಕೆಟ್ ಪತನವಾಗುವ ಬಗ್ಗೆ ಇದೀಗ ಸೂಚನೆ
 • ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಶೀಘ್ರ ದಳ ಪಾಳಯ ತೊರೆಯುವುದಾಗಿ ಅಧಿಕೃತ ಹೇಳಿಕೆ

Politics Oct 1, 2021, 2:39 PM IST

News Hour Darshan assaulted waiter case Indrajit lankesh and Sandesh nagaraj Statements mahNews Hour Darshan assaulted waiter case Indrajit lankesh and Sandesh nagaraj Statements mah
Video Icon

ದರ್ಶನ್ ಪ್ರಕರಣದಲ್ಲಿ ಆಡಿಯೋ-ವಿಡಿಯೋ ಸ್ಫೋಟ!

ದರ್ಶನ್ ಪ್ರಕರಣಕ್ಕೆ ಸಂಬಂಧಿಸಿ ಆಡಿಯೋ ಒಂದು ವೈರಲ್ ಆಗಿದೆ. ದರ್ಶನ್ ಹಲ್ಲೆ ಮಾಡಿದ್ದಾರೆ ಎನ್ನುವ ವ್ಯಕ್ತಿ ಪ್ರತ್ಯಕ್ಷವಾಗಿದ್ದಾರೆ.  ಆದರೆ ಸಿಕ್ಕಿರುವ ವಿಡಿಯೋದಲ್ಲಿ ಸಿಕ್ಕಿರುವ ಅಂಶ ಹೇಳುವುದೇ ಬೇರೆ! ಸಂದೇಶ್ ಮತ್ತು ಇಂದ್ರಜಿತ್ ಲಂಕೇಶ್ ನಡುವಿನ ಮಾತುಕತೆ ಆಡಿಯೋ ಬಹಿರಂಗವಾಗಿದ್ದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಇದೆಲ್ಲದರ ಜತೆಗೆ ಇಡೀ ದಿನದ ಸುದ್ದಿಗಳ ರೌಂಡಪ್

News Jul 17, 2021, 12:45 AM IST

News Hour Attack on Waiter Sandesh Nagaraja Statement, CM BS Yediyurappa visits Newdelhi mahNews Hour Attack on Waiter Sandesh Nagaraja Statement, CM BS Yediyurappa visits Newdelhi mah
Video Icon

ದಚ್ಚುಗೆ ಇಂದ್ರಜಿತ್ ಡಿಚ್ಚಿ,  ಮತ್ತೆ ಶುರುವಾಯ್ತಾ ಕ್ಯಾಬಿನೆಟ್ ಕುಸ್ತಿ!

ದರ್ಶನ್ ಸ್ನೇಹಿತರ ಹೆಸರಿನಲ್ಲಿ ಸಾಲ ಪಡೆಯಲು ದರ್ಶನ್ ಆಸ್ತಿ ಅಡಮಾನ  ಇಡಲು ಸಂಚು ರೂಪಿಸಲಾಗಿತ್ತು ಎಂಬ ಪ್ರಕರಣ ಮುಗಿದ ಮೇಲೆ  ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಾಂಬ್ ಸಿಡಿಸಿದ್ದಾರೆ. ದರ್ಶನ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ  ಎನ್ನುವ ಆರೋಪ  ಕೇಳಿ ಬಂದಿದ್ದು  ಅದನ್ನು ಪುಷ್ಠಿಕರೀಸುವ ಆಡಿಯೋ ಸ್ಫೋಟವಾಗಿದೆ.   ಇನ್ನೊಂದು ಕಡೆ ಮೂರನೇ ಅಲೆ ಆತಂಕ ಕಾಡುತ್ತಿದ್ದು ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿ ಪ್ರವಾಸ ಕೈಗೊಳ್ಳಲಿದ್ದು ಸಂಪುಟ ಪುನರ್ ರಚನೆ ವಿಚಾರವೂ ಎದ್ದಿದೆ.

India Jul 16, 2021, 12:45 AM IST

Attack on Waiter Did Sandesh Lie About Incident mahAttack on Waiter Did Sandesh Lie About Incident mah
Video Icon

ಸುಳ್ಳು ಹೇಳಿದ್ರಾ ಸಂದೇಶ್.. ಹಲ್ಲೆಗೊಳಗಾದ ವ್ಯಕ್ತಿ ಬಿಹಾರದವರಲ್ಲ!?

ಸಂದೇಶ್ ಹೋಟೆಲ್ ನಲ್ಲಿ ದರ್ಶನ್ ಹಲ್ಲೆ ಮಾಡಿದ್ದಾರೆ ಎನ್ನುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.  ಪ್ರಕರಣಕ್ಕೆ ಸಂಬಂಧಿಸಿ ಸಂದೇಶ್ ನಾಗರಾಜ್ ಸುಳ್ಳು ಹೇಳಿದ್ದರಾ? ಎನ್ನುವ ಸಂಶಯ ವ್ಯಕ್ತವಾಗಿದೆ. ಹಲ್ಲೆಗೆ ಒಳಗಾದ ವ್ಯಕ್ತಿ  ಬಿಹಾರದವರೂ ಅಲ್ಲ, ಮಹಾರಾಷ್ಟ್ರದವರೂ ಅಲ್ಲ..  ಗಂಗಾಧರ್ ಎನ್ನುವ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. 

CRIME Jul 15, 2021, 6:41 PM IST

Producer Sandesh Nagaraj Kannada movie title CD lady register vcsProducer Sandesh Nagaraj Kannada movie title CD lady register vcs
Video Icon

ಇದೇನಪ್ಪಾ! ಸೀಡಿ ಲೇಡಿ ಸಿನಿಮಾ ರೆಡಿಯಾಗುತ್ತಿದೆ, ಯಾರು ನಟಿ?

ರಮೇಶ್ ಜಾರಕಿಹೊಳಿ ಸೆಕ್ಸ್ ಸೀಡಿ ವಿಚಾರ ರಾಜ್ಯದಲ್ಲಿ ದೊಡ್ಡ ಸುದ್ದಿ ಮಾಡುತ್ತಿದೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆಯನ್ನು ಸೀಡಿ ಲೇಡಿ ಎಂದು ಹಲವರು ಕರೆಯುತ್ತಿದ್ದಾರೆ. ಸೀಡಿ ಲೇಡಿ ಎಂಬ ಹೆಸರು ವೈರಲ್ ಆಗುತ್ತಿದ್ದಂತೆ, ಕನ್ನಡ ಚಿತ್ರರಂಗದ ವಾಣಿಜ್ಯ ಮಂಡಳಿಯಲ್ಲಿ ಸಿನಿಮಾ ಟೈಟಲ್‌‌ಗೆ ರಿಜಿಸ್ಟರ್ ಮಾಡಲಾಗಿದೆ.  ಸೀಡಿ ಲೇಡಿ ಸಿನಿಮಾಗೆ ನಾಯಕಿ ಯಾರು ಎಂಬ ಪ್ರಶ್ನೆ ಜನರಲ್ಲಿ ಮೂಡುತ್ತಿದೆ.
 

Sandalwood Mar 23, 2021, 11:51 AM IST

Kannada movie title CD lady registered Sandesh nagaraj producer vcsKannada movie title CD lady registered Sandesh nagaraj producer vcs

ಸೀಡಿ ಲೇಡಿ ಹೆಸರಿನಲ್ಲಿ ಸಿನಿಮಾ ಬರಲಿದೆ;ಸಂದೇಶ್‌ ನಾಗರಾಜ್‌ ಚಿತ್ರದ ನಿರ್ಮಾಪಕರು!

ಸೀಡಿ ಲೇಡಿ.... ಕಳೆದ ನಾಲ್ಕೈದು ವಾರಗಳಿಂದ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಹೆಸರು ಇದು. ಇದೇ ಹೆಸರು ಈಗ ಸಿನಿಮಾವೊಂದಕ್ಕೆ ಟೈಟಲ್‌ ಆಗುತ್ತಿದೆ.

Sandalwood Mar 22, 2021, 10:22 AM IST