Sandalwood Movie  

(Search results - 74)
 • Shilpa

  ENTERTAINMENT5, Jun 2019, 4:08 PM IST

  'ಜನುಮದ ಜೋಡಿ' ಕನಕ ಈಗ ಹೀಗಿದ್ದಾರೆ ನೋಡಿ!

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಜೋಡಿಯಾಗಿ ಅಭಿನಯಿಸಿದ ಕನಕಾ ಉರುಫ್ ಶಿಲ್ಪಾ ರಿಯಲ್ ಲೈಫ್ ಫೋಟೋಸ್ ಇಲ್ಲಿವೆ.
   

 • Darshan

  News2, May 2019, 4:55 PM IST

  ದರ್ಶನ್ ಮೆಚ್ಚಿದ ಟಕ್ಕರ್ ಟೀಸರ್, ಕಿವಿಮಾತು ಹೇಳಿದ ಚಾಲೆಂಜಿಂಗ್ ಸ್ಟಾರ್!

  ಕನ್ನಡ ಚಿತ್ರರಂಗಕ್ಕೆ ಪ್ರತಿ ದಿನ ಹೊಸ ಹೊಸ ಪ್ರತಿಭೆಗಳ ಆಗಮನವಾಗುತ್ತಿರುತ್ತದೆ. ಚಾಲೆಂಜಿಂಗ್ ಸ್ಟಾರ್ ಮನೆ ಹುಡುಗನೊಬ್ಬ ನಾಯಕನಾಗಿ ತೆರೆ ಮೇಲೆ ಬರುತ್ತಿದ್ದು ಚಿತ್ರದ ಟೀಸರ್ ಅನ್ನು ದರ್ಶನ್ ಕೊಂಡಾಡಿದ್ದಾರೆ. ಯಾವುದು ಆ ಹೊಸ  ಸಿನಿಮಾ?

 • top 5 dr rajkumar film

  Sandalwood24, Apr 2019, 1:40 PM IST

  ನೋಡಲೇಬೇಕಾದ ಡಾ. ರಾಜ್ 5 ಚಿತ್ರಗಳು

  ಸಾಮಾನ್ಯವಾಗಿ ನಟನೆ ಎಂಬುದು ಯಾವುದೇ ಕಲಾವಿದನಲ್ಲಿ ಕಾಲದಿಂದ ಕಾಲಕ್ಕೆ ಮಾಗುತ್ತಾ ಬರುತ್ತದೆ. ಆದರೆ ನಮ್ಮ ರಾಜ್‌ರಲ್ಲಿನ ನಟನೆಯಲ್ಲಿ ಆರಂಭದಿಂದ ಇಂದಿನವರೆಗೆ ಒಂದು ತಪ್ಪನ್ನೂ ಕಂಡು ಹಿಡಿಯಲು ಸಾಧ್ಯವೇ ಇಲ್ಲ. ಅವರ ಯಾವುದೇ ಸಿನಿಮಾ ನೋಡಿ ಶೇಕಡಾ ನೂರಕ್ಕೆ ನೂರು ಪರಿಪೂರ್ಣತೆಯನ್ನು ನೀಡಿದ್ದಾರೆಯೇ ಹೊರತು ಒಂದಶದಲ್ಲಿಯೂ ಕೊರತೆ ಕಾಣಲು ಸಾಧ್ಯವೇ ಇಲ್ಲ. ನೀವೂ ನೋಡಲೇಬೇಕಾದ ಅವರ 5 ಸೂಪರ್ ಹಿಟ್ ಚಿತ್ರಗಳು ಇಲ್ಲಿವೆ ನೋಡಿ. 

 • Manaroopa

  ENTERTAINMENT29, Mar 2019, 12:13 PM IST

  ನಿಗೂಢರಾತ್ರಿಯಲ್ಲಿ ಅಡ್ವೆಂಚರ್ ಮಾಡಲು ಹೊರಟಿದೆ ಈ ತಂಡ!

  ಕಡುಗಪ್ಪು ಕತ್ತಲು. ಕಡಿದಾದ ದಾರಿ. ಮೌನವನ್ನೇ ಭಯಾನಕವಾಗಿಸುವ ಅರಣ್ಯ. ಇಂಥ ಪ್ರದೇಶದಲ್ಲಿ ಯಾವುದೇ ಭದ್ರತೆ ನಡುರಾತ್ರಿ ಕಾರು ಡ್ರೈವ್‌ ಮಾಡಿಕೊಂಡು ಹೋದರೆ ಹೇಗಿರುತ್ತದೆ? ಒಂದು ದುರ್ಗಮ ಕಾನನ ನಡುವಿನ ರಸ್ತೆ ಕೂಡ ಭಯದ ಸಂಕೇತದಂತೆ ಕಾಣುವುದರಲ್ಲಿ ಅನುಮಾನ ಇಲ್ಲ. ಆದರೂ ಅದೇ ದಾರಿಯಲ್ಲಿ ಹೋದವರ ಕತೆಯನ್ನು ನಿರ್ದೇಶಕ ಕಿರಣ್‌ ಹೆಗಡೆ ಹೇಳುವುದಕ್ಕೆ ಹೊರಟಿದ್ದಾರೆ. ಅವರ ಈ ಕತೆಯ ಹೆಸರು ‘ಮನರೂಪ’.

 • Shruti Prakash

  Sandalwood13, Mar 2019, 12:33 PM IST

  ತಾನೇ ನಾಯಕಿಯಾದ ಸಿನಿಮಾಗೆ ಹಾಡುಗಾರ್ತಿಯಾದ ಶೃತಿ ಪ್ರಕಾಶ್

  ಇಲ್ಲಿಯವರೆಗೂ ನಟಿಯಾಗಿ ಪರಿಚಯವಿದ್ದ ಶ್ರುತಿ ಪ್ರಕಾಶ್‌ ಈಗ ಹಾಡುವುದಕ್ಕೂ ಶುರು ಮಾಡಿದ್ದಾರೆ. ಅದರಲ್ಲೂ ತಾನು ನಾಯಕಿಯಾಗಿ ನಟಿಸಿದ ಚಿತ್ರದಲ್ಲೇ ಹಾಡು ಮೂಲಕ ತಾನು ಹಾಡುಗಾರ್ತಿ ಕೂಡ ಹೌದು ಎಂಬುದನ್ನು ತೋರಿಸಿಕೊಂಡಿದ್ದಾರೆ. ಆ ಮೂಲಕ ಮೊದಲ ಬಾರಿಗೆ ಚಿತ್ರವೊಂದರ ಗೀತೆಗೆ ಧ್ವನಿ ಆಗಿದ್ದಾರೆ. ಹೀಗೆ ಶ್ರುತಿ ಪ್ರಕಾಶ್‌ ಹಾಡಿರುವುದು ‘ಲಂಡನ್‌ನಲ್ಲಿ ಲಂಬೋದರ’ ಚಿತ್ರಕ್ಕೆ. 

 • Drushya- Ayogya
  Video Icon

  Sandalwood9, Mar 2019, 11:40 AM IST

  ಅಯೋಗ್ಯ ನಟಿ ಮೇಲೆ ಎಫ್‌ಐಆರ್; ಪ್ರಿಯಕರನಿಗೆ ಬ್ಲಾಕ್‌ಮೇಲ್ ಮಾಡಿದ್ರಾ ಆ ನಟಿ?

  ಅಯೋಗ್ಯ ಸಿನಿಮಾ ಸಹ ನಟಿ ದೃಶ್ಯ ಎಂಬುವವರು ಪ್ರಶಾಂತ್ ಎಂಬುವವರ ಜೊತೆ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ನಲ್ಲಿದ್ದರು.  ಅವರ ಜೊರೆ ಸಲುಗೆ ಬೆಳೆಸಿಕೊಂಡು ಆತನ ಇನ್ಸ್ಟಾಗ್ರಾಮ್ ಹಾಗೂ ಎಫ್ ಬಿ ಚೆಕ್ ಮಾಡುತ್ತಿದ್ದರು ಎನ್ನಲಾಗಿದೆ.  ಬೇರೆಯವರಿಗೆ ಮೆಸೇಜ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದಳು . ಆತನ ಖಾಸಗಿ ಫೋಟೋಗಳನ್ನೆಲ್ಲಾ ಕಲೆಕ್ಟ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದಳು ಎನ್ನಲಾಗಿದೆ. ಈ ಕುರಿತು ಪ್ರಶಾಂತ್ ಸುಬ್ರಹ್ಮಣ್ಯ ನಗರದಲ್ಲಿ ಪ್ರಶಾಂತ್ ದೂರು ದಾಖಲಿಸಿದ್ದಾರೆ. ನಟಿ ದೃಶ್ಯ ಮೇಲೆ ಎಫ್ ಐಆರ್ ದಾಖಲಾಗಿದೆ.  
   

 • Bell bottom
  Video Icon

  Sandalwood24, Feb 2019, 5:20 PM IST

  ’ಬೆಲ್‌ಬಾಟಂ’ ಗೆಲ್ಲಲು ಕಾರಣ ಏನು? ಏನಂತಾರೆ ರಿಷಬ್ ಶೆಟ್ಟಿ?

  ಸ್ಯಾಂಡಲ್ ವುಡ್ ನಲ್ಲಿ ಬೆಲ್ ಬಾಟಂ ಸಿನಿಮಾ ಸದ್ದಿಲ್ಲದೇ ಸುದ್ದಿ ಮಾಡುತ್ತಿದೆ. 80 ರ ದಶಕದ ರೆಟ್ರೋ ಲುಕ್ ನಲ್ಲಿ ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಗೆಲ್ಲೋದಕ್ಕೆ ಪ್ರಚಾರಾ ಕಾರಣಾನಾ? ಚಿತ್ರಕಥೆ ಕಾರಣಾನಾ? ರಿಷಬ್ ಶೆಟ್ಟಿ ಹೇಳುವುದೇನು? ಇಲ್ಲಿದೆ ನೋಡಿ. 

 • Bell Bottom
  Video Icon

  Sandalwood13, Feb 2019, 11:21 AM IST

  ರಿಷಬ್ - ಹರಿಪ್ರಿಯಾ ಒಬ್ಬರಿಗೊಬ್ಬರು ಕಿಡ್ಡಿಂಗ್ ಮಾಡಿಕೊಂಡಿದ್ದು ಹೀಗೆ

  ರೆಟ್ರೋ ಸ್ಟೈಲಲ್ಲಿ ಬರುತ್ತಿರುವ ’ ಬೆಲ್ ಬಾಟಂ’ ಚಿತ್ರ ಟೀಸರ್ ನಿಂದಲೇ ಕುತೂಹಲ ಮೂಡಿಸಿದೆ. ಹರಿಪ್ರಿಯಾ, ರಿಷಬ್ ಶೆಟ್ಟಿ ರೆಟ್ರೋ ಲುಕ್ ನಿಂದ ಗಮನ ಸೆಳೆದಿದ್ದಾರೆ. ಈ ಚಿತ್ರದ ಬಗ್ಗೆ ಸ್ವತಃ ಹರಿಪ್ರಿಯಾ, ರಿಷಬ್ ಸಿನಿಮಾ ಹಂಗಾಮದಲ್ಲಿ ಮಾತನಾಡಿದ್ದಾರೆ. ಹೇಗಿದೆ ಬೆಲ್ ಬಾಟಂ? ಏನಿದರ ಸ್ಪೆಷಾಲಿಟಿ? ಅವರ ಮಾತಲ್ಲೇ ಕೇಳಿ. 

 • Kaddu Mucchi

  News12, Feb 2019, 3:33 PM IST

  ’ಕದ್ದುಮುಚ್ಚಿ’ ಪ್ರೀತಿಸೋದ್ರಲ್ಲಿ ಸುಖವಿದೆ ಎನ್ನುತ್ತೆ ಈ ಸಿನಿಮಾ!

  ಅಗ್ನಿಸಾಕ್ಷಿ ಖ್ಯಾತಿಯ ನಟ ವಿಜಯ್ ಸೂರ್ಯ ಕಿರುತೆರೆ ಮಾತ್ರವಲ್ಲ, ಸಿನಿಮಾ ರಂಗದಲ್ಲೂ ಮಿಂಚುತ್ತಿದ್ದಾರೆ. ಇವರು ನಟಿಸಿರುವ ’ಕದ್ದು ಮುಚ್ಚಿ ’ ಸಿನಿಮಾ ಇದೇ ತಿಂಗಳ 22 ರಂದು ತೆರೆ ಕಾಣಲಿದೆ. 

 • Dilip Sandalwood

  AUTOMOBILE8, Feb 2019, 11:00 PM IST

  ಕಿರಿಕ್ ಪಾರ್ಟಿ, ಉಪ್ಪಿ-2, ಅಣ್ಣಾ ಬಾಂಡ್, ರಾಜರಥದ ಹಿಂದಿನ ಶಕ್ತಿ ಕಣ್ಮರೆ

  ಕಿರಿಕ್ ಪಾರ್ಟಿ ಮತ್ತು ರಾಜರಥ ಬಸ್ ಸಿನಿಮಾದಲ್ಲಿ ಇವರು ಇಲ್ಲ. ಆದರೆ ಇವರ ಪಾತ್ರ ಇದೆ. ಆ ಸಿನಿಮಾಗಳ ಯಶಸ್ಸಿನ ಹಿಂದೆ ಇವರು ಇದ್ದಾರೆ. ಆದರೆ ಕಲಾವಿದರೊಬ್ಬರು ನಮ್ಮನ್ನು ಬಿಟ್ಟು ಅಗಲಿದ್ದಾರೆ.

 • Ravi Basruru

  Sandalwood7, Feb 2019, 2:12 PM IST

  ದುಡ್ಡಿಲ್ಲದೇ ಕಿಡ್ನಿ ಮಾರಲು ಹೋದ KGF ಸಂಗೀತ ನಿರ್ದೇಶಕನ ಗೆಲುವಿನ ಕತೆ

  'ಗೆಲವು' ಯಾರನ್ನು ಹೇಗೆ ಫಾಲೋ ಮಾಡುತ್ತೆ ಎಂಬುವುದು ಗೊತ್ತಾಗೋಲ್ಲ. ಕೆಲವರಿಗೆ ಅದೃಷ್ಟ ಕೈ ಹಿಡಿದರೆ, ಮತ್ತೆ ಕೆಲವರಿಗೆ ಕಠಿಣ ಪರಿಶ್ರಮ ಹಾಗೂ ಪ್ರತಿಭೆ ಕೈ ಹಿಡಿಯುವಂತೆ ಮಾಡುತ್ತದೆ. ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರು ದುಡ್ಡಿಲ್ಲದ ಆ ದಿನಗಳನ್ನು  ನೆನಪಿಸಿಕೊಂಡಿದ್ದಿ ಹೀಗೆ..

 • Antha

  Sandalwood7, Feb 2019, 1:49 PM IST

  ಹೊಸ ತಂತ್ರಜ್ಞಾನದಲ್ಲಿ ರೆಬೆಲ್ ಸ್ಟಾರ್ 'ಅಂತ' ಬಿಡುಗಡೆ

  ‘ಕುತ್ತೇ ಕನ್ವರ್‌ ನಹೀ ಕನ್ವರ್‌ಲಾಲ್‌ ಬೋಲೋ’..' ಎಂಬ ಡೈಲಾಗ್‌ನಿಂದಲೇ ಅಂಬರೀಷ್ ಸ್ಯಾಂಡಲ್‌ವುಡ್ ಚಿತ್ರ ರಸಿಕರ ಹೃದಯ ಗೆದ್ದವರು. ರೌಡಿ ಪಾತ್ರವಾದರೂ, ಅವರ ಅಭಿನಯದಿಂದ ಕನ್ನಡಿಗರ ಮನ  ಗೆದ್ದು, 'ರೆಬೆಲ್ ಸ್ಟಾರ್' ಆದವರು. ಆ ಆಂಗಿಕ ಭಾಷೆ, ಭಾವಾಭಿನಯ....ಎಲ್ಲದರಿಂದಲೂ ಜನರನ್ನು ಮೋಡಿ ಮಾಡಿದ್ದ 'ಅಂತ' ಹೊಸ ತಂತ್ರಜ್ಞಾನದಲ್ಲಿ ಮತ್ತೆ ಬಿಡುಗಡೆಯಾಗುತ್ತಿದೆ.

 • Natasarvabhouma

  Sandalwood7, Feb 2019, 11:11 AM IST

  ನಟ ಸಾರ್ವಭೌಮ ಟೈಟಲ್‌ ಕೇಳಿ ಶಾಕ್‌ ಆಗಿತ್ತು: ಪುನೀತ್‌ ರಾಜ್‌ಕುಮಾರ್‌

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ನಟಸಾರ್ವಭೌಮ' ರಿಲೀಸ್ ಆಗಿದೆ. ತಂದೆ ಡಾ.ರಾಜ್‌ಕುಮಾರ್ ಅವರಿಗೆ ಅಭಿಮಾನಿಗಳಿಗೆ ಪ್ರೀತಿ, ಗೌರವದಿಂದ ನೀಡಿರುವ ಬಿರುದಿನ ಹೆಸರಿನಲ್ಲಿ ನಟಿಸುವಾಗಿ ಇದ್ದ ಆತಂಕದ ಬಗ್ಗೆ ಪುನೀತ್ ಮಾತನಾಡಿದ್ದಾರೆ. ಅವರು ಹೇಳಿದ್ದೇನು?

 • Anukta

  Sandalwood30, Jan 2019, 6:21 PM IST

  ಅನುಕ್ತ: ಸಂಗೀತ ಭಟ್ ಪಾತ್ರ ಕಮಾಲ್ ಮಾಡುತ್ತಾ?

  'ಅನುಕ್ತ' ಹೆಸರು ಹಾಗೂ ಟ್ರೈಲರ್ ಮೂಲಕವೇ ಸುದ್ದಿಯಾದ ಚಿತ್ರ. ಸಂಗೀತಾ ಭಟ್ ನಟನೆಯ ಈ ಚಿತ್ರದ ಬಗ್ಗೆ ಒಳ್ಳೆ ಮಾತುಗಳೂ ಕೇಳಿ ಬರುತ್ತಿವೆ. #MeToo ಆರೋಪದ ಕಾರಣ ಚಿತ್ರರಂಗದಿಂದಲೇ ದೂರವಾಗಿರೋ ಸಂಗೀತಾ ಭಟ್ ಮತ್ತೆ ಚಿತ್ರರಂಗಕ್ಕೆ ಬರುವಂತೆ ಆಗುತ್ತಾ?

 • Video Icon

  Sandalwood30, Jan 2019, 2:07 PM IST

  ರಿಲೀಸ್‌ಗೂ ಮುನ್ನವೇ ನಟಸಾರ್ವಭೌಮನ ದಾಖಲೆ!

  ವಿವಿಧ ಕಾರಣಗಳಿಂದಾಗಿ ಕುತೂಹಲ ಮೂಡಿಸಿರುವ 'ನಟಸಾರ್ವಭೌಮ' ರಿಲೀಸ್‌ಗೂ ಮುನ್ನವೇ ದಾಖಲೆ ನಿರ್ಮಿಸಿದೆ. ಓಂದ್ ಕಥೆ ಹೇಳ್ಲಾ ಟ್ರೇಲರ್ ಲಾಂಚ್ ಆಗಿದೆ... ಮುಂತಾದ ಸಿನಿ ಜಗತ್ತಿನ ಸಿನಿ ಎಕ್ಸ್‌ಪ್ರೆಸ್ ಇದು.