Sandalwood Star  

(Search results - 73)
 • Shivarajkumar

  Entertainment27, Jan 2020, 9:15 PM IST

  ಕಂಗನಾಗೆ ಪದ್ಮಶ್ರೀ, ಶಿವಣ್ಣಗೆ-ಅನಂತ್‌ ನಾಗ್‌ಗೆ ಯಾಕಿಲ್ಲ? ಕೇಳಿದ್ದು ತಪ್ಪೇನಲ್ಲ ಅಲ್ಲವೇ!

  ಶಿವರಾಜ್ ಕುಮಾರ್ ಅಭಿಮಾನಿಗಳು ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಅವರ ಅಸಮಾಧಾನಕ್ಕೆ ಮೂಲ ಕಾರಣ

 • Kiccha Sudeep kitchen looks like museum

  Food25, Jan 2020, 1:39 PM IST

  ಮ್ಯೂಸಿಯಂ ಥರಾ ಇದೆ ಸುದೀಪ್‌ ಅವರ ಕಿಚನ್‌!

  ನಟನೆಯಲ್ಲಿ ಸುದೀಪ್ ಕಿಂಗ್. ಯಾವ ಸ್ಟಾರ್ ಗಿರಿಯನ್ನೂ ಹೊತ್ತುಕೊಳ್ಳದೇ ಸಾಮಾನ್ಯ ಬದುಕನ್ನೇ ತೀವ್ರವಾಗಿ ಬದುಕಲು ಇಚ್ಚಿಸೋ ಸುದೀಪ್‌ ಕಿಚನ್‌ಗೊಮ್ಮೆ ಭೇಟಿ ಕೊಡ್ಬೇಕು, ಏನ್ ಅದ್ಭುತ ಇದೆ ಗೊತ್ತಾ?

   

 • chetan

  Entertainment22, Jan 2020, 8:24 PM IST

  ಆ ದಿನಗಳು ಚೇತನ್‌ ಮದುವೆ ಆಗ್ತಿರೋ ಹುಡುಗಿ ಯಾರು?

  ಬೆಂಗಳೂರು[ಜ. 22]  ಆ ದಿನಗಳು ಚೇತನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧತೆ ಮಾಡಿಕೊಂಡಿದ್ದು  ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಕೊಂಚ ಭಿನ್ನವಾಗಿ ಮಕ್ಕಳೊಂದಿಗೆ ಶೂಟ್ ಮಾಡಿಸಿಕೊಂಡಿದ್ದಾರೆ.

 • Shravya rao

  Sandalwood5, Jan 2020, 12:56 PM IST

  ನಟ ಓಂ ಪ್ರಕಾಶ್- ರೇಖಾದಾಸ್ ಪುತ್ರಿ ಶ್ರಾವ್ಯಾ ಇಷ್ಟೊಂದು ಹಾಟ್ ಆದ್ರಾ?

  ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರು ಎಂದು ಗುರುತಿಸಿಕೊಂಡಿರುವ ನಿರ್ದೇಶಕ, ನಟ ಓಂಪ್ರಕಾಶ್ ಹಾಗೂ ರೇಖಾದಾಸ್ ಪುತ್ರಿ ಶ್ರಾವ್ಯಾ ಅಲಿಯಾಸ್ ಸಾತ್ವಿಕಾ ಚಂದನವನದ ಸುಂದರ ಗೊಂಬೆ. ಅಷ್ಟಕ್ಕೂ ಶ್ರಾವ್ಯಾ ಏನು ಮಾಡ್ತಿದ್ದಾರೆ ಅವರ ರಿಯಲ್ ಬ್ಯಾಗ್ರೌಂಡ್ ಏನು? ಇನ್‌ಸ್ಟಾಗ್ರಾಂನಲ್ಲಿ ಹಾಗೂ ಟಿಕ್‌ಟಾಕ್‌ನಲ್ಲಿ  ಆ್ಯಕ್ಟಿವ್ ಇರುವ ಶ್ರಾವ್ಯಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು. 
   

 • Sandalwood car craze
  Video Icon

  Sandalwood22, Nov 2019, 4:46 PM IST

  ಐಷಾರಾಮಿ ಕಾರಿನ ಸ್ಟಾರ್ ನಟರಿವರು...

   

  ಸ್ಯಾಂಡಲ್‌ವುಡ್‌ ಸ್ಟಾರ್ ನಟ-ನಟಿಯರಿಗೆ ಕಾರ್ ಕ್ರೇಜ್‌ ಹೆಚ್ಚಾಗುತ್ತಿದೆ. ಇತ್ತೀಚೆಗೆ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ಐಷಾರಾಮಿ ಕಾರು ಕೊಂಡಿದ್ದಾರೆ. ಅಲ್ಲದೇ ಕನ್ನಡದ ಇನ್ಯಾವ ನಟರ ಬಳಿ ಐಷಾರಾಮಿ ಕಾರುಗಳಿವೆ. ಅದರಲ್ಲಿಯೂ ಬೆಂಝ್ ಕಾರಲ್ಲೇ ಓಡಾಡೋ ಮಂದಿ ಯಾರು? ನೀವೇ ನೋಡಿ..

 • anil

  Cricket16, Nov 2019, 12:33 PM IST

  ಎಂದೆಂದಿಗೂ ನೀ ಕನ್ನಡವಾಗಿರು; ಸವಾಲು ಸ್ವೀಕರಿಸಿ ಕುವೆಂಪು ಕವನ ಓದಿದ ಕುಂಬ್ಳೆ!

  ಟೀಂ ಇಂಡಿಯಾ ಮಾಜಿ ನಾಯಕ, ಕನ್ನಡಿಗ ಅನಿಲ್ ಕುಂಬ್ಳೆ  ರಾಷ್ಟ್ರಕವಿ ಕುವೆಂಪು ಕವನ ಓದೋ ಮೂಲಕ ಸಾಮಾಜಿಕ ಜಾಲತಾಣದ ಸವಾಲು ಅಭಿಯಾನಕ್ಕೆ ಮತ್ತಷ್ಟು ವೇಗಕೊಟ್ಟಿದ್ದಾರೆ. ಕುಂಬ್ಳೆ ಹೇಳಿದ ಕುವೆಂಪು ಕವನ ಇಲ್ಲಿದೆ. 

 • YASH
  Video Icon

  Sandalwood6, Nov 2019, 5:31 PM IST

  'ನನಗೆ ಹೆಣ್ಣು ಬೇಕಿತ್ತು, ರಾಧಿಕಾಗೆ ಗಂಡು ಬೇಕಿತ್ತು, ಇಬ್ಬರೂ ಹ್ಯಾಪಿ'

  ಬೆಂಗಳೂರು(ನ. 06) ಗಂಡು ಮಗುವನ್ನು ಹೆತ್ತ ನಟಿ ರಾಧಿಕಾ ಪಂಡಿತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಹೊರಬಂದು ಮಾತನಾಡಿದ ದಂಪತಿ ಜತೆ ಪುಟಾಣಿ ಐರಾ ಸಹ ಇದ್ದಳು.

  ಇದೊಂದು ಕಂಪ್ಲಿಟ್ ಫ್ಯಾಮಿಲಿ ಅಂಥ ಹೇಳಬಹುದು. ಜನರ ಮತ್ತು ಹಿರಿಯರ ಆಶೀರ್ವಾದ ಎಂದು ಹೇಳಿದ ಯಶ್ ಮತ್ತು ರಾಧಿಕಾ ನಿಮ್ಮ ಸಹಕಾರ ಹೀಗೆ ಇರಲಿ ಎಂದು ಹೇಳಿ ಎಲ್ಲರಿಗೂ ಧನ್ಯವಾದ ಹೇಳಿ ಹೊರಟರು.

 • star Kannadiga

  Film Review2, Nov 2019, 10:24 AM IST

  ಚಿತ್ರ ವಿಮರ್ಶೆ: ಸ್ಟಾರ್ ಕನ್ನಡಿಗ

  ಸಿನಿಮಾ ನಿರ್ಮಾಣದಲ್ಲಿ ಕತೆ, ಸಂಭಾಷಣೆ, ತಾರಾಗಣದ ಜತೆಗೆ ‘ಚಿತ್ರಕತೆ’ಯೇ ಸ್ಟಾರ್ ಅಂತ ನಂಬಿಕೊಂಡು ಸಿನಿಮಾದೊಳಗೊಂದು ಸಿನಿಮಾ ಮಾಡಲು ಹೊರಟ ಒಬ್ಬ ನಿರ್ದೇಶಕನ ಸುತ್ತಲ ಕತೆಯೇ ಸ್ಟಾರ್ ಕನ್ನಡಿಗ.

 • undefined

  Sandalwood1, Nov 2019, 6:36 PM IST

  ಕನ್ನಡ ರಾಜ್ಯೋತ್ಸವಕ್ಕೆ ನಿಮ್ಮ ನೆಚ್ಚಿನ ನಟರ ಶುಭಾಶಯ, ಯಶ್ ಖಡಕ್ ಡೈಲಾಗ್

  ಕನ್ನಡ ರಾಜ್ಯೋತ್ಸವಕ್ಕೆ ಚಂದನವನದ ತಾರೆಗಳು ಶುಭಾಶಯ ಕೋರಿದ್ದಾರೆ. ಕನ್ನಡ ನಾಡು ನುಡಿಯ ಘನತೆಯನ್ನು ಕಾಪಾಡುವ ಮಾತುಗಳನ್ನಾಡಿದ್ದಾರೆ.

 • undefined
  Video Icon

  Sandalwood28, Oct 2019, 9:20 AM IST

  ಸರ ಪಟಾಕಿಯಂತೆಯೇ ಚಾಲೆಂಜಿಂಗ್ ಸ್ಟಾರ್!

  ದೇಶದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮವೋ ಸಂಭ್ರಮ.  ಎಲ್ಲೆಡೆ ಸಂಭ್ರಮ ಸಡಗರ ಆರಂಭವಾಗಿದೆ. ದೀಪಾವಳಿಯಲ್ಲಿ ಪಟಾಕಿ ಹೊಡೆದು ಸಂಭ್ರಮಿಸುವುದು ಸಾಮಾನ್ಯ.  ಇದೇ ಸಂದರ್ಭದಲ್ಲಿ ಯಾವ ಯಾವ ಸ್ಟಾರ್ ಗಳು ಯಾವ ಪಟಾಕಿಗೆ ಸೂಟ್ ಆಗ್ತಾರೆ? ಎಂದು ಹೇಳುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ. ಓದಿ.  

 • film theater

  Sandalwood24, Oct 2019, 12:27 PM IST

  ಚಿತ್ರಮಂದಿರದಲ್ಲಿ ರಾಷ್ಟ್ರಗೀತೆಗೆ ಅಗೌರವ: ತರಾಟೆ ತೆಗೆದುಕೊಂಡ ನಟರು!

   

  ಚಿತ್ರಮಂದಿರದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಗುಂಪಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಕನ್ನಡದ 'ಮುದ್ದು ಮನಸ್ಸಿ'ನ ನಟಿ ಹಾಗೂ 'ಜಂಗಲ್ ಜಾಕಿ' ಕಲಾವಿದೆ.

 • ola film

  Sandalwood18, Oct 2019, 10:48 AM IST

  ಮುಖಾಮುಖಿಯಾದ ಓಲಾ ಕ್ಯಾಬ್- ಆಟೋ ಚಾಲಕ; 'ಸ್ಟಾರ್ ಕನ್ನಡಿಗ'!

  ಒಬ್ಬರು ಆಟೋ ಚಾಲಕರು. ಮತ್ತೊಬ್ಬರು ಓಲಾ ಕ್ಯಾಬ್ ಡ್ರೈವರ್. ಇವರಿಬ್ಬರು ಮುಖಾಮುಖಿಯಾದರೆ ಟ್ರಾಫಿಕ್ ಜಾಮ್ ಆಗಬಹುದು ಎಂಬುದು ಬಹುತೇಕರ ಊಹೆ ಮತ್ತು ಕಲ್ಪನೆ. ಆದರೆ, ಇವರಿಬ್ಬರು ಒಂದಾದರೆ ಒಂದು ಸಿನಿಮಾ ಹುಟ್ಟಿಕೊಳ್ಳುತ್ತದೆಂಬುದು ಹೊಸ ಥಿಯೇರಿ. ಇದಕ್ಕೆ ಸಾಕ್ಷಿ ‘ಸ್ಟಾರ್ ಕನ್ನಡಿಗ’ ಹೆಸರಿನ ಸಿನಿಮಾ. 

 • sumalatha and siddaramaiah
  Video Icon

  Entertainment9, Oct 2019, 3:55 PM IST

  ರೆಬೆಲ್ ಸ್ಟಾರ್ ಮನೆಯಲ್ಲಿ ಅಬ್ಬರಿಸಿದ ಐರಾ!

  ಸ್ಯಾಂಡಲ್‌ವುಡ್ ಸೆಲೆಬ್ರಿಟಿ ಕಿಡ್‌ ಪಟ್ಟಿಯಲ್ಲಿ ಈಕೆಯದು ಸ್ಪೇಷಲ್‌ ಸ್ಥಾನ. ಹುಟ್ಟುವ ಮುನ್ನವೇ ಅಂಬರೀಶ್ ತಾತನಿಂದ ವಿಶೇಷ ತೊಟ್ಟಿಲನ್ನು ಗಿಫ್ಟ್‌ ಆಗಿ ಪಡೆದುಕೊಂಡ ಬೇಬಿ YR ನಿನ್ನೆ (ಅಕ್ಟೋಬರ್ 8ರಂದು) ಯಶ್ ಹಾಗೂ ರಾಧಿಕಾರೊಂದಿಗೆ ಮಂಡ್ಯ ಸಂಸದೆ ಸುಮಲತಾರನ್ನು ಮೊದಲ ಸಲ ಬೆಂಗಳೂರಿನ ಮನೆಯಲ್ಲಿ ಭೇಟಿಯಾಗಿದ್ದಾಳೆ. ಈಕೆಗೆ ಸ್ಪೆಷಲ್ ಗಿಫ್ಟ್ ಸಹ ಸಿಕ್ಕಿದೆ. ಏನದು?

 • Ayudha Pooje
  Video Icon

  Entertainment8, Oct 2019, 5:36 PM IST

  ಸ್ಯಾಂಡಲ್ ವುಡ್ ಸ್ಟಾರ್ ಗಳ ಮನೆಯಲ್ಲಿ ದಸರಾ ದರ್ಬಾರ್!

  ಸ್ಯಾಂಡಲ್ ವುಡ್ ಸ್ಟಾರ್ ಗಳು ಅದೆಷ್ಟೇ ಬ್ಯುಸಿ ಆಗಿದ್ದರೂ ತಮ್ಮ ತಮ್ಮ ಮನೆಯಲ್ಲಿ ಆಯುಧ ಪೂಜೆ ಮಾಡಿ ಸಂಭ್ರಮಿಸಿದ್ದಾರೆ. ನಟ ಶಿವರಾಜ್ ಕುಮಾರ್ ತಮ್ಮ ಕಾರ್ ಗಳಿಗೆ ಪೂಜೆ ಮಾಡಿದ್ರೆ ಸದ್ಯ ನಟನೆ ಜೊತೆ ನಿರ್ಮಾಣ ಆರಂಭಿಸಿರೋ ಪವರ್ ಸ್ಟಾರ್ ತಂದೆ ತಾಯಿ ಪೋಟೋ ಮುಂದೆ ಕ್ಯಾಮೆರಾ ಇಟ್ಟು ಪೂಜೆ ಮಾಡಿದ್ದಾರೆ. ಇನ್ನು ವಿಜಯ್ ರಾಜ್ ಕುಮಾರ್ ಧೀರೇನ್ ರಾಜ್ ಕುಮಾರ್ ಕೂಡ ತಮ್ಮ ಕಾರ್ ಗಳಿಗೆ ಪೂಜೆ ಮಾಡಿ ಸಂಭ್ರಮಿಸಿದ್ರು. ಇನ್ನು ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿಯೂ ಆಯುಧ ಪೂಜೆ ಜೋರಾಗಿದೆ. ಅದಷ್ಟೇ ಅಲ್ಲದೆ ಯಶ್ ಮನೆಗೆ ಹೊಸ ಆಯುಧ ಪೂಜೆ ಸಂದರ್ಭದಲ್ಲೇ ಹೊಸ ಕಾರ್ ಕೂಡ ಬಂದಿದೆ. ಇನ್ನು ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲಾ ವಾಹನಗಳಿಗೆ ಉಪ್ಪಿ ಕುಟುಂಬದ ಜೊತೆ ಸೇರಿ ಪೂಜೆ ಸಲ್ಲಿಸಿದ್ದಾರೆ.

 • Mysuru Dasara
  Video Icon

  Sandalwood8, Oct 2019, 5:25 PM IST

  ದಸರಾ ಜಂಬೂ ಸವಾರಿ ಸಂಭ್ರಮದಲ್ಲಿ ಹೋದ ಶರಣ್, ಶೃತಿ

  ಮೈಸೂರು ದಸರಾ ಎಷ್ಟೊಂದು ಸುಂದರಾ ಹಾಡನ್ನು ನಾವೆಲ್ಲಾ ಕೇಳಿದ್ದೇವೆ. ದಸರಾ ನಮ್ಮ ಸಾಂಸ್ಕೃತಿಕ ಹೆಮ್ಮೆ.  ಈ ವೈಭವವನ್ನು ನೋಡಲು ಜನಸಾಗರವೇ ನೆರೆಯುತ್ತಿದೆ. ದಸರಾದಲ್ಲಿ ನಡೆಯುವ ಜಂಬೂ ಸವಾರಿ ಸಿಕ್ಕಾಪಟ್ಟೆ ಫೇಮಸ್. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಜನ ಬರುತ್ತಾರೆ. ಸ್ಯಾಂಡಲ್ ವುಡ್ ನಟ ಶರಣ್, ನಟಿ ಶೃತಿ ಜಂಬೂ ಸವಾರಿ ನೋಡಲು ತೆರಳಿದ್ದರು. ಇದು ನಮ್ಮ ಹೆಮ್ಮೆ. ಜಂಬೂ ಸವಾರಿ ನೋಡುವುದೇ ಚಂದ ಅಂತ ಶರಣ್ ಹೇಳಿದ್ದಾರೆ.