Sand  

(Search results - 10086)
 • Movie

  SandalwoodAug 4, 2021, 5:42 PM IST

  ಕನಸು,ನನಸು,ಜೀವನ: MRF ಮೆಚ್ಚಿದ ಸಿನಿಪ್ರಿಯರು

  ಕನಸು,ನನಸು,ಭೂತಕಾಲ,ಭವಿಷ್ಯ ಕಾಲ ನಡುವೆ ನಡೆಯುವ ಸಮಾಗಮ. ನಾಳೆ ಏನೆಂದು ಯೋಚಿಸುವ ಜನರ ನಡುವೆ, ನಾಳೆ ಚಿಂತೆ ಏಕೆ ? ಚಿಂತಿಸಿದರೆ ಏನಾಗುವುದು ಎಂದು ಯುವ ನಿರ್ದೇಶಕ ಕ್ರಿತ್ವಿಕ್ ಕುತೂಹಲಕಾರಿಯಾಗಿ ಕಟ್ಟಿ ಕೊಟ್ಟಿದ್ದಾರೆ.

 • undefined
  Video Icon

  SandalwoodAug 4, 2021, 4:15 PM IST

  ವಿಚ್ಛೇದನೆ ಕೊಡ್ತಿದ್ದಾರಾ ಸಂಜನಾ ಗರ್ಲಾನಿ

  ಸ್ಯಾಂಡಲ್‌ವುಡ್ ನಟಿ ಸಂಜನಾ ಗರ್ಲಾನಿ ಪತಿಗೆ ಡಿವೋರ್ಸ್ ಕೊಡ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಕದ್ದುಮುಚ್ಚಿ ಮದುವೆಯಾಗಿ ಸುದ್ದಿಯಾದ ನಟಿ ಈಗ ವಿಚ್ಛೇದನೆ ಕೊಡ್ತಿದ್ದಾರೆ ಎಂಬ ಸುದ್ದಿಯೂ ಕೇಳಿ ಬಂದಿದೆ.

 • undefined
  Video Icon

  SandalwoodAug 4, 2021, 3:46 PM IST

  ಜೂ. ಚಿರು ಕ್ಯೂಟ್ ಫೋಟೋ ಶೇರ್ ಮಾಡಿದ ಮೇಘನಾ

  ಬಹುಭಾಷಾ ನಟಿ ಮೇಘನಾ ರಾಜ್ ಜೂ. ಚಿರುವಿನ ಕ್ಯೂಟ್ ಫೋಟೋ ಶೇರ್ ಮಾಡಿದ್ದಾರೆ. ಅಭಿಮಾನಿಗಳಿಗಾಗಿ ಮಂಡೇ ಮಾರ್ನಿಂಗ್ ಎನ್ನುವ ಫೋಟೋ ಶೇರ್ ಮಾಡಿದ್ದು ಇದರಲ್ಲಿ ಮಗನ ಜೊತೆ ನಗುತ್ತಿದ್ದಾರೆ ಅಮ್ಮ. ಅಮ್ಮನ ನೋಡಿ ಕ್ಯೂಟ್ ಆಗಿ ಸ್ಮೈಲ್ ಕೊಟ್ಟ ಜೂ. ಚಿರುವನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. 

 • undefined
  Video Icon

  SandalwoodAug 4, 2021, 3:30 PM IST

  ಸಲಗ ಟೈಟಲ್ ಹಿಂದಿನ ತ್ಯಾಗದ ಕಥೆ

  ದುನಿಯಾ ವಿಜಯ್ ಡೈರೆಕ್ಟ್ ಮಾಡಿ ನಟಿಸಿರುವ ಸಲಗ ಸಿನಿಮಾ ಟೈಟಲ್ ಎಷ್ಟು ಚೆನ್ನಾಗಿದೆ ಅಲ್ವಾ ? ಅಂದ ಹಾಗೆ ಎಲ್ಲಿಂದ ಸಿಕ್ತು ಈ ಟೈಟಲ್ ? ಕೆಪಿ ಶ್ರೀಕಾಂತ್ ನಿರ್ಮಾಣ ಮಾಡ್ತಿರೋ ಈ ಸಿನಿಮಾ ಟೈಟಲ್ ಬೇರೆಯವರ ಹತ್ತಿರವಿತ್ತು. ಅದನ್ನು ದುನಿಯಾ ವಿಜಯ್ ಪಡೆದುಕೊಂಡಿದ್ದು ಹೇಗೆ ? ಅದರ ಹಿಂದಿನ ಕಥೆ ಏನು ? ಅಷ್ಟೊಂದು ಪ್ರಾಮುಖ್ಯತೆ ಏಕೆ ?

 • undefined
  Video Icon

  SandalwoodAug 4, 2021, 3:06 PM IST

  ಪುನೀತ್‌ಗೆ ಜೋಡಿಯಾಗಲಿದ್ದಾರೆ ಕಾಲಿವುಡ್ ಚೆಲುವೆ

  ಬಹುಭಾಷಾ ನಟಿ, ಸೌತ್ ಸುಂದರಿ ಮತ್ತೆ ಸ್ಯಾಂಡಲ್‌ವುಡ್‌ಗೆ ಬರುತ್ತಿದ್ದಾರೆ. ಸೌತ್‌ನ ಸ್ಟಾರ್ ಹಿರಿಯೋಯಿನ್ ತ್ರಿಷಾ ಕೃಷ್ಣನ್ ಈಗ ಪುನೀತ್‌ ರಾಜ್ ಕುಮಾರ್‌ಗೆ ಜೋಡಿಯಾಗಲಿದ್ದಾರೆ. ದ್ವಿತ್ವ ಸಿನಿಮಾದಲ್ಲಿ ಕಾಲಿವುಡ್‌ನ ಕೃಷ್ಣ ಸುಂದರಿ  ಕಾಣಿಸಿಕೊಳ್ಳಲಿದ್ದಾರೆ.

 • undefined
  Video Icon

  SandalwoodAug 4, 2021, 2:35 PM IST

  ಪ್ರೇಮ್-ಧ್ರುವ ಕಾಂಬಿನೇಷನ್‌ಲ್ಲಿ ಸೆಟ್ಟೇರ್ತಿದೆ ಹೊಸ ಸಿನಿಮಾ

  ಧ್ರುವ ಸರ್ಜಾ ಬಗ್ಗೆ ಬಿಗ್ ನ್ಯೂಸ್ ಒಂದು ಓಡಾಡುತ್ತಿದೆ. ಸ್ಟಾರ್ ನಿರ್ದೇಶಕನ ಜೊತೆ ಧ್ರುವ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿದೆ. ಗಾಂಧೀನಗರದ ತುಂಬ ಈಗ ಅದೇ ವಿಚಾರ ಮಾತುಕತೆ. ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿಬರುತ್ತಿದ್ದು, ಇದು ಈಗಾಗಲೇ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ.

 • undefined
  Video Icon

  SandalwoodAug 4, 2021, 2:10 PM IST

  ಆಗಸ್ಟ್ 6ರಂದು ತೆರೆಗಪ್ಪಳಿಸಲಿದ್ದಾನೆ ಕಲಿವೀರ

  ಸ್ಯಾಂಲಡ್‌ವುಡ್‌ನಲ್ಲಿ ತೆರೆಯ ಮೇಲೆ ಅಪ್ಪಳಿಸೋಕೆ ಕಲಿವೀರ ಸಿದ್ಧವಾಗಿದೆ. ಈ ಶುಕ್ರವಾರ ಆ.06ರಂದು ರಿಲೀಸ್ ಆಗೋಕೆ ಸಿದ್ಧವಾಗಿದೆ ಸ್ಯಾಂಡಲ್‌ವುಡ್‌ನ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಕೊರೋನಾಗೆ ಸೆಡ್ಡು ಹೊಡೆದು ಸಿನಿಮಾ ಥಿಯೇಟರ್‌ ಒಳಗೆ ನುಗ್ಗಲು ರೆಡಿಯಾಗಿದೆ.

 • undefined

  SandalwoodAug 4, 2021, 11:25 AM IST

  ಧ್ರುವ ಸರ್ಜಾ ಚಿತ್ರದ ಮುಹೂರ್ತಕ್ಕೆ ರವಿಚಂದ್ರನ್‌ ಅತಿಥಿ

  • ಧ್ರುವ ಸರ್ಜಾ ಚಿತ್ರದ ಮುಹೂರ್ತಕ್ಕೆ ರವಿಚಂದ್ರನ್‌ ಅತಿಥಿ
  • ಜಿಸ್ಟಾರ್‌ ರವಿಚಂದ್ರನ್‌ ಅವರು ಮುಖ್ಯ ಅತಿಥಿ
 • undefined

  SandalwoodAug 4, 2021, 11:04 AM IST

  ಸ್ಟಾರ್‌ ಸುವರ್ಣದಲ್ಲಿ ಸೀತಾರಾಮ್‌ ಬಿನೋಯ್‌ ಬಿಡುಗಡೆ

  • ಆ.15ರಂದು ಸ್ಟಾರ್‌ ಸುವರ್ಣದಲ್ಲಿ ಸೀತಾರಾಮ್‌ ಬಿನೋಯ್‌ ಬಿಡುಗಡೆ
  • ವಿಜಯ್‌ ರಾಘವೇಂದ್ರ ಸಿನಿಮಾ ಟಿವಿಯಲ್ಲಿ ಮೊದಲು, ಥೇಟರಲ್ಲಿ ಆಮೇಲೆ
 • undefined

  SandalwoodAug 4, 2021, 10:49 AM IST

  ಸ್ಟಾರ್‌ ಸುವರ್ಣ ಡಾನ್ಸ್‌ ರಿಯಾಲಿಟಿ ಶೋಗೆ ಹರಿಪ್ರಿಯಾ ಜಡ್ಜ್‌

  • ಸ್ಟಾರ್‌ ಸುವರ್ಣ ಡಾನ್ಸ್‌ ರಿಯಾಲಿಟಿ ಶೋಗೆ ಹರಿಪ್ರಿಯಾ ಜಡ್ಜ್‌
  • ಬಿಗ್‌ಬಾಸ್‌ ವಿನ್ನರ್‌ ಶೈನ್‌ ಶೆಟ್ಟಿನಿರೂಪಕ
 • undefined

  SandalwoodAug 4, 2021, 10:02 AM IST

  ಧನ್ಯಾ ರಾಮ್‌ಕುಮಾರ್‌ ಚೊಚ್ಛಲ ಸಿನಿಮಾ ಬಿಡುಗಡೆಗೆ ದಿನಗಣನೆ

  • ಧನ್ಯಾ ರಾಮ್‌ಕುಮಾರ್‌ ಚೊಚ್ಛಲ ಸಿನಿಮಾ ಬಿಡುಗಡೆಗೆ ದಿನಗಣನೆ
  • ನಿನ್ನ ಸನಿಹಕೆ ಸಿನಿಮಾ ಆ.20ರಂದು ರಿಲೀಸ್‌
 • undefined
  Video Icon

  SandalwoodAug 3, 2021, 4:27 PM IST

  ತಿಂಗಳ ಮುಂಚೆಯೇ ನಟ ಸುದೀಪ್ ಬರ್ತಡೇ ತಯಾರಿ ಶುರು!

  ಕೊರೋನಾ ಅಟ್ಟಹಾಸದಿಂದ ಕಳೆದ ವರ್ಷ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಆದರೆ ಈ ವರ್ಷ ಸ್ವತಃ ಸುದೀಪ್ ಅವರೇ ಅಭಿಮಾನಿಗಳಿಗೆ ಡಬಲ್ ಸರ್ಪ್ರೈಸ್ ನೀಡಲು ನಿರ್ಧರಿಸಿದ್ದಾರೆ. ಚಿತ್ರಮಂದಿರವೂ ತೆರೆದಿರುವ ಕಾರಣ ಇದು ಸಿನಿಮಾ ಸುದ್ದಿಯೇ ಅನ್ನುವ ಗೆಸ್‌ ಇದೆ.
   

 • undefined

  SandalwoodAug 3, 2021, 11:58 AM IST

  ದ್ವೇಷ ಕಟ್ಟಿ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ, ಪ್ರೀತಿ ಹಂಚಿ: ನಟ ಶ್ರೀಮುರಳಿ

  ಅಭಿಮಾನಿಗಳಿಗೆ ಹ್ಯಾಪಿ ವೀಕ್ ಎಂದು ವಿಶ್ ಮಾಡಿದ ಶ್ರೀಮುರಳಿ ಒಂದೊಳ್ಳೆ ಮೆಸೇಜ್ ಹಂಚಿದ್ದಾರೆ. 

 • undefined

  SandalwoodAug 2, 2021, 5:13 PM IST

  ಇನ್ನೂ ಬಿಗ್‌ಬಾಸ್‌ ಹ್ಯಾಂಗೋವರ್‌ ಇಳಿದಿಲ್ಲ: ಪ್ರಿಯಾಂಕಾ ತಿಮ್ಮೇಶ್‌

  ನನ್ನ ಬಗ್ಗೆ ಕೆಟ್ಟದಾಗಿ ನಡೆದುಕೊಂಡ ಚಂದ್ರಚೂಡ ನಡೆ ಅವರ ವ್ಯಕ್ತಿತ್ವಕ್ಕೆ ಸಂಬಂಧಿಸಿದ್ದು ಎಂದು ಬಿಗ್ ಬಾಸ್ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್ ಹೇಳಿದ್ದಾರೆ. 

 • undefined
  Video Icon

  SandalwoodAug 2, 2021, 4:43 PM IST

  ರಾಜ್‌ಕುಮಾರ್ ಮೊಮ್ಮಗಳ 'ನಿನ್ನ ಸನಿಹಕೆ' ಚಿತ್ರದ ಟ್ರೈಲರ್ ವೈರಲ್!

  ಡಾ.ರಾಜ್‌ಕುಮಾರ್ ಮೊಮ್ಮಗಳು ಧನ್ಯ ರಾಮ್‌ಕುಮಾರ್ ಹಾಗೂ ನಟ ಸೂರಜ್ ಅಭಿನಯದ ನಿನ್ನ ಸನಿಹಕೆ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಈ ರೊಮ್ಯಾಂಟಿಕ್ ಲವ್ ಸ್ಟೋರಿಗೆ ರಘು ದೀಕ್ಷಿತ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪರದೆ ಮೇಲೆ ಇಬ್ಬರೂ ಯಂಗ್ ಟ್ಯಾಲೆಂಟ್‌ ನೋಡಲು ವೀಕ್ಷಕರು ಕಾಯುತ್ತಿದ್ದಾರೆ.