Saif Ali Khan

(Search results - 65)

saif

Cine World24, Sep 2020, 6:34 PM

ಕೊರೋನಾ ಟೈಂ: ಮನೆಯಿಂದಲೇ ಕೆಲಸ ಮಾಡ್ತಿದ್ದಾರೆ ನಟ ಸೈಫ್

ನಟ ಸೈಫ್ ಅಲಿ ಖಾನ್ ಮನೆಯಿಂದಲೇ ಕೆಲಸ ಆರಂಭಿಸಿದ್ದಾರೆ. ನಿರ್ದೇಶಕ ಅಲಿ ಅಬ್ಬಾಸ್ ಝಫರ್ ಟ್ವಿಟರ್‌ನಲ್ಲಿ ಸೈಫ್ ವರ್ಕ್‌ ಫ್ರಂ ಹೋಂ ಫೋಟೋಸ್ ಶೇರ್ ಮಾಡಿದ್ದಾರೆ.

ಬಾಲಿವುಡ್ ಬೇಬೋ ಕರೀನಾ ಕಪೂರ್ ಬಳಿ ಆಸ್ತಿ ಇಷ್ಟಿದೆ..

Cine World21, Sep 2020, 5:14 PM

ಅರಮನೆ, ಮುಂಬೈನ ಐಷಾರಾಮಿ ಬಂಗಲೆ, ದುಬಾರಿ ಕಾರು ಕರೀನಾ ಕಪೂರ್ ಆಸ್ತಿ ಇಷ್ಟು

ಬಾಲಿವುಡ್‌ನ ಸೂಪರ್‌ಸ್ಟಾರ್‌ ಕರೀನಾ ಕಪೂರ್‌ಗೆ 40ರ ಸಂಭ್ರಮ. ಸೆಪ್ಟೆಂಬರ್ 21, 1980 ರಂದು ಮುಂಬೈನಲ್ಲಿ ರಣಧೀರ್ ಕಪೂರ್ ಮತ್ತು ಬಬಿತಾ ದಂಪತಿಗೆ ಜನಿಸಿದ ಕರೀನಾರ ಅಕ್ಕ ಕರಿಷ್ಮಾ ಕಪೂರ್ ಕೂಡ ಫೇಮಸ್‌ ನಟಿ. 'ರೆಫ್ಯೂಜಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಕರೀನಾ, ಅನೇಕ ಸೂಪರ್ ‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕರೀನಾ ತಮಗಿಂತ 10 ವರ್ಷ ಹಿರಿಯ ಸೈಫ್ ಅಲಿ ಖಾನ್‌ರನ್ನು ಮದುವೆಯಾಗಿದ್ದು, ತೈಮೂರ್ ಅಲಿ ಖಾನ್ ಎಂಬ ಮಗನಿದ್ದಾನೆ.  ಮತ್ತೆ ತಾಯಿಯಾಗಲಿದ್ದು, ಮುಂದಿನ ವರ್ಷ ಮಗುವಿಗೆ ಜನ್ಮ ನೀಡಲಿದ್ದಾರೆ. ಕರೀನಾರ ಆಸ್ತಿ ಬಗ್ಗೆ ಮಾತನಾಡಿದರೆ,  ಐಷಾರಾಮಿ ಬಂಗಲೆ, ಕಾರುಗಳು, ಕೋಟಿ ಮೌಲ್ಯದ ಪಟೌಡಿ ಅರಮನೆ  ಹೊಂದಿದ್ದಾರೆ ನಟಿ.

ಈ ದಿನಗಳಲ್ಲಿ ಕರೀನಾ ಕಪೂರ್ ಪ್ರೆಗ್ನೆಂಸಿ ಸುದ್ದಿಯಲ್ಲಿದೆ.  ಬಹುಶಃ   ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಜನ್ಮ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲ ಬಾರಿ ಕರೀನಾ  ತಾಯಿಯಾದಾಗ   ಸೈಫ್ ಅಲಿ ಖಾನ್  ಮೊದಲ ಪತ್ನಿ ಅಮೃತಾ ಸಿಂಗ್ ಪ್ರತಿಕ್ರಿಯೆ ವೈರಲ್‌ ಆಗಿದೆ. ಏನಂದಿದ್ದರು ಅಮೃತಾ ಸಿಂಗ್‌?

Cine World15, Sep 2020, 4:20 PM

ಕರೀನಾ ಪ್ರೆಗ್ನೆಂಸಿ ಬಗ್ಗೆ ಸೈಫ್‌ ಮೊದಲ ಪತ್ನಿ ಅಮೃತಾ ಸಿಂಗ್‌ ಹೇಗೆ ರಿಯಾಕ್ಟ್‌ ಮಾಡಿದ್ದರು ಗೊತ್ತಾ?

ಈ ದಿನಗಳಲ್ಲಿ ಕರೀನಾ ಕಪೂರ್ ಪ್ರೆಗ್ನೆಂಸಿ ಸುದ್ದಿಯಲ್ಲಿದೆ.  ಬಹುಶಃ   ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಜನ್ಮ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲ ಬಾರಿ ಕರೀನಾ  ತಾಯಿಯಾದಾಗ   ಸೈಫ್ ಅಲಿ ಖಾನ್  ಮೊದಲ ಪತ್ನಿ ಅಮೃತಾ ಸಿಂಗ್ ಪ್ರತಿಕ್ರಿಯೆ ವೈರಲ್‌ ಆಗಿದೆ. ಏನಂದಿದ್ದರು ಅಮೃತಾ ಸಿಂಗ್‌?

Saif

Cine World6, Sep 2020, 6:20 PM

ಸೆಕ್ಸೀ ವೈಫ್ ಬೇಕು ಅಂತಿದ್ದ ಸೈಫ್: ಕರೀನಾಳನ್ನ ಚೂಸ್ ಮಾಡಿದ ರೀಸನ್ ಇದೇನಾ..?

ಹೆಂಡತಿ ಹಾಟ್ ಆಗಿರ್ಬೇಕು ಎಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಒಮ್ಮೆ ಹೇಳಿದ್ರು. ಅಂದ್ರೆ ಸ್ಲಿಮ್ & ಹಾಟ್ ಕರೀನಾಳನ್ನು ಮದ್ವೆಯಾಗೋಕೆ ಇದೇನಾ ಕಾರಣ..?

saif ali khan against prabhas in Adi Purush

Cine World3, Sep 2020, 10:30 AM

ಆದಿಪುರುಷ್‌ನಲ್ಲಿ ಪ್ರಭಾಸ್‌ಗೆದುರಾಗಿ ಸೈಫ್ ಅಲಿ ಖಾನ್..!

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅಭಿನಯದ ಆದಿಪರುಷ್ ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ. ಇದೀಗ ಈ ತಂಡಕ್ಕೆ ಬಾಲಿವುಡ್ ಟಾಪ್ ನಟ ಸೇರಿಕೊಂಡಿದ್ದಾರೆ.

ಸೈಫ್ ಆಲಿ ಖಾನ್ ಕೂಡ ಒಮ್ಮೆ ಡ್ರಗ್ ದಾಸನಾಗಿದ್ದರಂತೆ.

Cine World31, Aug 2020, 7:24 PM

ಕರೀನಾ ಪತಿ ಸೈಫ್ ಅಲಿ ಖಾನ್‌ ಕೂಡ ಡ್ರಗ್ ಅಡಿಕ್ಟ್ ಆಗಿದ್ರಂತೆ!

ಬಾಲಿವುಡ್‌ನಲ್ಲಿ ಡ್ರಗ್‌ ಮಾಫಿಯಾದ ಚರ್ಚೆ ತೀವ್ರವಾಗುತ್ತಿದೆ. ಹಲವು ಸೆಲೆಬ್ರೆಟಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಅರೋಪಗಳು ಕೇಳಿ ಬರುತ್ತಿವೆ. ಇದೇ ಸಮಯದಲ್ಲಿ ಸೈಫ್ ಅಲಿ ಖಾನ್  ಸಂದರ್ಶನವೊಂದು ಹೆಚ್ಚು ವೈರಲ್ ಆಗುತ್ತಿದೆ. ಈ ಸಂದರ್ಶನದಲ್ಲಿ  ಚಿಕ್ಕ ವಯಸ್ಸಿನಲ್ಲಿಯೇ LSD ಡ್ರಗ್‌ ಸೇವಿಸಿರುವುದಾಗಿ ಪಟೌಡಿ ಪುತ್ರ ನವಾಬ್ ಸೈಫ್ ಆಲಿ ಖಾನ್ ಹೇಳಿ ಕೊಂಡಿದ್ದರು. ಅದಕ್ಕೆ ಕಾರಣವನ್ನೂ ಅವರು ನೀಡಿದರು.

ಚಿತ್ರವೊಂದರಲ್ಲಿ ನಗ್ನ ದೃಶ್ಯವೊಂದನ್ನೂ ಶೂಟ್ ಮಾಡಿ ಎಂದು ನಿರ್ದೇಶಕರು ಹೇಳಿದಾಗ ಸೈಫ್ ಹಾಕಿದ ಷರತ್ತು ಏನು ಗೊತ್ತಾ?

Cine World29, Aug 2020, 8:12 PM

ಸೈಫ್‌ ನಗ್ನ ಸೀನ್‌ ಶೂಟ್‌ ಮಾಡಲು ಬಯಸಿದರಂತೆ 'ಓಂಕಾರ' ಮೇಕರ್ಸ್‌!

ಸೈಫ್ ಅಲಿ ಖಾನ್ ಅವರ 'ಓಂಕಾರ' ಚಿತ್ರ ಎಲ್ಲರಿಗೂ ನೆನಪಿದೆ. ಈ ಸಿನಿಮಾಗೆ ಸಂಬಂಧಿಸಿದ ತಮಾಷೆಯ ವಿಷಯವನ್ನು ಸೈಫ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾದ ತಯಾರಕರು ನಟನ ಬಟ್ಟೆಯಿಲ್ಲದ ಒಂದು ದೃಶ್ಯವನ್ನು ಶೂಟ್‌ ಮಾಡಬೇಕೆಂದು ಬಯಸಿದ್ದರಂತೆ. ಸೈಫ್ ನಿರ್ವಹಿಸಿದ ಪಾತ್ರ ಸಖತ್ ಫೇಮಸ್ ಆಗಿತ್ತು. ವಿಮರ್ಶಕರ ಪ್ರಶಂಸೆಗೂ ಪಾತ್ರವಾಗಿತ್ತು.

Kareena

Cine World29, Aug 2020, 5:09 PM

ಸೈಫ್ ಲವ್‌ನಲ್ಲಿ ಬಿದ್ದ ಕರೀನಾಗೆ ಜನ ಏನಂದಿದ್ರು ಗೊತ್ತಾ?

ತಾನು ಸೈಫ್‌ನನ್ನು ಮದುವೆಯಾಗಲು ಬಯಸಿದಾಗ, ಜನ, ಅವನನ್ನು ಹೇಗೆ ಮದುವೆಯಾಗುತ್ತೀ, ಅವನಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ, ಡೈವೋರ್ಸಿ ಎಂದೆಲ್ಲ ಹೆದರಿಸಿದ್ದರು. ಈಗ ಜನ ಮುಕ್ತವಾಗಿ ತಮ್ಮ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ. ಆದರೆ ಆಗ ಅಂಥ ಪರಿಸ್ಥಿತಿ ಇರಲಿಲ್ಲ- ಎಂದು ಕರೀನಾ ಹೇಳಿಕೊಂಡಿದ್ದರು.

Saif Ali Khan

Video Icon

Cine World27, Aug 2020, 4:20 PM

ಬರ್ತಿದೆ ಸೈಫ್‌ ಬಯೋಗ್ರಫಿ; ಯಾರು ಓದ್ತಾರೆಂದ ನೆಟ್ಟಿಗರು?

ರಾಯಲ್‌ ಫ್ಯಾಮಿಲಿಗೆ ಸೇರಿದ ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಬಯೋಗ್ರಫಿ ಬರೆಯುವ ನಿರ್ಧಾರ ಮಾಡಿದ್ದು, ಈ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಆದರೆ ನೆಟ್ಟಿಗರು ಪ್ರತಿಕ್ರಿಯಿಸಿದ ರೀತಿಗೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಅಲ್ಲದೆ ಎರಡೆರಡು ಮದುವೆ ಹೇಗಾಗುವುದು ಎಂದು ಇರುತ್ತಾ ಎಂದು ಪ್ರಶ್ನಿಸಿದ್ದಾರೆ.

ಬಾಲಿವುಡ್ ಗಣ್ಯರ ಮಕ್ಕಳನ್ನೇ ಮದುವೆಯಾದ ಬಾಲಿವುಡ್ ನಟರು ಇವರು...

Cine World27, Aug 2020, 2:57 PM

ಅಕ್ಷಯ್‌ -ಅಜಯ್ ಎಲ್ಲ‌ ಫೇಮಸ್‌ ಫ್ಯಾಮಿಲಿಯ ಬಾಲಿವುಡ್‌ ಅಳಿಯಂದಿರು

ಅಕ್ಷಯ್ ಕುಮಾರ್ ಅಜಯ್ ದೇವಗನ್ ಸೇರಿ ಹಲವು ನಟರು ಫೇಮಸ್‌ ಬಾಲಿವುಡ್ ಸೆಲೆಬ್ರೆಟಿ ಫ್ಯಾಮಿಲಿಯ ಮಕ್ಕಳನ್ನು ಪ್ರೀತಿಸಿ ಮದುವೆಯಾಗಿದ್ದಾರೆ.ಬಾಲಿವುಡ್‌ನ ಫ್ಯಾಮಿಲಿಯ  ಅಳಿಯಂದಿರು ಇವರು.

Saif ali khan

Cine World25, Aug 2020, 1:43 PM

ಆತ್ಮಚರಿತ್ರೆ ಬರೀತಾರಂತೆ ಬಾಲಿವುಡ್ ನಟ ಸೈಫ್..!

ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ಆತ್ಮ ಚರಿತ್ರೆ ಬರೆಯುತ್ತಾರಂತೆ. ಈಗಾಗಲೇ ಸಿನಿಮಾ ಇಂಡಸ್ಟ್ರಿಯಲ್ಲಿ 25 ವರ್ಷಕ್ಕೂ ಅಧಿಕ ಕೆಲಸ ಮಾಡಿದ ನಟ ತಮ್ಮ ಸಿನಿ ಜರ್ನಿಯನ್ನು ಪುಸ್ತಕದಲ್ಲಿ ತೆರೆದಿಡಲಿದ್ದಾರೆ.

Sara

Cine World21, Aug 2020, 12:53 PM

ಬಾಲಿವುಡ್ ನಟ ಸೈಫ್ ಮಗಳಾದ್ರೂ ಅವಕಾಶಕ್ಕಾಗಿ ನಿರ್ದೇಶಕರನ್ನು ಬೇಡಿದ್ರು ಸಾರಾ..!

ಬಾಲಿವುಡ್ ನೆಪೊಟಿಸಂ, ಸ್ಟಾರ್ ಕಿಡ್‌ಗಳ ಕುರಿತು ಚರ್ಚೆ ಹೆಚ್ಚಾಗುತ್ತಿರುವಾಗ ನಟಿ ಸಾರಾ ಫಿಲ್ಮ್ ಕೆರಿಯರ್ ಆರಂಭದ ಬಗ್ಗೆ ನಿರ್ದೇಶಕ ರೋಹಿತ್ ಶೆಟ್ಟಿ ಮಾತನಾಡಿದ್ದಾರೆ. ಸಾರಾ ಬಗ್ಗೆ ಏನ್ ಹೇಳಿದ್ದಾರೆ..? ಇಲ್ಲಿ ಓದಿ..

Kareena

Cine World18, Aug 2020, 5:15 PM

ಪತಿ ಸೈಫ್ ಬರ್ತ್‌ಡೇ ಪಾರ್ಟಿಯಲ್ಲಿ ಕರೀನಾ ಧರಿಸಿದ ಕಫ್ತಾನ್ ನೋಡೋಕಷ್ಟೇ ಸಿಂಪಲ್, ಬೆಲೆ ಮಾತ್ರ ದುಬಾರಿ

ಸೈಫ್ ಅಲಿ ಖಾನ್ ಬರ್ತ್‌ಡೇ ಪಾರ್ಟಿಯಲ್ಲಿ ಕರೀನಾ ಲೈನ್ಸ್ ಕಫ್ತಾನ್ ಧರಿಸಿದ್ದರು. ಕ್ಯಾಂಡಲ್ ಬೆಳಕಿನಲ್ಲಿ ಶೈನ್ ಆಗುತ್ತಿದ್ದ ಕರೀನಾ ಧರಿಸಿದ ಉಡುಪಿನ ಬೆಲೆ ಎಷ್ಟು ಗೊತ್ತಾ..?

ಬಾಲಿವುಡ್‌ ನಟ ಸೈಫ್ ಅಲಿಖಾನ್‌ಗೆ 50ನೇ ಬರ್ತ್‌ಡೇ ಸಂಭ್ರಮ.

Cine World17, Aug 2020, 1:43 PM

ಸೈಫ್‌ಗೆ 50th ಹ್ಯಾಪಿ ಬರ್ತ್‌ಡೇ..! ಯು ಆರ್ ಮೈ ಸನ್‌ಶೈನ್ ಅಂದ್ಲು ಮಗಳು ಸಾರಾ..!

ಬಾಲಿವುಡ್‌ ನಟ ಸೈಫ್ ಅಲಿಖಾನ್‌ಗೆ 50ನೇ ಬರ್ತ್‌ಡೇ ಸಂಭ್ರಮ. ಬಾಲಿವುಡ್ ನಟ ನಟಿಯರು ಸೈಫ್‌ಗೆ ಬರ್ತ್‌ಡೇ ವಿಶ್ ಮಾಡಿದ್ದಾರೆ. ಮಗಳು ಸಾರಾ ತಂದೆ ತನ್ನನ್ನು ಎತ್ತಿಕೊಂಡ ಫೊಟೋ ಹಾಕಿ ಯು ಆರ್ ಮೈ ಸನ್‌ಶೈನ್ ಎಂದಿದ್ದಾಳೆ.

ತೈಮೂರ್ ಅಣ್ಣನಾಗುತ್ತಿದ್ದಾನೆ. ಕರೀನಾ ಮತ್ತೆ ಗರ್ಭಿಣಿ, ಏನಂತಾರೆ ಸೈಫ್ ಆಲಿ ಖಾನ್?

Cine World13, Aug 2020, 5:13 PM

ಕರೀನಾ ಮತ್ತೆ ಗರ್ಭಿಣಿ, ಬಾಡಿಗೆ ತಾಯಿ ಮೂಲಕ ಮಗು ಪಡೆಯುತ್ತಾರಾ?

39 ವರ್ಷದ ಕರೀನಾ ಕಪೂರ್ ಮತ್ತೆ ಗರ್ಭಿಣಿಯಾಗಿದ್ದಾರೆ, ಶೀಘ್ರದಲ್ಲೇ ಒಳ್ಳೆಯ ಸುದ್ದಿ ಹೇಳಬಹುದೆಂದು ಮನರಂಜನಾ ವೆಬ್‌ಸೈಟ್ ಪೀಪಿಂಗ್‌ಮೂನ್ ವರದಿ ಮಾಡಿದೆ. ಸೈಫ್ ಮತ್ತು ಕರೀನಾಗೆ ತೈಮೂರ್ ಅಲಿ ಖಾನ್ ಎಂಬ ಮಗನಿದ್ದಾನೆ. ಬಾಲಿವುಡ್‌ನ ಸೂಪರ್‌ಸ್ಟಾರ್‌ ಕರೀನಾ ಎರಡನೆಯ ಬಾರಿ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಸಖತ್‌ ವೈರಲ್‌ ಆಗಿದೆ. ಮೊದಲ ಮಗ ತೈಮೂರು ಹುಟ್ಟಿದ ನಂತರ ಫಿಟ್ ಆಗಿರೋ ಕರೀನಾ ಬಾಡಿಗೆ ತಾಯಿ ಮೂಲಕ ಮಗು ಪಡೀತಾರಾ? ಏನು ಹೇಳ್ತಾರೆ ಸೈಫ್...