Sanctuary  

(Search results - 16)
 • Safari Service Started at Daroji Sloth Bear Sanctuary in Hosapete grg

  Karnataka DistrictsAug 27, 2021, 1:18 PM IST

  ಹೊಸಪೇಟೆ: ದರೋಜಿ ಕರಡಿಧಾಮದಲ್ಲೀಗ ಸಫಾರಿ ಸೇವೆ..!

  ಏಷ್ಯಾಖಂಡದಲ್ಲೇ ಹೆಸರುವಾಸಿಯಾಗಿರುವ ದರೋಜಿ ಕರಡಿಧಾಮದಲ್ಲೀಗ ಸಫಾರಿ ಸೇವೆ ಆರಂಭಗೊಂಡಿದೆ. ಈ ಮೂಲಕ ಸಮೀಪದಿಂದಲೇ ಕರಡಿ ನೋಡುವ ಭಾಗ್ಯ ಪ್ರವಾಸಿಗರಿಗೆ ದೊರೆಯಲಿದೆ.
   

 • black bucks poaching in chamarajanagar sanctuary snr

  Karnataka DistrictsJul 4, 2021, 12:33 PM IST

  ಅವ್ಯಾಹತವಾಗಿ ನಡೆಯುತ್ತಿದೆ ಕೃಷ್ಣಮೃಗ ಬೇಟೆ :ಹಾಡಹಗಲೇ ಕೃತ್ಯ

  • ಕೃಷ್ಣಮೃಗ ವನ್ಯಧಾಮ ಸುತ್ತಮುತ್ತ  ಬೇಟೆ ಅವ್ಯಾಹತವಾಗಿ ನಡೆಯುತ್ತಿದೆ
  • ಬೇಟೆಗಾರರ ಗುಂಡೇಟಿಗೆ ಬಲಿಯಾಗುತ್ತಿರುವ ಅತ್ಯಧಿಕ ಸಂಖ್ಯೆಯ ಕೃಷ್ಣಮೃಗಗಳು
  • ಹಾಡ ಹಗಲೇ ನಡೆಯುತ್ತಿರುವ ಕೃತ್ಯ ಬೆಚ್ಚಿ ಬೀಳಿಸುತ್ತಿದೆ
 • Actor Darshan safari in Muthodi Wildlife Sanctuary dpl

  SandalwoodApr 17, 2021, 5:50 PM IST

  ಚಿಕ್ಕಮಗಳೂರಿನ ಮುತ್ತೋಡಿಯಲ್ಲಿ ದರ್ಶನ್ ಸಫಾರಿ

  ಚಿಕ್ಕಮಗಳೂರಿನಲ್ಲಿ ರಾಬರ್ಟ್ | ಮುತ್ತೋಡಿ ರಕ್ಷಿತಾರಣ್ಯದಲ್ಲಿ ದರ್ಶನ್ ಸಫಾರಿ

 • Uttara Kannada Karwar Attiveri Bird Sanctuary hls
  Video Icon

  Karnataka DistrictsJan 29, 2021, 9:30 AM IST

  ಪಕ್ಷಿಗಳ ಅದ್ಭುತ ಲೋಕ ಅತ್ತಿವೇರಿ ಪಕ್ಷಿಧಾಮಕ್ಕೆ ಸ್ವಾಗತ..!

  ಹಚ್ಚ ಹಸುರಿನ ಪರಿಸರ, ಸುತ್ತ ಜಲಾಶಯ, ಚಿಲಿಪಿಲಿ ಎನ್ನುವ ತರಹೇವಾರಿ ಪಕ್ಷಿಗಳು. ಇಂತದ್ದೊಂದು ಸುಂದರ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆ ಮುಂಡಗೋಡು ತಾ. ಅತ್ತಿವೇರಿ ಪಕ್ಷಿಧಾಮದಲ್ಲಿ.

 • Over 1700 migratory birds found dead under mysterious circumstances at Pong Dam sanctuary in Himachal pod

  IndiaJan 4, 2021, 2:44 PM IST

  ಹಿ.ಪ್ರದೇಶದಲ್ಲಿ 1700ಕ್ಕೂ ಅಧಿಕ ವಲಸೆ ಪಕ್ಷಿಗಳ ನಿಗೂಢ ಸಾವು: ಭಾರೀ ಆತಂಕ

  ಕಳೆದ ಒಂದು ವಾರದಲ್ಲಿ ಸುಮಾರು 1700ಕ್ಕೂ ಅಧಿಕ ವಲಸೆ ಪಕ್ಷಿಗಳು ನಿಗೂಢ ರೀತಿಯಲ್ಲಿ ಸಾವು| ಹಿಮಾಚಲ ಪ್ರದೇಶದ ಪಾಂಗ್‌ ಡ್ಯಾಮ್‌ನಲ್ಲಿ ಘಟನೆ

 • Sakshi Dhonis love for animals will melt your heart

  CricketDec 9, 2020, 6:08 PM IST

  ದೋನಿ ಮಡದಿ ಸಾಕ್ಷಿಗೆ ಇಷ್ಟು ಪ್ರಾಣಿ ಪ್ರೇಮವೇ?

  ಟೀಮ್‌ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ, ಅವರ ಪತ್ನಿ ಸಾಕ್ಷಿ ಮತ್ತು ಮಗಳು ಝೀವಾ ಇತ್ತೀಚೆಗೆ ಯುಎಇ ನ ವನ್ಯಜೀವಿ ಉದ್ಯಾನವನಕ್ಕೆ ಭೇಟಿ ನೀಡಿದರು. ಅಲ್ಲಿ ಪ್ರಾಣಿಗಳ ಜೊತೆ ಕಾಲ ಕಳೆದ ಅವರ ಫೊಟೋಗಳು ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗಿವೆ. ಇಲ್ಲಿವೆ ನೋಡಿ ಪೋಟೋಗಳು.
   

 • Kannada prabha Suvarna News Awareness Campaign for Save Wildlife bird View on cauvery wildlife sanctuary
  Video Icon

  stateAug 4, 2020, 3:36 PM IST

  ವನ್ಯಜೀವಿ ಸಂರಕ್ಷಣ ಅಭಿಯಾನ: ಕಾವೇರಿ ವನ್ಯಜೀವಿಧಾಮದಲ್ಲೊಂದು ಸುತ್ತು

  ಕರ್ನಾಟಕ ರಾಜ್ಯದ ರಾಮನಗರ, ಮಂಡ್ಯ, ಚಾಮರಾಜನಗರದ 1027 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹಬ್ಬಿರುವ ಕಾವೇರಿ ವನ್ಯಜೀವಿ ಧಾಮದಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ರೋರಿಂಗ್ ಸ್ಟಾರ್ ಖ್ಯಾತಿಯ ಶ್ರೀ ಮುರುಳಿ  ನಮ್ಮ ಅಭಿಯಾನಕ್ಕೆ ಸಾಥ್ ನೀಡಿದರು.ಕಾವೇರಿ ವನ್ಯಜೀವಿ ಅಭಿಯಾನದಲ್ಲಿ ಪಾಲ್ಗೊಂಡು ಕಣ್ಣಿಗೆ ಕಟ್ಟುವಂತೆ ಆ ಅನುಭವಗಳನ್ನು ಹಂಚಿಕೊಂಡಿದ್ದಾರೆ.
   

 • Bhadra wildlife sanctuary most liveable place for Tigers

  stateJul 29, 2020, 11:26 AM IST

  ಹುಲಿಗಳ ವಾಸಕ್ಕೆ ಯೋಗ್ಯ ಭದ್ರಾ ಅಭಯಾರಣ್ಯ

  ಭದ್ರಾ ಸಂರಕ್ಷಿತ ವನ್ಯಜೀವಿ ಅಭಯಾರಣ್ಯವು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸುಮಾರು 500.16 ಚ.ಕಿ. ಮೀ.ಗಳಷ್ಟುವಿಸ್ತೀರ್ಣ ಹೊಂದಿದೆ. ಈ ಅಭಯಾ ರಣ್ಯವು ಭದ್ರಾ ನದಿಯ ಪರಿಸರದಲ್ಲಿ ಇರುವುದರಿಂದ ಭದ್ರಾ ಅಭಯಾರಣ್ಯವೆಂದೇ ಕರೆಯಲಾಗುತ್ತದೆ.

 • Wolf found in Cauvery Wildlife Sanctuary chamarajnagar

  Karnataka DistrictsMay 10, 2020, 1:06 PM IST

  ಕಾವೇರಿ ವನ್ಯಧಾಮದಲ್ಲಿ ತೋಳ ಬಂತು ತೋಳ..!

  ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿಯೇ ಅತಿ ಹೆಚ್ಚು ಆನೆ ಮತ್ತು ಹುಲಿ ಹೊಂದಿರುವ ಖ್ಯಾತಿ ಹೊಂದಿರುವ ಕಾವೇರಿ ವನ್ಯಜೀವಿಧಾಮದಲ್ಲಿ ಮೊಟ್ಟಮೊದಲ ಬಾರಿಗೆ ತೋಳವೊಂದು ಕಾಣಿಸಿಕೊಂಡಿದೆ. ಇದು ಚಾಮರಾಜನಗರ ಜಿಲ್ಲೆಯಲ್ಲಿ ಕಾಣಿಸಿಕೊಂಡ ಮೊದಲ ತೋಳ ಎಂದು ದಾಖಲಾಗಿದೆ.

 • Know about SAI Sanctuary is located Western Ghats of southern India

  TravelApr 18, 2020, 1:14 PM IST

  ಕಾಡಿನಲ್ಲಿ ಬದುಕೋ ಆಸೆ ಚಿಗುರುತ್ತಿರುವ ಈ ಹೊತ್ತಲ್ಲಿ ಈ ಜೋಡಿ ಕಥೆ ಕೇಳಿ...

  ಹೊಟ್ಟೆ ಬಟ್ಟೆಗಾದರೂ ಕಟ್ಟಿ, ಬೆಂಗಳೂರಂಥ ಊರಲ್ಲಿ ತನ್ನದೊಂದು ಸೂರು ಮಾಡಿಕೊಳ್ಳಬೇಕೆಂಬ ಮಧ್ಯಮ ವರ್ಗದ ಕನಸೀಗೀಗ ಅರ್ಥವಿಲ್ಲ. ಅರ್ಥ ಎಕರೆ ಜಮೀನಾದರೂ ಸರಿ ಊರಿಗೆ ಹೋಗುವ ಎಂಬ ಆಶಯ ಹೆಚ್ಚುತ್ತಿದೆ. ಬೆಂಕಿ ಪೊಟ್ಟಣದಂಥ ಗೂಡಿನಲ್ಲಿ ಕಳೆದ 4 ವಾರಗಳಿಂದ ದಿನ ದೂಡುತ್ತಿರುವ ಮನುಷ್ಯನಿಗೆ ಇದೀಗ ಸ್ವಾತಂತ್ರ್ಯ ಬೇಕೆನೆಸಿದೆ. ಪ್ರಕೃತಿಯಲ್ಲಿ ಹಕ್ಕಿಯಂತೆ ಹಾರಾಡುವ ಆಸೆ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಹುವಾಯಿ ದ್ವೀಪದಲ್ಲಿದ್ದ ಭೂಮಿ ಮಾರಿ, ಕೊಡಗು ಜಿಲ್ಲೆಯಲ್ಲಿ SAI (Save Animal Initiative) ಎಂಬ ಖಾಸಗೀ ಅಭಯಾರಣ್ಯ ಸೃಷ್ಟಿಸಿದ ಜೋಡಿಯ ಯಶೋಗಾಥೆ ಹೇಳ್ತೀವಿ ಕೇಳಿ. ಓದಿ, ಹೀಗೆ ಬದುಕುವ ಆಸೆ ನಿಮ್ಮಲ್ಲಿ ಚಿಗುರದಿದ್ದರೆ ಕೇಳಿ...? 

 • fire in chamarajnagar Cauvery Wildlife Sanctuary

  Karnataka DistrictsJan 18, 2020, 11:45 AM IST

  ಕಾವೇರಿ ವನ್ಯಧಾಮದಲ್ಲಿ ಬೆಂಕಿ: 6 ಎಕರೆ ನಾಶ

  ಹನೂರು ತಾಲೂಕಿನ ಕಾವೇರಿ ವನ್ಯಧಾಮದ ಕೂತ್ತನೂರು ವನ್ಯಜೀವಿ ವಲಯದ ಸುಂಡ್ರಳ್ಳಿ ಬೀಟ್‌ನ ಅರಣ್ಯ ಪ್ರದೇಶ ಮಧುವಿನಗುಡಿನತ್ತ ಬಳಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ತಿಳಿದು ತಕ್ಷಣ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

 • Worlds Only Floating Wildlife Sanctuary knos where is it

  TravelNov 22, 2019, 6:04 PM IST

  ಭಾರತದಲ್ಲಿದೆ ಜಗತ್ತಿನ ಏಕೈಕ ತೇಲುವ ವನ್ಯಜೀವಿ ಅಭಯಾರಣ್ಯ !

  ತೇಲುವ ಹೋಟೆಲ್ ನೋಡಿರುತ್ತೀರಿ, ತೇಲುವ ಮನೆ ಬಗ್ಗೆ ಕೇಳಿರುತ್ತೀರಿ, ತೇಲುವ ಉದ್ಯಾನ ಇದೆ ಎಂದೂ ಗೊತ್ತು... ಆದರೆ ತೇಲುವ ವನ್ಯಜೀವಿ ಅಭಯಾರಣ್ಯದ ಬಗ್ಗೆ ತಿಳಿದಿದ್ಯಾ? ಇದು ಭಾರತದಲ್ಲೇ ಇದೆ ಎಂದರೆ ನಂಬ್ತೀರಾ?

 • Karnataka Floods Shimoga Mandagadde Bird Sanctuary Ruins

  Karnataka DistrictsAug 14, 2019, 9:05 AM IST

  ಸೂತಕದ ಮನೆಯಾದ ಮಂಡಗದ್ದೆ ‘ಹೆರಿಗೆ ಮನೆ’!

  ಸೂತಕದ ಮನೆಯಾದ ಮಂಡಗದ್ದೆ ‘ಹೆರಿಗೆ ಮನೆ’| ಪಕ್ಷಿಧಾಮಕ್ಕೆ ಬಂದ ಅತಿಥಿಗಳ ಗೋಳು ಕೇಳುವವರಿಲ್ಲ

 • This is How A Donkey Reacted To Christopher Ameruoso Music
  Video Icon

  NEWSAug 13, 2018, 11:05 AM IST

  ಇದು ಅಂತಿಂತಹ ಕತ್ತೆಯಲ್ಲ! ಇದರ ಸಂಗೀತ ಪ್ರೀತಿಗೆ ನೀವು ಮನಸೋಲುವುದು ಖಂಡಿತಾ!

  ಮನುಷ್ಯನಿಗೆ ಸಂಗೀತವೆಂದರೆ ಪ್ರೀತಿ ಇರುವುದು ಸಾಮಾನ್ಯ. ಆಗ್ಗಾಗೆ  ಆನೆಯಂತಹ ಪ್ರಾಣಿಗಳು ಮ್ಯೂಸಿಕ್‌ಗೆ ಹೆಜ್ಜೆ ಹಾಕೋದು ನಾವು ಸರ್ಕಸ್‌ಗಳಲ್ಲಿ ನೋಡಿರುತ್ತೇವೆ. ಆದರೆ ಕತ್ತೆಯೊಂದು ಖ್ಯಾತ ಛಾಯಾಚಿತ್ರಗ್ರಾಹಕ ಕ್ರಿಸ್ಟೋಫರ್‌ರ ಮ್ಯೂಸಿಕ್‌ಗೆ ಮನಸೋತಿರುವ ದೃಶ್ಯ ಈಗ ವೈರಲ್ ಆಗಿದೆ.   

 • Ranganathittu Bird Sanctuary ravaged due to Cauvery flood

  MandyaAug 9, 2018, 1:23 PM IST

  ಕಾವೇರಿ ಪ್ರವಾಹದ ಅಬ್ಬರಕ್ಕೆ ನಲುಗಿದ ರಂಗನತಿಟ್ಟು ಪಕ್ಷಿಧಾಮ

  ಈ ವರ್ಷ ಮುಂಗಾರು ಸಮೃದ್ಧವಾಗಿದೆ. ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಆದರೆ, ಹರಿದ ನೀರಿನ ಪ್ರವಾಹದಿಂದ ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಪಕ್ಷಿಧಾಮದ ಮೇಲೆ ಪರಿಣಾಮ ಬೀರಿದರೆ, ಇತ್ತ ಮಂಡ್ಯ ಜಿಲ್ಲೆಯ ರಂಗನತಿಟ್ಟು ಪಕ್ಷಿಧಾಮದಲ್ಲಿಯೂ ಪಕ್ಷಿಗಳು ತತ್ತರಿಸಿ ಹೋಗಿವೆ.