Asianet Suvarna News Asianet Suvarna News
54 results for "

Salute

"
The last rites of Group Captain Varun Singh will be performed on Friday in Bhopal mnjThe last rites of Group Captain Varun Singh will be performed on Friday in Bhopal mnj

Final Salute to GC Varun Singh: ಗಗನಯಾನ ಕನಸು ಕಂಡಿದ್ದ ಕ್ಯಾಪ್ಟನ್‌: ಇಂದು ವೀರ ಸೇನಾನಿ ಅಂತ್ಯಕ್ರಿಯೆ!

*ಭಾರತದ ಗಗನ್‌ಯಾನ್‌ ಯೋಜನೆಯಲ್ಲಿ ಭಾಗಿಯಾಗಲು ಅರ್ಜಿ
*ಹಲವು ಸುತ್ತಲ್ಲಿ ತೇರ್ಗಡೆ: ಅಂತಿಮ ನಾಲ್ವರ ಪಟ್ಟಿಸೇರಲು ವಿಫಲ
*ಇಂದು ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅಂತ್ಯಕ್ರಿಯೆ

India Dec 17, 2021, 7:45 AM IST

Internet Salutes Mumbai Traffic Cop for Helping Specially abled Man Cross Busy Road akbInternet Salutes Mumbai Traffic Cop for Helping Specially abled Man Cross Busy Road akb

Mumbai Police Helps: ವಿಶೇಷ ಚೇತನನಿಗೆ ರಸ್ತೆ ದಾಟಲು ನೆರವಾದ ಮುಂಬೈ ಟ್ರಾಫಿಕ್‌ ಪೊಲೀಸ್‌

ವಿಶೇಷ ಚೇತನನ ಕೈ ಹಿಡಿದು ರಸ್ತೆ ದಾಟಿಸಿದ ಮುಂಬೈ ಪೊಲೀಸ್
ರಾಜೇಂದ್ರ ಸೋನಾವಾನೆ  ಮಾನವೀಯ ಕಾರ್ಯಕ್ಕೆ ಭಾರಿ ಮೆಚ್ಚುಗೆ
ಟ್ವಿಟ್ಟರ್‌ನಲ್ಲಿ 7,000ಕ್ಕೂ ಹೆಚ್ಚು ಜನರಿಂದ ವೀಕ್ಷಣೆ

India Dec 16, 2021, 5:01 PM IST

Bagalakote Art Teacher pays tribute to Gen Bipin Rawath through blood art hlsBagalakote Art Teacher pays tribute to Gen Bipin Rawath through blood art hls
Video Icon

Salute to Bipin Rawat: ರಕ್ತಚಿತ್ರಕಲೆ ಮೂಲಕ ಬಿಪಿನ್ ರಾವತ್‌ರಿಗೆ ಶ್ರದ್ಧಾಂಜಲಿ

 ಹೆಲಿಕಾಪ್ಟರ್‌ ದುರಂತದಲ್ಲಿ (IAF Helicaptor Crash) ನಿಧನರಾದ ದೇಶದ ಸೇನಾ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ (Bipin Rawat) ಅವರ ಭಾವಚಿತ್ರವನ್ನು ಬಾಗಲಕೋಟೆ (Bagalkote) ಜಿಲ್ಲೆಯ ಜಮಖಂಡಿಯ ಶಿಕ್ಷಕ (Teacher) ಸಂಗಮೇಶ ಬಗಲಿ ಅವರು ರಕ್ತದಲ್ಲಿ (Blood) ಬಿಡಿಸುವ ಮೂಲಕ ವಿಶಿಷ್ಟರೀತಿಯಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿ​ಸಿ​ದ್ದಾ​ರೆ.

Karnataka Districts Dec 11, 2021, 6:34 PM IST

Home Minister Amit Shah, Rahul Gandhi pay tribute to CDS Bipin Rawat at delhi mnjHome Minister Amit Shah, Rahul Gandhi pay tribute to CDS Bipin Rawat at delhi mnj

Final Salute to Bipin Rawat: ಶಾ, ರಾಜನಾಥ್‌ ಸಿಂಗ್ ಸೇರಿ ಗಣ್ಯಾತಿಗಣ್ಯರಿಂದ ರಾವತ್‌ ಪಾರ್ಥಿವ ದರ್ಶನ !

*ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಸೇರಿ ಹದಿಮೂರು ಮಂದಿ ನಿಧನ
*ದೆಹಲಿ ನಿವಾಸದಲ್ಲಿ ಗಣ್ಯಾತಿಗಣ್ಯರಿಂದ ರಾವತ್‌ ಪಾರ್ಥಿವ ದರ್ಶನ
*ಸಂಜೆ ಹೊತ್ತಿಗೆ  ಸಕಲ ಸೇನಾ ಗೌರವದೊಂದಿಗೆ ಅಂತಿಮ ಸಂಸ್ಕಾರ

India Dec 10, 2021, 12:44 PM IST

Gen Bipin Rawat shares special Bond With Karnataka land of army general Kodagu hlsGen Bipin Rawat shares special Bond With Karnataka land of army general Kodagu hls
Video Icon

Salute to Bipin Rawat: ಅಪ್ರತಿಮ ಸೇನಾಧಿಕಾರಿಗೆ ಕೊಡಗಿನ ಜೊತೆಗಿತ್ತು ಅವಿನಾಭಾವ ಸಂಬಂಧ..!

 ಜ| ರಾವತ್‌ ಜೀಗೂ (Bipin Rawat) ಕೊಡಗು (Kodagu)  ಜಿಲ್ಲೆಗೂ ಅವಿನಾಭವ ಸಂಬಂಧವಿದೆ. ಜಿಲ್ಲೆಗೆ ಮೂರು ಬಾರಿ ಭೇಟಿ ನೀಡಿದ್ದ ಜನರಲ್‌ ಬಿಪಿನ್‌ ರಾವತ್‌ ಮಡಿಕೇರಿಯ ಜನರಲ್‌ ತಿಮ್ಮಯ್ಯ ಮ್ಯೂಸಿಯಂಗೆ ತಮ್ಮದೇ ಆದ ಕೊಡುಗೆ ನೀಡಿದ್ದರು.

state Dec 10, 2021, 12:34 PM IST

Preparations For Last Rites Underway of Gen Bipin Rawat hlsPreparations For Last Rites Underway of Gen Bipin Rawat hls
Video Icon

Final Salute to Bipin Rawat: ವೀರಸೇನಾನಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ

ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸೇನಾ ಮುಖ್ಯಸ್ಥ ಜ| ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅಂತಿಮ ದರ್ಶನಕ್ಕೆ ಮನೆಯಲ್ಲಿ ಸಿದ್ಧತೆ ಮುಂದುವರೆದಿದೆ. ಮನೆಗೆ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. 
 

India Dec 10, 2021, 9:59 AM IST

CDS General Bipin Rawats last rites to be performed on friday top military officials to attend mnjCDS General Bipin Rawats last rites to be performed on friday top military officials to attend mnj

Final Salute to Bipin Rawat: ಮಧ್ಯಾಹ್ನ ಸಾರ್ವಜನಿಕರ ವೀಕ್ಷಣೆಗೆ ಅವಕಾಶ: ಸೇನಾ ಗೌರವದೊಂದಿಗೆ ಇಂದು ಅಂತ್ಯಕ್ರಿಯೆ

*ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ಸಾಧ್ಯತೆ
*ಮಧ್ಯಾಹ್ನ ಸಾರ್ವಜನಿಕರ ವೀಕ್ಷಣೆಗೆ ಅವಕಾಶ
*ಮೃತ ವೀರರಿಗೆ ತಮಿಳ್ನಾಡಲ್ಲಿ ಹೃದಯಸ್ಪರ್ಶಿ ವಿದಾಯ
*ದುರಂತಕ್ಕೂ ಕೆಲವೇ ಕ್ಷಣ ಮೊದಲಿನ ವಿಡಿಯೋ ವೈರಲ್‌

India Dec 10, 2021, 7:47 AM IST

Bipin Rawat chopper crash Ambulances carrying victims meet with minor accident podBipin Rawat chopper crash Ambulances carrying victims meet with minor accident pod

Final Salute To Bipin Rawat: ಪಾರ್ಥಿವ ಶರೀರ ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್‌ ಅಪಘಾತ!

* ಕೂನೂರಿನಲ್ಲಿ ಹೆಲಿಕಾಪ್ಟರ್ ಪತನ

* ದುರಂತದಲ್ಲಿ ಡಿಸಿಎಸ್‌ ಸೇರಿ ಹದಿಮೂರು ಮಂದಿ ನಿಧನ

* ಪಾರ್ಥಿವ ಶರೀರ ಶರೀರ ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್‌ ಅಪಘಾತ

India Dec 9, 2021, 4:16 PM IST

Proud Father Receives Salute From Police Officer Daughter in Uttar PradeshProud Father Receives Salute From Police Officer Daughter in Uttar Pradesh

ಪೊಲೀಸಪ್ಪನಿಗೆ ಪೊಲೀಸ್ ಅಧಿಕಾರಿ ಮಗಳ ಸೆಲ್ಯೂಟ್ : ಅಪ್ಪನಿಗೆ ಇನ್ನೇನು ಬೇಕು ಹೇಳಿ?

*ತಂದೆಗೆ ತಕ್ಕ ಮಗಳು ಅಪೇಕ್ಷಾ ನಿಂಬಾಡಿಯಾ!
*ಪಾಸಿಂಗ್‌ ಔಟ್‌ ಪರೇಡ್‌ ನಂತರ ಅಪ್ಪನಿಗೆ ಖಡಕ್‌ ಸೆಲ್ಯೂಟ್‌
*ಕುಟುಂಬದ ಮೂರನೇ ತಲೆಮಾರಿನ ಪೋಲಿಸ್ ಎಂಬ ಹೆಮ್ಮೆ

India Nov 2, 2021, 1:36 PM IST

T20 World Cup All rounder Shoaib Malik salutes Shahid Afridi after Pakistan beat Afghanistan in Dubai kvnT20 World Cup All rounder Shoaib Malik salutes Shahid Afridi after Pakistan beat Afghanistan in Dubai kvn

T20 World Cup: ಪಂದ್ಯ ಗೆದ್ದ ಶಾಹಿದ್ ಅಫ್ರಿದಿಗೆ ಸೆಲ್ಯೂಟ್ ಹೊಡೆದ ಶೋಯೆಬ್ ಮಲಿಕ್..!

ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ಭಾರತ ವಿರುದ್ದ ಭರ್ಜರಿ ಗೆಲುವು ಸಾಧಿಸುವ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಪಾಕಿಸ್ತಾನ ತಂಡವು, ಇದಾದ ಬಳಿಕ ನ್ಯೂಜಿಲೆಂಡ್ ತಂಡಕ್ಕೂ ಸೋಲಿನ ಶಾಕ್‌ ನೀಡಿತ್ತು.

Cricket Oct 30, 2021, 5:03 PM IST

India Today Healthgiri Awards 2021 Karnataka Best State Combating Covid 19 podIndia Today Healthgiri Awards 2021 Karnataka Best State Combating Covid 19 pod

ಕೋವಿಡ್‌ ನಿಯಂತ್ರಣ: ದೇಶದಲ್ಲಿ ರಾಜ್ಯ ನಂ. 1!

* ಕೋವಿಡ್‌ ಫೈಟ್‌: ಕರ್ನಾಟಕಕ್ಕೆ ಪ್ರಶಸ್ತಿ

* ಕೊರೋನಾ ವಿರುದ್ಧ ಹೋರಾಡುತ್ತಿರುವ ಅತ್ಯುತ್ತಮ ರಾಜ್ಯ ಎಂಬ ಗೌರವ

* ‘ಇಂಡಿಯಾ ಟುಡೇ ಹೆಲ್ತ್‌ಗಿರಿ’ ಗೌರವ ಸ್ವೀಕರಿಸಿದ ಆರೋಗ್ಯ ಸಚಿವ ಡಾ| ಕೆ.ಸುಧಾಕರ್‌

India Oct 3, 2021, 9:47 AM IST

ENG vs IND Rohit Sharma salutes journalist in the press conference related test win on Independence Day kvnENG vs IND Rohit Sharma salutes journalist in the press conference related test win on Independence Day kvn

ಆಗಸ್ಟ್ 15ರಂದು ಟೀಂ ಇಂಡಿಯಾ ಗೆಲುವು ಸಾಧಿಸಿದರೆ ಸೆಲ್ಯೂಟ್‌ ಮಾಡ್ತೇನೆ : ರೋಹಿತ್‌ ಶರ್ಮಾ

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 364 ರನ್‌ ಬಾರಿಸಿ ಆಲೌಟ್ ಆಯಿತು. ಇನ್ನು  ಎರಡನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ 3 ವಿಕೆಟ್ ಕಳೆದುಕೊಂಡು 119 ರನ್‌ ಗಳಿಸಿದೆ. ಇನ್ನೂ ಇಂಗ್ಲೆಂಡ್ 245 ರನ್‌ಗಳ ಹಿನ್ನಡೆಯಲ್ಲಿದ್ದು, ನಾಯಕ ಜೋ ರೂಟ್ 48 ರನ್‌ ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

Cricket Aug 14, 2021, 9:54 AM IST

Tokyo Olympics PR Sreejesh Salutes Goalpost photo goes viral after winning hockey bronze kvnTokyo Olympics PR Sreejesh Salutes Goalpost photo goes viral after winning hockey bronze kvn

ಟೋಕಿಯೋ 2020: ಗೋಲು ಪೆಟ್ಟಿಗೆಯೇ ನನ್ನ ದೇಗುಲ: ಶ್ರೀಜೇಶ್‌!

‘ಗೋಲು ಪೆಟ್ಟಿಗೆಯೇ ನನ್ನ ದೇಗುಲ. ಅದಕ್ಕೆ ನಮಸ್ಕರಿಸಬೇಕಾದದ್ದು ನನ್ನ ಕರ್ತವ್ಯ. ನಾನು ಹಾಕಿ ಆಡಲು ಶುರು ಮಾಡಿ 21 ವರ್ಷಗಳಾಗಿವೆ. ನನ್ನ ಈ ಸುದೀರ್ಘ ವೃತ್ತಿಬದುಕಿನಲ್ಲಿ ಅತಿದೊಡ್ಡ ಕ್ಷಣವಿದು’ ಎಂದು ಭಾವುಕರಾದರು.

Olympics Aug 6, 2021, 12:14 PM IST

Indians Salute Goal Keeper Savita Punia for heroics against Australia in Olympic hockey quarterfinals kvnIndians Salute Goal Keeper Savita Punia for heroics against Australia in Olympic hockey quarterfinals kvn

ಟೋಕಿಯೋ 2020: ಆಸೀಸ್‌ ಎದುರು ಭಾರತದ ಗೆಲುವಿನ ನಿಜವಾದ ರೂವಾರಿ ಸವಿತಾ ಪೂನಿಯಾ

ಗ್ರೂಪ್‌ ಹಂತದ ಮೊದಲ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್‌ ಸೋಲು ಅನುಭವಿಸಿದ್ದ ಭಾರತ ಮಹಿಳಾ ಹಾಕಿ ತಂಡವು ಆ ಬಳಿಕ ಎರಡು ಪಂದ್ಯಗಳನ್ನು ಗೆದ್ದು ನಾಕೌಟ್‌ ಹಂತಕ್ಕೇರಿತ್ತು. ಆಸ್ಟ್ರೇಲಿಯಾ ಎದುರು ಗುರ್ಜಿತ್ ಕೌರ್ ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟರಾದರೂ, ಗೆಲುವಿನ ಸಂಪೂರ್ಣ ಶ್ರೇಯ ಸೇರಬೇಕಾಗಿದ್ದು ಗೋಲ್ ಕೀಪರ್ ಸವಿತಾ ಪೂನಿಯಾ ಅವರಿಗೆ.

Olympics Aug 2, 2021, 12:37 PM IST

Be inspired by their lives MP Rajeev Chandrasekhar salutes Galwan Valley bravehearts podBe inspired by their lives MP Rajeev Chandrasekhar salutes Galwan Valley bravehearts pod

ಗಲ್ವಾನ್ ಸಂಘರ್ಷಕ್ಕೆ ಒಂದು ವರ್ಷ: ಹುತಾತ್ಮರ ಜೀವನ ಪ್ರೇರಣೆಯಾಗಲಿ: ಆರ್‌ಸಿ!

* ಗಲ್ವಾನ್ ಸಂಘರ್ಷಕ್ಕೆ ಒಂದು ವರ್ಷ, ಮಡಿದ ಯೋಧರಿಗೆ ಆರ್‌ಸಿ ಸಲಾಂ

* ಟ್ವೀಟ್ ಮೂಲಕ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿದ ಸಂಸದ ರಾಜೀವ್ ಚಂದ್ರಶೇಖರ್

* ಹುತಾತ್ಮರ ಬದುಕು ಪ್ರೇರಣೆಯಾಗಲಿ: ರಾಜಕೀಯ ಪಕ್ಷಗಳಿಗೂ ವಿಶೇಷ ಮನವಿ

India Jun 15, 2021, 2:28 PM IST