Asianet Suvarna News Asianet Suvarna News
18 results for "

Samantha Ruth

"
Samantha Ruth Prabhu just wore a skirt with thigh high slit as a sari and the internet is on fire dplSamantha Ruth Prabhu just wore a skirt with thigh high slit as a sari and the internet is on fire dpl

Samantha Style: ಡಿವೋರ್ಸ್ ನಂತ್ರ ಸಖತ್ ಬೋಲ್ಡ್ ಆದ ನಟಿ, ರೆಡ್‌ ಡ್ರೆಸ್‌ ಹಾಟ್ ಲುಕ್

ಸಮಂತಾ ರುಥ್ ಪ್ರಭು(Samantha ruth prabhu) ಸೌತ್‌ನ ಸ್ಟೈಲಿಷ್ ನಟಿಯರಲ್ಲಿ ಒಬ್ಬರು. ವಿಚ್ಚೇದನೆ ನಂತರ ನಟಿ ಹೆಚ್ಚು ಬೋಲ್ಡ್ ಆಗಿ ಹೊರಗಡೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ನಟಿ ಕೆಂಬಣ್ಣದ ಹೈಸ್ಲಿಟ್ ಸೀರೆಯಲ್ಲಿ(Red saree) ಮಿಂಚಿದ್ದಾರೆ. ಹಾಟ್ ರೆಡ್ ಲುಕ್‌ನಲ್ಲಿ ಸಮಂತಾ ಫೋಟೋಸ್ ವೈರಲ್ ಆಗಿವೆ.

Cine World Nov 25, 2021, 12:44 PM IST

Samantha Ruth Prabhu talks about how hard times revealed her true friends dplSamantha Ruth Prabhu talks about how hard times revealed her true friends dpl

Samantha: ಕಷ್ಟದ ಸಮಯದಲ್ಲಿ ನಿಜ ಸ್ನೇಹಿತರು: ಫ್ರೆಂಡ್ಸ್ ಜೊತೆ ಫೋಟೊ ಶೇರ್ ಮಾಡಿದ ಸಮಂತಾ

 • Samantha: ನಿಜ ಸ್ನೇಹಿತರ ಬಗ್ಗೆ ಸೌತ್ ನಟಿಯ ಮಾತು
 • ನಿಜ ಸ್ನೇಹಿತರು ಯಾರೆಂಬುದನ್ನು ರಿವೀಲ್ ಮಾಡಿದ ಕಷ್ಟಗಳು

Cine World Nov 9, 2021, 3:26 PM IST

Samantha Ruth Prabhu glams up as she celebrates first Diwali since Naga Chaitanya split poses with her pets dplSamantha Ruth Prabhu glams up as she celebrates first Diwali since Naga Chaitanya split poses with her pets dpl

Diwali 2021: ವಿಚ್ಚೇದನೆ ನಂತ್ರ ಮೊದಲ ದೀಪಾವಳಿ, ಸಮಂತಾ ಖುಷ್

 • Diwali 2021: ದೀಪಾವಳಿ ಆಚರಿಸಿದ ಸಮಂತಾ ರುಥ್ ಪ್ರಭು(Samantha Ruth Prabhu
 • ಸ್ಟಾರ್ ರಂಗಿನೊಂದಿಗೆ ಫೆಸ್ಟಿವ್ ಸಂಭ್ರಮ
 • ಮುದ್ದಿನ ಪೆಟ್ಸ್ ಜೊತೆ ಪೋಸ್ ಕೊಟ್ಟ ಸಮಂತಾ

Cine World Nov 5, 2021, 12:31 PM IST

Samantha Ruth Prabhu signs her Bollywood Debut Film dplSamantha Ruth Prabhu signs her Bollywood Debut Film dpl

Taapsee Pannu ಪ್ರೊಡಕ್ಷನ್ ಮೂಲಕ Samantha ಬಾಲಿವುಡ್ ಎಂಟ್ರಿ

 • ತಾಪ್ಸಿ ಪನ್ನು (Taapsee Pannu) ಪ್ರೊಡಕ್ಷನ್ ಹೌಸ್ ಮೂಲಕ ಸಮಂತಾ ಬಾಲಿವುಡ್(Bollywood) ಎಂಟ್ರಿ
 • ಸೌತ್ ಚೆಲುವೆಯ ಬಾಲಿವುಡ್ ಡಿಬಟ್ ಸಿನಿಮಾ ಯಾವುದು ?

Cine World Nov 2, 2021, 1:11 PM IST

Samantha to Taylor Swift celebs who deleted photos of their exes from Instagram after break upSamantha to Taylor Swift celebs who deleted photos of their exes from Instagram after break up

ಸಮಂತಾರಂತೆ Ex ಫೋಟೋಸ್ ಡಿಲಿಟ್‌ ಮಾಡಿದ ಸೆಲೆಬ್ರಿಟಿಗಳು!

ಕಳೆದ ವಾರ, ಸಮಂತಾ ರುತ್ ಪ್ರಭು (Samantha Ruth Prabhu) ಅವರು ತಮ್ಮ ಮಾಜಿ ಪತಿ (Ex Husband) ನಾಗ ಚೈತನ್ಯ (Naga Chaitanya) ಜೊತೆಯ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಿಂದ ಡಿಲಿಟ್‌ (Delete) ಮಾಡಿದ್ದಾರೆ. ಆದರೆ ಸಮಂತಾ ಈ ರೀತಿ ಮಾಡಿದ ಮೊದಲ ಸೆಲೆಬ್ರೆಟಿ ಅಲ್ಲ. ಇದೇ ರೀತಿ  ಅನೇಕ ಇತರ ಪ್ರಸಿದ್ಧ ವ್ಯಕ್ತಿಗಳು ತಮ್ಮ ಬ್ರೇಕಪ್‌ ನಂತರ  ಸೋಶಿಯಲ್‌ ಮೀಡಿಯಾದಿಂದ ಪೋಟೋಗಳನ್ನು ಚಿತ್ರಗಳನ್ನು ತೆಗೆದು ಹಾಕಿದ್ದಾರೆ. ಅವರು ಯಾರಾರು ನೋಡಿ ಇಲ್ಲಿದೆ. 

Cine World Nov 1, 2021, 8:46 PM IST

Samantha Ruth Prabhu deletes her pictures with Naga Chaitanya from Instagram with a few exceptions dplSamantha Ruth Prabhu deletes her pictures with Naga Chaitanya from Instagram with a few exceptions dpl

ಮದುವೆಯ ಎಲ್ಲ ಫೋಟೋಸ್ ಡಿಲೀಟ್ ಮಾಡಿದ ಸಮಂತಾ

 • ಮದುವೆಯ ಫೋಟೋಸ್(Marriage Photos) ಡಿಲೀಟ್ ಮಾಡಿದ ಸಮಂತಾ(Samantha)
 • ನಾಗ ಚೈತನ್ಯನಿಂದ(Naga Chaitanya) ಬೇರೆಯಾದ ನಂತರ ಫೋಟೋಸ್ ಅಳಿಸಿದ ನಟಿ(Actress)

Cine World Oct 29, 2021, 11:15 AM IST

Samantha Ruth Prabhu concludes Himalayan vacay with trip to Badrinath Temple pens a note dplSamantha Ruth Prabhu concludes Himalayan vacay with trip to Badrinath Temple pens a note dpl

ಹೋಮ, ಭಜನೆ: ಡಿವೋರ್ಸ್ ನಂತರ ಇದೇನಿದು ಸಮಂತಾ ಹೊಸ ನಡೆ ?

ಸಮಂತಾ ವಿಚ್ಚೇದನೆ ನಂತರ ಆಧ್ಯಾತ್ಮದತ್ತ ಹೆಚ್ಚಿನ ಒಲವು ತೋರಿಸಿದ್ದಾರೆ. ದೇವಾಲಯ ದರ್ಶನ, ಯಾತ್ರೆಗಳೊಂದಿಗೆ ವಿಶೇಷ ಸಮಯವನ್ನು ಕಳೆಯುತ್ತಿದ್ದಾರೆ. ಇದೆಲ್ಲದರ ಹಿಂದಿನ ಕಾರಣವೇನು ?

Cine World Oct 23, 2021, 12:17 PM IST

Samantha Ruth Prabhu currently living in this Rishikesh luxury resort near river GangaSamantha Ruth Prabhu currently living in this Rishikesh luxury resort near river Ganga

ಅಯ್ಯೋ ಇದೇನಿದು? ಸಮಂತಾ ಈ ಪ್ಲೇಸಲ್ಲಿದ್ದಾರೇಕೆ?

ಟಾಲಿವುಡ್‌ನ ಟಾಪ್‌ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಪ್ರಸ್ತುತ ತಮ್ಮ ಫ್ರೆಂಡ್‌ ಮತ್ತು ಸಹೋದ್ಯೋಗಿ ಶಿಲ್ಪಾ ರೆಡ್ಡಿಯೊಂದಿಗೆ ರಿಷಿಕೇಶದಲ್ಲಿ (Rishikesh) ವೇಕೆಷನ್‌ನಲ್ಲಿದ್ದಾರೆ. ಸಮಂತಾ ರುತ್ ಪ್ರಭು ಪ್ರಸ್ತುತ ಗಂಗಾ (Ganga) ನದಿಯ ಬಳಿ ಇರುವ ಐಷಾರಾಮಿ ರೆಸಾರ್ಟ್‌ನಲ್ಲಿ (resort) ವಾಸಿಸುತ್ತಿದ್ದಾರೆ. ಅಲ್ಲಿನ ಕೆಲವು ಫೋಟೋಗಳನ್ನು ಸಮಂತಾ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ಮಾಡಿದ್ದಾರೆ. ಇಲ್ಲಿವೆ ನೋಡಿ ಫೋಟೋಗಳು. 

Cine World Oct 22, 2021, 7:52 PM IST

South Actress Samantha Ruth Prabhu files defamation cases against YouTube channels dplSouth Actress Samantha Ruth Prabhu files defamation cases against YouTube channels dpl

ಯೂಟ್ಯೂಬ್ ಚಾನೆಲ್ಸ್ ವಿರುದ್ಧ ಮಾನನಷ್ಟ ಕೇಸ್ ಹಾಕಿದ ಸಮಂತಾ

 • ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಸಮಂತಾ ಕೋಪ
 • ಮಾನನಸ್ಟ ಕೇಸ್ ದಾಖಲಿಸಿದ ನಟಿ

Cine World Oct 21, 2021, 3:37 PM IST

Step inside Samantha Ruth Prabhus Rishikesh luxury resort on banks of river Ganga dplStep inside Samantha Ruth Prabhus Rishikesh luxury resort on banks of river Ganga dpl

ಗಂಗಾ ತೀರದಲ್ಲಿ ಸಮಂತಾ ಲಕ್ಷುರಿ ರೆಸಾರ್ಟ್‌: ವಿಚ್ಚೇದನೆ ನಂತರ ಆಶ್ರಮ ಭೇಟಿ

 • ಗಂಗಾ ತೀರದಲ್ಲಿ ಟಾಲಿವುಡ್ ನಟಿ ಸಮಂತಾ
 • ವಿಚ್ಚೇದನೆ ನಂತರ ಗಂಗಾ ನದಿ ತೀರದಲ್ಲಿ ನಟಿ

Cine World Oct 21, 2021, 12:37 PM IST

Why Samantha in tears after Divorce with NagachaitanyaWhy Samantha in tears after Divorce with Nagachaitanya

Divorce ಬಳಿಕ ಶೂಟಿಂಗ್‌ನಲ್ಲಿ ಸಮಂತಾ ಕಣ್ಣೀರಾಗಿದ್ಯಾಕೆ? ಅವರನ್ನು ಕಾಡುವ ನೋವೇನು?

ನಾಗಚೈತನ್ಯ ಹಾಗೂ ಸಮಂತಾ ರುತ್ ಪ್ರಭು ಅಂದರೆ ಟಾಲಿವುಡ್‌ನ ಮುದ್ದಾದ ಜೋಡಿ. ಈ ಮುದ್ದಾದ ಜೋಡಿ ಬೇರ್ಪಟ್ಟಿರೋದು ಈಗ ಹಳೇ ಸುದ್ದಿಗಳ ಪಟ್ಟಿಗೆ ಸೇರಿದೆ. ಸಮಂತಾ ತಮ್ಮ ನೋವನ್ನು ಎಲ್ಲೂ ಹೊರಗೆ ಹಾಕಿರಲಿಲ್ಲ. ಆದರೆ ಈಗ ಅವರಿಗೆ ಈ ಥರ ಗಿಮಿಕ್ ಮಾಡೋದೂ ಸಾಧ್ಯ ಆಗುತ್ತಿಲ್ಲ.

Cine World Oct 9, 2021, 2:53 PM IST

They Say I Had Affairs Abortions Samantha Ruth Prabhu On False Rumours mahThey Say I Had Affairs Abortions Samantha Ruth Prabhu On False Rumours mah

'ಅಫೇರ್ , ಅಬಾರ್ಶನ್'  ವಿಚ್ಛೇದನದ ನಂತರ ಮೌನ ಮುರಿದ ಸಮಂತಾ

ಹೈದರಾಬಾದ್( ಅ. 08)  ನಟಿ ಸಮಂತಾ ಮತ್ತು  ನಾಗ ಚೈತನ್ಯ  ವಿಚ್ಛೇದನ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಇದೆ ಮೊದಲ ಸಾರಿ ಎಂಬಂತೆ ಸಮಂತಾ ತಮ್ಮ ಮನದಾಳ ಹೊರಗೆ ಹಾಕಿದ್ದಾರೆ.

Cine World Oct 9, 2021, 12:20 AM IST

Is Samantha Ruth Prabhu shifting to Mumbai Here what the actress saidIs Samantha Ruth Prabhu shifting to Mumbai Here what the actress said

ಸಮಂತಾ ಮುಂಬೈಗೆ ಶಿಫ್ಟ್ ಆಗುತ್ತಿದ್ದರಾ? ನಟಿ ಇದಕ್ಕೆ ಹೇಳಿದ್ದೇನು?

ಸೌತ್‌ ಸಿನಿಮಾದ ಫೇವರೇಟ್‌ ಸೆಲೆಬ್ರೆಟಿ ಕಪಲ್‌ಗಳಾದ ನಾಗ ಚೈತನ್ಯ (Naga Chaitanya) ಮತ್ತು ಸಮಂತಾ ರುತ್ ಪ್ರಭು (Samantha Ruth Prabhu) ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಇವರು ಬೇರೆಯಾಗುತ್ತಿದ್ದಾರೆ (Divorce) ಎಂಬ ವಂದತಿಗಳು ಸದ್ದು ಮಾಡುತ್ತಿವೆ. ಅದರ ಜೊತೆ ಸಮಂತಾ ಮುಂಬೈ (Mumbai) ಶಿಫ್ಟ್ ಆಗಲಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಆದಕ್ಕೆ ಸಮಂತಾ ಏನು ಹೇಳಿದ್ದಾರೆ ನೋಡಿ ಇಲ್ಲಿದೆ. 

Cine World Sep 30, 2021, 5:37 PM IST

Samantha Ruth Prabhu Naga Chaitanya divorce Shocking alimony actress will getSamantha Ruth Prabhu Naga Chaitanya divorce Shocking alimony actress will get

ಡಿವೋರ್ಸ್‌ ನಂತರ ಸಮಂತಾಗೆ ಜೀವನಾಂಶ ಕೋಟಿಗಟ್ಟಲೆ ಸಿಗುತ್ತಂತೆ!

ಸೌತ್‌ ಸಿನಿಮಾ (South Cinema)ದ ಫೇವರೇಟ್‌ ಕಪಲ್‌ ಸಮಂತಾ (Samantha Ruth Prabhu) ಮತ್ತು ನಾಗ ಚೈತನ್ಯ (Naga Chiatanya) ಈ ದಿನಗಳಲ್ಲಿ ಸಕತ್‌ ಸುದ್ದಿಯಲ್ಲಿದ್ದಾರೆ. ಈ ಜೋಡಿಯ ಬ್ರೇಕಪ್‌ ರೂಮರ್‌ಗಳು ಫ್ಯಾನ್ಸ್‌ಗೆ ಶಾಕ್‌ ನೀಡಿದೆ. ಈ  ಸುದ್ದಿಯ ಬೆನ್ನಲ್ಲೇ  ಡಿವೋರ್ಸ್‌ (Divorce) ನಂತರ  ಸಮಂತಾ ಪಡೆಯಲಿರುವ ದೊಡ್ಡ ಮೊತ್ತದ ಜೀವನಾಂಶದ ಬಗ್ಗೆ ವರದಿಗಳು ಹರಿದಾಡುತ್ತಿವೆ. ನಾಗ ಚೈತನ್ಯರಿಂದ ವಿಚ್ಛೇದನ ಪಡೆದ ನಂತರ ಸಮಂತಾರಿಗೆ ಸಿಗಲಿರುವ ಅಲಿಮನಿ (Alimony) ಎಷ್ಷು ನೋಡಿ?

Cine World Sep 25, 2021, 6:18 PM IST

Sai Pallavi calls Samantha Ruth Prabhu husband Naga Chaitanya sweetheartSai Pallavi calls Samantha Ruth Prabhu husband Naga Chaitanya sweetheart

ಸಮಂತಾ ಪತಿ ನಾಗ ಚೈತನ್ಯಗೆ ಸ್ವೀಟ್‌ ಹಾರ್ಟ್‌ ಎಂದ ಸಾಯಿ ಪಲ್ಲವಿ!

ಕಳೆದ ಕೆಲವು ವಾರಗಳಿಂದ, ಟಾಲಿವುಡ್ (Tollywood) ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಮತ್ತು ನಾಗ ಚೈತನ್ಯ (Naga Chaitanya) ವಿಚ್ಛೇದನ (Divorce) ವದಂತಿಗಳು ಸುದ್ದಿಯಲ್ಲಿವೆ. ಇದರ ನಡುವೆ ನಾಗ ಚೈತನ್ಯರ ಲವ್ ಸ್ಟೋರಿ (Love Story) ಕೋಸ್ಟಾರ್‌ ಸಾಯಿ ಪಲ್ಲವಿ (Sai Pallavi) ನಟನನ್ನು ಸ್ವೀಟ್‌ ಹಾರ್ಟ್‌ (Sweet Heart) ಎಂದು ಕರೆದಿದ್ದಾರೆ ಮತ್ತು ಅವರೊಂದಿಗೆ ಕೆಲಸ ಮಾಡುವುದನ್ನು ಹೇಗೆ ಎಂಜಾಯ್‌ ಮಾಡಿದ್ದಾರೆ ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ ಸಾಯಿ ಪಲ್ಲವಿ. ಇಲ್ಲಿದೆ ವಿವರ.
 

Cine World Sep 25, 2021, 2:39 PM IST