Salary  

(Search results - 122)
 • prakash javadekar

  News10, Oct 2019, 7:28 AM IST

  ಸರ್ಕಾರಿ ನೌಕರರಿಗೆ ಕೇಂದ್ರದಿಂದ ದೀಪಾವಳಿ ಬಂಪರ್ ಗಿಫ್ಟ್‌!

  ಕೇಂದ್ರ ನೌಕರರಿಗೆ ದೀಪಾವಳಿ ಗಿಫ್ಟ್‌, ಡಿಎ ಶೇ.5 ಹೆಚ್ಚಳ| ಇನ್ನು ಮೂಲವೇತನದ ಶೇ.12ರ ಬದಲು ಶೇ.17 ಡಿ.ಎ.| ಹಿಂದೆಂದೂ ಒಂದೇ ಸಲ ಇಷ್ಟೊಂದು ಏರಿಕೆ ಆಗಿರಲಿಲ್ಲ| 50 ಲಕ್ಷ ನೌಕರರು, 65 ಲಕ್ಷ ಪಿಂಚಣಿದಾರರಿಗೆ ಅನುಕೂಲ| ಕೇಂದ್ರದ ಬೊಕ್ಕಸಕ್ಕೆ 16000 ಕೋಟಿ ಹೊರೆ

 • 08 top10 stories

  News8, Oct 2019, 5:17 PM IST

  ಕಣ್ಮನಸೆಳೆದ ಜಂಬೂ ಸವಾರಿ, ರಿವೀಲ್ ಆಯ್ತು ಕಿಚ್ಚನ ಸ್ಯಾಲರಿ; ಇಲ್ಲಿವೆ ಅ.8ರ ಟಾಪ್ 10 ಸುದ್ದಿ!

  ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದಲ್ಲಿ ಜಂಬೂ ಸವಾರಿ ಕಣ್ಮನಸೆಳೆದಿದೆ. ನಾಡಹಬ್ಬದ ಉತ್ಸವ, ಅಂಬಾರಿ ಹೊತ್ತ ಅರ್ಜುನ ಸೇರಿದಂತೆ ಸಾಂಸ್ಕೃತಿಕ ನಗರಿ ಹಬ್ಬದಲ್ಲಿ ಮಿಂದೆದ್ದಿದೆ. ಇತ್ತ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಕಿಚ್ಚ ಸುದೀಪ್ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಅನ್ನ ಮಾಹಿತಿ ಹೊರಬಿದ್ದಿದೆ. ಹಾರ್ದಿಕ್ ಪಾಂಡ್ಯಾಗೆ ಕ್ಲಾಸ್ ತೆಗೆದುಕೊಂಡ ಫ್ಯಾನ್ಸ್, ಇಳಿಮುಖವಾದ ಬಂಗಾರದ ಬೆಲೆ ಸೇರಿದಂತೆ ಅ.8ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.

 • News3, Oct 2019, 4:17 PM IST

  ಆಶಾ ಕಾರ್ಯಕರ್ತೆಯರಿಗೆ ದಸರಾ ಗಿಫ್ಟ್ ಕೊಟ್ಟ ಯಡಿಯೂರಪ್ಪ ಸರ್ಕಾರ

  ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ ಕೊಡುವ ನಿಶ್ಚಿತ ಗೌರವಧನವನ್ನು 500 ರೂ. ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

 • NEWS18, Sep 2019, 8:00 AM IST

  ಪೊಲೀಸ್‌ ವೇತನ ಏರಿಕೆ ಜಾರಿಗೆ ದಿಢೀರ್‌ ತಡೆ!

  ಪೊಲೀಸ್‌ ವೇತನ ಏರಿಕೆ ಜಾರಿಗೆ ದಿಢೀರ್‌ ತಡೆ| ಪೊಲೀಸ್‌ ಪ್ರಧಾನ ಕಚೇರಿ ಸುತ್ತೋಲೆ| ಇದೇ ತಿಂಗಳು ಹೊಸ ವೇತನ ಜಾರಿ: ಸಲೀಂ

 • team india discuss

  SPORTS16, Sep 2019, 3:48 PM IST

  ಟೀಂ ಇಂಡಿಯಾದ ಈ ಮೂವರು ಕ್ರಿಕೆಟಿಗರಿಗೆ ಮಾತ್ರ 7 ಕೋಟಿ ಸಂಬಳ!

  ಟೀಂ ಇಂಡಿಯಾ ಕೋಚ್ ಆಗಿ ಮರು ಆಯ್ಕೆಯಾದ ರವಿ ಶಾಸ್ತ್ರಿಗೆ ವಾರ್ಷಿಕ 10 ಕೋಟಿ ರೂಪಾಯಿ ಸ್ಯಾಲರಿ ಫಿಕ್ಸ್ ಮಾಡಲಾಗಿದೆ. ಹಾಗಾದರೆ ಟೀಂ ಇಂಡಿಯಾ ಕ್ರಿಕೆಟಿಗರು ಪಡೆಯುತ್ತಿರುವ ವೇತನ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.

 • ravi shastri and anil kumble

  SPORTS15, Sep 2019, 7:25 PM IST

  2007 to 2019: ಇಲ್ಲಿದೆ ಟೀಂ ಇಂಡಿಯಾ ಕೋಚ್ ಸ್ಯಾಲರಿ ಸ್ಲಿಪ್!

  ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ, ಟೀಂ ಇಂಡಿಯಾ ಕ್ರಿಕೆಟಿಗರಿಗೆ, ಕೋಚ್‌ಗಳಿಗೆ ಗರಿಷ್ಠ ವೇತನ ನೀಡುತ್ತಿದೆ. 2007 ರಿಂದ ಇಲ್ಲೀವರೆಗೆ ಭಾರತ ತಂಡ ಐವರು ಕೋಚ್‌ಗಳನ್ನು ಕಂಡಿದೆ. ಇವರ ಪಡೆಯುತ್ತಿದ್ದ  ಸ್ಯಾಲರಿ ವಿವರ ಇಲ್ಲಿದೆ.

 • Police

  NEWS13, Sep 2019, 8:59 PM IST

  ಪೊಲೀಸರ ಬಹು ವರ್ಷಗಳ ಬೇಡಿಕೆ ಈಡೇರಿಸಿದ ರಾಜ್ಯ ಸರ್ಕಾರ

  ಕರ್ನಾಟಕ ಪೊಲೀಸರ ಬಹು ವರ್ಷಗಳ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಿದೆ. 

 • ravi shastri

  SPORTS10, Sep 2019, 6:10 PM IST

  ಕುಂಬ್ಳೆ, ದ್ರಾವಿಡ್‌ಗಿಂತ ಗ್ರೇಟಾ ರವಿ ಶಾಸ್ತ್ರಿ?ಸಂಬಳದಲ್ಲೂ ಅನ್ಯಾಯ!

  ಕೋಚಿಂಗ್‌ನಲ್ಲಿ ಅಥವಾ ಕ್ರಿಕೆಟ್‌ನಲ್ಲಿ ರಾಹುಲ್ ದ್ರಾವಿಡ್ ಹಾಗೂ ಅನಿಲ್ ಕುಂಬ್ಳೆಯನ್ನು ಮೀರಿಸುವ ಕ್ರಿಕೆಟಿಗ ಅಥವಾ ಕೋಚ್ ಭಾರತ ಮಾತ್ರವಲ್ಲ ವಿಶ್ವದಲ್ಲೇ ಇಲ್ಲ. ಆದರೆ ಬಿಸಿಸಿಐಗೆ ಕುಂಬ್ಳೆ, ದ್ರಾವಿಡ್‌ಗಿಂತ  ರವಿ ಶಾಸ್ತ್ರಿಯೇ ಗ್ರೇಟ್ ಆಗಿದ್ದಾರೆ. ಹೇಗೆ ಅಂತೀರಾ? ಇಲ್ಲಿದೆ ವಿವರ.

 • Ravi Shastri
  Video Icon

  SPORTS10, Sep 2019, 5:56 PM IST

  ಅಂದು ಸಾವಿರ ಎಣಿಸುತ್ತಿದ್ದ ಶಾಸ್ತ್ರೀ, ಸಂಬಳವೀಗ ಕೋಟಿ ದಾಟಿದೆ..!

  ಟೀಂ ಇಂಡಿಯಾ ಪ್ರಧಾನ ಕೋಚ್ ರವಿಶಾಸ್ತ್ರಿ ಸಂಬಳವನ್ನು ಬಿಸಿಸಿಐ 20% ಹೆಚ್ಚಿಸಿದೆ. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿರುವ ಬಿಸಿಸಿಐ ನೂತನ ಕೋಚ್ ಹಾಗೂ ಸಹಾಯಕ ಕೋಚ್’ಗಳ ಸಂಬಳ ಹೆಚ್ಚಿಸಿದೆ. ಒಂದು ಕಾಲದಲ್ಲಿ ದಿನಕ್ಕೆ 1,500 ರುಪಾಯಿ ಸಂಬಳ ಎಣಿಸುತ್ತಿದ್ದ ಶಾಸ್ತ್ರಿ ಈಗ ದಿನಕ್ಕೆ ಲಕ್ಷ ಲಕ್ಷ ರುಪಾಯಿ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

 • NEWS10, Sep 2019, 9:37 AM IST

  ದಸರಾ ವೇಳೆಗೆ ಪೊಲೀಸರ ಸಂಬಳ ಏರಿಕೆ: ಬೊಮ್ಮಾಯಿ

  ಪೊಲೀಸರಿಗೆ ದಸರಾ ವೇಳೆಗೆ ಔರಾದ್ಕರ್‌ ಸಮಿತಿ ವರದಿ ಅನುಷ್ಠಾನಗೊಳಿಸಿರುವ ಒಳ್ಳೆಯ ಸುದ್ದಿ ಸಿಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

 • 09 top10 stories

  NEWS9, Sep 2019, 4:58 PM IST

  ಕಟೀಲ್ ಕಾಮಿಡಿ ಸಿದ್ದು ಸಿಡಿಮಿಡಿ; ಶಾಸ್ತ್ರಿ ಸ್ಯಾಲ್ರಿಗೆ ಬೆಚ್ಚಿಬೀಳ್ಬೇಡಿ; ಇಲ್ಲಿವೆ ಸೆ.09ರ ಟಾಪ್ 10 ಸುದ್ದಿ!

  ಸೆಪ್ಟೆಂಬರ್ 9ರಂದು ರಾಜಕೀಯ ಮಾತ್ರವಲ್ಲ, ಇಸ್ರೋ, ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಕಿಚ್ಚ ಸುದೀಪ್ ಪೈಲ್ವಾನ್ ಸೇರಿದಂತೆ ಹಲವು ವಿಚಾರಗಳು ಸದ್ದು ಮಾಡಿತು.   ರಾಜ್ಯ ರಾಜಕೀಯದಲ್ಲಿ ಡಿಕೆ ಶಿವಕುಮಾರ್ ಇಡಿ ಬಂಧನ ಕುರಿತು ವಾಕ್ಸಮರ ನಡೆಯುತ್ತಿದೆ. ಡಿಕೆಶಿ ಬಂಧನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈವಾಡವಿದೆ ಎಂದಿದ್ದ ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್‌ಗೆ ಸಿದ್ದು ತಿರುಗೇಟು ನೀಡಿದ್ದಾರೆ. ಬಿಜೆಪಿಯಲ್ಲಿ ಕಾಮಿಡಿ ವಿಥ್ ಕಟೀಲ್ ನಡೆಯತ್ತಿದೆ ಎಂದು ಸಿದ್ದು ಟ್ವೀಟ್ ಮೂಲಕ ಉತ್ತರ ನೀಡಿದ್ದಾರೆ. ರಾಜಕೀಯದ ಜೊತೆಗೆ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಸ್ಯಾಲರಿ ಕೂಡ ಸದ್ದು ಮಾಡುತ್ತಿದೆ. ಶಾಸ್ತ್ರಿ ಸ್ಯಾಲರಿ ಸ್ಲಿಪ್ ನೋಡಿದರೆ ದಂಗಾವುದು ಖಚಿತ. ಇತ್ತ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಕುಸ್ತಿ ಮೇಕಿಂಗ್ ವಿಡಿಯೋ ರಿವೀಲ್ ಆಗಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಇದೇ ರೀತಿ ಸೆಪ್ಟೆಂಬರ್ 09ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.

 • SPORTS9, Sep 2019, 3:16 PM IST

  ಟೀಂ ಇಂಡಿಯಾ ಕೋಚ್ ಶಾಸ್ತ್ರಿ ಸ್ಯಾಲರಿ ; ಬೆಚ್ಚಿ ಬೀಳಬೇಡಿ ಸ್ಲಿಪ್ ನೋಡಿ!

  ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಯ ನೂತನ ಸ್ಯಾಲರಿ ಕೇಳಿದರೆ ಒಂದು ಬಾರಿ ದಂಗಾಗುವುದು ಖಚಿತ. ವಿಶ್ವದ ಇತರ ಯಾವ ಕ್ರಿಕೆಟ್ ಕೋಚ್‌ಗೂ ಈ ಮಟ್ಟದ ಸ್ಯಾಲರಿ ಇಲ್ಲ. ಅದರಲ್ಲೂ 2ನೇ ಅವಧಿಗೆ ಕೋಚ್ ಆಗಿರುವ ಶಾಸ್ತ್ರಿ ಸ್ಯಾಲರಿಯನ್ನು ಶೇಕಡಾ 20 ರಷ್ಟು ಹೆಚ್ಚಿಸಲಾಗಿದೆ.

 • Arun

  NEWS24, Aug 2019, 4:36 PM IST

  30 ವರ್ಷದಿಂದ 3 ಹುದ್ದೆಗಳ ವೇತನ: ಸರ್ಕಾರಿ ಇಂಜಿನಿಯರ್'ಗೆ ಬೇಕಿತ್ತಾ ಇಂತಾ ಜೀವನ?

  ಇಲ್ಲೋರ್ವ ಸರ್ಕಾರಿ ಇಂಜಿನಿಯರ ಕಳೆದ 30 ವರ್ಷಗಳಿಂದ ಒಂದಲ್ಲ, ಬರೋಬ್ಬರಿ ಮೂರು ಹುದ್ದೆಗಳ ವೇತನ ಪಡೆಯುತ್ತಾ ಬೊಕ್ಕಸಕ್ಕೆ ಮೋಸ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಿಹಾರದ ಸರ್ಕಾರಿ ಇಂಜಿನಿಯರ್ ಸುರೇಶ್ ರಾಮ್ ಎಂಬಾತ ವಿವಿಧ ಇಲಾಖೆಗಳಲ್ಲಿ ಕಳೆದ 30 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಒಟ್ಟು ಮೂರು ಹುದ್ದೆಗಳ ಸಂಬಳ ಪಡೆಯುತ್ತಿದ್ದಾನೆ.

 • ENTERTAINMENT15, Aug 2019, 5:21 PM IST

  ಸೂಪರ್‌ಸ್ಟಾರ್‌ಗಳಿಗೆ ಸಡ್ಡು ಹೊಡೆಯುವಷ್ಟು ಸಂಭಾವನೆ ಪಡೆದ್ರಾ ಪ್ರಭಾಸ್?

  ತೆಲುಗು ನಟ ಪ್ರಭಾಸ್ ಬಾಹುಬಲಿ ಸಕ್ಸಸ್ ನಂತರ ಇನ್ನೊಂದು ಬಿಗ್ ಬಜೆಟ್ ಸಿನಿಮಾ ಸಾಹೋಗೆ ಕೈ ಹಾಕಿದ್ದಾರೆ. ತೆಲುಗು ಸೂಪರ್ ಸ್ಟಾರ್ ಎಂದರೆ ಕೇಳಬೇಕಾ? ಸಂಭಾವನೆ ಕೂಡಾ ಅಷ್ಟೇ ಇರುತ್ತದೆ. ಸಾಹೋ ಸಿನಿಮಾಗೆ ಪ್ರಭಾಸ್ ತೆಗೆದುಕೊಂಡ ಸಂಭಾವನೆ ಬರೋಬ್ಬರಿ 100 ಕೋಟಿ ರೂ ಎನ್ನಲಾಗುತ್ತಿದೆ.

 • Bhaskar Rao

  NEWS15, Aug 2019, 9:33 AM IST

  ಪ್ರವಾಹ ಸಂತ್ರಸ್ತರಿಗೆ ಬೆಂಗಳೂರು ಕಮಿಷನರ್‌ ತಿಂಗಳ ವೇತನ

  ನೆರೆಸಂತ್ರಸ್ತರ ನೋವಿಗೆ ಸ್ಪಂದಿಸಿರುವ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರು, ತಮ್ಮ ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಿದ್ದಾರೆ.