Sam Curran  

(Search results - 9)
 • Sam Curran Picks five wickets as England beats Sri Lanka in second ODI and Clinch the Series kvn

  CricketJul 2, 2021, 11:44 AM IST

  ಸ್ಯಾಮ್ ಕರ್ರನ್‌ಗೆ 5 ವಿಕೆಟ್; ಲಂಕಾ ಎದುರಿನ ಏಕದಿನ ಸರಣಿ ಇಂಗ್ಲೆಂಡ್ ಪಾಲು

  ಶ್ರೀಲಂಕಾ ನೀಡಿದ್ದ 242 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಜೇಸನ್ ರಾಯ್ ಹಾಗೂ ಜಾನಿ ಬೇರ್‌ಸ್ಟೋವ್‌ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 76 ರನ್‌ಗಳ ಜತೆಯಾಟ ನಿಭಾಯಿಸಿದರು. ಬೇರ್‌ಸ್ಟೋವ್ 29 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್‌ ರಾಯ್ 52 ಎಸೆತಗಳಲ್ಲಿ 10 ಬೌಂಡರಿ ಸಹಿತ 60 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು.
   

 • Ind vs Eng Shades of MS Dhoni Jos Buttler lauds Sam Curran knock in Pune kvn

  CricketMar 29, 2021, 5:02 PM IST

  Ind vs Eng ಸ್ಯಾಮ್ ಕರ್ರನ್‌ರಲ್ಲಿ ಧೋನಿ ಛಾಯೆ ಕಂಡ ಜೋಸ್‌ ಬಟ್ಲರ್‌

  ಭಾರತ ವಿರುದ್ದದ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯವನ್ನು ಗೆಲ್ಲಲು ಇಂಗ್ಲೆಂಡ್‌ 330 ರನ್‌ಗಳ ಗುರಿ ಬೆನ್ನತ್ತಿತ್ತು. ನಿರಂತರವಾಗಿ ಇಂಗ್ಲೆಂಡ್‌ ವಿಕೆಟ್‌ ಕಳೆದುಕೊಂಡ ಪರಿಣಾಮ 200 ರನ್‌ ಗಳಿಸುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡು ಹಾಲಿ ಚಾಂಪಿಯನ್‌ ಇಂಗ್ಲೆಂಡ್ ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಇನ್ನೂ ಇಂಗ್ಲೆಂಡ್‌ ಗೆಲ್ಲಲು ಬರೋಬ್ಬರಿ 130 ರನ್‌ಗಳ ಅಗತ್ಯವಿತ್ತು.

 • I have taken my game to a different standard after stint with CSK Says England All rounder Sam Curran kvn

  CricketNov 30, 2020, 5:12 PM IST

  CSK ಪರ ಆಡಿದ ಬಳಿಕ ನನ್ನ ಪ್ರದರ್ಶನ ಮತ್ತೊಂದು ಸ್ತರಕ್ಕೇರಿದೆ: ಸ್ಯಾಮ್ ಕರ್ರನ್

  ಸ್ಯಾಮ್ ಕರ್ರನ್ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಮೊದಲ ಪಂದ್ಯದಲ್ಲೇ 3 ವಿಕೆಟ್‌ ಪಡೆದು ಗಮನ ಸೆಳೆದಿದ್ದಾರೆ. ಸ್ಟಾರ್ ಆಟಗಾರರೇ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆಯಲು ಪರದಾಡುತ್ತಿರಬೇಕಾದರೆ, ಕರ್ರನ್ ತಮ್ಮ ಮಿಂಚಿನ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.

 • IPL 2020 CSK Cricketer Sam Curran Imran Tahir Create highest 9th Wicket Partnership in IPL History kvn

  IPLOct 24, 2020, 8:45 AM IST

  CSK ಮಾನ ಉಳಿಸಿ ಐಪಿಎಲ್‌ನಲ್ಲಿ ದಾಖಲೆ ನಿರ್ಮಿಸಿದ ಸ್ಯಾಮ್ ಕರ್ರನ್-ಇಮ್ರಾನ್ ತಾಹಿರ್ ಜೋಡಿ..!

  ಶಾರ್ಜಾ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೊಂದು ಆಘಾತಕಾರಿ ಸೋಲು ಕಂಡಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಸಂಪೂರ್ಣ ಕಳಪೆ ಪ್ರದರ್ಶನ ತೋರಿದ ಧೋನಿ ಪಡೆ ಬಹುತೇಕ ಪ್ಲೇ ಅಫ್ ರೇಸಿನಿಂದ ಹೊರಬಿದ್ದಂತೆ ಆಗಿದೆ.

  ಇದೆಲ್ಲದರ ಹೊರತಾಗಿಯೂ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಯುವ ಆಲ್ರೌಂಡರ್ ಸ್ಯಾಮ್ ಕರ್ರನ್ ದಿಟ್ಟ ಬ್ಯಾಟಿಂಗ್ ನೆರವಿನಿಂದ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾಯಿತು. 9ನೇ ವಿಕೆಟ್‌ಗೆ ಸ್ಯಾಮ್ ಕರ್ರನ್ ಹಾಗೂ ಇಮ್ರಾನ್ ತಾಹಿರ್ ಆಕರ್ಷಕ ಜತೆಯಾಟವಾಡುವ ಮೂಲಕ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದೆ. 
   

 • IPL 2020 Top 5 all rounders who can start bidding wars in the auction in Kolkata

  IPLDec 8, 2019, 7:17 PM IST

  IPL 2020: ಈ 5 ಆಲ್ರೌಂಡರ್ಸ್ ಖರೀದಿಸಲು RCB ಸೇರಿ 8 ತಂಡಗಳಿಂದ ಪೈಪೋಟಿ..!

  ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಈ ಐವರು ಆಟಗಾರರನ್ನು ಖರೀದಿಸಲು ಪ್ರಾಂಚೈಸಿಗಳು ಮುಗಿಬೀಳುವ ಸಾಧ್ಯತೆಯಿದೆ. ಅಷ್ಟಕ್ಕೂ ಯಾರು ಆ 5 ಆಲ್ರೌಂಡರ್’ಗಳು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..

 • IPL 12 Delhi bowl first Sam Curran returns for Punjab

  SPORTSApr 20, 2019, 8:03 PM IST

  ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ

  ಎರಡೂ ತಂಡಗಳು ಆಡಿರುವ 9 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 4ರಲ್ಲಿ ಸೋತಿವೆ. ಪ್ಲೇ-ಆಫ್‌ ದೃಷ್ಟಿಯಿಂದ ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದೆನಿಸಿದೆ. ಹೀಗಾಗಿ ಡೆಲ್ಲಿ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದ್ದರೆ, ಪಂಜಾಬ್ ತಂಡದಲ್ಲಿ 1 ಬದಲಾವಣೆ ಮಾಡಲಾಗಿದೆ.

 • IPL 2019 Hat trick wicket taker sam curran bangra dance with preity zinta

  SPORTSApr 2, 2019, 3:46 PM IST

  ಪ್ರೀತಿ ಝಿಂಟಾ ಜೊತೆ ಬಾಂಗ್ರಾ ಡ್ಯಾನ್ಸ್ ಮಾಡಿದ ಹ್ಯಾಟ್ರಿಕ್ ವಿಕೆಟ್ ಸಾಧಕ!

  ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಇತಿಹಾಸ ರಚಿಸಿದ ಸ್ಯಾಮ್ ಕುರ್ರನ್ ಪಂದ್ಯದ ಬಳಿಕ ಪಂಜಾಬಿ ಡ್ಯಾನ್ಸ್ ಮಾಡಿ ಗಮನಸೆಳೆದಿದ್ದಾರೆ. ಸ್ಯಾಮ್ ಕುರ್ರನ್ ಹಾಗೂ ಒಡತಿ ಪ್ರೀತಿ ಜಿಂಟಾ ಬಾಂಗ್ರಾ ಡ್ಯಾನ್ಸ್ ಹೇಗಿತ್ತು? ಇಲ್ಲಿದೆ ನೋಡಿ

 • cricket ipl auction 2018 rcb failed to buy sam curran despite calling for 7 crore bidding

  CRICKETDec 22, 2018, 4:26 PM IST

  25 ಲಕ್ಷ ಉಳಿಸಲು ಹೋಗಿ ಕೈ ಸುಟ್ಟುಕೊಂಡ RCB!

  2019ರ ಐಪಿಎಲ್‌ನ ಬಿಡ್ಡಿಂಗ್ ನಡೆದಿದ್ದು, ಎಲ್ಲಾ ಫ್ರಾಂಚೈಸಿಗಳು ಉತ್ತಮ ಆಟಗಾರರನ್ನೇ ಖರೀದಿಸಿವೆ. ಆದರೆ 25 ಲಕ್ಷ ಉಳಿಸಲು ಹೋದ ಆರ್‌ಸಿಬಿ ಮಾತ್ರ ತನಗೇ ತಾನೇ ನಷ್ಟ ಮಾಡಿಕೊಂಡಿದೆ.

 • Ind Vs Eng Sam Curran double whammy dismisses Murali Vijay Rahul

  CRICKETAug 2, 2018, 5:16 PM IST

  ಟೀಂ ಇಂಡಿಯಾಗೆ ಬಿಗ್ ಶಾಕ್ ಕೊಟ್ಟ ಕುರ್ರಾನ್..!

  ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್’ನ ಎರಡನೇ ದಿನದಾಟದ ಆರಂಭದಲ್ಲೇ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿದ್ದು ಆರಂಭಿಕ ಮುರುಳಿ ವಿಜಯ್[20] ಹಾಗೂ ಕೆ.ಎಲ್ ರಾಹುಲ್[4] ಪೆವಿಲಿಯನ್ ಸೇರಿದ್ದಾರೆ.