Asianet Suvarna News Asianet Suvarna News
25 results for "

Sameer Wankhede

"
Sameer Wankhede deattached from NCB to report at DRI headquarters in Delhi podSameer Wankhede deattached from NCB to report at DRI headquarters in Delhi pod

Drugs Case: ಶಾರುಖ್‌ ಪುತ್ರನ ಬಂಧಿಸಿದ್ದ ವಾಂಖೇಡೆ ಮಾತೃ ಇಲಾಖೆಗೆ, NCB ಸೇವೆ ಅಂತ್ಯ!

* ಮಾದಕ ವಸ್ತು ನಿಗ್ರಹ ದಳದಲ್ಲಿ ಸೇವೆ ಅಂತ್ಯ

* ಶಾರುಖ್‌ ಪುತ್ರನ ಬಂಧಿಸಿದ್ದ ವಾಂಖೇಡೆ ಮಾತೃ ಇಲಾಖೆಗೆ

India Jan 4, 2022, 7:03 AM IST

Bombay HC refuses to restrain Nawab Malik from publishing material against Sameer Wankhede podBombay HC refuses to restrain Nawab Malik from publishing material against Sameer Wankhede pod

Malik Vs Wankhede| ಸಮೀರ್‌ ವಾಂಖೆಡೆಗೆ ಶಾಕ್: ನವಾಬ್ ಮಲಿಕ್ ವಿರುದ್ಧದ ಕೇಸ್‌ ವಜಾ!

* ಮುಂಬೈ ಡ್ರಗ್ಸ್ ಪ್ರಕರಣದ ಬಳಿಕ ಸಚಿವ ಮಲಿಕ್ ವರ್ಸಸ್‌ ಸಮೀರ್ ವಾಂಖೆಡೆ

* ಟ್ವಿಟರ್‌ನಲ್ಲಿ ಸಮೀರ್ ವಾಂಖೆಡೆ ವಿರುದ್ಧ ಕಿಡಿ ಕಾರಿದ್ದ ಮಲಿಕ್

* ಹೈಕೋರ್ಟ್‌ನಲ್ಲೂ ಮಲಿಕ್‌ಗೆ ಮೇಲುಗೈ

India Nov 22, 2021, 10:16 PM IST

Sanjay Singh Officer Who Takes Over 6 Drugs Cases From Sameer Wankhede podSanjay Singh Officer Who Takes Over 6 Drugs Cases From Sameer Wankhede pod

Drugs Case: ವಾಂಖೆಡೆಗೆ ಕೊಕ್, 6 ಡ್ರಗ್ಸ್ ಪ್ರಕರಣಗಳ ತನಿಖೆ ನಡೆಸ್ತಾರೆ ಸಂಜಯ್ ಸಿಂಗ್!

* ಆರ್ಯನ್‌ ಖಾನ್‌ ಕೇಸ್‌ನಿಂದ ಅಮೀರ್ ವಾಂಖೆಡೆ ಔಟ್

* ಆರ್ಯನ್ ಖಾನ್ ಕೆಸ್ ಸೇರಿ 6 ಡ್ರಗ್ಸ್ ಕೆಸ್‌ ತನಿಖೆ ಈಗ ಸಂಜಯ್ ಸಿಂಗ್‌ ಹೆಗಲಿಗೆ

* ಯಾರು ಈ ಐಪಿಎಸ್‌ ಅಧಿಕಾರಿ ಸಂಜಯ್ ಸಿಂಗ್?

India Nov 6, 2021, 7:17 AM IST

Aryan Khan Drug Case NCB removed probe officer Sameer Wankhede from cruise ship drug bust case ckmAryan Khan Drug Case NCB removed probe officer Sameer Wankhede from cruise ship drug bust case ckm

Aryan Khan Drug Case; ತನಿಖಾಧಿಕಾರಿ ಸ್ಥಾನದಿಂದ ಸಮೀರ್ ವಾಂಖೆಡೆಗೆ ಕೊಕ್!

 • ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಮತ್ತೊಂದು ತಿರುವು
 • ಕ್ರ್ಯೂಸ್ ಡ್ರಗ್ಸ್ ಕೇಸ್‌ ತನಿಖಾಧಿಕಾರಿ ಸ್ಥಾನದಿಂದ ಸಮೀರ್ ವಜಾ
 • ಸಂಜಯ್ ಕುಮಾರ್ ಸಿಂಗ್ ಹೆಗಲಿದೆ ಆರ್ಯನ್ ಖಾನ್ ಕೇಸ್

India Nov 5, 2021, 8:30 PM IST

NCB Chief Sameer Wankhede submit original caste papers to National Commission for Scheduled Castes ckmNCB Chief Sameer Wankhede submit original caste papers to National Commission for Scheduled Castes ckm

NCSC ಆಯೋಗಕ್ಕೆ ಜಾತಿ ಪ್ರಮಾಣ ಪತ್ರ ದಾಖಲೆ ಸಲ್ಲಿಸಿದ ಸಮೀರ್ ವಾಂಖೆಡೆ; ತನಿಖೆ ಚುರುಕು!

 • NCB ಮುಖ್ಯಸ್ಥ ಸಮೀರ್ ವಾಂಖೆಡೆ ವಿರುದ್ಧ ಜಾತಿ ದುರುಪಯೋಗ ಆರೋಪ
 • ವಾಂಖೆಡೆ ವಿರುದ್ಧ ಆರೋಪ ಮಾಡಿದ್ದ NCP ನಾಯಕ ನವಾಬ್ ಮಲಿಕ್
 • ರಾಷ್ಟ್ರೀಯ ಪರಿಶಿಷ್ಠ ಜಾತಿ ಆಯೋಗಕ್ಕೆ ಜಾತಿ ಪ್ರಮಾಣ ಪತ್ರ ಸಲ್ಲಿಸಿದ ವಾಂಖೆಡೆ

India Nov 1, 2021, 6:32 PM IST

Devendra Fadnavis hits back Nawab Malik says will present NCP leader evidence of underworld relationship ckmDevendra Fadnavis hits back Nawab Malik says will present NCP leader evidence of underworld relationship ckm

ನವಾಬ್ ಮಲಿಕ್‌ಗೆ ಭೂಗತ ಪಾತಕಿ ನಂಟು, ದೀಪಾವಳಿ ಬಳಿಕ ದಾಖಲೆ ಬಹಿರಂಗ ಎಂದ ಫಡ್ನವಿಸ್!

 • ಡ್ರಗ್ಸ್ ಪ್ರಕರಣ ಹಾಗೂ ತನಿಖೆಯಲ್ಲಿ ಇದೀಗ ಮತ್ತೊಂದು ಬಾಂಬ್
 • NCB ಅಧಿಕಾರಿ ಮೇಲೆ ಡೀಲ್ ಆರೋಪ ಹೊರಿಸಿದ ನವಾಬ್ ವಿರುದ್ದ ಆರೋಪ
 • ನವಾಬ್ ಮಲಿಕ್‌ ಭೂಗತ ಪಾತಕಿಗಳ ಜೊತೆ ನಂಟು ಹೊಂದಿದ್ದಾರೆ
 • ದೀಪಾವಳಿ ಬಳಿಕ ಮಿಲಿಕ್ ಪುರಾಣ ದಾಖಲೆ ಸಹಿತ ಸ್ಫೋಟ ಎಂದ ಫಡ್ನವಿಸ್

India Nov 1, 2021, 5:36 PM IST

Sameer Wankhede quizzed for 4 hours drugs case probe to continue under him dplSameer Wankhede quizzed for 4 hours drugs case probe to continue under him dpl

Drugs Case: 4 ಗಂಟೆ ಅಫೀಸರ್ ವಾಂಖೆಡೆ ವಿಚಾರಣೆ, ಡ್ರಗ್ಸ್ ಪಾರ್ಟಿ ತನಿಖೆ ಕಥೆ ಏನು ?

 • ಬರೋಬ್ಬರಿ 4 ಗಂಟೆಗಳ ಕಾಲ ಸಮೀರ್(Sameer Wankhede) ವಿಚಾರಣೆ ?
 • ಡ್ರಗ್ಸ್ ಕೇಸ್(Drugs Case) ಪ್ರಕರಣವನ್ನು ತನಿಖೆ ಮಾಡೋದ್ಯಾರು ?
 • ತನಿಖೆ ತಂಡದ ನೇತೃತ್ವ ಸಮೀರ್ ಕೈ ತಪ್ಪುತ್ತಾ ?

Cine World Oct 28, 2021, 12:02 PM IST

Aryan Khan drug case bombay court Shah Rukh Khan son Bail plea hearing adjourned to oct 28 ckmAryan Khan drug case bombay court Shah Rukh Khan son Bail plea hearing adjourned to oct 28 ckm

ಆರ್ಯನ್ ಖಾನ್‌ಗೆ ಮತ್ತೆ ಜೈಲೇ ಗತಿ; ಡ್ರಗ್ಸ್ ಪ್ರಕರಣ ಜಾಮೀನು ಅರ್ಜಿ ವಿಚಾರಣೆ ಅ.28ಕ್ಕೆ ಮುಂದೂಡಿಕೆ!

 • ಆರ್ಯನ್ ಖಾನ್‌ ಡ್ರಗ್ಸ್ ಪ್ರಕರಣ ವಿಚಾರಣೆ ಮತ್ತೆ ಮುಂದೂಡಿದ ಕೋರ್ಟ್
 • ಅ.28ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್, ಮತ್ತೆ ಜೈಲಿನಲ್ಲಿ ಆರ್ಯನ್
 • ಜಾಮೀನು ನಿರೀಕ್ಷಿಸಿದ್ದ ಶಾರುಖ್ ಖಾನ್ ಕುಟುಂಬಕ್ಕೆ ನಿರಾಸೆ

Cine World Oct 27, 2021, 6:19 PM IST

SRK was stopped by Wankhede at Mumbai airport customs in 2011 questioned for hours dplSRK was stopped by Wankhede at Mumbai airport customs in 2011 questioned for hours dpl

ಮುಂಬೈ ಏರ್ಪೋರ್ಟ್‌ನಲ್ಲಿ ಶಾರೂಖ್‌ನನ್ನು ತಡೆದ NCB ಆಫೀಸರ್ ವಾಂಖೆಡೆ

 • ಮುಂಬೈ (Mumbai)ಏರ್ಪೋರ್ಟ್‌ನಲ್ಲಿ ಕಿಂಗ್‌ಖಾನ್‌ಗೆ ತಡೆ
 • ಸ್ಟಾರ್ ನಟನ ತಡೆದ ಎನ್‌ಸಿಬಿ(NCB) ಅಧಿಕಾರಿ ವಾಂಖೆಡೆ

Cine World Oct 27, 2021, 4:00 PM IST

Aryan Khan case Nawab Malik posts photos of Sameer Wankhede nikah podAryan Khan case Nawab Malik posts photos of Sameer Wankhede nikah pod

ವಿವಾದದ ಮಧ್ಯೆ ಸಮೀರ್‌ ವಾಂಖೇಡೆ 'ನಿಖಾ' ಫೋಟೋ ಶೇರ್ ಮಾಡಿದ ಸಚಿವ ಮಲಿಕ್!

* ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ

* ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೇಡೆ ಜಾತಿ ವಿವಾದ

* ಸಮೀರ್ ಮೊದಲ ಮದುವೆ ಫೋಟೋ ಶೇರ್ ಮಾಡಿದ ಸಚಿವ ಮಲಿಕ್

India Oct 27, 2021, 12:23 PM IST

New deltavariant report in Bengaluru to Team India top 10 news of October 26 ckmNew deltavariant report in Bengaluru to Team India top 10 news of October 26 ckm

ರಾಜ್ಯದಲ್ಲಿ ಪತ್ತೆಯಾಯ್ತು ಹೊಸ ಕೊರೋನಾ, ಟೀಂ ಇಂಡಿಯಾ ಸೋಲಿಗೆ ಇದೆ ಕಾರಣ; ಅ.26ರ ಟಾಪ್ 10 ಸುದ್ದಿ!

ಬ್ರಿಟನ್, ರಷ್ಯಾದಲ್ಲಿ ಪತ್ತೆಯಾಗಿರುವ AY 4.2 ವೈರಸ್  ಇದೀಗ ರಾಜ್ಯ ರಾಜಧಾನಿಯಲ್ಲಿ ಮೂವರಿಗೆ  ತಗುಲಿದ್ದು ಅಲರ್ಟ್ ನೀಡಲಾಗಿದೆ. ಸಮೀರ್ ವಾಂಖೆಡೆ ಮೇಲಿನ ಆರೋಪಗಳಿಗೆ ಪತ್ನಿ ಮದುವೆ ಫೋಟೋ ಶೇರ್ ಮಾಡಿದ್ದಾರೆ. ಸಾವಿರ ಕೋಟಿ ರೂಪಾಯಿ ಹಿಂದಿ ಸಿನಿಮಾ ಯಶ್ ರಿಜೆಕ್ಟ್ ಮಾಡಿದ್ದಾರೆ. ನವೆಂಬರ್‌ನಲ್ಲಿ 17 ದಿನ ಬ್ಯಾಂಕ್ ರಜೆ, ಟೀಂ ಇಂಡಿಯಾ ಸೋಲಿಗೆ ಕಾರಣ ಹೇಳಿದ ಇಂಜಮಾಮ್ ಸೇರಿದಂತೆ ಅಕ್ಟೋಬರ್ 26ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

India Oct 26, 2021, 4:59 PM IST

My husband and I are born Hindus we never converted says Sameer Wankhede wife podMy husband and I are born Hindus we never converted says Sameer Wankhede wife pod

ಮದುವೆ ಫೋಟೋ ಶೇರ್ ಮಾಡಿ ಸತ್ಯ ಬಹಿರಂಗಪಡಿಸಿದ ವಾಂಖೇಡೆ ಪತ್ನಿ, ಎಲ್ಲರ ಬಾಯಿಗೆ ಬೀಗ!

ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರ ವಿರುದ್ಧ ವೈಯುಕ್ತಿಕ ದಾಳಿ ಮಾಡುವ ಮೂಲಕ ಅವರ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಹಿನ್ನೆಲೆ ಸಮೀರ್ ವಾಂಖೆಡೆ ವಿರುದ್ಧವೂ ತನಿಖೆಗೆ ಆದೇಶಿಸಲಾಗಿದ್ದು, ಸಮನ್ಸ್ ಜಾರಿಯಾದ ಬೆನ್ನಲ್ಲೇ ಸ್ಪಷ್ಟನೆ ನೀಡಲು ದೆಹಲಿಗೆ ತೆರಳಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಅವರ ಪತ್ನಿ ಹಾಗೂ ನಟಿ ಕ್ರಾಂತಿ ರೆಡ್ಕರ್ ಪತಿಯ ಬೆಂಬಲಕ್ಕೆ ನಿಂತಿದ್ದಾರೆ. ಎಲ್ಲರ ಆರೋಪಗಳಿಗೆ ಉತ್ತರ ನೀಡಿರುವ ಅವರು ತಮ್ಮ ಮದುವೆಯ ಚಿತ್ರವನ್ನು ಪೋಸ್ಟ್ ಮಾಡಿದ್ದು, ಮದುವೆಯ ಬಗ್ಗೆ ಉದ್ಭವಿಸಿರುವ ಪ್ರಶ್ನೆಗಳ ಸತ್ಯವನ್ನು ಹೇಳಿದ್ದಾರೆ. 
 

India Oct 26, 2021, 1:50 PM IST

Malik shares document saying Sameer Dawood Wankhede forgery starts here he replies dplMalik shares document saying Sameer Dawood Wankhede forgery starts here he replies dpl

ಅಪ್ಪ ಹಿಂದು, ಅಮ್ಮ ಮುಸ್ಲಿಂ: ಈಗ NCB ಆಫೀಸರ್ ಜಾತಿ ಪ್ರಶ್ನೆ ಯಾಕೆ ?

 • ಎನ್‌ಸಿಬಿ ಆಫೀಸರ್ ಸಮೀರ್ ವಾಂಖೆಡೆಯ ಜಾತಿ ಪ್ರಶ್ನೆ
 • ಅಪ್ಪ ಹಿಂದು-ಅಮ್ಮ ಮುಸ್ಲಿಂ, ಈಗ ಈ ಚರ್ಚೆ ಶುರುವಾಗಿದ್ಯಾಕೆ ?

Cine World Oct 26, 2021, 9:35 AM IST

Aryan Khan drugs case NCB probes extortion charge against Sameer Wankhede podAryan Khan drugs case NCB probes extortion charge against Sameer Wankhede pod

25 ಕೋಟಿ ಸುಲಿಗೆ: ಸಮೀರ್‌ ವಾಂಖೇಡೆ ವಿರುದ್ಧ ತನಿಖೆ!

* ಶಾರುಖ್‌ ಪುತ್ರ ಆರ್ಯನ್‌ ಖಾನ್‌ ಡ್ರಗ್ಸ್‌ ಪ್ರಕರಣ

* ಆರೋಪ ಹಿನ್ನೆಲೆ ಸಮೀರ್‌, ಎನ್‌ಸಿಬಿ ಕೋರ್ಟ್‌ಗೆ

* 25 ಕೋಟಿ ಸುಲಿಗೆ: ಸಮೀರ್‌ ವಿರುದ್ಧ ತನಿಖೆ

India Oct 26, 2021, 6:31 AM IST

Publishing my personal documents on Twitter is defamatory NCB zonal director Sameer Wankhede mahPublishing my personal documents on Twitter is defamatory NCB zonal director Sameer Wankhede mah

'ನನ್ನ ತಂದೆ ಹಿಂದು..ತಾಯಿ ಮುಸ್ಲಿಂ... ಸಮೀರ್ ವಾಂಖೆಡೆ ತಿರುಗೇಟು!

ನಾರ್ಕೊಟಿಕ್ಸ್ ನಿಯಂತ್ರಕ ಬ್ಯೂರೋ (NCB)  ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ (Sameer Wankhede)ವಿರುದ್ಧ ಕ್ರೂಸ್ ಡ್ರಗ್ಸ್ ಪ್ರಕರಣದ ಮುಖ್ಯ ಸಾಕ್ಷಿಯಿಂದ ಈ ಸುಲಿಗೆ ಆರೋಪವೂ  ಕೇಳಿಬಂದಿತ್ತು.

India Oct 26, 2021, 1:44 AM IST