Asianet Suvarna News Asianet Suvarna News
132 results for "

Sandalwood Drugs

"
Mangaluru Police Clarifies on Why Anushri Was Not Made An Accused in Drug Case mahMangaluru Police Clarifies on Why Anushri Was Not Made An Accused in Drug Case mah
Video Icon

ಡ್ರಗ್ಸ್ ಪ್ರಕರಣದಲ್ಲಿ ಅನುಶ್ರೀ ಕಾಪಾಡಿದ ಕೈ ಯಾವುದು? ಕಮಿಷನರ್ ಏನಂತಾರೆ!

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಾಕ್ಷಾಧಾರ ಕೊರತೆಯಿಂದ  ನಿರೂಪಕಿ ಅನುಶ್ರೀ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿ ಕುಮಾರ್ ಹೇಳಿದ್ದಾರೆ. ಮತ್ತೆ ವಿಚಾರಣೆಗೆ ಕರೆಯುವ ಸಾಧ್ಯತೆ ಕಡಿಮೆ ಎಂದಿದ್ದಾರೆ. ಅನುಶ್ರೀ ಆಸ್ತಿ ಮೂಲ ಕೆದಕಿದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ, ಮಂಗಳೂರಿನಲ್ಲಿ 12 ಕೋಟಿ ರೂ ಮೌಲ್ಯದ ಮನೆ, ಬೆಂಗಳೂರಿನಲ್ಲಿ 4 ಕೋಟಿ ರೂ ಮೌಲ್ಯದ ಆಸ್ತಿ ಬಂದಿದ್ಹೇಗೆ..? ಎಂದು ಪ್ರಶ್ನಿಸಿದ್ದಾರೆ.

CRIME Sep 8, 2021, 5:37 PM IST

Anushri Owns House Worth 12 Cr in Mangaluru, 4 Cr Property in Bengaluru: Prashanth Sambaragi rbjAnushri Owns House Worth 12 Cr in Mangaluru, 4 Cr Property in Bengaluru: Prashanth Sambaragi rbj
Video Icon

ಡ್ರಗ್ ಕೇಸ್: ಅನುಶ್ರೀ ಆಸ್ತಿ ಮೂಲ ಕೆದಕಿದ ಪ್ರಶಾಂತ್ ಸಂಬರಗಿ

ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಇಂದು (ಸೆ.08) ಮಾಧ್ಯಮಗಳ ಮುಂದೆ ಡ್ರಗ್‌ ಕೇಸ್‌ನಲ್ಲಿ ಅನುಶ್ರೀ  ಇದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹಾಗೇ ಇದೇ ವೇಳೆ ಅನುಶ್ರೀ ಆಸ್ತಿ ಮೂಲ ಕೆದಕಿದ್ದು, ಅವರಿಗೆ ಟಿವಿ ಶೋನಿಂದಲೇ ಇಷ್ಟುಆಸ್ತಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

CRIME Sep 8, 2021, 5:09 PM IST

Bengaluru Police Arrest Businessman Bharat in Drug Case mahBengaluru Police Arrest Businessman Bharat in Drug Case mah
Video Icon

ಬನಶಂಕರಿಯ ಅಪಾರ್ಟ್ ಮೆಂಟ್  ಡ್ರಗ್ಸ್ ಅಡ್ಡೆಯಾಗಿತ್ತು! ಉದ್ಯಮಿ ಭರತ್ ಅರೆಸ್ಟ್

ಡ್ರಗ್ಸ್ ಪ್ರಕರಣ ಮತ್ತೆ ಸುದ್ದಿಗೆ ಬಂದಿದೆ. ಅಪಾರ್ಟ್ ಮೆಂಟ್ ಫ್ಲಾಟ್ ನಲ್ಲಿಯೇ ಡ್ರಗ್ಸ್ ಪಾರ್ಟಿ ನಡೆಯುತ್ತಿತ್ತಾ? ಉದ್ಯಮಿ ಭರತ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೆಡ್ಲರ್ ಥಾಮಸ್ ಕೊಟ್ಟ ಮಾಹಿತಿ ಆಧಾರದಲ್ಲಿ ಉದ್ಯಮಿಯನ್ನು ಬಂಧಿಸಲಾಗಿದೆ. ಭರತ್ ಪಾರ್ಟಿ ಆಯೋಜನೆ ಮಾಡುತ್ತಿದ್ದ. ಗುಂಪು ಗುಂಪಾಗಿ ಜನರನ್ನು ಕರೆದು ತರುತ್ತಿದ್ದ.

CRIME Aug 30, 2021, 3:45 PM IST

CCB raid on celebrity Sonia Agarwal house vcsCCB raid on celebrity Sonia Agarwal house vcs
Video Icon

ಸೆಲೆಬ್ರಿಟಿ ಸೋನಿಯಾ ಅಗರ್‌ವಾಲ್ ಮನೆ ಮೇಲೆ ಸಿಸಿಬಿ ಪೊಲೀಸ್‌ ದಾಳಿ!

ಕರ್ನಾಟಕದಲ್ಲಿ ಡ್ರಗ್ಸ್ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ.  ನೈಜೇರಿಯನ್ ಡ್ರಗ್ಸ್ ಪೆಡ್ಲರ್ ಥಾಮಸ್ ನೀಡಿದ ಹೇಳಿಕೆಯಿಂದ ಡಿಜೆ ವಚನ್ ಚಿನ್ನಪ್ಪ ಹಾಗೂ ಸೆಲೆಬ್ರಿಟಿ ಸೋನಿಯಾ ಅಗರ್‌ವಾಲ್‌ ಮನೆ ಮೇಲೆ ಖಾಕಿ ದಾಳಿ ಮಾಡಿದೆ. ಡಿಜೆ ವಚನ್ ಚಿನ್ನಪ್ಪರನ್ನು ಪೊಲೀಸರು ಬಂಧಿಸಿದ್ದಾರೆ.

Sandalwood Aug 30, 2021, 12:07 PM IST

Sandalwood Drug Mafia Anchor Akul Balaji Statement Reveals Vital Clues podSandalwood Drug Mafia Anchor Akul Balaji Statement Reveals Vital Clues pod
Video Icon

ಸ್ಯಾಂಡ್‌ವುಡ್‌ 'ನಶೆ' ಗುಟ್ಟಿಗೆ ಮತ್ತಷ್ಟು ಟ್ವಿಸ್ಟ್ ಕೊಟ್ಟ ಅಕುಲ್ ಬಾಲಾಜಿ ಹೇಳಿಕೆ!

ಸ್ಯಾಂಡಲ್‌ವುಡ್‌ ಡ್ರಗ್‌ ಕೆಸ್‌ಗೆ ಮೆಗಾ ಟ್ವಿಸ್ಟ್‌ ಸಿಕ್ಕಿದೆ. ಇಲ್ಲಿನ ಪಾರ್ಟಿಗಳಲ್ಲಿ ವ್ಯಕ್ತಿಯೊಬ್ಬ ನಶೆ ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ಇಲ್ಲಿನ ನಶೆ ಪಾರ್ಟಿ ಹೇಗೆ ನಡೆಯುತ್ತಿತ್ತು? ಯಾರೆಲ್ಲಾ ಪಾರ್ಟಿಗೆ ಆಗಮಿಸುತ್ತಿದ್ದರು? ಈ ಎಲ್ಲಾ ವಿಚಾರಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ.

CRIME Aug 28, 2021, 11:41 AM IST

Don t Know Anything About FSL Report Sanjjana Galrani Mother Turns Emotional MahDon t Know Anything About FSL Report Sanjjana Galrani Mother Turns Emotional Mah
Video Icon

ಡ್ರಗ್ಸ್ ಸೇವನೆ ಬಗ್ಗೆ ಗೊತ್ತಿಲ್ಲ..ಬಿಟ್ಟು ಬಿಡಿ.. ಸಂಜನಾ ತಾಯಿ ಕಣ್ಣೀರು

ಸ್ಯಾಂಡಲ್‌ವುಡ್ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿಗೆ ಮತ್ತೆ ಡ್ರಗ್ಸ್ ಸಂಕಷ್ಟ ಎದುರಾಗಿದೆ. ನಟಿಯರ ಡ್ರಗ್ಸ್ ಸತ್ಯ ಬಯಲಾಗಿದ್ದು, ಇಬ್ಬರು ನಟಿಯರು ಡ್ರಗ್ಸ್ ತೆಗೆದುಕೊಂಡಿರುವುದು ದೃಢಪಟ್ಟಿದೆ. ಜೈಲು ಸೇರಿ ಜಾಮೀನು ಮೇಲೆ ಹೊರಗೆ ಬಂದ ಇಬ್ಬರು ನಟಿಯರು ಮತ್ತೆ ಜೈಲು ಸೇರಲಿದ್ದಾರಾ ? ಡ್ರಗ್ಸ್ ಸೇವನೆ ಸಾಬೀತಾದರೆ ಶಿಕ್ಷೆ ಏನು ? ಎಂಬ ಎಲ್ಲ ಚರ್ಚೆ ಆರಂಭವಾಗಿದೆ. ಡ್ರಗ್ಸ್ ಸೇವನೆ ಸಾಬೀತಾದರೆ ಅವರಿಗೆ 1 ವರ್ಷದ ತನಕ ಜೈಲು ಹಾಗೂ 20 ಸಾವಿರ ರೂಪಾಯಿ ದಂಡ ವಿಧಿಸುವ ಸಾಧ್ಯತೆ ಇದೆ. ಡ್ರಗ್ಸ್ ಮಾರಾಟ ಮಾಡಿರುವುದು ಸಾಬೀತಾರೆ ಶಿಕ್ಷೆ ಇನ್ನೂ ಹೆಚ್ಚಾಗುತ್ತದೆ.  ಈ ನಡುವೆ ಡ್ರಗ್ಸ್ ಸೇವನೆ ಸಾಬೀತಾಗಿರುವ ವಿಚಾರ ನಮಗೆ ಗೊತ್ತಿಲ್ಲ..ನಮ್ಮನ್ನು ನಮ್ಮಷ್ಟಕ್ಕೆ ಬಿಟ್ಟು ಬಿಡಿ ಎಂದು ಸಂಜನಾ ತಾಯಿ ರೇಷ್ಮಾ ಕಣ್ಣೀರು ಹಾಕಿದ್ದಾರೆ.

Sandalwood Aug 24, 2021, 6:27 PM IST

Prashanth Sambaragi Demands Probe Into Sanjjana Galrani s Property Deals mahPrashanth Sambaragi Demands Probe Into Sanjjana Galrani s Property Deals mah
Video Icon

ಸಂಜನಾ ಬಗ್ಗೆ ಇನ್ನೊಂದಿಷ್ಟು ಶಾಕಿಂಗ್ ಮಾಹಿತಿ ಕೊಟ್ಟ ಸಂಬರಗಿ!

ಸ್ಯಾಂಡಲ್‌ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಡ್ರಗ್ಸ್ ತೆಗೆದುಕೊಂಡಿದ್ದು ದೃಢಪಟ್ಟಿದ್ದು ಈಗ ಅವರು ಮತ್ತೆ ಜೈಲು ಸೇರುವ ಸಾಧ್ಯತೆ ಬಗ್ಗೆ ಚರ್ಚೆ ಶುರುವಾಗಿದೆ. ಡ್ರಗ್ಸ್ ವಿಚಾರವಾಗಿ ಬಿಗ್‌ಬಾಸ್ 8ರ ಸ್ಪರ್ಧಿ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಪ್ರತಿಕ್ರಿಯಿಸಿದ್ದಾರೆ.

Sandalwood Aug 24, 2021, 6:10 PM IST

Sandalwood Actress Ragini Dwivedi Talks Over Drugs Case grgSandalwood Actress Ragini Dwivedi Talks Over Drugs Case grg

ಡ್ರಗ್ಸ್‌ ಕೇಸ್‌ನಲ್ಲಿ ನಾನು ಶೇ. 100ರಷ್ಟು ಟಾರ್ಗೆಟ್‌: ರಾಗಿಣಿ

ಡ್ರಗ್ಸ್‌ ಕೇಸ್‌ನಲ್ಲಿ ನನ್ನನ್ನು ಶೇ.100ರಷ್ಟು ಟಾರ್ಗೆಟ್‌ ಮಾಡಲಾಗಿದೆ. ಆದರೆ ನಾನು ಈ ವಿಚಾರದಲ್ಲಿ ತಪ್ಪು ಮಾಡಿಲ್ಲ. ಅದಕ್ಕಾಗಿ ನಾನು ಟೆನ್ಶನ್‌ ಮಾಡಿಕೊಳ್ಳಲ್ಲ ಎಂದು ಚಿತ್ರನಟಿ ರಾಗಿಣಿ ದ್ವಿವೇದಿ ಅವರು ತಿಳಿಸಿದ್ದಾರೆ. 
 

Karnataka Districts Jun 17, 2021, 7:28 AM IST

Sandalwood drugs mafia Police raid to kannada film producer Shankar gowda in Bengaluru ckmSandalwood drugs mafia Police raid to kannada film producer Shankar gowda in Bengaluru ckm

ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಟ್ವಿಸ್ಟ್; ಕೆಂಪೇಗೌಡ 2 ನಿರ್ಮಾಪಕನ ಕಚೇರಿ ಮೇಲೆ ರೇಡ್!

ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಪ್ರಕರಣ ಕೊಂಚ ತಣ್ಣಗಾಯಿತು ಅನ್ನುವಷ್ಟರಲ್ಲೇ ಮತ್ತೆ ಪೊಲೀಸರ ದಾಳಿ ಆರಂಭಗೊಂಡಿದೆ. ಇದೀಗ ನಿರ್ಮಾಕ ಶಂಕರ್ ಗೌಡ ಕಚೇರಿ ಮೇಲೆ ಪೊಲೀಸರು ರೇಡ್ ಮಾಡಿದ್ದಾರೆ. ಈ ಮೂಲಕ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

Sandalwood Mar 8, 2021, 9:44 PM IST

Sandalwood Drugs Case bigg boss ex contestant mastan chandra detained by police mahSandalwood Drugs Case bigg boss ex contestant mastan chandra detained by police mah

ಸ್ಯಾಂಡಲ್‌ವುಡ್ ಡ್ರಗ್ಸ್ ಮತ್ತಷ್ಟು ಲಿಂಕ್ ಓಪನ್..ಬಿಗ್ ಬಾಸ್ ಮಾಜಿ ಸ್ಪರ್ಧಿ ಬಲೆಗೆ!

ಬೆಂಗಳೂರು(ಮಾ. 05) ಸ್ಯಾಂಡಲ್ ವುಡ್ ಡ್ರಗ್ ಡೀಲ್  ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಡ್ರಗ್ಸ್ ಪ್ರಕರಣದಲ್ಲಿ  ಹೆಸರು ಕೇಳಿಬಂದಿದ್ದ  ರಾಗಿಣಿ ಮತ್ತು ಸಂಜನಾ ಜೊತೆ ಗುರುತಿಸಿಕೊಂಡಿದ್ದ ಮಸ್ತಾನ್ ಚಂದ್ರನನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

CRIME Mar 5, 2021, 4:23 PM IST

Drug Mafia Kingpins Roaming Free says Sandalwood Director Indrajit Lankesh mahDrug Mafia Kingpins Roaming Free says Sandalwood Director Indrajit Lankesh mah
Video Icon

ಲಂಕೇಶ್ ಬಾಂಬ್  'ಡ್ರಗ್ಸ್ ತಿಮಿಂಗಿಲಗಳು ಹಾಗೆ ತಿರುಗಾಡುತ್ತಿವೆ'

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸಿನಲ್ಲಿ ಸಣ್ಣ ಮೀನುಗಳು ಮಾತ್ರ ಸಿಕ್ಕಿಕೆ. ದೊಡ್ಡ ತಿಮಿಂಗಲಗಳು  ಹಾಗೆ ಉಳಿದುಕೊಂಡಿವೆ. ವಿಪಕ್ಷಗಳು ಅಧಿವೇಶನಲ್ಲಿ ಈ ಬಗ್ಗೆ  ಒತ್ತಾಯ ಮಾಡಬೇಕು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ ಸಿಸಿಬಿಗೆ ದಾಖಲೆಗಳನ್ನು ಬೇಕಾದರೆ ನೀಡುತ್ತೇನೆ. ತನಿಖೆ ಇನ್ನಷ್ಟು ಚುರುಕಾಗಬೇಕು ಏನೇ ಸಹಕಾರ ಬೇಕಾದರೂ ನೀಡುತ್ತೇನೆ ಎಂದಿದ್ದಾರೆ. 

CRIME Jan 28, 2021, 8:03 PM IST

Sandalwood Drugs case Actress ragini dwivedi released from parappana Agrahara jail  mahSandalwood Drugs case Actress ragini dwivedi released from parappana Agrahara jail  mah

ರಾಗಿಣಿ ರಿಲೀಸ್, ಸ್ವಾಗತಕ್ಕೆ ಅಭಿಮಾನಿಗಳಿಂದ ಭಾರೀ ಸಿದ್ಧತೆ!

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸಿನಲ್ಲಿ ಬಂಧಿಯಾಗಿದ್ದ ರಾಗಿಣಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ನನ್ನ ಜತೆ ನಿಂತ ಸ್ನೇಹಿತರು, ಅಭಿಮಾನಿಗಳು, ಕುಟುಂಬಕ್ಕೆ ಧನ್ಯವಾದ..ಸತ್ಯಮೇವ ಜಯತೆ ಎಂದು ರಾಗಿಣಿ ಹೇಳಿದ್ದಾರೆ.

CRIME Jan 25, 2021, 8:47 PM IST

Sandalwood Drugs case How Ragini Dwivedi gets bail after 140 days jail mahSandalwood Drugs case How Ragini Dwivedi gets bail after 140 days jail mah
Video Icon

140  ದಿನಗಳ ನಂತರ ರಾಗಿಣಿಗೆ 'ತುಪ್ಪ'  ಯಾವ ಕಾರಣಕ್ಕೆ ಜಾಮೀನು ಸಿಕ್ತು?

140  ದಿನಗಳ ನಂತರ ಬೆಡಗಿ ರಾಗಿಣಿಗೆ ತುಪ್ಪ ಸಿಕ್ಕಿದೆ. ಸುಪ್ರೀಂ ಕೋರ್ಟ್ ಜಾಮೀನು  ನೀಡಿದೆ.  ಸ್ಯಾಂಡಲ್  ವುಡ್ ಡ್ರಗ್ಸ್140  ದಿನಗಳ ನಂತರ ಬೆಡಗಿ ರಾಗಿಣಿಗೆ ತುಪ್ಪ ಕೇಸಿನಲ್ಲಿ ರಾಗಿಣಿ ಬಂಧನಕ್ಕೆ ಒಳಗಾಗಿದ್ದರು. ರಾಗಿಣಿ ನಿವಾಸದಲ್ಲಿ ಡ್ರಗ್ಸ್ ಸಿಕ್ಕಿಲ್ಲ ಎಂಬ ಆಧಾರದಲ್ಲಿಯೇ ಬೇಲ್ ಸಿಕ್ಕಿದೆ. 

CRIME Jan 21, 2021, 2:39 PM IST

Sandalwood drugs case SC adjourns hearing on actress Ragini Dwivedi bail plea podSandalwood drugs case SC adjourns hearing on actress Ragini Dwivedi bail plea pod

ಜಾಮೀನು ಅರ್ಜಿ ಮುಂದೂಡಿದ ಸುಪ್ರೀಂ: ನಟಿ ರಾಗಿಣಿಗೆ ಜೈಲಿನಲ್ಲೇ ಸಂಕ್ರಾಂತಿ!

ನಟಿ ರಾಗಿಣಿಗೆ ಜೈಲಿನಲ್ಲೇ ಸಂಕ್ರಾಂತಿ| ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್| ಸಾಲಿಸಿಟರ್ ಜನರಲ್ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಿಕೆ| ಒಂದು ವಾರ ವಿಚಾರಣೆ ಮುಂದೂಡಿಕೆ

CRIME Jan 12, 2021, 12:38 PM IST

Sandalwood Drugs case Karnataka High Court Grants bail to Actress sanjjanaa galrani mahSandalwood Drugs case Karnataka High Court Grants bail to Actress sanjjanaa galrani mah

ಹೊಸ ವರ್ಷಕ್ಕೂ ಮುನ್ನ ಸಂಜನಾಗೆ ನಿಟ್ಟುಸಿರು.. ಈ ಕಾರಣಕ್ಕೆ ಕೊನೆಗೂ ಸಿಕ್ತು ಜಾಮೀನು!

ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟಿ ಸಂಜನಾ  ಗಲ್ರಾನಿಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಕರೆದಾಗ ವಿಚಾರಣೆಗೆ ಹಾಜರಾಗಬೇಕು, ತನಿಖೆಗೆ ಸಹಕರಿಸಬೇಕು ಎಂದು ಸೂಚಿಸಿದೆ.

CRIME Dec 11, 2020, 4:33 PM IST