Samyukta Hegde  

(Search results - 24)
  • <p>Kavitha Reddy&nbsp;</p>

    Sandalwood9, Sep 2020, 8:02 AM

    ನಟಿ ಸಂಯುಕ್ತಾಳೊಂದಿಗೆ ಕಿರಿಕ್‌: ಕವಿತಾ ರೆಡ್ಡಿ ಅರೆಸ್ಟ್‌

    ಅಗರ ಕೆರೆ ಪಾರ್ಕ್‌ನಲ್ಲಿ ವಾಯು ವಿಹಾರಕ್ಕೆ ಹೋಗಿದ್ದ ನಟಿ ಸಂಯುಕ್ತ ಹೆಗಡೆಯನ್ನು ನಿಂದಿಸಿ, ನಟಿಯ ಸ್ನೇಹಿತೆ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದ ಕವಿತಾ ರೆಡ್ಡಿಯನ್ನು ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಬಂಧಿಸಿ ಬಳಿಕ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

  • <p>Aditi Prabhudeva</p>
    Video Icon

    Sandalwood17, Jun 2020, 6:43 PM

    ಏನ್ ಸಂದಾಕೆ ರೊಟ್ಟಿ ತಟ್ತೌವ್ಳೆ 'ಶಾನೆ ಟಾಪಾಗವ್ಳೆ ಹುಡುಗಿ' ನೋಡಿ..!

    'ಶಾನೆ ಟಾಪಾಗವ್ಳೆ' ಹುಡುಗಿ ಅದಿತಿ ಪ್ರಭುದೇವ ರಾಗಿ ರೊಟ್ಟಿ ಮಾಡಿದ ವಿಡಿಯೋ ವೈರಲ್ ಆಗಿದೆ. 

  • <p>Kirik Party actress Samyukta Hegde Photos</p>

    Cine World3, May 2020, 11:07 PM

    ಇದು ಸಂಯುಕ್ತಾವತಾರ, ಪೋಟೋ ಗ್ರಾಫರ್ ಯಾರಣ್ಣ!

    ಕಿರಿಕ್ ಪಾರ್ಟಿ ಹುಡುಗಿ ಸಂಯುಕ್ತಾ ಹೆಗ್ಡೆ ಒಂದಿಷ್ಟು ಕಿರಿಕ್ ಗಳಿಂದಲೇ ಸುದ್ದಿಯಾಗಿದ್ದರು. ರಿಯಾಲಿಟಿ ಶೋದಲ್ಲಿಯೂ ಕಾಣಿಸಿಕೊಂಡು ಡ್ಯಾನ್ಸ್ ಮಾಡಿದ್ದರು. ಕನ್ನಡದಿಂದ ಮರೆಯಾಗಿದ್ದಲೇ ಸಂಯುಕ್ತಾ ಹೊರಗೆ ಅಲ್ಲಲ್ಲಿ ಸದ್ದು ಮಾಡ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಂಯುಕ್ತಾ ಸದಾ ಆಕ್ಟೀವ್

     

     


     

  • undefined

    Sandalwood28, Apr 2020, 5:08 PM

    ಮತ್ತೆಂಥಾ ಇದು ಕಿರಿಕ್ ಬೆಡಗಿ ಸಂಯುಕ್ತಾ ಹೆಗಡೆಯದ್ದು?

    ಮೊನ್ನೆ ಮೊನ್ನೆ ಬೆಲ್ಲಿ ಡ್ಯಾನ್ಸ್ ಮಾಡಿ ಸುದ್ದಿಯಲ್ಲಿದ್ದ ಸಂಯುಕ್ತಾ ಹೆಗಡೆ ಇದೀಗ ಹಾಟ್ ಫೋಟೋ ಪೋಸ್ಟ್ ಮಾಡುವ ಮೂಲಕ ನೆಟಿಜನ್ಸ್ ಎದೆಬಡಿತ ಹೆಚ್ಚಿಸಿದ್ದಾರೆ.

     

  • ಥಾಯ್ಲೆಂಡಿನಲ್ಲಿ ಸ್ನೇಹಿತನ ಜೊತೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.
    Video Icon

    Sandalwood4, Apr 2020, 4:55 PM

    ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ ಬೆಲ್ಲಿ ಡ್ಯಾನ್ಸ್ ವೈರಲ್ !

    ಡ್ಯಾನ್ಸ್ ಪ್ರಿಯೆ ಸಂಯುಕ್ತಾ ಹೆಗ್ಡೆ ಖುಷಿ ಮೂಡ್‌ನಲ್ಲಿದ್ದಾರೆ. ಪ್ರತಿದಿನವೂ ಬೆಲ್ಲಿ ಡ್ಯಾನ್ಸ್ ಮಾಡುತ್ತಾ ತಾನು ಫುಲ್ ಫೀಟ್ ಆಗಿದ್ದೇನೆ ಎಂಬುದನ್ನು ತೋರಿಸಿದ್ದಾರೆ. ಈ ಡ್ಯಾನ್ಸ್ ಇದೀಗ ವೈರಲ್ ಆಗಿದೆ. 

  • Samyuktha Hegde

    Sandalwood5, Mar 2020, 4:24 PM

    ಕಸರತ್ತಿಗೂ ಸೈ ಈ ಕಿರಿಕ್‌ ಬೆಡಗಿ ಸಂಯುಕ್ತಾ ಹೆಗ್ಡೆ!

    ನಟಿಸಿದ ಸಿನಿಮಾಕ್ಕಿಂತ ಹೆಚ್ಚು ಸುದ್ದಿಯಲ್ಲಿರವವರು ಕಿರಿಕ್ ಪಾರ್ಟಿ ಹುಡುಗಿ ಸಂಯುಕ್ತಾ ಹೆಗ್ದೆ. ಹೋದಲ್ಲೆಲ್ಲಾ ಏನಾದರೂ ಒಂದು ಕಿರಿಕ್‌ ಮಾಡ್ಕೊಂಡು, ಸದಾ ಸುದ್ದಿಯಲ್ಲಿರುತ್ತಾರೆ. ಬಿಕಿನಿ ಫೋಟೋದಿಂದ ಹಿಡಿದು, ತಮ್ಮ ಫಾರಿನ್‌ ಬಾಯ್‌ಫ್ರೆಂಡ್‌ ಜೊತೆ ಸುತ್ತಾಡುವ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡ್ತಾ ಇರ್ತಾರೆ. ಇವರು ಬರೀ ಸುದ್ದಿ ಮಾಡುವುದಕ್ಕೆ ಮಾತ್ರ ಫೆಮಸ್‌ ಅಂದ್ಕೋಬೇಡಿ, ವ್ಯಾಯಾಮದಲ್ಲೂ ಎಕ್ಸ್‌ಪರ್ಟ್‌ ಇವರು. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡುವ ವರ್ಕೌಟ್‌ ವಿಡೀಯೊ ಮತ್ತು ಪೋಟೋಗಳಿಗೆ ನೆಟ್ಟಿಗರೂ ಫುಲ್‌ ಫಿದಾ. ನೀವೂ ಫಿದಾ ಆಗೋದ್ರಲ್ಲಿ ಡೌಟೇ ಇಲ್ಲ. 

  • Samyukta Hegde
    Video Icon

    ENTERTAINMENT28, Jun 2019, 4:20 PM

    ಫಾರಿನ್ ಹುಡುಗನ ಜೊತೆ ಲವ್ವಲ್ಲಿ ಬಿದ್ರಾ ಸಂಯುಕ್ತಾ ಹೆಗ್ಡೆ?

    ಕಿರಿಕ್ ಪಾರ್ಟಿ ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ ಬೋಲ್ಡ್ ನೆಸ್ ಗೆ ಹೆಸರಾದವರು. ವಿದೇಶಿ ಯುವಕನ ಜೊತೆಗಿರುವ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘ನನ್ನ ಪ್ರತಿ ಕ್ಷಣವನ್ನು ನಿನ್ನೊಂದಿಗೆ ಕಳೆಯಲು ಇಷ್ಟಪಡ್ತೀನಿ’ ಎಂದಿರುವುದು ಕುತೂಹಲ ಮೂಡಿಸಿದೆ. ಯಾರು ಈ ಹುಡುಗ? 

  • Samyuktha Hegde

    News24, May 2019, 6:30 PM

    ನೀವಂದುಕೊಂಡಂತೆ ನಾನಿಲ್ಲ, ಪೋಟೋ ಮೂಲಕ ಸಂಯುಕ್ತಾ ಉತ್ತರ

    ಕಿರಿಕ್ ಪಾರ್ಟಿ ಹುಡುಗಿ ಸಂಯುಕ್ತಾ ಹೆಗಡೆ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಹೆಸರಾದವರು. ಯಾವಾಗಲೂ ಏನಾದರೂ ಕಿರಿಕ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಸ್ಪಿಟ್ಸ್ ವಿಲ್ಲಾ ಶೋ ಮೂಲಕ ಮತ್ತಷ್ಟು ಸುದ್ದಿಯಾಗಿದ್ದರು.

  • Samyuktha Hegde

    Sandalwood22, Apr 2019, 11:13 AM

    ಫಾರಿನ್‌ನಲ್ಲಿ ಸಂಯುಕ್ತಾ ಹೆಗ್ಡೆ ಬಿಕಿನಿ ಫೋಟೋ ವೈರಲ್

    ಸಂಯುಕ್ತಾ ಹೆಗ್ಡೆ ಥಾಯ್ಲೆಂಡ್ ನಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಥಾಯ್ಲೆಂಡಿನ ಫಿಫಿ ದ್ವೀಪದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. 2 ಪೀಸ್ ನಲ್ಲಿರುವ ಅಲ್ಲಿನ ಫೋಟೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದಾರೆ. ಅದು ಸಿಕ್ಕಾಪಟ್ಟೆ ವೈರಲ್ ಆಗಿದೆ. 

  • Sam

    Small Screen25, Jan 2019, 3:57 PM

    ಹಿಂದಿ ರಿಯಾಲಿಟಿ ಶೋನಲ್ಲಿ ಕನ್ನಡತಿಯ ಕಮಾಲ್: ಸೆಮಿಫೈನಲ್‌ಗೆ ಲಗ್ಗೆ!

    ಕನ್ನಡ ಸಿನಿಮಾ ಕ್ಷೇತ್ರದಲ್ಲಿ ತನ್ನ ಚೊಚ್ಚಲ ಸಿನಿಮಾ ಮೂಲಕವೇ ಫೇಮಸ್ ಆಗಿದ್ದ ನಟಿಯೊಬ್ಬಳು ಸದ್ಯ ಹಿಂದಿ ರಿಯಾಲಿಟಿ ಶೋನಲ್ಲಿ ಸೌಂಡ್ ಮಾಡಿ ಸೆಮೀಸ್‌ಗೆ ಲಗ್ಗೆ ಇಟ್ಟಿದ್ದಾಳೆ. ಅಷ್ಟಕ್ಕೂ ಆ ನಟಿ ಯಾರು? ರಿಯಾಲಿಟಿ ಶೋ ಯಾವುದು ಅಂತೀರಾ? ಇಲ್ಲಿದೆ ವಿವರ

  • Sam_shagun

    Cine World13, Dec 2018, 11:59 AM

    ಕಿರಿಕ್ ಹುಡುಗಿಗಾಗಿ ತನ್ನ ಪ್ರೀತಿಯನ್ನೇ ತ್ಯಾಗ ಮಾಡಿದ ಈ ಚೆಲುವ!

    'ಸ್ಪ್ಲಿಟ್ಸ್ ವಿಲಾ'ಗೆ ಎಂಟ್ರಿ ಪಡೆದಿರುವ ಕಿರಿಕ್ ಹುಡುಗಿ ಸಂಯುಕ್ತಾ ಅಲ್ಲೂ ತಮ್ಮ ಆಟ ಮುಂದುವರೆಸಿದ್ದಾರೆ.

  • Samyukta Hegde

    Sandalwood10, Dec 2018, 4:17 PM

    ಬಿಕಿನಿಯಲ್ಲಿ ಸಂಯುಕ್ತಾ ಹೆಗಡೆ; ಹೋದಲ್ಲೆಲ್ಲಾ ರಗಳೆ!

    ನಟಿ ಸಂಯುಕ್ತಾ ಹೆಗಡೆ ಥೈಲ್ಯಾಂಡ್ ಪ್ರವಾಸದಲ್ಲಿದ್ದು ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಹಾಟ್ ಆಗಿರುವ ಈ ಪೋಟೋ ಟ್ರೋಲಿಗರಿಗೆ ಆಹಾರವಾಗಿದೆ. ಸಂಯುಕ್ತಾ ಹೆಗಡೆ ಹಾಟ್ ಫೋಟೋಗಳು ಇಲ್ಲಿವೆ ನೋಡಿ. 

  • undefined

    Cine World16, Oct 2018, 11:49 AM

    ಸಂಯುಕ್ತಾ ಹೋದಲ್ಲೆಲ್ಲಾ ಕಿರಿಕ್ಕೇ.! ಈ ಸಲ ಏನ್ಮಾಡಿದ್ರು ಕಿರಿಕ್ ಹುಡುಗಿ?

    ಕಿರಿಕ್ ಪಾರ್ಟಿ ಹುಡುಗಿ ಸಂಯುಕ್ತಾ ಹೆಗಡೆ ಹೋದಲ್ಲೆಲ್ಲಾ ಏನಾದರೂ ಕಿರಿಕ್ ಇದ್ದದ್ದೇ. ಏನಾದರೂ ಮಾಡಿ ಸುದ್ದಿಯಾಗುತ್ತಲೇ ಇರುತ್ತಾರೆ.  ಬಿಗ್ ಬಾಸ್ ಗೆ ಹೋದಾಗಲೂ ಸಮೀರ್ ಆಚಾರ್ಯ ಮೇಲೆ ಹಲ್ಲೆ ನಡೆಸಿ ಸುದ್ದಿಯಾಗಿದ್ದರು. ಈಗ ಇನ್ನೊಂದು ರಿಯಾಲಿಟಿ ಶೋ ನಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ. 

  • samyukta hegade

    2, Jun 2018, 1:46 PM

    ಸಂಯುಕ್ತಾ ಹೆಗ್ಡೆ ಹಾಟ್ ಫೋಟೋ ಸಕತ್ ವೈರಲ್

    ಕಾಂಟ್ರವರ್ಸಿ ಅಂದ್ರೆ ನಮ್ ಮನೆ ದೇವ್ರ ಎನ್ನುವ ಹಾಗಿದೆ ನಟಿ ಸಂಯುಕ್ತ ಹೆಗ್ಡೆ ಆ್ಯಟಿಟ್ಯೂಡ್. ಯಾಕಂದ್ರೆ, ಮತ್ತೆ ಸೋಷಲ್ ಮೀಡಿಯಾದಲ್ಲಿ ಟ್ರೋಲ್ ಹೈಕ್ಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಸಂಯುಕ್ತ ಹೆಗ್ಡೆ. ಒನ್ಸ್ ಏಗೇನ್ ಅವರ ತುಂಡುಡುಗೆಯ ಹಾಟ್ ಫೋಟೋಗಳು ಈಗ ಮತ್ತೆ ಹುಬ್ಬೇರಿಸುವಂತೆ ಮಾಡಿವೆ.