Asianet Suvarna News Asianet Suvarna News
20 results for "

Saleem Ahmed

"
People Lose Confidence in BJP Government Says Congress MLC Saleem Ahmed grgPeople Lose Confidence in BJP Government Says Congress MLC Saleem Ahmed grg

Karnataka Politics: ಬಿಜೆಪಿ ಸರ್ಕಾರದ ಬಗ್ಗೆ ಜನತೆ ವಿಶ್ವಾಸ ಮಾಯ: ಸಲೀಂ ಅಹ್ಮದ್‌

*   ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿದ ಜನತೆ
*   ಸರ್ಕಾರ ಪಲಾಯನ ಮಾಡದೇ ಶೀಘ್ರದಲ್ಲಿ ಜಿಪಂ, ತಾಪಂ ಚುನಾವಣೆ ನಡೆಸಬೇಕು
*   ಬೆಲೆಯೇರಿಕೆಯಿಂದ ಜನತೆ ತತ್ತರಿಸಿದ್ದರೂ ಸ್ಪಂದಿಸದ ಸರ್ಕಾರ 
 

Politics Jan 2, 2022, 11:35 AM IST

Congress MLC Saleem Ahmed Slams on PM Narendra Modi grgCongress MLC Saleem Ahmed Slams on PM Narendra Modi grg

Mekedatu Politics: ಸುಳ್ಳಿಗೂ ಆಸ್ಕರ್‌ ಪ್ರಶಸ್ತಿ ಬರ್ತಿದ್ರೆ ಅದು ಪ್ರಧಾನಿ ಮೋದಿಗೆ ಕೊಡಬೇಕು: ಸಲೀಂ ಅಹ್ಮದ್‌

*  ಮೇಕೆದಾಟು ಪಾದಯಾತ್ರೆ: ಪಕ್ಷಾತೀತ ಬೆಂಬಲ
*  ಬುದ್ಧಿಮಾಂದ್ಯ ಮಕ್ಕಳೊಂದಿಗೆ ಸಲೀಂ ಜನ್ಮದಿನ
*  ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದೇ ಆಪರೇಷನ್‌ ಕಮಲದ ಮೂಲಕ 

Politics Jan 2, 2022, 7:44 AM IST

Congress MLC Saleem Ahmed Slams on PM Narendra Modi grgCongress MLC Saleem Ahmed Slams on PM Narendra Modi grg

Karnataka Politics: ಮೋದಿ ಮನ್‌ ಕಿ ಬಾತ್‌ ಕೈಬಿಟ್ಟು ಜನರ ಸಂಕಷ್ಟಗಳನ್ನ ಆಲಿಸಬೇಕು: ಸಲೀಂ ಅಹ್ಮದ್‌

*  ಪಂಚಾಯಿತಿ ವ್ಯವಸ್ಥೆಗೆ ಶಕ್ತಿ ತುಂಬಲು ಕಾಂಗ್ರೆಸ್‌ ಶ್ರಮ
*  ಗ್ರಾಪಂಗಳಿಗೆ ಯಾವುದೇ ಅಭಿವೃದ್ಧಿ ಅನುದಾನ ನೀಡುತ್ತಿಲ್ಲ
*  ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದೇ ಬರುತ್ತದೆ 
 

Politics Dec 20, 2021, 10:46 AM IST

Politics From BJP on Mahadayi Issue Says Congress MLC Saleem Ahmed grgPolitics From BJP on Mahadayi Issue Says Congress MLC Saleem Ahmed grg

Mahadayi Project: ಮಹದಾಯಿ ವಿಚಾರದಲ್ಲಿ ಬಿಜೆಪಿಯಿಂದ ರಾಜಕಾರಣ: ಸಲೀಂ ಅಹ್ಮದ್‌

*   ಕಾರ್ಯ​ಕ​ರ್ತರ ಶ್ರಮದಿಂದ ಗೆಲುವು
*   ಎಲ್ಲ ಹಂತಗಳಲ್ಲೂ ವಿಫಲವಾದ ಬಿಜೆಪಿ ಸರ್ಕಾರ
*   ಚುನಾವಣೆ ಫಲಿತಾಂಶ ಬಿಜೆಪಿಯ ಅವನತಿ ಆರಂಭವಾಗಿದ್ದರ ಮುನ್ಸೂಚನೆ 
 

Politics Dec 19, 2021, 10:47 AM IST

Voters Tired of Anti People Policies of BJP government Says Saleem Ahmed grgVoters Tired of Anti People Policies of BJP government Says Saleem Ahmed grg

Karnataka Politics: ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗೆ ಬೇಸತ್ತ ಮತದಾರರು: ಸಲೀಂ ಅಹ್ಮದ್‌

*  ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ
*  ಸುಭದ್ರ ರಾಷ್ಟ್ರ, ಜಾತ್ಯತೀತ ದೇಶ ನಿರ್ಮಾಣವಾಗಬೇಕಿದೆ 
*  ಸಂವಿಧಾನ ವಿರುದ್ಧ ನಡೆದುಕೊಳ್ಳುತ್ತಿರುವ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ
 

Politics Dec 18, 2021, 10:39 AM IST

Anti People BJP government Countdown in Karnataka Says Saleem Ahmed grgAnti People BJP government Countdown in Karnataka Says Saleem Ahmed grg

Karnataka Politics: 'ಜನವಿರೋಧಿ ಬಿಜೆಪಿ ಸರ್ಕಾರದ ಕೌಂಟ್‌ಡೌನ್‌ ಶುರು'

*  ಜನವಿರೋಧಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ
*  ಭೈರತಿ ಬಸವರಾಜರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹ
*  ಕಾಂಗ್ರೆಸ್‌ ಅಧಿಕಾರಕ್ಕೆ ತರುವವರೆಗೆ ವಿರಮಿಸುವುದಿಲ್ಲ
 

Politics Dec 17, 2021, 11:45 AM IST

People Tired of the Lying BJP Government Says Saleem Ahmed grgPeople Tired of the Lying BJP Government Says Saleem Ahmed grg

MLC Election: ಸುಳ್ಳು ಹೇಳುವ ಬಿಜೆಪಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ: ಸಲೀಂ ಅಹ್ಮದ್‌

*  ಬಿಜೆಪಿ ಸರ್ಕಾರ ಜೀವಂತವಾಗಿಲ್ಲ
*  ರೈತರಿಗೆ ಸರ್ಕಾರ ಯಾವುದೇ ಸಹಾಯಕ್ಕೆ ಮುಂದಾಗದ ಬಿಜೆಪಿ ಸರ್ಕಾರ
*  ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿ

Politics Dec 6, 2021, 11:39 AM IST

Why Should Vote for Narendra Modi Government Says Saleem Ahmed grgWhy Should Vote for Narendra Modi Government Says Saleem Ahmed grg

Why Vote for Modi? : ಮೋದಿ ಸರ್ಕಾರಕ್ಕೆ ಯಾವ ಪುರುಷಾರ್ಥಕ್ಕೆ ಮತ ಹಾಕಬೇಕು?: ಸಲೀಂ ಅಹ್ಮದ್‌

ಬ್ಯಾಡಗಿ(ಡಿ.02):  ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ಬದುಕನ್ನು ಬೀದಿಗೆ ತಂದಿರುವ ನರೇಂದ್ರ ಮೋದಿ(Narendra Modi) ಸರ್ಕಾರಕ್ಕೆ ಯಾವ ಪುರುಷಾರ್ಥಕ್ಕಾಗಿ ಮತ ಹಾಕಬೇಕು ಎಂದು ವಿಧಾನ ಪರಿಷತ್‌ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ್‌(Saleem Ahmed) ಪ್ರಶ್ನಿಸಿದ್ದಾರೆ.

Politics Dec 2, 2021, 12:07 PM IST

No Development in Karnataka From BJP Government Says Saleem Ahmed grgNo Development in Karnataka From BJP Government Says Saleem Ahmed grg

Karnataka Politics: ಬಿಜೆಪಿ ಆಡಳಿತದಿಂದ ಅಭಿವೃದ್ಧಿ ಶೂನ್ಯ: ಸಲೀಂ ಅಹ್ಮದ್‌

*    ಶಿಗ್ಗಾಂವಿ, ಸವಣೂರ ಪುರಸಭೆ, ಗ್ರಾಪಂ ಸದಸ್ಯರಿಗೆ ಮತಯಾಚನೆ
*    ರಾಜ್ಯದಲ್ಲಿರುವುದು ನಿರ್ಜೀವ ಸರ್ಕಾರ
*    ಸಚಿವರು, ಶಾಸಕರು ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ
 

Politics Dec 1, 2021, 10:54 AM IST

Nalin Kumar Kateel Lost Mental Balance Says Saleem Ahmed grgNalin Kumar Kateel Lost Mental Balance Says Saleem Ahmed grg

MLC Election: ಕಟೀಲ್‌ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಸಲೀಂ ಅಹ್ಮದ್‌

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌(Nalin Kumar Kateel) ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಮಾಜಿ ಪ್ರಧಾನಿಗಳ ಬಗ್ಗೆ ಕೀಳು ಹೇಳಿಕೆ ನೀಡಿರುವುದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಪರಿಷತ್‌ ಚುನಾವಣೆಯ(Vidhan Parishat Election) ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ್‌(Saleem Ahmed) ತಿರುಗೇಟು ನೀಡಿದ್ದಾರೆ. 
 

Politics Nov 29, 2021, 2:06 PM IST

Wave of Pro Congress Across the Country Says Saleem Ahmed grgWave of Pro Congress Across the Country Says Saleem Ahmed grg

Vidhan Parishat Election: ದೇಶಾದ್ಯಂತ ಕಾಂಗ್ರೆಸ್‌ ಪರ ಅಲೆ ಪ್ರಾರಂಭ: ಸಲೀಂ ಅಹ್ಮದ್‌

ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ(BJP) ಸರ್ಕಾರಗಳ ಭ್ರಷ್ಟಾಚಾರ ಹಾಗೂ ರೈತ ವಿರೋಧಿ ನೀತಿಗಳನ್ನು ಜನರ ಮುಂದಿಟ್ಟು ಚುನಾವಣೆಯಲ್ಲಿ ಮತ ಕೇಳುತ್ತೇವೆ. ಆ ಮೂಲಕ ಪರಿಷತ್‌ನಲ್ಲಿ 14ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಧಾರವಾಡ, ಹಾವೇರಿ, ಗದಗ ಜಿಲ್ಲೆಗಳ ವಿಧಾನ ಪರಿಷತ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ್‌(Saleem Ahmed) ಹೇಳಿದರು.
 

Politics Nov 26, 2021, 11:57 AM IST

People Disappoint For PM Narendra Modi False Assurances Says Saleem Ahmed grgPeople Disappoint For PM Narendra Modi False Assurances Says Saleem Ahmed grg

MLC Election: 'ಪ್ರಧಾನಿ ಮೋದಿ ಸುಳ್ಳು ಆಶ್ವಾಸನೆಗಳಿಂದ ಬೇಸತ್ತ ಜನ'

ಕಾಂಗ್ರೆಸ್‌ನಿಂದ(Congress) ಯಾವುದೇ ಮೀಸಲಾತಿ ರಾಜಕಾರಣ ಮಾಡುತ್ತಿಲ್ಲ. ಏನಿದ್ದರೂ ಬಿಜೆಪಿಯ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿರುವ ವಿಧಾನ ಪರಿಷತ್‌ ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ(Saleem Ahmed), ಪಕ್ಷಕ್ಕೆ ಮೊದಲ ಪ್ರಾಶಸ್ತ್ಯದ ಮತ ಬೀಳುವಂತೆ ಮಾಡುವುದು ಎಲ್ಲರ ಹೊಣೆ. ಈ 25 ಸ್ಥಾನಗಳ ಪೈಕಿ 15ಕ್ಕಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲವು ಸಾಧಿಸಲಿದೆ ಎಂದರು.
 

Politics Nov 26, 2021, 8:06 AM IST

Enlightenment for PM Narendra Modi After One Year Says Saleem Ahmed grgEnlightenment for PM Narendra Modi After One Year Says Saleem Ahmed grg

Farm Laws Repeal: ವರ್ಷದ ಬಳಿಕ ಪ್ರಧಾನಿಗೆ ಜ್ಞಾನೋದಯ: ಸಲೀಂ ಅಹ್ಮದ್‌

ರೈತ ವಿರೋಧಿ ಮೂರು ಕೃಷಿ ಕಾನೂನು(Farm Laws) ವಿರುದ್ಧ ರೈತರು(Farmers) ದೇಶಾದ್ಯಂತ ಹೋರಾಟ ನಡೆಸಿದ ಒಂದು ವರ್ಷದ ಬಳಿಕ ಪ್ರಧಾನಿ ಮೋದಿಗೆ ಜ್ಞಾನೋದಯವಾಗಿದೆ. ರೈತರ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲವಾಗಿ ನಿಂತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತ ವೈಫಲ್ಯವನ್ನು ಮುಂದಿಟ್ಟು ಮತದಾರರ ಬಳಿ ಹೋಗುತ್ತೇನೆ ಎಂದು ಧಾರವಾಡ(Dharwad) ಸ್ಥಳೀಯ ಸಂಸ್ಥೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌(Saleem Ahmed) ಹೇಳಿದರು.
 

Politics Nov 25, 2021, 1:23 PM IST

congress will win in Hanagal by Election Says KPCC leader saleem ahmed snrcongress will win in Hanagal by Election Says KPCC leader saleem ahmed snr

'ಬಿಜೆಪಿಯಿಂದ ಜನ ಬೇಸತ್ತಿದ್ದಾರೆ : ಕಾಂಗ್ರೆಸ್‌ಗೆ ಜಯ ಖಚಿತವಾಗಿದೆ'

  • ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲ
  • ಬೆಲೆ ಏರಿಕೆ, ಭ್ರಷ್ಟಾಚಾರ ಹಾಗೂ ಸುಳ್ಳು ಆಶ್ವಾಸನೆಯಿಂದ ಜನ ಬೇಸತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಹೇಳಿಕೆ

Karnataka Districts Oct 26, 2021, 1:31 PM IST

BJP is Corrupt Janata Party says KPCC KPCC Working President Saleem Ahmed grgBJP is Corrupt Janata Party says KPCC KPCC Working President Saleem Ahmed grg

ಬಿಜೆಪಿ ಎಂದರೆ ಭ್ರಷ್ಟ ಜನತಾ ಪಾರ್ಟಿ: ಸಲೀಂ ಅಹ್ಮದ್‌

ಬಿಜೆಪಿ(BJP) ಎಂದರೆ ಭ್ರಷ್ಟ(Corrupt) ಜನತಾ ಪಾರ್ಟಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌(Saleem Ahmed) ಗಂಭೀರವಾಗಿ ಆರೋಪಿಸಿದ್ದಾರೆ. 
 

Politics Oct 22, 2021, 3:18 PM IST