Salaga  

(Search results - 29)
 • Video Icon

  Karnataka Districts12, May 2020, 12:50 PM

  ಲಾಕ್‌ಡೌನ್ ಸಂಕಷ್ಟದಲ್ಲಿರುವವ ಹಸಿವು ನೀಗಿಸುತ್ತಿದ್ದಾರೆ ಬೀದರ್ ಬಿಜೆಪಿ ಮುಖಂಡ ಶರಣು ಸಲಗರ್

  ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಬಡವರ, ನಿರ್ಗತಿಕರ ಪಾಲಿಗೆ ಇವರು ಅನ್ನದಾತರಾಗಿದ್ದಾರೆ. ಜಾತಿ, ಮತ ಭೇಧವಿಲ್ಲದೇ ಎಲ್ಲರ ಹಸಿವನ್ನು ನೀಗಿಸುತ್ತಿದ್ದಾರೆ ಬೀದರ್ ಜಿಲ್ಲೆಯ ಬಿಜೆಪಿ ಮುಖಂಡ ಶರಣು ಸಲಗರ್.  ಪ್ರತಿದಿನ ನೂರಾರು ಕುಟುಂಬಗಳಿಗೆ ಫುಡ್ ಕಿಟ್ ನೀಡಿ ಹಸಿವನ್ನು ನೀಗಿಸುತ್ತಿದ್ದಾರೆ. 
   

 • Video Icon

  Sandalwood7, May 2020, 5:12 PM

  'ಸಲಗ' ರೆಡಿ ಟು ರಿಲೀಸ್, ಆರ್ಯವರ್ಧನ್ ಡ್ಯಾನ್ಸ್; ಭಟ್ಟರಿಂದ ಕುಡುಕರಿಗೆ ಗಜಲ್!

  ಕೊರೋನಾ ಲಾಕ್‌ಡೌನ್‌ನಿಂದ ಕೊಂಚ ರಿಲೀಫ್‌ ಪಡೆದಿರುವ ಸಿನಿ ತಾರೆಯರು, ತಮ್ಮ ನಾರ್ಮಲ್ ದಿನಚರಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ದುನಿಯಾ ವಿಜಯ್ ನಿರ್ದೇಶನದ 'ಸಲಗ' ಸಿನಿಮಾ ರಿಲೀಸ್‌ ಆಗಲು ತಯಾರಾಗಿದೆ. ಅಷ್ಟೇ ಅಲ್ಲದೆ 'ಜೊತೆ ಜೊತೆಯಲಿ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಅರ್ಯವರ್ಧನ್‌ ಮಕ್ಕಳ ಜೊತೆ ಟಿಕ್‌ಟಾಕ್‌ ಮಾಡಿದ್ದಾರೆ....

 • Video Icon

  Sandalwood25, Apr 2020, 4:26 PM

  ಅಣ್ಣವ್ರ ಹುಟ್ಟು ಹಬ್ಬಕ್ಕೆ 'ಸಲಗ' ತಂಡದ ಸತ್ಕಾರ್ಯ; ವಿಡಿಯೋ ನೋಡಿ...

  ಸ್ಯಾಂಡಲ್‌ವುಡ್‌ ಕಿಂಗ್ ಕೋಬ್ರಾ, ಆ್ಯಂಗ್ರಿ ಮ್ಯಾನ್ ಎಂಬ ಅನೇಕ ಬಿರುದಾಂಕಿತ ನಟ ದುನಿಯಾ ವಿಜಯ್ ತಮ್ಮ ಮುಂದಿನ ಚಿತ್ರ 'ಸಲಗ' ತಂಡದ ಜೊತೆ ಸಿನಿ ಕಾರ್ಮಿಕರಿಗೆ ಫುಡ್‌ ಕಿಟ್‌ ವಿತರಿಸಿದ್ದಾರೆ.

 • Robert Yuvarathna salaga

  Sandalwood3, Apr 2020, 9:41 AM

  ಸಲಗ, ರಾಬರ್ಟ್‌ ಹಾಗೂ ಯುವರತ್ನ ರಿಲೀಸ್‌ ಕಥೆ ಹೀಗಿದೆ ಓದಿ!

  ಲಾಕ್‌ಡೌನ್‌ ತೆರವು ಸದ್ಯಕ್ಕೆ ಅನಿಶ್ಚಿತತೆಯಲ್ಲಿದೆ. ಒಂದು ವೇಳೆ ಲಾಕ್‌ಡೌನ್‌ ಮುಗಿದರೆ ದರ್ಶನ್‌ ಅಭಿನಯದ ‘ರಾಬರ್ಟ್‌’, ದುನಿಯಾ ವಿಜಯ್‌ ಅಭಿನಯದ ‘ಸಲಗ’ ಹಾಗೂ ಪುನೀತ್‌ ರಾಜ್‌ಕುಮಾರ್‌ ಅಭಿನಯದ ‘ಯುವರತ್ನ’ ಸಜ್ಜಾಗಿವೆ. ಆದರೆ ಇಲ್ಲಿ ಪ್ರಶ್ನೆ ಇರುವುದು ಲಾಕ್‌ಡೌನ್‌ ಮುಗಿದರೂ ಈ ಚಿತ್ರಗಳಿಗೆ ಪ್ರೇಕ್ಷಕರಿಂದ ನಿರೀಕ್ಷಿತ ಬೆಂಬಲ ಸಿಗಬಹುದೇ ಎನ್ನುವ ಬಗ್ಗೆ.

 • Sanajana Anand

  Interviews3, Apr 2020, 8:55 AM

  ಸಂಜನಾ ಆನಂದ್‌ಗೆ 5 ಪ್ರಶ್ನೆಗಳು;ಸಲಗ ಚಿತ್ರದ ನಾಯಕಿ ಜತೆ ಮಾತುಕತೆ!

  ಕನ್ನಡದ ಸದ್ಯದ ಬಹುಬೇಡಿಕೆಯ ನಟಿ. ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಮೂಲಕ ಬೆಳ್ಳಿತೆರೆ ಪ್ರವೇಶ. ‘ಸಲಗ’ ಸೇರಿದಂತೆ ಈಗ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಿಗೆ ನಾಯಕಿ. ಹೆಸರು ಸಂಜನಾ ಆನಂದ್‌. ಅವರ ಜತೆ ಮಾತುಕತೆ.

 • Naveen Sajju
  Video Icon

  Sandalwood10, Mar 2020, 5:02 PM

  ರಮಿಸೋ ಹುಡುಗ, ಮುನಿಸೋ ಹುಡುಗಿ ನೋಡ್ಲೇಬೇಕಾದ ಸಾಂಗ್ ಇದು!

  ದುನಿಯಾ ವಿಜಿಯ 'ಸಲಗ' ಸೌಂಡ್ ಮಾಡ್ತಿದೆ. ಸಲಗ ಟೀಂ ಹೋಳಿ ಹಬ್ಬಕ್ಕೆ ಕಲರ್‌ಫುಲ್ ಗಿಫ್ಟ್ ಕೊಟ್ಟಿದೆ.  ಈ ಗಿಫ್ಟ್ ರಮಿಸೋ ಹುಡುಗನಿಗೆ ಇಷ್ಟ ಆಗುತ್ತದೆ. ಮುನಿಸೋ ಹುಡುಗಿಗೂ ಹೆಚ್ಚು ಹತ್ತಿರ ಆಗ್ತದೆ.  ಏನಪ್ಪಾ ಇದು ಅಂತೀರಾ? ಈ ಸ್ಟೋರಿ ನೋಡಿ! 

 • Salaga - Yogi B
  Video Icon

  Sandalwood2, Mar 2020, 3:41 PM

  ಪರಭಾಷೆ ಗಾಯಕ ದುನಿಯಾ ವಿಜಿ ಚಿತ್ರದಲ್ಲಿ ಹಾಡೋಕೆ ಪಡೆದ ಸಂಭಾವನೆ ಇಷ್ಟೊಂದಾ?

  ಮಲೇಷಿಯಾದ ಖ್ಯಾತ ರ್ಯಾಪರ್ ಯೋಗಿ ಬಿ ಕನ್ನಡದ ಸಲಗ ಚಿತ್ರಕ್ಕೂ ಹಾಡುವ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸ್ಟಾರ್ ನಟರ ಹೀರೋ ಎಂಟ್ರಿ ಹಾಡುಗಳಿಗೆ ಹೆಚ್ಚು ಹಾಡಿದ ಗಾಯಕ ಇವರು. ಇದೀಗ ದುನಿಯಾ ವಿಜಿಗೆ ಹಾಡುವ ಮೂಲಕ ಖದರ್ ಹೆಚ್ಚಿಸಿದ್ದಾರೆ. ಇವರು ಒಂದು ಹಾಡಿಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ? 

 • Salaga Duniya Vijay Dolly Dhananjay
  Video Icon

  Sandalwood22, Feb 2020, 2:41 PM

  ಶಿವರಾತ್ರಿ ಜಾಗರಣೆ ಬದಲು ಕ್ರಿಕೆಟ್‌ ಆಡಿದವರಿಗೆ 'ಸಲಗ' ಟೀಂ ಕೊಡ್ತು 1 ಲಕ್ಷ ಬಹುಮಾನ!

  ಶಿವರಾತ್ರಿ ಪ್ರಯುಕ್ತ 'ಸಲಗ' ನಿರ್ದೇಶಕ ದುನಿಯಾ ವಿಜಯ್‌ ಫೆಬ್ರವರಿ 21ರ ರಾತ್ರಿ 6.30ಕ್ಕೆ ಬಸವನಗುಡಿ ನ್ಯಾಷನಲ್‌ ಗ್ರೌಂಡ್‌ನಲ್ಲಿ ಕ್ರಿಕೆಟ್‌ ಪಂದ್ಯವನ್ನು ಆಯೋಜಿಸಿದ್ದರು. 

 • salaga dhuniya vijay
  Video Icon

  Sandalwood3, Feb 2020, 3:02 PM

  ಸಿದ್ಧಿ ಜನಾಂಗದ ಗಾಯಕರನ್ನ ಚಿತ್ರರಂಗಕ್ಕೆ ಪರಿಚಯಿಸಿದ 'ಸಲಗ' ಟೀಂ

  ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರೋ ಸಲಗ ಸಿನಿಮಾ ತಂಡ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಈಗಾಗಲೇ ಮೇಕಿಂಗ್ ಮತ್ತು ಟೀಸರ್ ಮೂಲಕ ಸದ್ದು ಮಾಡುತ್ತಿರೋ 'ಸಲಗ' ಟೀಂ ಸಾಂಗ್ ನಲ್ಲಿಯೂ ಎಕ್ಸ್ಪರಿಮೆಂಟ್ ಮಾಡಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಅದಕ್ಕಾಗಿ ತಮ್ಮ ಸಿನಿಮಾ ಮೂಲಕ ಸಿದ್ಧಿ ಜನಾಂಗದ ಗಾಯಕರನ್ನ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.  
   

 • Duniya Vijay

  Sandalwood21, Jan 2020, 10:00 AM

  ಅಭಿಮಾನಿಗಳ ಜೊತೆ ದುನಿಯಾ ಬರ್ತಡೇ;'ಸಲಗ' ಚಿತ್ರಕ್ಕೆ ಹುಟ್ಟುಹಬ್ಬ ಅರ್ಪಣೆ!

  ‘ಸಲಗ’ ಚಿತ್ರದೊಂದಿಗೆ ಸುದ್ದಿಯಲ್ಲಿರುವ ದುನಿಯಾ ವಿಜಯ್‌ ಅವರಿಗೆ ಜ.20 ಹುಟ್ಟುಹಬ್ಬ ಸಂಭ್ರಮ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೊಸಕೆರಹಳ್ಳಿಯ ತಮ್ಮ ನಿವಾಸದಲ್ಲಿ ಜಮಾಯಿಸಿದ್ದ ಭಾರೀ ಸಂಖ್ಯೆಯ ಅಭಿಮಾನಿಗಳು ಹಾಗೂ ‘ಸಲಗ’ ಚಿತ್ರತಂಡದ ಜತೆಗೆ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.

 • salaga duniya vijay

  Sandalwood20, Jan 2020, 12:09 PM

  ಬರ್ತಡೇ ದಿನ ಅಂಡರ್‌ವರ್ಲ್ಡ್‌ಗೆ ಕಾಲಿಟ್ಟ 'ಸಲಗ'!

  46ರ ವಸಂತಕ್ಕೆ ಕಾಲಿಟ್ಟ ದುನಿಯಾ ವಿಜಯ್ ಮಧ್ಯರಾತ್ರಿಯೇ ರಿಯಲ್ ಸ್ಟಾರ್ ಉಪೇಂದ್ರ ಜೊತೆ 'ಸಲಗ' ಚಿತ್ರದ ಟೀಸರ್‌ ರಿಲೀಸ್ ಮಾಡಿದ್ದಾರೆ. ಯಾವ ರೀತಿಯ ಇಂಪ್ರೆಸ್ ಹುಟ್ಟು ಹಾಕಿದೆ ಈ ಟೀಸರ್?
   

 • Salaga Dhuniya Vijay

  Sandalwood18, Jan 2020, 10:11 AM

  ಜ.19 ಮಧ್ಯರಾತ್ರಿ ಸಲಗ ಟೀಸರ್‌ ಬಿಡುಗಡೆ!

  ದುನಿಯಾ ವಿಜಯ್‌ ನಿರ್ದೇಶಿಸಿ, ನಟಿಸಿರುವ ‘ಸಲಗ’ ಮತ್ತೊಂದು ಸದ್ದು ಮಾಡುವುದಕ್ಕೆ ಹೊರಟಿದೆ. ಜ.20ರಂದು ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಜ.19ರ ಮಧ್ಯರಾತ್ರಿ ಅದ್ದೂರಿಯಾಗಿ ಚಿತ್ರದ ಟೀಸರ್‌ ಬಿಡುಗಡೆ ಮಾಡುವ ಪ್ಲಾನ್‌ ಮಾಡಿಕೊಂಡಿದ್ದಾರೆ ನಿರ್ಮಾಪಕ ಕೆ ಪಿ ಶ್ರೀಕಾಂತ್‌.

 • salaga duniya vijay

  Sandalwood10, Jan 2020, 2:47 PM

  ಸಲಗ ಆಡಿಯೋ ಚಾತ್ರೆ; ಕ್ವಾರ್ಟರ್‌ ಸೂರಿ ಅಣ್ಣ ಬಲು ಫೇಮಸ್‌ ಅಣ್ಣ!

  ಅದೊಂದು ರೀತಿಯಲ್ಲಿ ಅಪರೂಪದ ಆಡಿಯೋ ಬಿಡುಗಡೆ ಕಾರ್ಯಮಕ್ರ. ಯಾಕೆಂದರೆ ಹೊಸ ನಿರ್ದೇಶಕನನ್ನು ಸ್ವಾಗತಿಸಲೆಂದೇ ಹತ್ತಕ್ಕೂ ಹೆಚ್ಚು ಯುವ ನಿರ್ದೇಶಕರು ಆಗಮಿಸಿದ್ದರು. ಹಾಗೆ ನಿರ್ಮಾಪಕನಿಗೆ ಶುಭ ಕೋರಲು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ಸೇರಿದಂತೆ ಹಲವು ನಿರ್ಮಾಪಕರು ಬಂದಿದ್ದರು. ಇವರೆಲ್ಲರ ನಡುವೆ ಆಕರ್ಷಣೆಯ ಕೇಂದ್ರಬಿಂದುವಿನಂತೆ ಇದ್ದಿದ್ದು ನಟ ಶಿವರಾಜ್‌ಕುಮಾರ್. 

 • Shivanna
  Video Icon

  Sandalwood7, Jan 2020, 1:31 PM

  ಸೂರಿ ಅಣ್ಣನ ಕಿಕ್ ಗೆ ಕಳೆದೇ ಹೋದ ಟಗರು ಶಿವ!

  ಕನ್ನಡದ ಸಲಗ ಚಿತ್ರದ ಸೂರಿ ಅಣ್ಣಾ ಹಾಡು ಸಿಕ್ಕಾ ಪಟ್ಟೆ ವೈರಲ್ ಆಗಿದೆ. ನೋಡ್ ನೋಡ್ತಾನೆ ಈ ಗೀತೆ ಹುಚ್ಚು ಹಿಡಿಸಿದೆ. ಅಣ್ಣಾವ್ರ ಮಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಹಾಡನ್ನ ತುಂಬಾ ಮೆಚ್ಚಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತಕ್ಕೆ ಕಳೆದೇ ಹೋಗಿದ್ದಾರೆ. 

   

 • Antoni
  Video Icon

  Sandalwood3, Jan 2020, 2:33 PM

  'ಸಲಗ' ಚಿತ್ರದಲ್ಲಿ 'ಸೂರಿಯಣ್ಣ' ಸಾಂಗ್‌ಗೆ ಧ್ವನಿಯಾದ ಆಂಟೋನಿ ದಾಸನ್!

  ದುನಿಯ ವಿಜಯ್ ಡೈರೆಕ್ಷನ್‌ನಲ್ಲಿ ಮೂಡಿ ಬರುತ್ತಿರುವ 'ಸಲಗ' ಚಿತ್ರ ತನ್ನ ವಿಭಿನ್ನತೆಗೆ ಗಾಂಧಿ ನಗರದಲ್ಲಿ ಸದ್ದು ಮಾಡುತ್ತಲೆ ಸುದ್ದಿಯಾಗುತ್ತಿದೆ. ಸೆಟ್ಟೇರಿದಾಗಿನಿಂದ್ಲೂ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿರುವ 'ಸಲಗ' ಚಿತ್ರಕ್ಕೆ ಖ್ಯಾತ ಗಾಯಕ ಆಂಟೋನಿ ದಾಸನ್‌ ಸಾಥ್ ನೀಡಿದ್ದಾರೆ. ಚರಣ್ ರಾಜ್‌ ಸಂಗೀತ ಹಾಗೂ ದುನಿಯ ವಿಜಯ್ ಸಾಹಿತ್ಯದಲ್ಲಿ ಮೂಡಿ ಬರುತ್ತಿರುವ ಹಾಡು 'ಸೂರಿಯಣ್ಣ' ಮೇಕಿಂಗ್ ವೇಳೆ ಗಾಯಕ ಹೆಜ್ಜೆ ಹಾಕಿರುವ ವಿಡಿಯೋ ಇಲ್ಲಿದೆ......