Sakleshpur  

(Search results - 14)
 • Opposition to Jayamrutunjaya Swamiji at Sakleshpur in Hassan grgOpposition to Jayamrutunjaya Swamiji at Sakleshpur in Hassan grg

  Karnataka DistrictsSep 2, 2021, 7:14 AM IST

  2ಎ ಮೀಸಲಾತಿ ಸಭೆ: ಕೂಡಲಸಂಗಮ ಜಯಮೃತ್ಯುಂಜಯ ಶ್ರೀ ವಿರುದ್ಧ ಕಿಡಿ

  ವೀರಶೈವ ಲಿಂಗಾಯಿತ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸುವ ಅಂಗವಾಗಿ ರಾಜ್ಯಾದ್ಯಂತ ಪ್ರವಾಸ ನಡೆಸುತ್ತಿರುವ ಕೂಡಲಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗಳಿಗೆ ಪಟ್ಟಣದಲ್ಲಿ ಭಾರೀ ವಿರೋಧ ವ್ಯಕ್ತವಾಯಿತು. 
   

 • Baby Elephant Sent To Sakrebailu From sakleshpura snrBaby Elephant Sent To Sakrebailu From sakleshpura snr

  Karnataka DistrictsOct 4, 2020, 11:08 AM IST

  ಕೊನೆಗೂ ಕಂದಮ್ಮನ ಬಳಿ ಬಾರದ ತಾಯಿ ಆನೆ! ಕಣ್ಣೀರಿಡುತ್ತಲೇ ತೆರಳಿದ ಮರಿಯಾನೆ

  ಕೊನೆಗೂ ಕಂದಮ್ಮನ ಬಳಿಕೆ ತಾಯಿ ಆನೆ ಬಾರದ ಹಿನ್ನೆಲೆ ಕಣ್ಣಿರಿಡುತ್ತಲೇ ಪುಟ್ಟ ಮರಿಯಾನೆ ಅಲ್ಲಿಂದ ತೆರಳಿದೆ.

 • 5 Dyas baby elephant injured at coffee-estate-at-sakleshpur-hassan rbj5 Dyas baby elephant injured at coffee-estate-at-sakleshpur-hassan rbj

  Karnataka DistrictsOct 2, 2020, 11:13 PM IST

  ಜನ್ಮ ಕೊಟ್ಟು ಬಿಟ್ಟು ಹೋದ ತಾಯಿ, ಮರಿಯಾನೆ ಪರಿಸ್ಥಿತಿ ಕಂಡು ಮರುಗುತ್ತಿರೋ ಜನ

  ಜನ್ಮ ಕೊಟ್ಟ ಅಮ್ಮನನ್ನು ಎಷ್ಟು ವರ್ಣಿಸಿದರೂ ಸಾಲದು. ಆದರೆ ತಾಯಿಯನ್ನು ಕಳೆದುಕೊಂಡಾಗ ಆಗುವ ನೋವು ಶಬ್ದಕ್ಕೆ ನಿಲುಕದ್ದು. ಅಂತೆಯೇ ಅಮ್ಮನನ್ನು ಕಳೆದುಕೊಂಡ ಈ ಕಾಡಾನೆ ಮರಿ ನರಳಾಡುತ್ತಿದೆ. ಕಾಫಿ ತೋಟದ ನಡುವೆ ಸಿಲುಕಿರುವ ಐದು ದಿನದ ಮರಿಯಾನೆ ಅಮ್ಮನ ಸೇರಲು ಹಂಬಲಿಸುತ್ತಿದೆ. ಮತ್ತೊಂದೆಡೆ ಜನರಿಂದ ತಾಯಿ ಮಡಿಲು ಸೇರಿಸಲು ಶತ ಪ್ರಯತ್ನ ನಡೆದಿದೆ.

 • Youth Dies After Falling into water Falls At Sakleshpur snrYouth Dies After Falling into water Falls At Sakleshpur snr

  Karnataka DistrictsSep 18, 2020, 12:18 PM IST

  ಜಲಪಾತದಲ್ಲಿ ಜಾರಿ ಬಿದ್ದು ಯುವಕ ಸಾವು

  ಯುವಕನೋರ್ವ ಕಾಲು ಜಾರಿ ಜಲಪಾತಕ್ಕೆ ಬಿದ್ದು ಸಾವಿಗೀಡಾದ ಘಟನೆ ಹಾಸನ ಜಿಲ್ಲೆ ಸಕಲೇಶಪುರದಲ್ಲಿ ನಡೆದಿದೆ.

 • Owl Sit In front of the store in Sakleshpur in Hassan DistrictOwl Sit In front of the store in Sakleshpur in Hassan District

  Karnataka DistrictsJun 11, 2020, 1:30 PM IST

  ಸಕಲೇಶಪುರ: ಅಂಗಡಿ ಮುಂದೆ ಕಾವಲುಗಾರನಂತೆ ಕೂತಿದ್ದ ಗೂಬೆ..!

  ರಾತ್ರಿ ಅಂಗಡಿ ಮುಚ್ಚಿ ಮುಂಜಾನೆ ಅಂಗಡಿ ಬಾಗಿಲನ್ನು ತೆಗೆಯಲು ಹೋದಾಗ ಅಂಗಡಿಯ ಮುಂಭಾಗ ಕಾವಲುಗಾರನಂತೆ ಕುಳಿತಿದ್ದ ಗೂಬೆಯೊಂದನ್ನು ಅರಣ್ಯ ಇಲಾಖೆಗೆ ಒಪ್ಪಿಸಿರುವ ಘಟನೆ ಪಟ್ಟಣದಲ್ಲಿ ಬುಧವಾರ ನಡೆದಿದೆ.
   

 • lot of Crows found dead in Sakleshpurlot of Crows found dead in Sakleshpur

  Karnataka DistrictsMar 7, 2020, 9:52 AM IST

  ಕೊರೋನಾ ಆತಂಕ: ಕಾಗೆಗಳ ಸಾಮೂಹಿಕ ಸಾವು

  ಜಗತ್ತಿನಲ್ಲೆಡೆ ಕೊರೋನಾ ವೈರಸ್‌ ಭಯ ತಾಂಡವಾಡುತ್ತಿರುವ ನಡುವೆ ಸಕಲೇಶಪುರ ಪಟ್ಟಣ ವ್ಯಾಪ್ತಿಯಲ್ಲಿ ಕೆಲವಡೆ ಕಾಗೆಗಳು ವಿಚಿತ್ರ ರೋಗಕ್ಕೆ ಸಾಮೂಹಿಕವಾಗಿ ಸಾವನ್ನಪ್ಪುತ್ತಿವೆ.

 • Congress BJP Alliance Win In Sakleshpur Co operative Society ElectionCongress BJP Alliance Win In Sakleshpur Co operative Society Election

  Karnataka DistrictsFeb 27, 2020, 10:11 AM IST

  ಬಿಜೆಪಿ ಜೊತೆ ಕಾಂಗ್ರೆಸ್‌ ಮೈತ್ರಿ : ಭರ್ಜರಿ ಜಯ

  ರಾಷ್ಟ್ರ ರಾಜಕಾರಣದಲ್ಲಿ ವಿರುದ್ಧ ರಾಜಕೀಯ ನಡೆಸುವ ಬಿಜೆಪಿ ಕಾಂಗ್ರೆಸ್ ನಡುವೆ ಇಲ್ಲಿ ಮೈತ್ರಿಯಲ್ಲಿ ಚುನಾವಣೆ ಎದುರಿಸಿದ್ದು ಮೈತ್ರಿಕೂಟಕ್ಕೆ ಭರ್ಜರಿ ಜಯ ದೊರಕಿದೆ. 

 • lovers Commits Suicide by jumping into lake at Sakleshpuralovers Commits Suicide by jumping into lake at Sakleshpura

  HassanOct 13, 2019, 6:53 PM IST

  ದುಡುಕಿದ ಪ್ರೇಮಿಗಳು: ಇದು ಹಾಸನದಲ್ಲಿ ನಡೆದ ಪ್ರೇಮ್ ಕಹಾನಿ

  ಮನೆಯವರ ವಿರೋಧಕ್ಕೆ ಹೆದರಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ

 • Elephant attack on Crops in HassanElephant attack on Crops in Hassan

  Karnataka DistrictsJul 21, 2019, 11:07 AM IST

  ಸಕಲೇಶಪುರದಲ್ಲಿ ಕಾಡಾನೆಗಳ ಪುಂಡಾಟದಿಂದ ವ್ಯಾಪಕ ಬೆಳೆ ನಾಶ

  ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಹಾಸನದ ಸಕಲೇಶಪುರದಲ್ಲಿ ಕುದರಂಗಿ, ಸುಳ್ಳಕ್ಕಿ, ಇಬ್ಬಡಿ, ಸತ್ತಿಗಾಲ ಸೇರಿ ಹಲವೆಡೆ ಕಾಡಾನೆ ಹಿಂಡು ಬೀಡು ಬಿಟ್ಟಿದೆ. ಸತ್ತಿಗಾಲ್‌, ಜಾನೆಕೆರೆ ಸೇರಿ ಹಲವೆಡೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

 • Suspected Naxalite found at Sakleshpur near HassanSuspected Naxalite found at Sakleshpur near Hassan

  Karnataka DistrictsJul 18, 2019, 10:42 AM IST

  ಸಕಲೇಶಪುರದಲ್ಲಿ ಶಂಕಿತ ನಕ್ಸಲರು ಪ್ರತ್ಯಕ್ಷ

  ತಾಲೂಕಿನಲ್ಲಿ ಶಂಕಿತ ನಕ್ಸಲರು ಸಂಚರಿಸುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಬುಧವಾರ ಪೊಲೀಸರು ಹಾಗೂ ಇತರೆ ತಂಡವರು ವ್ಯಾಪಕ ಶೋಧ ಕಾರ್ಯ ನಡೆಸಿದರು. ರೈಲ್ವೆ ಹಳಿಯ ಪೆಟ್ರೋಲಿಂಗ್‌ ಕೆಲಸ ಮಾಡುತ್ತಿದ್ದ ಮಾರನಹಳ್ಳಿ ಗ್ರಾಮದ ವಿಜಯ್‌ ಹಾಗೂ ರಾಜು ಎಂಬುವವರಿಗೆ ಮಂಗಳವಾರ ರಾತ್ರಿ 7.10ರ ವೇಳೆಗೆ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ಎದುರಾಗಿದ್ದಾರೆ. ರಿವಾಲ್ವರ್‌ ತೋರಿಸಿ ಅಲ್ಲೆ ಕುಳಿತುಕೊಳ್ಳುವಂತೆ ಹೇಳಿ ತಾವು ತಂದಿದ್ದ ಊಟವನ್ನು ಸೇವಿಸಿ ಅಲ್ಲಿಂದ ತೆರಳಿದ್ದಾರೆ.

 • Deers in Sakleshpur private estate craving for freedomDeers in Sakleshpur private estate craving for freedom
  Video Icon

  NEWSJun 24, 2019, 11:21 AM IST

  ಅಕ್ರಮ ಬಂಧನದಲ್ಲಿವೆ ಜಿಂಕೆಗಳು; ಸ್ವಾತಂತ್ರ ಕೊಡಿಸಿ ಪ್ಲೀಸ್..

  ಸಕಲೇಶಪುರ ತಾಲೂಕಿನ ಒಸ್ಸೂರು ಎಸ್ಟೇಟ್ ನಲ್ಲಿ ಜಿಂಕೆಗಳನ್ನು ಅಕ್ರಮವಾಗಿ ಬಂಧನದಲ್ಲಿಡಲಾಗಿದೆ. ಮೂಕ ಪ್ರಾಣಿಗಳಿಗೆ ಚಿತ್ರಹಿಂಸೆ ನೀಡುತ್ತಿದ್ದಾನೆ. ಅವುಗಳ ನರಳಾಟ ಕರುಳು ಹಿಂಡುವಂತಿದೆ. ನಮಗೆ ಸ್ವಾತಂತ್ರ ಕೊಡಿಸಿ ಪ್ಲೀಸ್ ಎಂದು ಕಣ್ಣೀರಿಡುತ್ತಿವೆ ಈ ಜಿಂಕೆಗಳು. ಅವುಗಳ ಬಿಡುಗಡೆಗೆ ಹಾಗೂ ರಕ್ಷಣೆಗೆ ಬಿಗ್ 3 ಆಗ್ರಹಿಸುತ್ತದೆ. 

 • 350 street dogs killed in sakleshpur supreme court questions the authority350 street dogs killed in sakleshpur supreme court questions the authority

  HassanNov 18, 2018, 8:50 AM IST

  ಸಕಲೇಶಪುರದಲ್ಲಿ 350 ಬೀದಿ ನಾಯಿಗಳ ಹತ್ಯೆ!: ಸುಪ್ರೀಂ ಗರಂ

  350 ಬೀದಿ ನಾಯಿಗಳ ಸಾಮೂಹಿಕ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆ ಸಕಲೇಶಪುರದ ಪುರಸಭೆ ಮುಖ್ಯಾಧಿಕಾರಿ ಹಾಗೂ ಖಾಸಗಿ ಗುತ್ತಿಗೆದಾರರೊಬ್ಬರ ವಿರುದ್ಧ ದಾಖಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯೊಂದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್‌ ಸಮ್ಮತಿ ಸೂಚಿಸಿದೆ.

 • Hassan-Dakshina Kannada Train to begin againHassan-Dakshina Kannada Train to begin again

  HassanOct 4, 2018, 11:15 AM IST

  ಹಾಸನ-ಸುಬ್ರಹ್ಮಣ್ಯ ರೈಲು ಪುನಾರಂಭ

  ಸಕಲೇಶಪುರ ರೈಲ್ವೆ ಸ್ಟೇಷನ್‌ನಿಂದ ಎಡಕುಮರಿವರೆಗೆ ರೈಲ್ವೆ ಹಳಿ ಮೇಲೆ ಗುಡ್ಡಗಳು, ಬಂಡೆಗಳು ಅಲ್ಲಲ್ಲಿ ಕುಸಿದುಬಿದ್ದಿದ್ದು, ಕೆಲವೆಡೆ ರೈಲ್ವೆ ಹಳಿಗಳೇ ಕಿತ್ತುಹೋಗಿದ್ದವು. ಈ ಹಿನ್ನೆಲೆಯಲ್ಲಿ ಈ ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದ್ದವು. ಇದೀಗ ಮತ್ತೆ ಸಂಚಾರ ಆರಂಭಿಸಲಿದೆ.