Asianet Suvarna News Asianet Suvarna News
22 results for "

Sambit Patra

"
PM Modi security breach punjab cm channi briefed priyanka gandhi sambit patra hits back podPM Modi security breach punjab cm channi briefed priyanka gandhi sambit patra hits back pod

PM Security Breach: ಪಿಎಂ ಭದ್ರತೆ ಬಗ್ಗೆ ಪ್ರಿಯಾಂಕಾಗೆ ವಿವರಣೆ ಕೊಟ್ಟ ಸಿಎಂ ಚನ್ನಿ: ಬಿಜೆಪಿ ನಾಯಕರ ಆಕ್ರೋಶ!

* ದೇಶಾದ್ಯಂತ ಸದ್ದು ಮಾಡುತ್ತಿದೆ ಪಿಎಂ ಮೋದಿ ಭದ್ರತೆ ವಿಚಾರ

* ಪಂಜಾಬ್‌ನಲ್ಲಿ ಮೋದಿ ಭದ್ರತಾ ವೈಫಲ್ಯಕ್ಕೆ ರಾಜ್ಯ ಸರ್ಕಾರದ ವಿರುದ್ಧ ಕಿಡಿ

* ಪ್ರಧಾನಿ ಭದ್ರತೆ ಬಗ್ಗೆ ಪ್ರಿಯಾಂಕಾಗೆ ವಿವರಣೆ ಕೊಟ್ಟ ಸಿಎಂ ಚನ್ನಿ: ಬಿಜೆಪಿ ನಾಯಕರ ಆಕ್ರೋಶ

India Jan 9, 2022, 2:32 PM IST

Pathological Hatred BJP Leader Sambit Patra Sneers At Rahul Gandhi On Hindutva Row podPathological Hatred BJP Leader Sambit Patra Sneers At Rahul Gandhi On Hindutva Row pod

Hindutva Controversy: 'ರಾಹುಲ್ ಆದೇಶದಂತೆ ಕಾಂಗ್ರೆಸ್ ನಾಯಕರು ಹಿಂದುತ್ವ ವಿರೋಧಿ ಹೇಳಿಕೆ ಕೊಡ್ತಾರೆ!'

* ಕಾಂಗ್ರೆಸ್‌ ನಾಯಕರ ಹಿಂದುತ್ವ ವಿರೋಧಿ ಹೇಳಿಕೆ

* ಕಾಂಗ್ರೆಸ್‌ ಹೇ:ಳಿಕೆಗೆ ಬಿಜೆಪಿ ತಿರುಗೇಟು

* ರಾಹುಲ್ ಗಾಮಧಿ ಮಾತಿನಂತೆ ಕಾಂಗ್ರೆಸ್‌ ನಾಯಕರು ವಿವಾದಾತ್ಮಕ ಹೇಳಿಕೆ ಕೊಡುತ್ತಿದ್ದಾರೆ

India Nov 13, 2021, 2:54 PM IST

When the truth is with you there is no need to worry said congress leader Rahul Gandhi mnjWhen the truth is with you there is no need to worry said congress leader Rahul Gandhi mnj

Rafale Deal: ಸತ್ಯವು ನಿಮ್ಮೊಂದಿಗಿರುವಾಗ ಭಯಪಡಬೇಡಿ‌ : ರಾಹುಲ್ ಗಾಂಧಿ!

*ರಫೇಲ್‌ ಒಪ್ಪಂದದಲ್ಲಿ ಮಧ್ಯವರ್ತಿಗೆ ಹಣ
*ಫ್ರೆಂಚ್ ಮಾಧ್ಯಮ ವರದಿ ಹಿನ್ನೆಲೆ ರಾಹುಲ್‌ ಟ್ವೀಟ್‌
*INC ಎಂದರೆ 'ಐ ನೀಡ್‌ ಕಮಿಷನ್' ಎಂದ Sambit Patra!
 

India Nov 9, 2021, 9:51 PM IST

No Deaths Due To Lack Of Oxygen Statement Sambit Patra Exposes Lies Of Kejriwal Rahul Gandhi podNo Deaths Due To Lack Of Oxygen Statement Sambit Patra Exposes Lies Of Kejriwal Rahul Gandhi pod

ಕೊರೋನಾ, ಆಕ್ಸಿಜನ್, ಸಾವು: ರಾಹುಲ್, ಕೇಜ್ರೀವಾಲ್ ಸುಳ್ಳುಗಾರರೆಂದ ಬಿಜೆಪಿ!

* ಮುಂಗಾರು ಅಧಿವೇಶನದಲ್ಲಿ ರಾಜಕೀಯ ತಿರುವು ಪಡೆದ ಕೊರೋನಾ ವಿಚಾರ

* ಆಮ್ಲಜನಕ ಕೊರತೆಯಿಂದ ಯಾರೂ ಸಾವನ್ನಪ್ಪಿಲ್ಲ ಎಂದ ಬಿಜೆಪಿ

* ರಾಹುಲ್, ಕೇಜ್ರೀವಾಲ್ ತಪ್ಪು ಮಾಹಿತಿ ಹಬ್ಬುತ್ತಿದ್ದಾರೆ ಎಂದ ಬಿಜೆಪಿ

India Jul 21, 2021, 3:15 PM IST

Toolkit politics Congress files FIR against Sambit Patra mahToolkit politics Congress files FIR against Sambit Patra mah

ಟೂಲ್ ಕಿಟ್ ಪ್ರಕರಣ; ಸಂಬೀತ್ ವಿರುದ್ಧ ಕಾಂಗ್ರೆಸ್ ದೂರು, FIR

ಕೊರೋನಾ ಸಂದರ್ಭದ  ಕಾಂಗ್ರೆಸ್ ಟೂಲ್ ಕಿಟ್ ಮತ್ತು ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಟ್ವೀಟ್ ಬಹುದೊಡ್ಡ ಚರ್ಚೆಯ ವಿಷಯವಾಗಿದೆ. ಮ್ಯಾನುಪಿಲೇಟೇಡ್ ಮೀಡಿಯಾ ಈ  ಕೆಲಸ ಮಾಡಿದೆ ಎಂದು ಟ್ವಿಟರ್ ಹೇಳಿತ್ತು.  ಆದರೆ ಇದೀಗ ಕಾಂಗ್ರೆಸ್ ಎಫ್ ಐಆರ್ ದಾಖಲಿಸಿದೆ.

India May 22, 2021, 2:44 PM IST

Twitter labels Sambit Patra tweet on Congress toolkit as manipulated media mahTwitter labels Sambit Patra tweet on Congress toolkit as manipulated media mah

ಟೂಲ್ ಕಿಟ್ ಗಲಾಟೆ;  ಸಂಬೀತ್ ಪಾತ್ರಾ ಟ್ವಿಟ್ ಹಿಂದಿನ ಅಸಲಿ ಕತೆ ಹೇಳಿದ ಟ್ವಿಟರ್!

ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ವಿಚಾರಗಳು ಮ್ಯಾನುಪಲೇಟ್ ಆಗುತ್ತದೆ ಎಂಬುದನ್ನು ಸ್ವತಃ ಟ್ವಿಟರ್ ಒಪ್ಪಿಕೊಂಡಂತೆ ಆಗಿದೆ. ಕಾಂಗ್ರೆಸ್ ಟೂಲ್ ಕಿಟ್ ಬಗ್ಗೆ ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಮಾಡಿದ್ದ ಟ್ವೀಟ್ ನಂತರ ಈ ವಿಚಾರ ಮತ್ತಷ್ಟು ಚರ್ಚೆಗೆ ಬಂದಿದೆ.

India May 21, 2021, 4:42 PM IST

Twitter flagged BJP Sambit Patra Toolkit Post Marked Manipulated Media ckmTwitter flagged BJP Sambit Patra Toolkit Post Marked Manipulated Media ckm

ಕಾಂಗ್ರೆಸ್ ಟೂಲ್ ಕಿಟ್ ಪ್ರಕರಣ; ದಾಖಲೆ ಬಿಡುಗಡೆ ಮಾಡಿದ ಬಿಜೆಪಿ ವಕ್ತಾರ ಸಂಬಿತ್‌ಗೆ ಟ್ವಿಟರ್ ಶಾಕ್!

  • ದೇಶ ಹಾಗೂ ಪ್ರಧಾನಿ ಇಮೇಜ್ ಕೆಡಿಸಲು ಕಾಂಗ್ರೆಸ್ ಟೂಲ್ ಕಿಟ್ ಷಡ್ಯಂತ್ರ ಆರೋಪ
  • ದಾಖಲೆ ಬಿಡುಗಡೆ ಮಾಡಿದ ಸಂಬಿತ್ ಪಾತ್ರಾಗೆ ಟ್ವಿಟರ್ ಆಘಾತ
  • ಕೊರೋನಾ ನಿರ್ವಹಣೆ ನಡುವೆ ಬಿಜೆಪಿ-ಕಾಂಗ್ರೆಸ್ ಕೆಸರೆರೆಚಾಟ

India May 21, 2021, 3:25 PM IST

Mamata Trailing Is Indicator For Opposition Sambit Patra podMamata Trailing Is Indicator For Opposition Sambit Patra pod

'ಚುನಾವಣಾ ತಂತ್ರಗಾರನ ಕೆಲಸ ಹೋಯ್ತು: ಇಬ್ಬರ ನೌಕರಿಗೆ ಕತ್ತರಿ'

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಬಿಜೆಪಿ ಜಿದ್ದಾಜಿದ್ದಿನ ಫೈಟ್| ಮಮತಾಗೆ ಹಿನ್ನಡೆ, ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ಪರ ಜನರ ಒಲವು| ಆರಂಭಿಕ ಟ್ರೆಂಡ್ ಬೆನ್ನಲ್ಲೇ ಟಟಿಎಂಸಿಗೆ ಟಾಂಗ್‌ ಕೊಟ್ಟ ಸಂಬಿತ್ ಪಾತ್ರಾ

India May 2, 2021, 11:21 AM IST

BJPs Sambit Patra reacts after angry mob beats Kangana Ranauts posters in MumbaiBJPs Sambit Patra reacts after angry mob beats Kangana Ranauts posters in Mumbai

ಕಂಗನಾ ಪೋಸ್ಟರ್‌ಗೆ ಚಪ್ಪಲಿ ಎಸೆದ ಶಿವಸೇನೆ..! ಬಿಜೆಪಿ ವಕ್ತಾರ ಹೇಳಿದ್ದಿಷ್ಟು

ಮುಂಬೈ ಜನ ಬಾಲಿವುಡ್ ನಟಿ ಕಂಗನಾ ರಣಾವತ್ ಪೋಸ್ಟರ್‌ಗೆ ಚಪ್ಪಲಿಯಿಂದ ಹೊಡೆಯುವ ವಿಡಿಯೋವನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಶೇರ್ ಮಾಡಿದ್ದಾರೆ. ಏನ್ ಹೇಳಿದ್ದಾರೆ..? ಇಲ್ಲಿ ಓದಿ.

Cine World Sep 5, 2020, 3:14 PM IST

Fact Check of Sambit Patra dancing with Vikas DubeyFact Check of Sambit Patra dancing with Vikas Dubey

Fact Check: ಗ್ಯಾಂಗ್‌ಸ್ಟರ್‌ ದುಬೆ ಜೊತೆ ಸಂಬಿತ್ ಪಾತ್ರ ಡ್ಯಾನ್ಸ್‌!

ಜುಲೈ 3 ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ತನ್ನನ್ನು ಬಂಧಿಸಲು ಬಂದ 8 ಜನ ಪೊಲೀಸರ ಮೇಲೆ ಯದ್ವತದ್ವಾ ಗುಂಡು ಹಾರಿಸಿ ಹತ್ಯೆ ಮಾಡಿ, ಬಳಿಕ ಜು.10 ರಂದು ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ ಪಾತಕಿ ವಿಕಾಸ್‌ ದುಬೆ ಜೊತೆಗೆ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಗೆ ಸಂಬಂಧ ಇತ್ತು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? 

Fact Check Jul 17, 2020, 10:31 AM IST

Sambit Patra donates plasma after recovering from coronavirusSambit Patra donates plasma after recovering from coronavirus

ಕೊರೋನಾ ಸೋಂಕಿಂದ ಗುಣಮುಖರಾಗಿ ಪ್ಲಾಸ್ಮಾ ದಾನಗೈದ ಬಿಜೆಪಿ ವಕ್ತಾರ ಸಂಬಿತ್‌!

ಕೊರೋನಾ ಸೋಂಕಿಂದ ಗುಣಮುಖರಾಗಿ ಪ್ಲಾಸ್ಮಾ ದಾನ ನೀಡಿದ ಸಂಬಿತ್‌| ಕೊರೋನಾ ವಿರುದ್ಧದ ಹೋರಾಟಕ್ಕೆ ನೆರವು| ಕೊರೋನಾದಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ವೈರಸ್‌ ವಿರುದ್ಧದ ರೋಗ ನಿರೋಧಕ ಶಕ್ತಿ ರೂಪುಗೊಂಡಿರುತ್ತದೆ

India Jul 7, 2020, 4:34 PM IST

BJP spokesperson Sambit Patra hospitalised after Coronavirus symptomsBJP spokesperson Sambit Patra hospitalised after Coronavirus symptoms

ಕೊರೋನಾ ಲಕ್ಷಣ ಗೋಚರ, ಬಿಜೆಪಿ ರಾಷ್ಟ್ರೀಯ ವಕ್ತಾರ ಆಸ್ಪತ್ರೆಗೆ ದಾಖಲು!

ಯಾರನ್ನೂ ಬಿಡದ ಕೊರೋನಾ| ಜನ ಸಾಮಾನ್ಯರು, ಜನ ನಾಯಕರು ಹೀಗೆ ಎಲ್ಲರನ್ನೂ ಕಾಡುತ್ತಿದೆ ಮಹಾಮಾರಿ| ಬಿಜೆಪಿ ರಾಷ್ಟ್ರೀಯ ವಕ್ತಾರನಲ್ಲಿ ಕಂಡು ಬಂತು ಕೊರೋನಾ ಲಕ್ಷಣ

India May 28, 2020, 3:25 PM IST

Sudden death of lawyer fighting case of killing of sadhus in PalgharSudden death of lawyer fighting case of killing of sadhus in Palghar

ಬರ್ಬರ ಹತ್ಯೆಯಾದ  ಸಾಧುಗಳ ಪರ ವಾದಿಸುತ್ತಿದ್ದ ವಕೀಲ ನಿಗೂಢ ಸಾವು!

ಮುಂಬೈ (ಮೇ 15) ಕಳೆದ ತಿಂಗಳು ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯ ಗಡ್ಚಿಂಚಾಲೆ ಎಂಬ ಗ್ರಾಮದಲ್ಲಿ ನಡೆದಿದ್ದ ಇಬ್ಬರು ಸಾಧುಗಳ ಹತ್ಯಾಕಾಂಡದ ಹಿಂದೆ ಯಾರ ಕೈವಾಡ  ಇದೆ ಎಂಬ ತನಿಖೆ ಪ್ರಗತಿಯಲ್ಲಿ ಇರುವಾಗಲೇ ಮತ್ತೊಂದು ದುರಂತ ನಡೆದು ಹೋಗಿದೆ.  ಸಾಧುಗಳ ಪರ ವಾದಿಸುತ್ತಿದ್ದ ವಕೀಲ ದಿಗ್ವಿಜಯ್ ತ್ರಿವೇದಿ (32)  ಅಪಘಾತದಲ್ಲಿ ಮೃತಪಟ್ಟಿದ್ದಾರೆ

India May 15, 2020, 6:47 PM IST

Congress leaders smuggling liquor in car 2 arrestedCongress leaders smuggling liquor in car 2 arrested

ದೆಹಲಿಯಲ್ಲಿ ಮದ್ಯ ಸಾಗಾಟ ಮಾಡ್ತಾ ಸಿಕ್ಕಿಬಿದ್ದ ಕರ್ನಾಟಕದ ಕೈ ನಾಯಕ

ಅಕ್ರಮವಾಗಿ ಲಾಕ್ ಡೌನ್ ನಡುವೆಯೂ ಮದ್ಯ ಸಾಗಾಟ ಮಾಡುತ್ತಿದ್ದ ಕಾಂಗ್ರೆಸ್ ನಾಯಕರನ್ನು ದೆಹಲಿ ಪೋಲಿಸರು ಬಂಧಿಸಿದ್ದಾರೆ. ಬಂಧಿತರಿಂದ 12 ಬಾಟಲ್ ಮದ್ಯ ವಶಕ್ಕೆ ಪಡೆದುಕೊಳ್ಳಲಾಗಿದೆ.

CRIME Apr 21, 2020, 5:07 PM IST

Sambit Patra Questioned Muslims Prayer Outside Golden TempleSambit Patra Questioned Muslims Prayer Outside Golden Temple

ಮಸೀದಿ ಎದುರು ಯಜ್ಞ ಮಾಡಿದರೆ ಹೆಂಗೆ?: ಪಾತ್ರ ಪರಿಚಯಿಸಿದ ಪಾತ್ರಾ!

ಕೋಮು ಸಾಮರಸ್ಯಕ್ಕಾಗಿ ಅಮೃತ್‌ಸರ್‌ನ ಸ್ವರ್ಣ ಮಂದಿರದ ಆವರಣದಲ್ಲಿ ನಮಾಜ್ ಮಾಡಿದ ಮುಸ್ಲಿಮರ ನಡೆಯನ್ನು ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಖಂಡಿಸಿದ್ದಾರೆ.

India Feb 8, 2020, 4:23 PM IST