Asianet Suvarna News Asianet Suvarna News
9 results for "

Sakaleshpura

"
KSRTC  Bus Service Begins Between Mangaluru  to Sakaleshpur snrKSRTC  Bus Service Begins Between Mangaluru  to Sakaleshpur snr

ಸ್ಥಗಿತಗೊಂಡಿದ್ದ ಈ ಮಾರ್ಗದ ಬಸ್‌ ಸಂಚಾರ ಮತ್ತೆ ಆರಂಭ

ಕೊರೋನಾ ಲಾಕ್‌ಡನ್ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಕೆಎಸ್‌ ಆರ್‌ಟಿಸಿ ಬಸ್ ಸೇವೆ ಮತ್ತೆ ಆರಂಭವಾಗುತ್ತಿದೆ. 

Karnataka Districts Oct 7, 2020, 3:52 PM IST

Elephant picnic in Coffee plantation of HassanElephant picnic in Coffee plantation of Hassan
Video Icon

ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು, ಕುಟಂಬ ಸಮೇತ ತೋಟದಲ್ಲಿ ಬೀಡು..!

ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು..! ಕುಟುಂಬ ಸಮೇತ ಆನೆಗಳ ಹಿಂಡು ಕಾಫಿತೋಟದಲ್ಲಿ ಬೀಡು ಬಿಟ್ಟಿವೆ. ಎಲ್ಲಿ ಇದು ಅಂತೀರಾ? ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಮಠಸಾಗರ ಗ್ರಾಮದಲ್ಲಿ ಅನೆಗಳು ಬೀಡು ಬಿಟ್ಟಿವೆ. 

Karnataka Districts Sep 17, 2020, 6:55 PM IST

Four People Arrest for Consumption of marijuana in Sakaleshpura Hassan DistrictFour People Arrest for Consumption of marijuana in Sakaleshpura Hassan District

ಕೊರೋನಾ ಭೀತಿ ಮಧ್ಯೆಯೂ ಕೆಲವರಿಗೆ ಗಾಂಜಾದ್ದೇ ಚಿಂತೆ: ನಾಲ್ವರ ಹೆಡೆಮುರಿ ಕಟ್ಟಿದ ಪೊಲೀಸರು

ಎಲ್ಲೆಡೆ ಕೊರೋನಾ ಭೀತಿಯಿಂದ ಜನ ಮನೆಯಿಂದ ಆಚೆ ಬರಲು ಹೆದರುತ್ತಿದ್ದರೆ ಈ ನಾಲ್ವರು ಮಾತ್ರ ಗಾಂಜಾ ಸೇವನೆಯಲ್ಲಿ ಮಗ್ನರಾಗಿದ್ದರು. ಪಟ್ಟಣದಲ್ಲಿ ಗಾಂಜಾ ಸೇವನೆ ಹಾಗೂ ಮಾರಾಟ ಮಾಡುತ್ತಿದ್ದ ನಾಲ್ವರು ಯುವಕರನ್ನು ಪೋಲಿಸರು ಬಂಧಿಸಿರುವ ಘಟನೆ ಶುಕ್ರವಾರ ನಡೆದಿದೆ.
 

Coronavirus Karnataka Mar 28, 2020, 12:09 PM IST

Darshan fans adopt Hassana sakaleshpura govt school due to Dinakar thoogudeep birthdayDarshan fans adopt Hassana sakaleshpura govt school due to Dinakar thoogudeep birthday

ಶಹಬ್ಬಾಸ್..! ಸರ್ಕಾರಿ ಶಾಲೆ ದತ್ತು ಪಡೆದ ಡಿ ಬಾಸ್ ಫ್ಯಾನ್ಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ದಿನಕರ್ ತೂಗುದೀಪ ಅಭಿಮಾನಿಗಳೆಲ್ಲ ಸೇರಿ ಡಿ ಕಂಪನಿ ಎಂಬ ನೋಂದಾಯಿತ ಸಂಘ ಮಾಡಿಕೊಂಡಿದ್ದು, ಜನಪರ ಹಾಗೂ ಸಮಾಜಮುಖಿ ಕೆಲಸ ಮಾಡುತ್ತಿವೆ. ದಚ್ಚು ಸಹೋದರ ದಿನಕರ್ ಹುಟ್ಟುಹಬ್ಬ ಹಿನ್ನಲೆ ಹಾಸನದ ಸಕಲೇಶಪುರ ತಾಲೂಕಿನ ರಾಮೆನಹಳ್ಳಿ ಗ್ರಾಮದಲ್ಲಿನ ಸ್ಕೂಲನ್ನು ಎರಡು ವರ್ಷಕ್ಕೆ ದತ್ತು ಪಡೆದಿದೆ.  

ENTERTAINMENT Sep 25, 2019, 3:28 PM IST

Big 3 impact on Hassana coffe estate deer issueBig 3 impact on Hassana coffe estate deer issue
Video Icon

Big 3 Impact: ಹಾಸನದ ಒಸ್ಸೂರು ಕಾಫಿ ಎಸ್ಟೇಟ್ ಅಕ್ರಮ ಜಿಂಕೆ ಬಂಧನಕ್ಕೆ ಮುಕ್ತಿ

ಹಾಸನದ ಒಸ್ಸೂರು ಕಾಫಿ ಎಸ್ಟೇಟ್ ನಲ್ಲಿ ಅಕ್ರಮ ಜಿಂಖೆ ಬಂಧನಕ್ಕೆ ಮುಕ್ತಿ ಸಿಕ್ಕಿದೆ. 5 ವರ್ಷದಿಂದ 20 ಕ್ಕೂ ಹೆಚ್ಚು ಜಿಂಕೆಗಳನ್ನು ಮಾಲಿಕ ಕೂಡಿ ಹಾಕಿದ್ದ. ಬಿಗ್ 3 ಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಂಕೆಗಳನ್ನು ರಕ್ಷಿಸಿದ್ದಾರೆ. ಇದು ಬಿಗ್ 3 ಇಂಪ್ಯಾಕ್ಟ್. 

NEWS Jun 24, 2019, 3:55 PM IST

Boy falls into raging waterfall while taking selfie at Sakaleshpura fallsBoy falls into raging waterfall while taking selfie at Sakaleshpura falls
Video Icon

ಫಾಲ್ಸ್ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವಕ ಸಾವು

ಫಾಲ್ಸ್ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದ ಯುವಕ ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೂಕನ ಮನೆ ಫಾಲ್ಸ್ ನಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ ತಿಗಳರ ಪಾಳ್ಯದ ತನುಷ್ ಸಾವನ್ನಪ್ಪಿರುವ ದುರ್ದೈವಿ.  ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋದಾಗ ಈ ಘಟನೆ ನಡೆದಿದೆ. 
 

NEWS Jun 23, 2019, 11:57 AM IST

Elephant Died After Hit By Speed Train in SakaleshpuraElephant Died After Hit By Speed Train in Sakaleshpura

ಸಕಲೇಶಪುರದಲ್ಲಿ ರೈಲಿಗೆ ಡಿಕ್ಕಿ ಹೊಡೆದು ಕಾಡಾನೆ ಸಾವು!

ಸಕಲೇಶಪುರ ತಾಲೂಕಿನ ಕಾಕನಮನೆ ಬಳಿ ಇಂತದ್ದೇ ಘಟನೆಯೊಂದು ನಡೆದಿದ್ದು, ಆಹಾರ ಅರಸಿ ಕಾಡು ಬಿಟ್ಟು ನಾಡಿಗೆ ಬಂದ ಆನೆಯೊಂದು ರೈಲಿಗೆ ಸಿಲುಕಿ ಮೃತಪಟ್ಟಿದೆ. ಕಾಕನಮನೆ ಗ್ರಾಮದ ರೈಲ್ವೇ ಕ್ರಾಸಿಂಗ್ ಬಳಿ ವೇಗವಾಗಿ ಚಲಿಸುತ್ತಿದ್ದ ರೈಲು ಡಿಕ್ಕಿ ಹೊಡೆದ ಪರಿಣಾಮ ಆನೆಯೊಂದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

state Dec 10, 2018, 1:51 PM IST

Elephant Falls Down in Mud Pit Sakaleshpura In Hassan DistrictElephant Falls Down in Mud Pit Sakaleshpura In Hassan District

ಕೆಸರಲ್ಲಿ ಸಿಲುಕಿ ಒದ್ದಾಡುತ್ತಿರುವ ಅಮ್ಮನನ್ನು ಬಿಟ್ಟು ಕದಲುತ್ತಿಲ್ಲ ಮರಿಯಾನೆ

ಅಮ್ಮ ಎರಡು ದಿನಗಳಿಂದ ಕೆಸರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದರೆ ಇತ್ತ ಮರಿಯಾನೆಯೂ ಅಮ್ಮನೊಂದಿಗೆ ಕುಳಿತು ಕಣ್ಣೀರಿಡುತ್ತಿದೆ. ಅರಣ್ಯ ಸಿಬ್ಬಂದಿ ಕೆಸರಲ್ಲಿ ಸಿಲುಕಿ ಒದ್ದಾಡುತ್ತಿರುವ ಆನೆಯನ್ನು ರಕ್ಷಿಸಲು ಒದ್ದಾಡುತ್ತಿದ್ದಾರೆ

state Nov 27, 2018, 11:44 AM IST

Elephant appeared in Coffee plant SakaleshpuraElephant appeared in Coffee plant Sakaleshpura
Video Icon

ಕಾಡಾನೆಗಳ ಹಿಂಡು ಒಟ್ಟಿಗೆ ಕಾಣಿಸಿಕೊಂಡರೆ ಹೇಗಿರತ್ತೆ? ಹೀಗಿರುತ್ತೆ ನೋಡಿ!

ಸಕಲೇಶಪುರದ ಹೊಂಕರವಳ್ಳಿಯಲ್ಲಿ ಇಂದು ಬೆಳ್ಳಂಬೆಳಿಗ್ಗೆ ಕಾಡಾನೆ ಹಿಂಡು ಪ್ರತ್ಯಕ್ಷವಾಗಿದೆ. ಕಾಫಿ ತೋಟದಲ್ಲಿ ದಾಂಧಲೆಯನ್ನು ನಡೆಸಿವೆ. ಮಜಾ ಅಂದ್ರೆ ಹಸುಗಳನ್ನು ಅಟ್ಟುವಂತೆ ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರು ಕಾಡಿಗಟ್ಟಿದ್ದಾರೆ. 

NEWS Jul 8, 2018, 1:03 PM IST