Sand Mafia  

(Search results - 27)
 • undefined

  Karnataka DistrictsJul 29, 2021, 11:00 AM IST

  ಲಕ್ಷ್ಮೇಶ್ವರ: ಮರಳು ಕಳ್ಳರಿಗೆ ಸ್ಮಶಾನವೂ ಸಾಲುತ್ತಿಲ್ಲ..!

  ಸಮೀಪದ ಪು. ಬಡ್ನಿ ಗಾಮದ ಪಕ್ಕದಲ್ಲಿ ಹರಿಯುವ ದೊಡ್ಡ ಹಳ್ಳಕ್ಕೆ ಹೊಂದಿಕೊಂಡಿರುವ ಹಿಂದೂ ರುದ್ರ ಭೂಮಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆಯು ಜೋರಾಗಿ ನಡೆಯುತ್ತಿದೆ. ಮರಳು ಕಳ್ಳರು ಸ್ಮಶಾನವನ್ನೂ ಬಿಡುತ್ತಿಲ್ಲ.
   

 • Temple

  Karnataka DistrictsJul 28, 2021, 1:39 PM IST

  ಕುಸಿಯುವ ಹಂತದಲ್ಲಿ ಹಾಸನದ ಐತಿಹಾಸಿಕ ಪ್ರಸಿದ್ಧ ದೇಗುಲ

  • ತಾಲೂಕಿನ ದಕ್ಷಿಣ ಕಾಶಿ ಎಂದು ಭಾಸ್ಕರ ನಗರವೆಂದು ಕರೆಯಲ್ಪಡುವ ಶ್ರೀ ಕ್ಷೆತ್ರ ರಾಮನಾಥಪುರದ ಐತಿಹಾಸಿಕ ರಾಮೇಶ್ವರ ದೆವಾಲಯ
  • ಅವನತಿ ಅಂಚಿಗೆ ಬಂದು ತಲುಪಿದ ರಾಮೇಶ್ವರ ದೇವಾಲಯ
 • undefined

  Karnataka DistrictsJun 10, 2021, 12:09 PM IST

  ಕೊಪ್ಪಳ: ನದಿ ಒಡಲು ಬಗೆಯುತ್ತಿರುವ ಮರಳು ಮಾಫಿಯಾ

  ಜಿಲ್ಲಾದ್ಯಂತ ಮರಳು ಮಾಫಿಯಾ ಅಟ್ಟಹಾಸ ಮೆರೆಯುತ್ತಿದೆ. ಹಳ್ಳ, ಕೊಳ್ಳ, ನದಿಗಳ ಗರ್ಭವನ್ನೇ ಬಗೆಯುತ್ತಿದ್ದಾರೆ ಮರಳು ದಂಧೆಕೋರರು. ಅಧಿಕಾರಿಗಳಿಗೆ ಇದು ಗೊತ್ತಿದೆಯೋ ಅಥವಾ ಗೊತ್ತಿಲ್ಲವೋ ಗೊತ್ತಿಲ್ಲ. ಆದರೆ, ಇದರಲ್ಲಿ ಅವರು ಶಾಮೀಲಾಗಿರುವುದರಿಂದಲೇ ಇಷ್ಟೊಂದು ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವ ಆರೋಪವಂತೂ ಬಲವಾಗಿ ಕೇಳಿ ಬರುತ್ತಿದೆ.
   

 • undefined

  KoppalNov 7, 2019, 8:34 AM IST

  ಗಂಗಾವತಿ: ಅಕ್ರಮ ಮರಳು ದಂಧೆ ಮೇಲೆ ದಾಳಿ, 40 ಟ್ರಕ್‌ ಲೋಡ್ ಮರಳು ವಶ

  ತಾಲೂಕಿನ ಗೂಗಿಬಂಡಿ ಕ್ಯಾಂಪ್, ಸಿಂಗನಗುಂಡ ಗ್ರಾಮಗಳ ಹತ್ತಿರವಿರುವ ತುಂಗಭದ್ರಾ ದಡದಲ್ಲಿಅವ್ಯಾಹತವಾಗಿ ಮರಳು ದಂಧೆ ನಡೆದಿದ್ದು, ಮರಳನ್ನು ಬೆಂಗಳೂರು, ದಾವಣಗೇರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಿನ ಮೊತ್ತಕ್ಕೆ ಮರಳು ಮಾರಾಟ ಮಾಡಲು ಸಂಗ್ರಹಿಸಿದ್ದ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

 • Sand Mafia

  HaveriNov 7, 2019, 7:44 AM IST

  ಹಾವೇರಿ: ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ಡಿಸಿ ಸೂಚನೆ

  ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಪತ್ತೆ ಮಾಡಿ ಒಂದು ವಾರದೊಳಗಾಗಿ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. 
   

 • Senthil

  Karnataka DistrictsSep 8, 2019, 7:44 PM IST

  ಭಾರೀ ಅವ್ಯವಹಾರದಲ್ಲಿ ರಾಜೀನಾಮೆ ಕೊಟ್ಟ ಸೆಂಥಿಲ್?

  ರಾಜೀನಾಮೆ ಕೊಟ್ಟು ಹೊರನಡೆದಿರುವ ದಕ್ಷಿಣ ಕನ್ನಡ ಡಿಸಿಯಾಗಿದ್ದ ಸಸಿಕಾಂತ್ ಸೆಂಥಿಲ್ ಮೇಲೆ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಮರಳು ಗಣಿಗಾರಿಕೆ ವಿಚಾರದಲ್ಲಿ ಭಾರೀ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

 • bribe

  NEWSAug 18, 2019, 10:43 AM IST

  ಪ್ರಶಸ್ತಿ ಪಡೆದ ಮರುದಿನವೇ ಲಂಚ ಪಡೆದು ಜೈಲು ಸೇರಿದ!

  ತಮಾಷೆಯಲ್ಲ...! ಪ್ರಶಸ್ತಿ ಪಡೆದ ಮರುದಿನವೇ ಲಂಚ ಪಡೆದು ಜೈಲು ಸೇರಿದ ತೆಲಂಗಾಣದ ಪೊಲೀಸ್‌ ಪೇದೆ!

 • Sand Mafia
  Video Icon

  Karnataka DistrictsMay 1, 2019, 11:36 PM IST

  ನಂಬರ್ ಪ್ಲೇಟ್ ಇಲ್ಲದ ಲಾರಿ, ಇದು ಶಿವಮೊಗ್ಗ ಮರಳು ಮಾಫಿಯಾದ ಕರಾಳ ಮುಖ

  ಒಂದು ಕಡೆ ಜನರಿಗೆ ಮರಳು ಸಿಗುತ್ತಿಲ್ಲ, ಆಡಳಿತ ಸ್ಪಂದಿಸುತ್ತಿಲ್ಲ ಎಂಧು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮತ್ತು ಸಾಗರದ ಶಾಸಕರು ಧರಣಿ ಕುಳಿತಿದ್ದರು. ಆದರೆ ಮರಳು ಮಾಫಿಯಾ ಕಂಡು ಜಿಲ್ಲಾಡಳಿತವೇ ಬೆಚ್ಚಿ ಬಿದ್ದಿದೆ. ಹಾಗಾದರೆ ಏನಿದು ಡಿಟೇಲ್ಸ್...

 • Shivamogga Tehsildar
  Video Icon

  NEWSMay 1, 2019, 12:48 PM IST

  ಮರಳು ಮಾಫಿಯಾ ದಂಧೆಕೋರರನ್ನು ಹಿಡಿಯಲು ತಹಶೀಲ್ದಾರ್ ಹೊಸ ಪ್ಲಾನ್

  ಮಾರುವೇಷದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ತಹಸೀಲ್ದಾರ್ ದಾಳಿ ನಡೆಸಿರುವ ಘಟನೆ ಶಿವಮೊಗ್ಗ ತಾಲೂಕಿನ ಗೆಜ್ಜೆನಹಳ್ಳಿ ಗ್ರಾಮದಲ್ಲಿ ನಡೆದಿದೆ. ಎರಡು ಟ್ರಾಕ್ಟರ್, ಒಂದು ಜೆಸಿಬಿ ವಶಕ್ಕೆ ಪಡೆದಿದ್ದಾರೆ. ತಹಸೀಲ್ದಾರ್ ಗಿರೀಶ್ ಕಾರ್ಯಕ್ಕೆ ದಂಧೆಕೋರರು ಬೆಚ್ಚಿ ಬಿದ್ದಿದ್ದಾರೆ.  

 • Sand Mafia
  Video Icon

  NEWSMay 1, 2019, 12:26 PM IST

  ಮಲೆನಾಡಿನಲ್ಲಿ ನಡೆಯುತ್ತಿದೆ ಅತೀ ದೊಡ್ಡ ಮರಳು ಮಾಫಿಯಾ

  ರಾಜ್ಯದ ಅತಿ ದೊಡ್ಡ ಮರಳು ಮಾಫಿಯಾ ಬಟಾಬಯಲಾಗಿದೆ. ಸರ್ಕಾರಿ ಟೆಂಡರ್ ಪಡೆದ ಗುತ್ತಿಗೆದಾರರಿಂದಲೇ ಅಕ್ರಮ ದಂಧೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಶರಾವತಿ ಪಾತ್ರದಲ್ಲಿ  ಕೊಟ್ಯಾಂತರ ಮೌಲ್ಯದ ಮರಳು ಮಾಫಿಯಾ ನಡೆದಿದೆ.  

 • Sand Mafia Mangalore
  Video Icon

  NEWSFeb 2, 2019, 8:12 PM IST

  ಅಕ್ರಮ ಮರಳು ಮಾಫಿಯಾ ಅಟ್ಟಹಾಸಕ್ಕೆ ಸೇತುವೆ ನೆಲಸಮ!

  ಮಂಗಳೂರು ಸಮೀಪದ ಪಾವೂರು ಬಳಿಯ ಸೇತುವೆ ಅಕ್ರಮ ಮರಳು ಮಾಫಿಯಾಗೆ ನೆಲಸಮವಾಗಿದೆ. ಗ್ರಾಮಸ್ಥರೇ 18 ಲಕ್ಷ ರೂಪಾಯಿ ಖರ್ಚು ಮಾಡಿ ಸೇತುವೆ ನಿರ್ಮಿಸಿದ್ದರು. ಆದರೆ ಅಕ್ರಮ ಮರಳುಗಾರಿಕೆಯಿಂದ ಸೇತುವೆ ನೆಲಸಮವಾಗಿದೆ. ಇಲ್ಲಿದೆ ಅಕ್ರಮ ಮರಳುಗಾರರ ಕುಕೃತ್ಯ ಇಲ್ಲಿದೆ ನೋಡಿ.
   

 • undefined

  NEWSJan 16, 2019, 9:38 AM IST

  ಅಕ್ರಮ ಮರಳು ದಂಧೆ ಲಾರಿ ಹಿಡಿದುಕೊಟ್ಟ ಶಾಸಕ

  ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ವಾಹನವನ್ನು ಶಾಸಕರೊಬ್ಬರು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ಇಲ್ಲಿನ ವಿಜಯಪುರ-ಸೊಲ್ಲಾಪುರ ರಾ.ಹೆ. 50ರಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ನಾಗಠಾಣ ಕ್ಷೇತ್ರದ ಶಾಸಕ ಡಾ.ದೇವಾನಂದ ಚವ್ಹಾಣ, ಮರಳು ಸಾಗಣೆ ವಾಹನವನ್ನು ತಡೆದ ಜನಪ್ರತಿನಿಧಿ.

 • undefined
  Video Icon

  NEWSDec 25, 2018, 8:17 PM IST

  ಮರಳು ಮಾಫಿಯಾ: ಅಧಿಕಾರಿ ಹಂತಕರಿಗೆ ‘ಕೈ’ ಶಾಸಕನ ಬೆಂಬಲ?

  ಮರಳು ಮಾಫಿಯಾಗೆ ರಾಯಚೂರಿನ ಗ್ರಾಮ ಲೆಕ್ಕಾಧಿಕಾರಿ ಸಾಹೆಬ್ ಪಟೇಲ್ ಬಲಿಯಾಗಿದ್ದಾರೆ. ಆದರೆ ಈ ಬಗ್ಗೆ ಕಾಂಗ್ರೆಸ್ ಶಾಸಕರೊಬ್ಬರು ಬೇಜವಾಬ್ದಾರಿ ಹೇಳಿಕೆ ನೀಡಿದ್ದು ಅನುಮಾನಗಳಿಗೆ ಕಾರಣವಾಗಿದೆ. ಅಧಿಕಾರಿ ಹಂತಕರಿಗೆ ಕೈ ಶಾಸಕರು ಬೆಂಬಲವಿದೆಯಾ ಎಂಬ ಪ್ರಶ್ನೆಗಳೆದ್ದಿವೆ. ಇಲ್ಲಿದೆ ಫುಲ್ ಡಿಟೇಲ್ಸ್.. 

 • undefined

  NEWSDec 25, 2018, 4:58 PM IST

  ಎಂಥಾ ಹೇಳಿಕೆ ಕೊಟ್ರಿ ಶಾಸಕರೆ... ಗ್ರಾಮ ಲೆಕ್ಕಾಧಿಕಾರಿ ಕೊಲೆ ನಿಮಗೆ ಏನೂ ಅಲ್ವೆ?

  ಮರಳು ಮಾಫಿಯಾ ರಾಯಚೂರು ಜಿಲ್ಲೆಯಲ್ಲಿ ಅಧಿಕಾರಿಯ ಜೀವವನ್ನು ಬಲಿಪಡೆದಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಲಾರಿ ಹರಿಸಿ ಸಾಹೇಬ್ ಪಟೇಲ್‌ ಎಂಬ ಗ್ರಾಮ ಲೆಕ್ಕಾಧಿಕಾರಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದರು. ಆದರೆ ಈ ದುಷ್ಕೃತ್ಯದ ಹಿಂದೆ ಅಸಲಿಗೆ ಯಾರಿದ್ದಾರೆ ಎಂಬ ಸತ್ಯವೂ ಈಗ ಬಯಲಾಗಿದೆ.

 • undefined

  NEWSDec 24, 2018, 9:12 AM IST

  ಎಷ್ಟೇ ಪ್ರಭಾವಿಗಳಾದರೂ ಕಠಿಣ ಕ್ರಮ : ಸಿಎಂ ತೀಕ್ಷ್ಣ ಪ್ರತಿಕ್ರಿಯೆ

  ಎಷ್ಟೇ ಪ್ರಭಾವಿಯಾಗಿದ್ದರೂ ಕೂಡ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.  ಮರಳು ದಂಧೆಗೆ ಅಧಿಕಾರಿ ಬಲಿಯಾದ ಬೆನ್ನಲ್ಲೇ ಖಡಕ್ ಸೂಚನೆ ನೀಡಿದ್ದಾರೆ.