Asianet Suvarna News Asianet Suvarna News
17 results for "

Sakath

"
Golden star Ganesh speaks about Sakath movie dplGolden star Ganesh speaks about Sakath movie dpl

Sakath Movie: ಚಿತ್ರದ ಮೊದಲ ದಿನದ ಪ್ರತಿಕ್ರಿಯೆ ಆತಂಕ ತರಿಸಿತ್ತು ಎಂದ ಗಣೇಶ್‌

  • ಸಖತ್‌ ಚಿತ್ರದ ಮೊದಲ ದಿನದ ಪ್ರತಿಕ್ರಿಯೆ ಆತಂಕ ತರಿಸಿತ್ತು: ಗಣೇಶ್‌
  • ಸಖತ್‌ ಸಿನಿಮಾ ಸಕ್ಸಸ್‌ ಮೀಟ್‌
  • ಪುಷ್ಪ ಬಂತು ಅಂತ ನಮ್ಮ ಚಿತ್ರವನ್ನು ತೆಗೆದುಹಾಕಿಲ್ಲ

Sandalwood Dec 22, 2021, 10:45 AM IST

Kannada Sakath film director Simple Suni disappointed to see cini lovers response vcsKannada Sakath film director Simple Suni disappointed to see cini lovers response vcs

Sakath Director's Thought: ತೆಲುಗು ಸಿನಿಮಾಗಳು ಓಡ್ತವೆ, ಕನ್ನಡ ನಿರ್ದೇಶಕ ಸುನಿ ಬೇಸರ?

ನಿರ್ದೇಶನ ಸಿಂಪಲ್ ಸುನಿ ವಿಡಿಯೋ ವೈರಲ್. ಜನರು ಯಾಕೆ ಕನ್ನಡ ಸಿನಿಮಾ ನೋಡಕ್ಕೆ ಬರ್ತಿಲ್ಲ ಅಂತ ಗೊತ್ತಾಗ್ತಿಲ್ಲ?

Sandalwood Dec 6, 2021, 2:49 PM IST

Actor Ganesh Simple Suni Nishvika Naidu kannada Sakath film interview vcsActor Ganesh Simple Suni Nishvika Naidu kannada Sakath film interview vcs
Video Icon

Sakath Interviews: ಕುರುಡನ ಪಾತ್ರಕ್ಕೆ ಗಣೇಶ್‌ ಆಯ್ಕೆ ಮಾಡಲು ಕಾರಣ ರಿವೀಲ್ ಮಾಡಿದ ನಿರ್ದೇಶಕ ಸುನಿ!

ಬಿಡುಗಡೆಯಾದ ದಿನದಿಂದಲೂ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಲೂಟಿ ಹೊಡೆಯುತ್ತಿರುವ ಸಖತ್ (Sakkath) ಸಿನಿಮಾ ತಂಡ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದೆ. ವಿಭಿನ್ನ ಪಾತ್ರದಲ್ಲಿ ಮೊದಲ ಬಾರಿ ಗಣೇಶ್ (Golden star Ganesh) ಕಾಣಿಸಿಕೊಂಡರೆ, ಮುದ್ದು ಹುಡುಗಿ ಪಾತ್ರದಲ್ಲಿ ನಿಶ್ವಿಕಾ ನಾಯ್ಡು (Nishvika Naidu) ಮಿಂಚುತ್ತಿದ್ದಾರೆ. ಸಿನಿಮಾದಲ್ಲಿ ಕಪ್ಪು ಕನ್ನಡಕ ಹಾಕೊಂಡ್ರೆ ಕ್ಲಿಕ್ ಆಗುತ್ತಾ? ನಿರ್ದೇಶಕರು ಗಣೇಶ್ ಅವರನ್ನೇ ಈ ಪಾತ್ರಕ್ಕೆ ಆಯ್ಕೆ ಮಾಡಲು ಕಾರಣ ಏನು, ಚಿತ್ರದಲ್ಲಿರುವ ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ರಿವೀಲ್ ಮಾಡಿದ್ದಾರೆ.

Sandalwood Nov 28, 2021, 5:03 PM IST

Simple Suni Ganesh Sakat film wins cini lovers attention vcsSimple Suni Ganesh Sakat film wins cini lovers attention vcs
Video Icon

'Sakath': ಸಿನಿಮಾ ನೋಡಿ ಎಂಜಾಯ್ ಮಾಡ್ತಿದ್ದಾರೆ ಗಣಿ ಫ್ಯಾನ್ಸ್!

ಸ್ಯಾಂಡಲ್‌ವುಡ್ (Sandalwood) ಬೆಳ್ಳಿ ತೆರೆ ಮೇಲೆ ಸಖತ್ ಸೆನ್ಸೇಷನ್ ಸೃಷ್ಟಿಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ (Ganesh) ಅಭಿನಯದ ಮತ್ತೊಂದು ಗೋಲ್ಡನ್ ಸಿನಿಮಾ ಸಖತ್ ಬೆಳ್ಳಿತೆರೆ ಮೇಲೆ ಬಂದಾಗಿದೆ. ಗೀತಾ ಚಿತ್ರದ ನಂತರ ಕೊರೋನಾ, ಲಾಕ್‌ಡೌನ್‌ನಿಂದಾಗಿ (Lockdown) ಗೋಲ್ಡನ್ ಸ್ಟಾರ್ ಅಭಿಮಾನಿಗಳು ಕೊಂಚ ನಿರಾಸೆಗೊಂಡಿದ್ದರು. ಅದಕ್ಕೀಗ ತೆರೆ ಬಿದ್ದಿದೆ. ಸಖತ್ ಚಿತ್ರದ ಬಾಲು ಪಾತ್ರದ ಮೂಲಕ ಗಣಿ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಸ್ಟೈಲ್, ಮ್ಯಾನರಿಸಂ ಜೊತೆ ಎರಡು ಶೇಡ್‌ಗಳಲ್ಲಿ ಗಣಿ ಚಾಲೆಂಜಿಂಗ್ ರೋಲ್ ಪ್ಲೇ ಮಾಡಿದ್ದಾರೆ. ಕಾಮಿಡಿ ಟೈಂ ಜೊತೆ ಎಮೋಷನ್ ಎಕ್ಸೈಸ್ ಮಾಡೋದ್ರಲ್ಲಿ ತಮಗೆ ತಾವೇ ಸಾಟಿ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಆರಂಭದಿಂದ ಕೊನೆವರೆಗೂ ಮಸ್ತ್ ಮನರಂಜನೆ ನೀಡ್ತಾರೆ ಇಡೀ ತಂಡ. 

Sandalwood Nov 27, 2021, 4:58 PM IST

controversy happy ending to the movie Sakath directed by Simple Suni gvdcontroversy happy ending to the movie Sakath directed by Simple Suni gvd

Simple Suni: ಗಣೇಶ್ ಅಭಿನಯದ 'ಸಖತ್' ಚಿತ್ರಕ್ಕೆ ಎದುರಾಗಿದ್ದ ಸಂಕಷ್ಟ ಸುಖಾಂತ್ಯ

ಚಿತ್ರದಲ್ಲಿ ಕುರುಡ ಅನ್ನೋ ಪದ ಪ್ರಯೋಗ ಮಾಡಿದ್ದಾರೆ ಅದು ಸರಿಯಲ್ಲ. ಕುರುಡ ಅನ್ನೋ ಪದ ಬೇಗ ಜನರಿಗೆ ತಲುಪುತ್ತೆ ಅಂತ ಬಳಸಿದ್ದಾರೆ. ಅಂಧ, ದೃಷ್ಟಿ ವಿಶೇಷ ಚೇತನ ರೀತಿಯ ಪದಗಳನ್ನು ಬಳಸಬೇಕು ಎಂದು ಸಮಿತಿ ಅಧ್ಯಕ್ಷ ಮಧುಗಿರಿ ರಮೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Sandalwood Nov 26, 2021, 11:49 PM IST

sakath movie director simple suni apologizes to the blind association gvdsakath movie director simple suni apologizes to the blind association gvd

Sakath: ಅಂಧರ ಅಸೋಸಿಯೇಷನ್‌ಗೆ ಪತ್ರದ ಮೂಲಕ ಕ್ಷಮೆ ಕೇಳಿದ ನಿರ್ದೇಶಕ ಸುನಿ

ಸಖತ್ ಸಿನಿಮಾ ಪ್ರದರ್ಶನಕ್ಕೆ ಸ್ಟೇ ತರಲು ಅಂಧರ ಅಸೋಸಿಯೇಷನ್ ಹೊರಟಿತ್ತು. ಇದು ಅಂಧರ ಕುರಿತಾದ ಸಿನಿಮಾ, ಇದರಲ್ಲಿ ತಪ್ಪಾಗಿದ್ದರೆ, ನಿಮ್ಮ ಮನ ನೋಯಿಸುವ ವಿಷಯ ಇದ್ದರೆ ತಿದ್ದಿಕೊಳ್ಳುತ್ತೇವೆ ಎಂದು ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಕ್ಷಮೆ ಯಾಚಿಸಿದ್ದಾರೆ.

Sandalwood Nov 26, 2021, 8:53 PM IST

Kannada film Sakkath Govinda Govinda Amrutha Apartment release on November 26th vcsKannada film Sakkath Govinda Govinda Amrutha Apartment release on November 26th vcs

Film lovers ಸಖತ್‌ ಶುಕ್ರವಾರ; ಸಖತ್‌ -ಅಮೃತ ಅಪಾರ್ಟ್‌ಮೆಂಟ್‌ -ಗೋವಿಂದ ಗೋವಿಂದ -ಗೋರಿ

ಕಳೆದ ವಾರ ತೆರೆ ಕಂಡ ‘ಗರುಡಗಮನ ವೃಷಭವಾಹನ’, ‘100’ ಹಾಗೂ ‘ಮುಗಿಲ್‌ಪೇಟೆ’ ಚಿತ್ರಗಳು ಪ್ರೇಕ್ಷಕರ ನಿರೀಕ್ಷೆಗಳನ್ನು ಹುಸಿ ಮಾಡಲಿಲ್ಲ. ಮಳೆಯ ನಡುವೆಯೂ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆದವು. ಈ ವಾರವೂ ನಾಲ್ಕು ಚಿತ್ರಗಳು ತೆರೆ ಕಾಣುತ್ತಿವೆ.

Sandalwood Nov 26, 2021, 9:36 AM IST

kannada actor Golden Star Ganesh starrer sakath movie balu teaser out gvdkannada actor Golden Star Ganesh starrer sakath movie balu teaser out gvd

Golden Star Ganesh: ನಾನು ಎಸ್.ಪಿ.ಬಾಲು ಆಗಬೇಕು, ಇಳಯರಾಜ ಆಗಬೇಕು ಎಂದ 'ಸಖತ್ ಬಾಲು'

ಚಿತ್ರದ ಸಖತ್ ಬಾಲು ಟೀಸರ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಇಂದು ಬಿಡುಗಡೆಯಾಗಿದೆ. ಈ ಟೀಸರ್‌ನಲ್ಲಿ ಗಣೇಶ್ ಪುತ್ರ ವಿಹಾನ್ ಕಾಣಿಸಿಕೊಂಡಿದ್ದು, ಚಿತ್ರದ ನಾಯಕ ಗಣೇಶ್ ಅವರ ಬಾಲ್ಯದ ದಿನಗಳ ಬಾಲು ಪಾತ್ರದಲ್ಲಿ ವಿಹಾನ್ ಅಭಿನಯಿಸಿದ್ದಾನೆ.

Sandalwood Nov 25, 2021, 7:03 PM IST

Kannada Movie Sakath to be released this week Starrer Golden Star Ganesh gvdKannada Movie Sakath to be released this week Starrer Golden Star Ganesh gvd
Video Icon

Sakath: ಬೆಳ್ಳಿ ಪರದೆ ಮೇಲೆ ನಕ್ಕು ನಗಿಸಲಿದ್ದಾನೆ ಗೋಲ್ಡನ್​ ಸ್ಟಾರ್​ ಗಣೇಶ್

200 ರೂಪಾಯಿ ಹಿಡಿದುಕೊಂಡು ಬೆಂಗಳೂರಿಗೆ ಬಂದವನು ನಾನು. ದೇವರು ತುಂಬಾ ಕೊಟ್ಟುಬಿಟ್ಟಿದ್ದಾನೆ. ಪ್ರತೀಕ್ಷಣ ಖುಷಿಯಾಗಿರಬೇಕು ಅಂತ ಬಯಸುತ್ತೇನೆ. ಯಾರಿಗೆ ಸಿಕ್ಕರೂ ಅವರಿಂದ ಕಲಿಯಬೇಕು ಅಥವಾ ಕಲಿಸುತ್ತಿರಬೇಕು ಎಂದು ನಂಬಿಕೊಂಡಿದ್ದೇನೆ. ಈ ಸಿನಿಮಾ ನಿಮಗೆ ಖುಷಿ ಕೊಡಲಿದೆ ಎಂದರು ಗಣೇಶ್. 
 

Sandalwood Nov 24, 2021, 1:57 PM IST

Kannada Movie Sakath Shuruvaagide song out Starrer Golden Star Ganesh gvdKannada Movie Sakath Shuruvaagide song out Starrer Golden Star Ganesh gvd

Sakath: ಗಣೇಶ್-ಸುರಭಿ ಕಾಂಬಿನೇಷನ್​ನ 'ಶುರುವಾಗಿದೆ' ಸಾಂಗ್ ರಿಲೀಸ್

ಮಾತಿನ ಈಟಿಯ ಬೀಸಿ. ಲಾಟಿನು ಕಣ್ಣಲ್ಲೇ ಉರಿಸಿ. ಬೇಟೆಗೆ ಬಂದಳು ರೂಪಿಸಿ. ಈಕೆಯ ಕೈಯಿಂದ ಉಳಿಸಿ. ಎಂಬ ಸಾಲುಗಳೊಂದಿಗೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸಖತ್ ಸಿನಿಮಾದ ಶುರುವಾಗಿದೆ ಮೆಲೋಡಿ ಸಾಂಗ್ ರಿಲೀಸ್ ಆಗಿದೆ.

Sandalwood Nov 24, 2021, 11:31 AM IST

Sakath kannada movie is a family entertainer says Director Simple Suni dplSakath kannada movie is a family entertainer says Director Simple Suni dpl

ಎರಡೂವರೆ ಗಂಟೆ ನಗಿಸುವ ಸಿನಿಮಾ ಸಖತ್‌: ಸಿಂಪಲ್‌ ಸುನಿ

  • ಎರಡೂವರೆ ಗಂಟೆ ನಗಿಸುವ ಸಿನಿಮಾ ಸಖತ್‌(Sakat): ಸಿಂಪಲ್‌ ಸುನಿ
  • ಚೊಚ್ಚಲ ನಿರ್ಮಾಣದ ಸಿನಿಮಾ(Cinema) ಬಿಡುಗಡೆ(Release) ಸಂಭ್ರದಲ್ಲಿ ಕೆವಿಎನ್‌ ಪ್ರೊಡಕ್ಷನ್‌(KVN Production)

Sandalwood Nov 24, 2021, 8:23 AM IST

Kannada Movie Sakath Title Track out Starrer Golden Star Ganesh gvdKannada Movie Sakath Title Track out Starrer Golden Star Ganesh gvd

Sakath Song Release: ರ್‍ಯಾಪ್‌ ಹಾಡಿಗೆ ಗೋಲ್ಡನ್ ಸ್ಟೆಪ್ಸ್ ಹಾಕಿದ ಗಣೇಶ್

ಗೋಲ್ಡನ್​ ಸ್ಟಾರ್​ ಗಣೇಶ್ ಮತ್ತು ನಿರ್ದೇಶಕ ಸಿಂಪಲ್​ ಸುನಿ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಸಖತ್ ಸಿನಿಮಾದ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಗಿದ್ದು, ರ್‍ಯಾಪ್‌ ಹಾಡಿಗೆ ಗಣೇಶ್‌ ಗೋಲ್ಡನ್ ಸ್ಟೆಪ್ಸ್ ಹಾಕಿದ್ದಾರೆ. 

Sandalwood Nov 14, 2021, 3:24 PM IST

Kannada Movie Sakath hit theatres on November 26thKannada Movie Sakath hit theatres on November 26th

ನವೆಂಬರ್ 26ಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ 'ಸಖತ್' ಸಿನಿಮಾ ರಿಲೀಸ್

ಸಿಂಪಲ್ ಸುನಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಸಖತ್'  ಚಿತ್ರ ನವೆಂಬರ್ 26ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮೊದಲ ಬಾರಿಗೆ ಈ ಚಿತ್ರದಲ್ಲಿ ಕಣ್ಣು ಕಾಣದ ವ್ಯಕ್ತಿಯಾಗಿ ಗಣೇಶ್​ ಕಾಣಿಸಿಕೊಂಡಿದ್ದಾರೆ.

Sandalwood Nov 6, 2021, 7:34 PM IST

Kannada Actor Ganesh Starrer Sakath Movie Teaser ReleaseKannada Actor Ganesh Starrer Sakath Movie Teaser Release

ಸಿಂಪಲ್ ಸುನಿ 'ಸಖತ್'ನಲ್ಲಿ ಕುರುಡನಾದ ಗಣೇಶ್

ಹೀರೋ ಪಾತ್ರಕ್ಕೆ ನಿಜಕ್ಕೂ ಕಣ್ಣಿಲ್ಲವೋ ಅಥವಾ ಕಣ್ಣಿಲ್ಲದ ರೀತಿಯಲ್ಲಿ ಆತ ನಾಟಕ ಮಾಡುತ್ತಾನೋ ಎಂಬ ಕೌತುಕದ ಪ್ರಶ್ನೆಯನ್ನು ಟೀಸರ್ ಹುಟ್ಟುಹಾಕಿದೆ.

Sandalwood Oct 24, 2021, 2:47 PM IST

kannada actor ganesh starrer sakath teser tomorrow Releasekannada actor ganesh starrer sakath teser tomorrow Release

'ಸಖತ್' ಟೀಸರ್‌ನಲ್ಲಿ ಬರಲಿದ್ದಾನೆ ಗೋಲ್ಡನ್ ಪುತ್ರ ವಿಹಾನ್

'ಸಖತ್' ಚಿತ್ರದ ಬಾಲು ಟೀಸರ್ ನಾಳೆ ಬೆಳಗ್ಗೆ 11 ಗಂಟೆ 23 ನಿಮಿಷಕ್ಕೆ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಪೋಸ್ಟ್ ಮಾಡಿದ್ದಾರೆ. 

Sandalwood Oct 23, 2021, 3:11 PM IST