Saikumar  

(Search results - 4)
 • Saikumar - Jaggi Jagannath

  ENTERTAINMENT21, Aug 2019, 10:28 AM IST

  ಡೈಲಾಗ್‌ ಕಿಂಗ್‌ ಸಾಯಿಕುಮಾರ್ ಜಗ್ಗಿ ಜಗನ್ನಾಥ್‌ ಟ್ರೇಲರ್‌ ವೈರಲ್‌ !

  ಡೈಲಾಗ್ ಕಿಂಗ್ ಸಾಯಿಕುಮಾರ್‌ ಮತ್ತೊಮ್ಮೆ ಖಡಕ್‌ ಡೈಲಾಗ್‌ ಮೂಲಕ ಕುತೂಹಲ ಮೂಡಿಸಿದ್ದಾರೆ. ‘ಅಗ್ನಿ ಐಪಿಎಸ್‌’,‘ಪೊಲೀಸ್‌ ಸ್ಟೋರಿ’ ಸಿನಿಮಾಗಳಲ್ಲಿದ್ದ ಡೈಲಾಗ್‌ ಶೈಲಿಯ ಸಂಭಾಷಣೆ ಜಗ್ಗಿ ಜಗನ್ನಾಥ್‌ ಚಿತ್ರದ ಟ್ರೇಲರ್‌ನಲ್ಲೂ ಇವೆ. ಇವು ಆನ್‌ಲೈನ್‌ ವೀಕ್ಷಕರ ಮನ ಗೆದ್ದಿವೆ.

 • sai kumar

  ENTERTAINMENT27, Jul 2019, 10:36 AM IST

  ರಾಮಾಜೋಯಿಸರಾಗಿ ಸಾಯಿಕುಮಾರ್‌!

  ಸಿಂಪಲ್‌ ಸುನಿ ಹಾಗೂ ಶರಣ್‌ ಕಾಂಬಿನೇಷನ್‌ನ ‘ಅವತಾರ ಪುರುಷ’ ಚಿತ್ರದಲ್ಲಿ ಸಾಯಿಕುಮಾರ್‌ ಪಾತ್ರ ಹೇಗಿರುತ್ತದೆ ಎಂಬುದಕ್ಕೆ ಇಲ್ಲಿರುವ ಅವರ ಫೋಟೋಗಳೇ ಸಾಕ್ಷಿ. ‘ರಂಗಿತರಂಗ’ ಚಿತ್ರದ ನಂತರ ಮತ್ತೊಂದು ವಿಭಿನ್ನ ರೀತಿಯ ಪಾತ್ರವನ್ನು ಇಲ್ಲಿ ಮಾಡಿದ್ದಾರೆ ಎಂಬುದು ಚಿತ್ರತಂಡದ ಮಾತು. ತಮ್ಮ ಹುಟ್ಟು ಹಬ್ಬದ ಸಂಭ್ರಮಕ್ಕಾಗಿ ಚಿತ್ರದಲ್ಲಿನ ತಮ್ಮ ಪಾತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿರುವುದಕ್ಕೆ ಸಾಯಿಕುಮಾರ್‌ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಇಷ್ಟಕ್ಕೂ ಅವರು ಚಿತ್ರದ ಬಗ್ಗೆ ಹೇಳಿದ್ದೇನು?

 • Sandalwood

  Sandalwood8, Jan 2019, 1:04 PM IST

  ಭರಾಟೆ ಚಿತ್ರದಲ್ಲಿ ಹೀರೋಗಿಂತ ವಿಲನ್‌ನೇ ಹೆಚ್ಚಾದ್ರಾ?

  ಶ್ರೀ ಮುರಳಿ ಅಭಿನಯದ, ಬಹದ್ದೂರ್ ಚೇತನ್ ನಿರ್ದೇಶನದ ‘ಭರಾಟೆ’ ಚಿತ್ರದಲ್ಲಿ ಭರ್ಜರಿ ವಿಲನ್‌ಗಳು ಅಬ್ಬರಿಸಲಿದ್ದಾರೆ. ಅದೂ ಕನ್ನಡದ ಮೂವರು ಭಾರಿ ದನಿಯ ಕಲಾವಿದರು ನಟಿಸುತ್ತಿದ್ದಾರೆ ಅನ್ನುವುದು ವಿಶೇಷ. ಸಾಯಿಕುಮಾರ್, ರವಿಶಂಕರ್ ಹಾಗೂ ಅಯ್ಯಪ್ಪ ಸಹೋದರರು ಈ ಚಿತ್ರದ ಖಳನಾಯಕರು.