Sale  

(Search results - 265)
 • इसमें से 90 हजार कंडोम एक ही रेड में बरामद किए गए। इसे देख अफसर भी हैरान रह गए।

  Coronavirus India28, Mar 2020, 6:37 PM IST

  ಭಾರತದಲ್ಲಿ ಗಗನಕ್ಕೇರಿದ ಕಾಂಡೋಂ ಬೇಡಿಕೆ, ಪೋರ್ನ್‌ ಸೈಟ್ ವೀಕ್ಷಕರೂ ದುಪ್ಪಟ್ಟು!

  ಕೊರೋನಾಗೆ ಭಾರತೀಯರು ದಂಗು| ದಿನಸಿ ಮಾತ್ರವಲ್ಲ, ಕಾಂಡೋಂ, ಸೆಕ್ಸ್ ಟಾಯ್ಸ್ ಬೇಡಿಕೆ ದುಪ್ಪಟ್ಟು|

 • ಮಾರ್ಚ್ 31ರವರೆಗೆ ಇರುವ BS4 ಎಮಿಶನ್ ವಾಹನ ಗಡುವನ್ನು ವಿಸ್ತರಿಸಲು ಮನವಿ ಮಾಡಿದ FADA

  Automobile27, Mar 2020, 4:01 PM IST

  ಮಾರಾಟ ಮಾಡುವಂತಿಲ್ಲ,ಗಡುವು ವಿಸ್ತರಿಸಿಲ್ಲ ; ವಾಹನ ಡೀಲರ್ಸ್‌ಗೆ 12 ಸಾವಿರ ಕೋಟಿ ನಷ್ಟ!

  ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಆಗಿವೆ. ಭಾರತದ ಲಾಕ್‌ಡೌನ್ 3ನೇ ದಿನಕ್ಕೆ ಕಾಲಿಟ್ಟಿದೆ. ಅಗತ್ಯ ಸೇವೆಗಳು ಮಾತ್ರ ಲಭ್ಯವಿದೆ. ಇನ್ಯಾವ ಸೇವೆಗಳನ್ನು ನೀಡುವಂತಿಲ್ಲ. ಕೊರೋನಾ ವೈರಸ್ ಸೃಷ್ಟಿಸಿದ ಆತಂಕ ಅಷ್ಟಿಷ್ಟಲ್ಲ. 21 ದಿನಗಳ ಲಾಕ್‌ಡೌನ್‌‍ನಿಂದ ವಾಹನ ಡೀಲರ್ ಪರದಾಡುವಂತಾಗಿದೆ. ಕಾರಣ BS4 ಎಂಜಿನ್ ವಾಹನ ಗಡುವು ಅಂತ್ಯಗೊಳ್ಳುತ್ತಿದೆ. ಇತ್ತ ಕೋರ್ಟ್ ಗಡುವು ವಿಸ್ತರಿಸಲು ಒಪ್ಪಿಲ್ಲ. ಹೀಗಾಗಿ  ಒಟ್ಟು 12 ಸಾವಿರ ಕೋಟಿ ನಷ್ಟವಾಗಿದೆ.

 • condom general

  Coronavirus World26, Mar 2020, 6:44 PM IST

  ಲಾಕ್‌ಡೌನ್‌ ಬೆನ್ನಲ್ಲೇ ಕಾಂಡೋಂಮ್‌ಗೆ ಹೆಚ್ಚಿದ ಬೇಡಿಕೆ, ಶೆಲ್ಫ್‌ಗಳು ಖಾಲಿ ಖಾಲಿ!

  ಮಾರಕ ಕೊರೋನಾ ವೈರಸ್‌ ಸೋಂಕು ಲಕ್ಷಾಂತರ ಮಂದಿಗೆ ತಗುಲಿದೆ.  ಇದರೊಂದಿಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಈ ವೈರಸ್ ನಾಲ್ಕು ಹಂತದಲ್ಲಿ ಹರಡುತ್ತದೆ. ಹಲವಾರು ದೇಶಗಳಲ್ಲಿ ಇದು ನಾಲ್ಕನೇ ಹಂತಕ್ಕೆ ತಲುಪಿದೆ. ಭಾರತದಲ್ಲೂ ಈ ವೈರಸ್ ಭಯಾನಕ ರೂಪ ತಾಳದಿರಲಿ ಎಂಬ ನಿಟ್ಟಿನಲ್ಲಿ 21  ದಿನಗಳ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲೂ ಲಾಖ್‌ಡೌನ್‌ ಹೇರಲಾಗಿದೆ. ಹೀಗಿರುವಾಗ ಕೆಸದ ನಿಮಿತ್ತ ದೂರವಿದ್ದ ಹಲವಾರು ಜೋಡಿಗಳು ಒಂದಾಗಿದ್ದಾರೆ ಎಂಬ ವರದಿಗಳು ಸೌಂಡ್ ಮಾಡಿವೆ. ತಮ್ಮ ಮನೆಗೆ ಮರಳಿರುವ ಜೋಡಿಗಳು, ಒಟ್ಟಾಗಿ ಸಮಯ ಕಳೆಯುತ್ತಿರುವ ಫೋಟೋಗಳನ್ನು  ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.  ಈ ಸಮಯ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಬೆಸ್ಟ್ ಎಂದಿದ್ದಾರೆ. ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆ ಮಾರುಕಟ್ಟೆಯಲ್ಲಿ ಕಾಂಡೋಂಗಳೂ ಮುಗಿದಿವೆ.

 • Coronavirus

  India20, Mar 2020, 11:52 AM IST

  ನಡುಕ ಹುಟ್ಟಿಸಿರುವ ಕೊರೋನಾಗೆ ತಾಯತ ಮಾರಿದವ ಅರೆಸ್ಟ್

  ದೇಶದಲ್ಲಿ ನಡುಕ ಹುಟ್ಟಿಸಿರುವ ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇದೇ ವೇಳೆ ಕೊರೋನಾ ನಿಯಂತ್ರಣಕ್ಕೆಂದು ತಾಯತ ಮಾರುತ್ತಿದ್ದ ಬೋಗಸ್ ಸ್ವಾಮಿಜಿ ಓರ್ವರನ್ನು ಅರೆಸ್ಟ್ ಮಾಡಲಾಗಿದೆ.

 • Classic 500 Tribute black

  Automobile2, Mar 2020, 7:42 PM IST

  ತೀವ್ರ ಪೈಪೋಟಿ ನಡುವೆ ಮೈಕೊಡವಿ ನಿಂತ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್!

  ಚೆನ್ನೈ(ಮಾ.02): ಹೊಸ ವರ್ಷ ಭಾರತೀಯ ಆಟೋಮೇಕರ್‌ಗಳಿಗೆ ಸಂತಸ ತರಲಿಲ್ಲ. ಕುಸಿದ ಮಾರುಕಟ್ಟೆಯಿಂದ ಚೇತರಿಕೆ ಕಾಣುವಷ್ಟರಲ್ಲೇ ಕೊರೊನಾ ವೈರಸ್ ವಾಹನ ಮಾರುಕಟ್ಟೆಗೆ ತೀವ್ರ ಹೊಡೆತ ನೀಡಿದೆ. ಕಳದೆ ಫೆಬ್ರವರಿಯಲ್ಲಿ ಭಾರತದ ಬೈಕ್ ಕಂಪನಿಗಳು ಮಾರಾಟ ಕುಸಿತ ಕಂಡಿದೆ. ಆದರೆ ತೀವ್ರ ಪೈಪೋಟಿ ನೀಡುವೆಯೂ ರಾಯಲ್ ಎನ್‌ಫೀಲ್ಡ್ ಮೈಕೊಡವಿ ನಿಂತಿದೆ.
   

 • liquor

  Karnataka Districts1, Mar 2020, 2:16 PM IST

  ಮದ್ಯ ಮಾರಾಟ ನಿಷೇಧ : ಜಿಲ್ಲಾಧಿಕಾರಿ ಆದೇಶ

  ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. 

 • Hyundia i20 active2

  Automobile26, Feb 2020, 5:54 PM IST

  ಹೊಸ ನಿಯಮದ ಪರಿಣಾಮ; 2.5 ಲಕ್ಷ ರೂ ಡಿಸ್ಕೌಂಟ್ ಆಫರ್ ಘೋಷಿಸಿದ ಹ್ಯುಂಡೈ

  ಸುಪ್ರೀಂ ಕೋರ್ಟ್ ಎರಡು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶ ಇದೀಗ ಜಾರಿಗೆ ಬರುತ್ತಿದೆ. ನೂತನ ನಿಯಮದಿಂದ ಹಲವು ಆಟೋಮೊಬೈಲ್ ಕಂಪನಿಗಳು ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಇದೀಗ ಹ್ಯುಂಡೈ ಗರಿಷ್ಠ 2.5 ಲಕ್ಷ  ರೂಪಾಯಿ ಡಿಸ್ಕೌಂಟ್ ನೀಡಿದೆ. 

 • kia carnival

  Automobile22, Feb 2020, 7:20 PM IST

  ಬೆಂಗಳೂರಿನಲ್ಲಿ ದಾಖಲೆ ಬರೆದ ಕಿಯಾ ಕಾರ್ನಿವಲ್ ಕಾರು!

  ಕಿಯಾ ಮೋಟಾರ್ಸ್ ಸೆಲ್ಟೋಸ್ ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಕಿಯಾ ಕಾರ್ನಿವಲ್ MPV ಕಾರು ಬಿಡುಗಡೆಯಾಗಿದೆ. ಆಟೋ ಎಕ್ಸ್ಪೋ 2020ರಲ್ಲಿ ಲಾಂಚ್ ಆದ ನೂತನ ಕಾರು ಇದೀಗ ಬೆಂಗಳೂರಿನಲ್ಲಿ ಹೊಸ ದಾಖಲೆ ಬರೆದಿದೆ.

 • hero splendor

  Automobile20, Feb 2020, 7:08 PM IST

  2020ರ ಆರಂಭದಲ್ಲಿ ಗರಿಷ್ಠ ಮಾರಾಟವಾದ ಟಾಪ್ 10 ಬೈಕ್!

  ದ್ವಿಚಕ್ರವಾಹನಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಭಾರತದಲ್ಲಿ ಹೆಚ್ಚಾಗಿ ದ್ವಿಚಕ್ರವಾಹನಗಳು ಮಾರಾಟವಾಗುತ್ತವೆ. 2020ರ ಜನವರಿಯಲ್ಲಿ ಮಾರಾಟ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ. ಆದರೆ ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನ ಉಳಿಸಿಕೊಳ್ಳವಲ್ಲಿ ಯಶಸ್ವಿಯಾಗಿದೆ. ಬಜಾಜ್ ಪಲ್ಸಾರ್ 3ನೇ ಸ್ಥಾನ ಅಲಂಕರಿಸಿದೆ. ಜನವರಿಯಲ್ಲಿ ಗರಿಷ್ಠ ಮಾರಾಟವಾದ ಬೈಕ್ ವಿವರ ಇಲ್ಲಿದೆ.

 • Abu Salem

  India19, Feb 2020, 11:40 AM IST

  ಪಾತಕಿ ಅಬು ಸಲೇಂ ಪರಾರಿ ಆಗಿದ್ದೇಗೆ? ಕೊನೆಗೂ ರಹಸ್ಯ ಬಯಲು!

  ಮುಂಬೈ ಪೊಲೀಸರಿಗೇ ಚಳ್ಳೇಹಣ್ಣು ತಿನ್ನಿಸಿದ್ದ ದುಬೈಗೆ ಹಾರಿದ್ದ ಅಬು ಸಲೇಂ| 1993ರ ತನಿಖೆ ರೋಚಕತೆ ಬಗ್ಗೆ ಆತ್ಮಚರಿತ್ರೆಯಲ್ಲಿ ರಾಕೇಶ್‌ ಮೆಲುಕು

 • cars

  Automobile15, Feb 2020, 3:09 PM IST

  BS4 ವಾಹನ ಮಾರಾಟ ದಿನಾಂಕ ವಿಸ್ತರಣೆ ಇಲ್ಲ, ಸುಪ್ರೀಂ ಶಾಕ್ ಬೆನ್ನಲ್ಲೇ ಭರ್ಜರಿ ಡಿಸ್ಕೌಂಟ್!

  ಭಾರತದಲ್ಲಿ BS4  ಎಮಿಶನ್ ಎಂಜಿನ್ ಮಾರಾಟಕ್ಕೆ ನೀಡಿರುವ ಗಡುವು ವಿಸ್ತರಣೆ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಕೋರ್ಟ್ ಆದೇಶ ಭಾರತೀಯ ಆಟೋಮೊಬೈಲ್ ಕಂಪನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಾಗಲೇ ಮಾರಾಟ ಕುಸಿತ, ಕೊರೋನಾ ವೈರಸ‌್‌ನಿಂದ ಹಿನ್ನಡೆ ಅನುಭವಿಸಿರುವ ಆಟೋಮೊಬೈಲ್ ಕಂಪನಿಗಳು ಇದೀಗ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಲು ಮುಂದಾಗಿದೆ. BS4  ಎಮಿಶನ್ ಎಂಜಿನ್,  ಗಡುವು ವಿಸ್ತರಣೆ ಹಾಗೂ ಹೊಸ ನಿಯಮವೇನು? ಇಲ್ಲಿದೆ.

 • maruti suzuki cars

  Automobile7, Feb 2020, 6:43 PM IST

  ಜನವರಿಯಲ್ಲಿ ಗರಿಷ್ಠ ಮಾರಾಟವಾದ ಕಾರು; ದಾಖಲೆ ಬರೆದ ಮಾರುತಿ, ಸೆಲ್ಟೋಸ್!

  ಹೊಸ ವರ್ಷದಲ್ಲಿ ಚೇತರಿಕೆ ನಿರೀಕ್ಷಿಸಿದ್ದ ಆಟೋ ಕಂಪನಿಗಳಿಗೆ ಸಿಹಿ ಕಹಿ ಎದುರಾಗಿದೆ. 2019ರಲ್ಲಿ ಪಾತಾಳಕ್ಕೆ ಕುಸಿದಿದ್ದ  ವಾಹನ  ಮಾರಾಟ ಕೊಂಚ ಚೇತರಿಕೆ ಕಂಡಿದೆ. ಆದರೆ ನಿರೀಕ್ಷಿತ ಮಟ್ಟ ತಲುಪಿಲ್ಲ. ಇದರ ನಡುವೆ ಜನವರಿ ಕಾರು ಮಾರಾಟ ಪಟ್ಟಿ ಬಿಡುಗಡೆಯಾಗಿದ್ದು, ಮಾರುತಿ ಸುಜುಕಿ ಕಾರುಗಳು ಹಾಗೂ ಕಿಯಾ ಸೆಲ್ಟೋಸ್ ಕಾರು ದಾಖಲೆ ಬರೆದಿದೆ.

 • book

  Karnataka Districts7, Feb 2020, 10:34 AM IST

  ಅಕ್ಷರ ಜಾತ್ರೆಯಲ್ಲಿ ದಾಖಲೆಯ ಮಾರಾಟ ನಿರೀಕ್ಷೆ... ಪುಸ್ತಕ ಪ್ರಕಾಶಕರು ಫುಲ್‌ ಖುಷ್

  ಈಗಾಗಲೇ ಪ್ರತಿನಿಧಿಗಳ ಸಂಖ್ಯಾಬಲ, ವಿಶಾಲ ವೇದಿಕೆಯಲ್ಲಿ ಹಿಂದಿನ ಸಮ್ಮೇಳನಗಳನ್ನೆಲ್ಲ ಹಿಂದಿಕ್ಕಿ ಸುದ್ದಿ ಮಾಡಿರುವ ಕಲಬುರಗಿ ಸಾಹಿತ್ಯ ಸಮ್ಮೇಳನ ಈ ಬಾರಿ ಪುಸ್ತಕ ಮಾರಾಟದಲ್ಲಿಯೂ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ. 850ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು ಸ್ಥಾಪನೆಗೊಂಡಿದ್ದು ಸಮ್ಮೇಳನದ ಮೊದಲ ದಿನವೇ ಜನಜಾತ್ರೆ ಅಲ್ಲಿ ಸೇರಿತ್ತು, 2ನೇ ದಿನವೂ ಈ ಜನಜಂಗುಳಿ ಪುಸ್ತಕ ಮಳಿಗೆ ಸಾಲಲ್ಲಿ ಕಂಡಿದ್ದರಿಂದ ಪುಸ್ತಕ ಮಾರಾಟದ ಹೊಸ ದಾಖಲೆ ನಿರೀಕ್ಷಿಸಲಾಗುತ್ತಿದೆ. 
   

 • lic
  Video Icon

  BUSINESS4, Feb 2020, 12:25 AM IST

  LIC  ಮಾರಾಟದ ಮರ್ಮ! ನಿಮ್ಮ ದುಡ್ಡಿನ ಕತೆ! ಏನಿದು ಅಸಲಿ ಕತೆ?

  ಕೇಂದ್ರ ಬಜೆಟ್ ನಲ್ಲಿ ಹೇಳಿರುವ ಒಂದು ಅಂಶ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ದೇಶಾದ್ಯಂತ ಎಲ್ಐಸಿ ಢವ ಢವ ಶುರುವಾಗಿದೆ. ಷೇರು ಪೇಟೆಯಲ್ಲಿ ನಿಮ್ಮ ದುಡ್ಡು? ಹೌದು ಈ ಪ್ರಶ್ನೆ ಆರಂಭವಾಗಿದೆ. ಅದಕ್ಕೆ ಕಾರಣ  ಬಜೆಟ್ ವೇಳೆ ನಿರ್ಮಲಾ ಸೀತಾರಾಮನ್ ಹೇಳಿದ ಆ ಒಂದು ಮಾತು? ಏನಿದು ಎಲ್ಐಸಿ ಮಾರಾಟದ ಮರ್ಮ? ಇಲ್ಲಿದೆ ಸಂಪೂರ್ಣ ಸ್ಟೋರಿ

 • automobile

  Automobile2, Feb 2020, 7:44 PM IST

  ಬಜೆಟ್ ಬೆನ್ನಲ್ಲೇ ಮತ್ತೊಂದು ಶಾಕ್; ಆಟೋಮೊಬೈಲ್ ಮಾರಾಟ ಕುಸಿತ!

  ಕೇಂದ್ರ ಸರ್ಕಾರ 2020ರ ಸಾಲಿನ ಬಜೆಟ್ ಮಂಡಿಸಿದೆ. ಈ ಬಾರಿಯ ಬಜೆಟ್ ಮೇಲೆ ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿದ್ದ ಭಾರತೀಯ ಆಟೋಮೊಬೈಲ್ ಕ್ಷೇತ್ರಕ್ಕೆ ತೀವ್ರ ನಿರಾಸೆಯಾಗಿತ್ತು. ಕಾರಣ GST(ತೆರಿಗೆ) ಕಡಿತ ಸೇರಿದಂತೆ ಹಲವು ಘೋಷಣೆ ಹುಸಿಯಾಯಿತು. ಇದರ ಬೆನ್ನಲ್ಲೇ ಹೊಸ ವರ್ಷದ ಸೇಲ್ಸ್ ರಿಪೋರ್ಟ್ ಬಹಿರಂಗವಾಗಿದ್ದು, ಮತ್ತೊಂದು ಆಘಾತವಾಗಿದೆ.