Asianet Suvarna News Asianet Suvarna News
218 results for "

Sales

"
8-year-old boy beaten up by drunk father for creating nuisance at relative house akb8-year-old boy beaten up by drunk father for creating nuisance at relative house akb

Violence Against Children: ಸಂಬಂಧಿ ಜೊತೆ ಗಲಾಟೆ ಮಾಡಿದ ಎಂದು 8 ವರ್ಷದ ಮಗುವಿಗೆ ಹಿಗ್ಗಾಮುಗ್ಗಾ ಥಳಿಸಿದ ತಂದೆ

ಇತ್ತೀಚೆಗೆ ಮಕ್ಕಳ ಮೇಲೆ ಪೋಷಕರೇ ದೌರ್ಜನ್ಯ ನಡೆಸುವ ಪ್ರಕರಣಗಳು ಹೆಚ್ಚು ಹೆಚ್ಚು ಕಂಡು ಬರುತ್ತಿವೆ.  ಸಂಬಂಧಿ ಮಹಿಳೆಯ ಮನೆಯಲ್ಲಿ ಗಲಾಟೆ ಮಾಡಿದ ಎಂದು ಕುಡುಕ ತಂದೆಯೊಬ್ಬ ಮಗುವಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದ್ದು, ಪೊಲೀಸರೀಗ ತಂದೆಯನ್ನು ಬಂಧಿಸಿದ್ದಾರೆ.

India Nov 29, 2021, 10:27 AM IST

Tata Motrors ahead of Hyundai in rankingTata Motrors ahead of Hyundai in ranking

ಹುಂಡೈ ಹಿಂದಿಕ್ಕಿ 2ನೇ ಸ್ಥಾನಕ್ಕೆ Tata Motors ಲಗ್ಗೆ?

ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಯಾಗಿರುವ ಟಾಟಾ ಮೋಟಾರ್ಸ್ (Tata Motors) ಇತ್ತೀಚಿನ ಕೆಲವು ವರ್ಷಗಳಲ್ಲಿ ಪ್ರಯಾಣಿಕ ವಾಹನ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ಅತ್ಯಾಧುನಿಕ ಫೀಚರ್ ಹಾಗೂ ಸುರಕ್ಷತೆಯಲ್ಲಿ ಗುಣಮಟ್ಟದ ವಾಹನಗಳ ಉತ್ಪಾದಿಸುವ ಮೂಲಕ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿದೆ. ಅತಿ ಹೆಚ್ಚು ಕಾರು ಮಾರಾಟ ಕಂಪನಿಗಳ ಪಟ್ಟಿಯಲ್ಲಿ ಹುಂಡೈ ಹಿಂದಿಕ್ಕಿ 2ನೇ ಸ್ಥಾನಕ್ಕೆ ಲಗ್ಗೆ ಹಾಕುತ್ತಿದೆ.

Cars Nov 10, 2021, 2:54 PM IST

Karnataka govt issues notification reducing tax on diesel petrol podKarnataka govt issues notification reducing tax on diesel petrol pod

Fuel Price| ತೈಲ ಬೆಲೆ ಇಳಿಕೆ: ಕೇಂದ್ರ, ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟ!

* ಕೇಂದ್ರದ ಬೊಕ್ಕಸಕ್ಕೆ ವಾರ್ಷಿಕ 1 ಲಕ್ಷ ಕೋಟಿ ರು. ನಷ್ಟ

* ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 2100 ಕೋಟಿ ರು. ಹೊರೆ

BUSINESS Nov 5, 2021, 7:16 AM IST

TVS Scooty achieves a new milestone sales cross 5 million mark ckmTVS Scooty achieves a new milestone sales cross 5 million mark ckm

50 ಲಕ್ಷ TVS ಸ್ಕೂಟಿ ಮಾರಾಟ; ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು!

 • ಭಾರತದಲ್ಲಿ ಹೊಸ ಮೈಲಿಗಲ್ಲ ನಿರ್ಮಿಸಿದ ಟಿವಿಎಸ್ ಮೋಟಾರ್
 • 50 ಲಕ್ಷ ಸ್ಕೂಟಿ ಮಾರಾಟ ಮಾಡಿದ ಹೆಗ್ಗಳಿಕೆಗೆ ಟಿವಿಎಸ್ ಪಾತ್ರ
 • ಮಹಿಳೆಯರ ಅಗತ್ಯತೆಗಳಿಗೆ ಸ್ಪಂದಿಸಿರುವ ಸ್ಕೂಟಿಗೆ ಜನಮನ್ನಣೆ

Bikes Oct 28, 2021, 3:01 PM IST

CM Basavaraj Bommai Purchased Saree to His Wife in Khadi Sales Shop in Bengaluru grgCM Basavaraj Bommai Purchased Saree to His Wife in Khadi Sales Shop in Bengaluru grg

ಪತ್ನಿಗೆ ಸೀರೆ ಖರೀದಿಸಿದ ಸಿಎಂ: ಸೀರೆ ಸರಿ ಇಲ್ಲ ಅಂತ ಹೆಂಡತಿ ಬೈಯದಿದ್ರೆ ಸಾಕು ಎಂದ ಬೊಮ್ಮಾಯಿ

ಬೆಂಗಳೂರು(ಅ.03): ‘ಸೀರೆ ಸೆಲೆಕ್ಷನ್‌ ಮಾಡುವುದು ನಮಗೆ ಗೊತ್ತಾಗುವುದಿಲ್ಲ. ದುಡ್ಡು ಕೊಟ್ಟು ಬೈಸಿಕೊಳ್ಳುವ ಕೆಲಸ ಇದು. ಸೆಲೆಕ್ಷನ್‌ ಚೆನ್ನಾಗಿಲ್ಲ ಎಂದು ಪತ್ನಿ ಬಯ್ಯದಿದ್ದರೆ ಸಾಕು.’ ನಾಡಿನ ದೊರೆ ಬಸವರಾಜ ಬೊಮ್ಮಾಯಿ ಅವರು ‘ಗೃಹ ಸಚಿವರ’ ಬಗ್ಗೆ ಭೀತಿ ವ್ಯಕ್ತಪಡಿಸಿದ ರೀತಿಯಿದು!
 

state Oct 3, 2021, 7:34 AM IST

Manchester United Cristiano Ronaldo Number 7 Jersy sales reach whopping 187 million pound kvnManchester United Cristiano Ronaldo Number 7 Jersy sales reach whopping 187 million pound kvn

ಕ್ರಿಸ್ಟಿಯಾನೋ ರೊನಾಲ್ಡೋ ಜರ್ಸಿಗಳ ಸೇಲ್‌ನಿಂದ 1,900 ಕೋಟಿ ರುಪಾಯಿ ಗಳಿಕೆ!

ಕಳೆದ ಒಂದು ವಾರದಲ್ಲಿ ರೊನಾಲ್ಡೋ ಹೆಸರು ಹಾಗೂ ‘7’ ಸಂಖ್ಯೆ ಇರುವ ಜೆರ್ಸಿಗಳ ಮಾರಾಟದಿಂದ ಜೆರ್ಸಿ ತಯಾರಕ ಸಂಸ್ಥೆ ಆ್ಯಡಿಡಾಸ್‌ ಬರೋಬ್ಬರಿ 187 ಮಿಲಿಯನ್‌ ಪೌಂಡ್‌(ಅಂದಾಜು 1,900 ಕೋಟಿ ರು.) ಗಳಿಸಿದೆ ಎಂದು ತಿಳಿದುಬಂದಿದೆ. 

Football Sep 13, 2021, 11:29 AM IST

Maruti Suzuki Ciaz sold more than 3 lakh unitsMaruti Suzuki Ciaz sold more than 3 lakh units

3 ಲಕ್ಷ ಮಾರಾಟ ಕಂಡ ಮಾರುತಿಯ ಸೆಡಾನ್ ಸಿಯಾಜ್!

ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಸೆಡಾನ್ ಸಿಯಾಜ್ ದಾಖಲೆಯನ್ನು ಬರೆದಿದೆ. 2014ರಲ್ಲಿ ಲಾಂಚ್ ಆದ ಈ ಕಾರ್ ಇದೀಗ 3 ಲಕ್ಷ ಮಾರಾಟ ಕಂಡಿದೆ. ಭಾರತದಲ್ಲೀಗ ಸೆಡಾನ್ ಕಾರುಗಳ ಮಾರಾಟ ಇಳಿಮುಖವಾಗುತ್ತಿರುವ ಹೊತ್ತಿನಲ್ಲಿ ಸಿಯಾಜ್‌ನ ಈ ದಾಖಲೆಯ ಮಾರಾಟವು ವಿಶೇಷವಾಗಿದೆ.

Cars Sep 12, 2021, 3:46 PM IST

American auto major Ford Motor Company close manufacturing plants in India employees to be affected ckmAmerican auto major Ford Motor Company close manufacturing plants in India employees to be affected ckm

ಭಾರತಕ್ಕೆ ಗುಡ್ ಬೈ; ನಷ್ಟ ತಾಳಲಾರದೆ ಕಾರು ಉತ್ಪಾದನೆ ಸ್ಥಗಿತಗೊಳಿಸಿದ ಫೋರ್ಡ್!

 • ಬರೋಬ್ಬರಿ 2 ಬಿಲಿಯನ್ ಡಾಲರ್ ನಷ್ಟ, ಭಾರತದಲ್ಲಿ ಫೋರ್ಡ್ ಕಾರಿಗೆ ಸಂಕಷ್ಟ
 • ನಷ್ಟದ ಕಾರಣ 2 ಉತ್ಪಾದನಾ ಘಟಕ ಮುಚ್ಚಿದ ಫೋರ್ಡ್ ಇಂಡಿಯಾ
 • 4,000 ಉದ್ಯೋಗಿಗಳು ಅತಂತ್ರ, ಕಾರು ಖರೀದಿಸಿದವರಲ್ಲಿ ಆತಂಕ

Cars Sep 10, 2021, 7:51 PM IST

Tata Motors inaugurates 70 new sales outlets in emerging markets across Southern India ckmTata Motors inaugurates 70 new sales outlets in emerging markets across Southern India ckm

ದಕ್ಷಿಣ ಭಾರತದಲ್ಲಿ ಟಾಟಾ ಹೊಸ ಅಧ್ಯಾಯ; ಒಂದೇ ದಿನ 70 ಶೋ ರೂಂ ಆರಂಭ!

 • ಟಾಟಾ ಎಲೆಕ್ಟ್ರಿಕ್ ವಾಹನ ಹಾಗೂ ಫಾರೆವರ್ ಸೆಗ್ಮೆಂಟ್ ಕಾರುಗಳ ವಿಶೇಷ ಶೋ ರೂಂ
 • ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ನೂತನ ಶೋ ರೂಂ
 • ನಗರಾದ್ಯಂತ 53 ಹಾಗೂ ಇನ್ನುಳಿದ ಮಳಿಗೆ ಗ್ರಾಮೀಣ ಭಾಗದಲ್ಲಿ ಆರಂಭ

Cars Sep 8, 2021, 8:11 PM IST

Chitrakala Parishat Bengaluru annual lord ganesha artifacts exhibit sales snrChitrakala Parishat Bengaluru annual lord ganesha artifacts exhibit sales snr

ಚಿತ್ರಕಲಾ ಪರಿಷತ್: ಲೋಹದ ಗಣೇಶ ಮೂರ್ತಿಗಳ ಪ್ರದರ್ಶನ, ಮಾರಾಟ ಮೇಳಕ್ಕೆ ಚಾಲನೆ

 ಗೌರಿ ಹಾಗೂ ಗಣೇಶ ಚತುರ್ಥಿಯ ಪ್ರಯುಕ್ತ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿರುವ ವಿಶೇಷ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ “ದ ಸೋಕ್‌ ಮಾರ್ಕೇಟ” ನ್ನು ಇಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಬಿ.ಎಲ್‌ ಶಂಕರ್‌ ಚಾಲನೆ ನೀಡಿದರು

Karnataka Districts Sep 4, 2021, 3:39 PM IST

Rising Covid-19 numbers worrying, govt busy with Sales says Rahul Gandhi mahRising Covid-19 numbers worrying, govt busy with Sales says Rahul Gandhi mah

'ಸರ್ಕಾರ ಮಾರಾಟದಲ್ಲಿ ಬ್ಯುಸಿ.. ಕೊರೋನಾದಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಿ'

ಕೇಂದ್ರ ಬಿಜೆಪಿ ಸರ್ಕಾರ ಸರ್ಕಾರದ ಆಸ್ತಿ ಮಾರಾಟ ಮಾಡುವುದರಲ್ಲಿ ತಲ್ಲೀನವಾಗಿದ್ದು ಕೊರೋನಾದಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

India Aug 26, 2021, 7:53 PM IST

Government announces single use plastic items like cups plates and straws banned from July 2022 ckmGovernment announces single use plastic items like cups plates and straws banned from July 2022 ckm

ಪ್ಲಾಸ್ಟಿಕ್ ಉತ್ಪಾದನೆ, ಬಳಕೆ ನಿಷೇಧ; ಮಹತ್ವದ ನಿರ್ಧಾರ ಪ್ರಕಟಿಸಿದ ಸರ್ಕಾರ!

 • ಸರ್ಕಾರ ಮಹತ್ವದ ನಿರ್ಧಾರ ಘೋಷಣೆ, ಏಕ ಬಳಕೆ ಪ್ಲಾಸ್ಟಿಕ್ ನಿಷೇಧ
 • ಪ್ಲಾಸ್ಟಿಕ್ ಉತ್ಪಾದನೆ ಹಾಗೂ ಬಳಕೆ ಬ್ಯಾನ್
 • ಗ್ಲೋಬಲ್ ವಾರ್ಮಿಂಗ್ ಸೇರಿ ಪ್ರಾಕೃತಿಕ ವಿಕೋಪಕ್ಕೆ ಬ್ರೇಕ್ ಹಾಕಲು ಪ್ಲಾನ್

India Aug 13, 2021, 5:56 PM IST

Independence Day Special Bangalore Festival to be held in Karnataka Chitrakala Parishad on 6th august ckmIndependence Day Special Bangalore Festival to be held in Karnataka Chitrakala Parishad on 6th august ckm

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಾಳೆಯಿಂದ ಬೆಂಗಳೂರು ಉತ್ಸವ!

ಕೊರೋನಾ ಹಾಗೂ ಲಾಕ್‌ಡೌನ್ ಎಲ್ಲಾ ಕ್ಷೇತ್ರಕ್ಕೆ ತೀವ್ರ ಹೊಡೆತ ನೀಡಿದೆ. ಇದರಲ್ಲಿ ಕರಕುಶಲ ಕರ್ಮಿಗಳಿಗೆ ಮಾರುಕ್ಟಟೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ವೇದಿಕೆ ಕಲ್ಪಿಸುವ ಸಲುವಾಗಿ ಕರ್ನಾಟಕ ಚಿತ್ರಕಲಾ ಪರಿಷತ್ ನಾಳೆಯಿಂದ ಬೆಂಗಳೂರು ಉತ್ಸವ ನಡೆಯಲಿದೆ. ವರಮಹಾಲಕ್ಷ್ಮಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳ ನಡಯಲಿದೆ.

Fashion Aug 5, 2021, 9:03 PM IST

HDFC Bank corrects typo in walk in interview ad podHDFC Bank corrects typo in walk in interview ad pod

'2021ರ ಪಾಸ್‌ಔಟ್ ಬ್ಯಾಚ್‌ ವಿದ್ಯಾರ್ಥಿಗಳಿಗೆ ಬ್ಯಾಂಕ್‌ ಉದ್ಯೋಗವಿಲ್ಲ!'

* ವಿಶ್ವಾದ್ಯಂತ ಕೊರೋನಾ ಕರಾಳ ನೆರಳು

* ವಿದ್ಯಾರ್ಥಿಗಳ ಪಾಲಿಗೂ ಸಮಸ್ಯೆ ತಂದೊಡ್ಡಿದ ವೈರಸ್ ಹಾವಳಿ

* ಆನ್‌ಲೈನ್ ಮೂಲಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು

* ಪಾಸಾದ ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಬ್ಯಾಂಕ್ ಜಾಹೀರಾತು

India Aug 4, 2021, 1:22 PM IST

Maruti Suzuki sold 1 36 lakh vehicles in July month says reportMaruti Suzuki sold 1 36 lakh vehicles in July month says report

ಜುಲೈನಲ್ಲಿ 1.36 ಲಕ್ಷ ವಾಹನ ಮಾರಾಟ ಮಾಡಿದ ಮಾರುತಿ!

ಮಾರುತಿ ಸುಜುಕಿ ದೇಶದ ಅಗ್ರಗಣ್ಯ ಕಾರು ಉತ್ಪಾದನಾ ಕಂಪನಿಯಾಗಿದೆ. ಹಲವು ವರ್ಷಗಳಿಂದಲೂ ಅಗ್ರಗಣ್ಯ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ. 2021ರ  ಜುಲೈ ತಿಂಗಳಲ್ಲೂ ಗರಿಷ್ಠ ಕಾರುಗಳನ್ನು ಮಾರಾಟ ಮಾಡುವ ಮೂಲಕ ಅದ್ಭುತ ಪ್ರದರ್ಶನವನ್ನು ತೋರಿದೆ. ಇದು ಆರ್ಥಿಕ ಬೆಳವಣಿಗೆಯಲ್ಲಿ ಸಕಾರಾತ್ಮಕ ಸಂಗತಿಯಾಗಿದೆ.

Cars Aug 3, 2021, 3:54 PM IST