Samantha  

(Search results - 159)
 • Naga Chaitanya says its painful about Samantha Akkineni divorce rumors dpl

  Cine WorldSep 24, 2021, 11:27 AM IST

  ವಿಚ್ಚೇದನೆ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ ನಾಗಚೈತನ್ಯ..!

  • ಟಾಲಿವುಡ್ ಸೂಪರ್ ಜೋಡಿಯ ವಿಚ್ಚೇದನೆ ನಡೆಯೋದು ಹೌದಾ ?
  • ವದಂತಿ ಆರಂಭವಾದ ಮೇಲೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ನಾಗ ಚೈತನ್ಯ, ಸಮಂತಾ ಮೌನ
 • Tollywood Samantha demands 250 crore as alimony in divorce vcs
  Video Icon

  Cine WorldSep 23, 2021, 5:03 PM IST

  ವಿಚ್ಛೇದನ ಜೊತೆಗೆ 250 ಕೋಟಿ ಡಿಮ್ಯಾಂಡ್ ಮಾಡಿದ ಸಮಂತಾ?

  ಟಾಲಿವುಡ್ ಕ್ಯೂಟ್ ಪೇರ್ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ವಿಚಾರ ಕೇಳಿ ಬರುತ್ತಿದ್ದಂತೆ, ಅಭಿಮಾನಿಗಳಿಗೆ ಬೇಸರವಾಗಿದೆ. ಮಾವ ನಾಗಾರ್ಜುನ್‌ ಇಬ್ಬರನ್ನೂ ಒಂದು ಮಾಡಲು ಮಾತುಕತೆ ನಡೆಸುತ್ತಿದ್ದಾರೆ. ಈ ನಡುವೆಯೇ ಕೇಳಿ ಬಂದ ಗಾಳಿ ಸುದ್ದಿ ಪ್ರಕಾರ ಸಮಂತಾ 250 ಕೋಟಿ ಪರಿಹಾರ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ.
   

 • Tollywood Samantha Shares Nagarajun tweets and calls him Mama vcs
  Video Icon

  Cine WorldSep 23, 2021, 5:00 PM IST

  ಮಾವನ ವಿಡಿಯೋ ಬಗ್ಗೆ ಟ್ಟೀಟ್ ಮಾಡಿದ ಸಮಂತಾ!

  ಟಾಲಿವುಡ್ ಬ್ಯೂಟಿ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಸುದ್ದಿ ನಡುವೆಯೂ ಸಮಂತಾ ಕುಟುಂಬಸ್ಥರ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಸಂಪರ್ಕ ಹೊಂದಿರುವ ರೀತಿ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ನಾಗಾರ್ಜುನ ಅಕ್ಕಿನೇನಿ ಶೇರ್ ಮಾಡಿಕೊಂಡಿರುವ ವಿಡಿಯೋ ಬಗ್ಗೆ ಟ್ಟೀಟ್ ಮಾಡಿ ಸೂಪರ್ ಮಾವ ಎಂದಿದ್ದಾರೆ. 
   

 • Samantha to receive 50 crores Rs in alimony if the divorce is finalized dpl

  Cine WorldSep 23, 2021, 10:37 AM IST

  ಡಿವೋರ್ಸ್ ಫೈನಲ್ ಆದ್ರೆ ಭಾರೀ ಮೊತ್ತದ ಪರಿಹಾರ ಪಡೆಯಲಿದ್ದಾರೆ ಸಮಂತಾ

  • ಸಮಂತಾ ಅಕ್ಕಿನೇನಿ ಹಾಗೂ ನಾಗ ಚೈತನ್ಯ ಅಕ್ಕಿನೇನಿ ವಿಚ್ಛೇದನೆ ಚರ್ಚೆ
  • ಸ್ಟಾರ್ ದಂಪತಿಯ ಡಿವೋರ್ಸ್ ಪಕ್ಕಾ ಆದ್ರೆ ಸಮಂತಾ ಪಡೆಯೋ ಪರಿಹಾರ ಎಷ್ಟು ಗೊತ್ತಾ ?
 • Samantha Ruth Prabhu Playing Bold Roles Naga Chaitanya and family oppose led to rift between couple dpl

  Cine WorldSep 23, 2021, 9:27 AM IST

  ಸಮಂತಾ ಮಾಡೋ ಬೋಲ್ಡ್ ಸೀನ್ ಬಗ್ಗೆ ನಾಗಚೈತನ್ಯಗೆ ಕೋಪ ? ಬಿರುಕಿಗೆ ಇದೇ ಕಾರಣವಾ ?

  • ಪತ್ನಿ ಸಮಂತಾ ಮಾಡೋ ಬೋಲ್ಡ್ ಪಾತ್ರಗಳ ಬಗ್ಗೆ ಅಸಮಾಧಾನ
  • ಸೌತ್ ಸ್ಟಾರ್ ಕಪಲ್ ಮಧ್ಯೆ ಬಿರುಕಿಗೆ ಕಾರಣವಾಯ್ತಾ ಸಮಂತಾರ ಬೋಲ್ಡ್ ಪಾತ್ರಗಳು ?
 • Tollywood Samantha shares party picture with cini friends vcs
  Video Icon

  Cine WorldSep 21, 2021, 1:28 PM IST

  ತಿರುಪತಿಗೆ ಹೋಗ್ಬಂದ ನಂತರ ಪಾರ್ಟಿಯಲ್ಲಿ ಬ್ಯುಸಿಯಾದ ನಟಿ ಸಮಂತಾ!

  ಟಾಲಿವುಡ್ ಬ್ಯೂಟಿ ಸಮಂತಾ ಕೆಲವು ದಿನಗಳಿಂದ ಒಬ್ಬೊಬ್ಬರೇ ಓಡಾಡುತ್ತಿದ್ದಾರೆ. ತಮ್ಮ ಟೀಂ ಜೊತೆ ತಿರುಪತಿಗೆ ಹೋಗಿ ಬಂದ ನಂತರ ಸಿನಿ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದಾರೆ. ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಪಾರ್ಟಿಲ್ಲೂ ನಾಗಚೈತನ್ಯ ಇಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

 • Nagachaithanya leaves home shifts to Father home Samantha plans to move Mumbai dpl

  Cine WorldSep 21, 2021, 12:41 PM IST

  ತಂದೆ ಮನೆಗೆ ಬಂದ ನಾಗಚೈತನ್ಯ: ಬಾಲಿವುಡ್ ಕನಸಿನಲ್ಲಿ ಸಮಂತಾ ಮುಂಬೈಗೆ ಶಿಫ್ಟ್ ?

  • ಪತ್ನಿಯ ಜೊತೆಗಿದ್ದ ನಾಗ ಚೈತನ್ಯ ತಂದೆ ಮನೆಗೆ ಶಿಫ್ಟ್
  • ಬಾಲಿವುಡ್ ಕೆರಿಯರ್ ಕನಸಿನಲ್ಲಿ ಮುಂಬೈಗೆ ಹಾರಲಿದ್ದಾರಾ ಸಮಂತಾ ?
  • ಫ್ಯಾಮಿಲಿ ಮ್ಯಾನ್ 2 ವೆಬ್ ಸಿರೀಸ್‌ನಲ್ಲಿ ಸಖತ್ ಹಿಟ್ ಆದ ನಟಿ
 • Samantha Akkineni shuts down questions on Naga Chaitanya mah

  Cine WorldSep 20, 2021, 7:03 PM IST

  'ಸೆನ್ಸ್ ಇಲ್ಲವೆ'  ವರದಿಗಾರನ ಮೇಲೆ ಸಮಂತಾ ಗರಂ!

  ಹೈದರಾಬಾದ್(ಸೆ. 20)  ಸಮಂತಾ ಅಕ್ಕಿನೇನಿ ಮತ್ತು ನಾಗಚೈತನ್ಯ ಸಂಸಾರ ಸರಿ ಇಲ್ಲ ಎಂಬ ವದಂತಿಗೆ ಕೊನೆ ಇಲ್ಲ. ನಾಗಚೈತನ್ಯ ತಮ್ಮ ಮುಂದಿನ ಸಿನಿಮಾದ  ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಗ ಸಮಂತಾ ಅದನ್ನು ಮೆಚ್ಚಿದ್ದರು. ಇಬ್ಬರ ನಡುವೆ ಎಲ್ಲವೂ ಸರಿ ಇದೆ ಎನ್ನುವ ಮಾತೇ ವ್ಯಕ್ತವಾಗಿತ್ತು.

 • Tollywood Samantha Akkineni visit Tirupati with her team in chennai vcs
  Video Icon

  Cine WorldSep 20, 2021, 3:44 PM IST

  ವಿಚ್ಛೇದನ ವದಂತಿ ಮಧ್ಯೆ ತಿರುಪತಿ ತಿಮ್ಮಪನ ದರ್ಶನ ಪಡೆದ ಸಮಂತಾ!

  ಕಷ್ಟ ಅಂದರೆ ಸಾಕು ಜನರು ಮೊದಲು ಮೊರೆ ಹೋಗುವುದು ತಿರುಪತಿ ತಿಮ್ಮಪ್ಪನಿಗೆ. ಟಾಲಿವುಡ್ ಬ್ಯೂಟಿ ಸಮಂತಾ ದಾಂಪತ್ಯ ಜೀವನದ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಹರಿದಾಡುತ್ತಿವೆ. ಇದಕ್ಕೆ ಪ್ರತಿಕ್ರಿಯೆ ನೀಡದ ಸಮಂತಾ ಆಪ್ತರ ಜೊತೆ ತಿರುಪತಿ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. 
   

 • Samantha and Naga Chaitanya fell in love at central park of New York

  Cine WorldSep 18, 2021, 1:43 PM IST

  ಸಮಂತಾ ಮತ್ತು ನಾಗ ಚೈತನ್ಯ ಲವ್‌ ಶುರವಾಗಿದ್ದು ವಿದೇಶದಲ್ಲಿ!

  ದಕ್ಷಿಣದ ಕ್ಯೂಟ್‌ ಕಪಲ್‌ ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ವಿಚ್ಛೇದನದ ಊಹಾಪೋಹಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದುವರೆಗೆ ಇಬ್ಬರೂ ನಟರು ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮತ್ತು ಮೌನವಾಗಿದ್ದಾರೆ. ಅವರ ವಿಚ್ಛೇದನದ ವದಂತಿಗಳ ಮಧ್ಯೆ, ಅವರ ಪ್ರೇಮ ಕಥೆ ಹೇಗೆ ಶುರುವಾಯಿತು ನೋಡೋಣ. ಅಂದ ಹಾಗೆ ಇವರಿಬ್ಬರ ಲವ್‌ಸ್ಟೋರಿ ಆರಂಭವಾದ ಸ್ಥಳ ಭಾರತ ಅಲ್ಲ. ಮತ್ತೆ ಯಾವುದು?
   

 • Samantha Naga Chaitanya divorce rumors reasons why couple might split

  Cine WorldSep 15, 2021, 6:46 PM IST

  ಸಮಂತಾ ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು: ಈ ಕ್ಯೂಟ್ ಜೋಡಿ ಬೇರೆಯಾಗಲು ಕಾರಣವೇನು!

  ಸೌತ್‌ನ ಫೇವರೇಟ್‌ ಕಪಲ್‌ ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ಅವರ ವಿಚ್ಛೇದನದ ವದಂತಿಗಳು ಫ್ಯಾನ್ಸ್‌ಗೆ ಶಾಕ್‌ ನೀಡಿದೆ.  ಇದರ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಆದರೂ ಮಾಧ್ಯಮಗಳು ಇವರು ಬೇರೆಯಾಗಲು ಕೆಲವು ಕಾರಣಗಳನ್ನು ವರದಿ ಮಾಡಿದೆ. ಇಲ್ಲಿವೆ ಅವು.

 • Samantha Akkineni to Rashmika Mandanna south actors shocking 10th 12th exam results

  Cine WorldSep 15, 2021, 6:41 PM IST

  ಸಾಯಿ ಪಲ್ಲವಿ, ರಶ್ಮಿಕಾ, ದೇವರಕೊಂಡ: ಬೋರ್ಡ್‌ ಎಕ್ಸಾಂ ಅಂಕ ತಿಳಿದರೆ ಶಾಕ್‌ ಆಗುತ್ತೆ!

  ಸಮಂತಾ ಅಕ್ಕಿನೇನಿಯಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರವರೆಗೆ  ದಕ್ಷಿಣದ ಈ ಸ್ಟಾರ್ಸ್‌ನ 10-12ನೇ ತರಗತಿಯ ಬೋರ್ಡ್‌ ಎಕ್ಸಾಂನ ಅಂಕಗಳನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.  ಈ ದಕ್ಷಿಣ ಸೂಪರ್‌ ಸ್ಟಾರ್‌ಗಳ ಬೋರ್ಡ್ ಎಕ್ಸಾಂನ ಫಲಿತಾಂಶಗಳನ್ನು ನೋಡೋಣ 

   

 • Nagarjuna tries to correct relationship of Naga Chaitanya and Samantha dpl
  Video Icon

  Cine WorldSep 15, 2021, 4:53 PM IST

  ಸೊಸೆ ಸಮಂತಾ ದಾಂಪತ್ಯ ಸರಿ ಮಾಡಲು ಮಾವ ನಾಗಾರ್ಜುನ ಪ್ರಯತ್ನ

  ಟಾಲಿವುಡ್‌ನ ಸೂಪರ್ ಜೋಡಿ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನೆ  ಕುರಿತ ಸುದ್ದಿ ಹೆಚ್ಚಾಗಿದೆ. ಇಬ್ಬರೂ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದೂ ಹೇಳಲಾಗಿತ್ತು. ಈ ಬಗ್ಗೆ ನಾಗಚೈತನ್ಯ ತಂದೆ ಸಮಂತಾ ಮಾವ ನಾಗಾರ್ಜುನ ಹೇಳಿದ್ದೇನು ?

 • Samantha Akkineni and Naga Chaitanya Share Warm Exchange on Twitter Amid Rumours of Separation mah

  Cine WorldSep 15, 2021, 12:38 AM IST

  ಸಮಂತಾ-ನಾಗಚೈತನ್ಯ ಒಂದಾದರು... ಮಾತುಕತೆಯನ್ನು ನಡೆಸಿದರು!

  ತಮ್ಮ ಮುಂದಿನ ಚಿತ್ರ ಲವ್ ಸ್ಟೋರಿಯ ಟ್ರೈಲರ್ ನ್ನು ನಾಗ ಚೈತನ್ಯ ಹಂಚಿಕೊಂಡಿದ್ದರು. ಕೊನೆಗೂ ಚಿತ್ರ ಜನರ ಮುಂದೆ ಬರುತ್ತಲಿದ್ದು ಥಿಯೇಟರ್ ನಲ್ಲಿ ನೋಡಲು ಸಂತಸವಾಗುತ್ತಿದೆ ಎಂದು ಹೇಳಿದ್ದರು.

 • Why Samantha Akkineni is not responding to viral divorce rumors vcs
  Video Icon

  Cine WorldSep 14, 2021, 4:36 PM IST

  ಡಿವೋರ್ಸ್‌ಗೆ ಅಪ್ಲೈ ಮಾಡಿದ್ದಾರೋ, ಇಲ್ವೋ ಸಮಂತಾ?

  ಟಾಲಿವುಡ್ ಬ್ಯೂಟಿ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಸರ್ ನೇಮ್ ಬದಲಾಯಿಸಿಕೊಂಡ ನಂತರ ಅವರ ದಾಂಪತ್ಯ ಜೀವನದ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಹಬ್ಬಿತ್ತು. ನಾಗಚೈತನ್ಯ ಹಾಗೂ ಸಮಂತಾ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಇದರ ಬಗ್ಗೆ ಇಬ್ಬರೂ ಪ್ರತಿಕ್ರಿಯಿಸಿಲ್ಲ ಆದರೆ ಅಕ್ಟೋಬರ್ 7ಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಏನಿದು ಸ್ಪೆಷಲ್? ಇಲ್ಲಿ ನೋಡಿ....