Samyukta Horanadu  

(Search results - 5)
  • Samyukta Horanadu Movie Will be released in Colors Kannada on July 9th snrSamyukta Horanadu Movie Will be released in Colors Kannada on July 9th snr

    Cine WorldJun 17, 2021, 1:57 PM IST

    ನೇರವಾಗಿ ಚಾನಲ್‌ನಲ್ಲಿಯೇ ಸಂಯುಕ್ತಾ ಹೊರನಾಡು ಸಿನಿಮಾ ರಿಲೀಸ್

    • ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಜ್ಜಾಗಿದ್ದ ಆಮ್ಲೆಟ್ ಸಿನಿಮಾ 
    • ನೇರವಾಗಿ ಟೀವಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ ಆಮ್ಲೆಟ್ ಸಿನಿಮಾ
    • ಜುಲೈ 9ರಂದು ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರದರ್ಶನ
  • Kannada cinema Naanu Matthu Gunda to be screen on February 24Kannada cinema Naanu Matthu Gunda to be screen on February 24

    SandalwoodJan 22, 2020, 4:14 PM IST

    ಅಯ್ಯಯ್ಯೋ... ಏನಾಗೋಯ್ತು? ಸಂಯುಕ್ತಾ ಹೊರನಾಡು ಕಣ್ಣೀರಿಟ್ಟಿದ್ಯಾಕೆ?

    ನಟಿ ಸಂಯುಕ್ತಾ ಹೊರನಾಡು ಮುಂದೆ ಒಟ್ಟು ಏಳು ಚಿತ್ರಗಳು ಇವೆ. ಈ ಪೈಕಿ ಕನ್ನಡದಲ್ಲಿ ಎರಡು ಚಿತ್ರಗಳು ತೆರೆಗೆ ಸಿದ್ಧವಾಗಿವೆ. ತೆಲುಗು, ತಮಿಳಿನಲ್ಲಿ ಒಂದೊಂದು ಚಿತ್ರಕ್ಕೆ ಚಿತ್ರೀಕರಣ ಮುಗಿಸಿದ್ದಾರೆ. ಈ ವರ್ಷ ಇವರ ನಟನೆಯ ಕನಿಷ್ಠ ಐದು ಚಿತ್ರಗಳಾದರೂ ತೆರೆ ಮೇಲೆ ಮೂಡಲಿವೆ.

  • Sandalwood Samyukta Horanadu busy with Naanu mattu gunda cinemaSandalwood Samyukta Horanadu busy with Naanu mattu gunda cinema

    ENTERTAINMENTSep 19, 2019, 9:07 AM IST

    ‘ನಾನು ಮತ್ತು ಗುಂಡ’ನ ಜೊತೆ ಸಂಯುಕ್ತಾ ಹೊರನಾಡು

    ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ‘ನಾನು ಮತ್ತು ಗುಂಡ’ ಸಿನಿಮಾ ಸದ್ಯದಲ್ಲೇ ತೆರೆಗೆ ಬರುತ್ತಿದೆ. ನಾಯಿ ಜತೆಗಿನ ಮನುಷ್ಯ ಪ್ರೀತಿಯನ್ನು ಹೇಳುವ ಸಿನಿಮಾ ಇದಾಗಿದ್ದು, ಮೊದಲ ಬಾರಿಗೆ ಶಿವರಾಜ್‌ ಕೆ ಆರ್‌ ಪೇಟೆ ನಾಯಕನಾಗಿ ನಟಿಸಿದರೆ, ಸಂಯುಕ್ತಾ ಹೊರನಾಡು ಇವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

  • Pets of celebrities too have instagram accountPets of celebrities too have instagram account

    ENTERTAINMENTSep 11, 2019, 11:52 AM IST

    ಸ್ಟಾರ್‌ಗಳ ಸಾಕುಪ್ರಾಣಿಗಳಿಗೂ ಉಂಟು ಇನ್‌ಸ್ಟಾಅಕೌಂಟು

    ತಮ್ಮ ಹೆಸರಲ್ಲಿ ಅಥವಾ ಮಗುವಿನ ಹೆಸರಲ್ಲಿ ಇನ್‌ಸ್ಟಾಗ್ರಾಂ ಅಕೌಂಟ್ ಸೃಷ್ಟಿಸಿ, ಫುಲ್ ಫೇಮಸ್ ಆಗಿರುವ ಹಲವು ನಟರಿದ್ದಾರೆ. ಈ ಸಾಲಲ್ಲೇ ರಘು ದೀಕ್ಷಿತ್, ಮಾನ್ವಿತಾ ಸೇರಿ ತಮ್ಮ ಸಾಕು ಪ್ರಾಣಿಗಳ ಹೆಸರಲ್ಲೇ ಇನ್‌ಸ್ಟಾ ಅಕೌಂಟ್ ಮಾಡಿ, ಸಕತ್ ಬೆಂಬಲಿಗರನ್ನು ಸೃಷ್ಟಿಸಿಕೊಂಡಿದ್ದಾರೆ. ಈ ಬಗ್ಗೆ ಇವರೆಲ್ಲ ಹೇಳುವುದೇನು? 

  • Actress Samyukta Horanadu does seedball to plants in BandipurActress Samyukta Horanadu does seedball to plants in Bandipur

    ENTERTAINMENTJul 9, 2019, 12:35 PM IST

    ಬಂಡೀಪುರದಲ್ಲಿ ಸಸಿ ನೆಡಲು ಮುಂದಾದ ಸಂಯುಕ್ತಾ ಹೊರನಾಡು

    ಪರಿಸರ ಪ್ರೇಮಿಯಾಗಿರುವ ಸಂಯುಕ್ತಾ ಹೊರನಾಡು ಆಗಾಗ ಸಸಿಗಳನ್ನು ನೆಡುವುದು, ಪರಿಸರ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇದೀಗ ಬಂಡೀಪುರ ಅಭಯಾರಣ್ಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಸೀಡ್ ಬಾಲ್ ಹಾಕುವ ಮೂಲಕ ಗಿಡಗಳನ್ನು ಬೆಳೆಸಿ ಪರಿಸರ ಸಂರಕ್ಷಣೆಗೆ ಮುಂದಾಗಿದ್ದಾರೆ.