Asianet Suvarna News Asianet Suvarna News
74 results for "

Sai Pallavi

"
Actress Sai Pallavi sister Pooja Kannan to enter cine land gvdActress Sai Pallavi sister Pooja Kannan to enter cine land gvd
Video Icon

Sai Pallavi: ಸಿನಿಮಾರಂಗಕ್ಕೆ ಕಾಲಿಟ್ಟ ನ್ಯಾಚುರಲ್​​ ಸ್ಟಾರ್ ಸಹೋದರಿ ಪೂಜಾ ಕಣ್ಣನ್

ಸಾಯಿ ಪಲ್ಲವಿ ತಂಗಿ ಪೂಜಾ ಕಣ್ಣನ್​ ಅವರು ಚಿತ್ತಿರ ಚೆವ್ವಾನಂ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೇ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಖ್ಯಾತ ನಟ-ನಿರ್ದೇಶಕ ಸಮುದ್ರಖಣಿ ಅವರ ಜೊತೆ ಪೂಜಾ ಕಣ್ಣನ್​ ಅಭಿನಯಿಸಿದ್ದಾರೆ.

Cine World Nov 25, 2021, 1:18 PM IST

Does Sister Puja kannan becomes competitor to Sai PallaviDoes Sister Puja kannan becomes competitor to Sai Pallavi

Sai Pallavi' Sister: ಅಕ್ಕನಿಗೇ ಕಾಂಪಿಟೀಟರ್‌ ಆಗ್ತಾಳಾ ತಂಗಿ ಪೂಜಾ ಕಣ್ಣನ್!

ಸಾಯಿ ಪಲ್ಲವಿಯ ಜೆರಾಕ್ಸ್ ಕಾಪಿಯಂತಿರುವ ಹುಡುಗಿ ದಕ್ಷಿಣ ಭಾರತೀಯ ಚಿತ್ರರಂಗ ಪ್ರವೇಶಿಸಿದ್ದಾಳೆ. ಆಕೆ ಮತ್ಯಾರೂ ಅಲ್ಲ, ನಮ್ಮ ಪಲ್ಲವಿಯ ಖಾಸಾ ತಂಗಿ ಪೂಜಾ ಕಣ್ಣನ್.

Cine World Nov 23, 2021, 4:10 PM IST

Nani Sai Pallavi Starring Shyam Singha Roy teaser out gvdNani Sai Pallavi Starring Shyam Singha Roy teaser out gvd

Shyam Singha Roy ಟೀಸರ್ ರಿಲೀಸ್: ಸಸ್ಪೆನ್ಸ್ ಥ್ರಿಲ್ಲರ್‌ ಚಿತ್ರದಲ್ಲಿ ನಾನಿ

ದೇವದಾಸಿ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿಸುವ ಪದ್ದತಿಯನ್ನು ತೊಡೆದು ಹಾಕುವ ಹಾಗೂ ಶ್ರೀಮಂತರ ವಿರುದ್ದ ಹೋರಾಡುವ ನಾಯಕನ ಪಾತ್ರದಲ್ಲಿ ನಾನಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. 

Cine World Nov 18, 2021, 3:49 PM IST

Tollywood Actress Sai pallavi prays god to prevent hair falling reveals secrets of beautiful long hair dplTollywood Actress Sai pallavi prays god to prevent hair falling reveals secrets of beautiful long hair dpl

Sai Pallavi: ಕೂದಲು ಉದುರದಿರಲಿ ಎಂದು ದಿನವೂ ದೇವ್ರಿಗೆ ಪ್ರಾರ್ಥಿಸ್ತಾರೆ ಪ್ರೇಮಂ ನಟಿ

 • ಸಹಜ ಸುಂದರಿ ಸಾಯಿ ಪಲ್ಲವಿಗೆ ನೀಳ ಕೇಶ ರಾಶಿಯೇ ಸೌಂದರ್ಯ
 • ನ್ಯಾಚುರಲ್ ಬ್ಯೂಟಿಯ ಹೇರ್ ಕೇರ್ ಸೀಕ್ರೆಟ್ ಗೊತ್ತಾ ?

Cine World Oct 9, 2021, 11:12 AM IST

Romantic kisses In Love story are fake says Sai Pallavi dplRomantic kisses In Love story are fake says Sai Pallavi dpl

'ಲವ್‌ಸ್ಟೋರಿ' ಸಿನಿಮಾ ಮಾಡಿದ್ರು ಇದುವರೆಗೂ ಕಿಸ್ಸಿಂಗ್ ಸೀನ್ ಮಾಡಿಲ್ಲ ಸಾಯಿ ಪಲ್ಲವಿ

 • ಹೆಚ್ಚೆಚ್ಚು ರೊಮ್ಯಾಂಟಿಕ್ ಸಿನಿಮಾದಲ್ಲಿ ನಟನೆ
 • ಆದ್ರೂ ಒಮ್ಮೇನೂ ಕಿಸ್ ಸೀನ್ ಮಾಡಿಲ್ಲ ಎಂದ ಸಾಯಿ ಪಲ್ಲವಿ
 • ಕ್ಯಾಮೆರಾ ಮ್ಯಾನ್ ಹೇಗೋ ಆಂಗಲ್ ತಗೊಂಡು ಎಡ್ಜಸ್ಟ್ ಮಾಡ್ತಾರೆ ಎಂದ ನಟಿ

Cine World Sep 30, 2021, 5:26 PM IST

Naga Chaitanya Sai Pallavi box office collection vcsNaga Chaitanya Sai Pallavi box office collection vcs

ಬಿಡುಗಡೆಯಾದ ಮೂರೇ ದಿನಕ್ಕೆ 23 ಕೋಟಿ ಗಳಿಸಿದ ಸಾಯಿ-ಚೈತನ್ಯ 'ಲವ್ ಸ್ಟೋರಿ'!

'ಲವ್ ಸ್ಟೋರಿ' ಚಿತ್ರಕ್ಕೆ ಫಿದಾ ಆದ ನೆಟ್ಟಿಗರು. ಬಾಕ್ಸ್ ಆಫೀಸ್‌ ಗಳಿಕೆ ನೋಡಿ ಬಿಡುಗಡೆಗೆ ಪ್ಲಾನ್ ಮಾಡಿದ ನಿರ್ಮಾಪಕರು..

Cine World Sep 28, 2021, 3:10 PM IST

Mahesh Babu reacts to Love story speaks about Sai Pallavi asks Does the lady have any bones dplMahesh Babu reacts to Love story speaks about Sai Pallavi asks Does the lady have any bones dpl

ಈ ಹುಡುಗಿಗೆ ದೇಹದಲ್ಲಿ ಎಲುಬಿಲ್ವಾ ? ಸಾಯಿ ಪಲ್ಲವಿ ಬಗ್ಗೆ ಮಹೇಶ್ ಬಾಬು ಮಾತು

 • ಹಿಟ್ ಆಯ್ತು ನಾಗ ಚೈತನ್ಯ - ಸಾಯಿ ಪಲ್ಲವಿ ಲವ್‌ ಸ್ಟೋರಿ
 • ಟಾಲಿವುಡ್‌ನಲ್ಲಿ ಇವರದ್ದೇ ಪ್ರೇಮಕಥೆಯ ಚರ್ಚೆ
 • ಪ್ರೇಮಂ ನಟಿಯ ಮನಸಾರೆ ಹೊಗಳಿದ ನಟ ಮಹೇಶ್ ಬಾಬು

Cine World Sep 27, 2021, 5:53 PM IST

Sai Pallavi calls Samantha Ruth Prabhu husband Naga Chaitanya sweetheartSai Pallavi calls Samantha Ruth Prabhu husband Naga Chaitanya sweetheart

ಸಮಂತಾ ಪತಿ ನಾಗ ಚೈತನ್ಯಗೆ ಸ್ವೀಟ್‌ ಹಾರ್ಟ್‌ ಎಂದ ಸಾಯಿ ಪಲ್ಲವಿ!

ಕಳೆದ ಕೆಲವು ವಾರಗಳಿಂದ, ಟಾಲಿವುಡ್ (Tollywood) ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಮತ್ತು ನಾಗ ಚೈತನ್ಯ (Naga Chaitanya) ವಿಚ್ಛೇದನ (Divorce) ವದಂತಿಗಳು ಸುದ್ದಿಯಲ್ಲಿವೆ. ಇದರ ನಡುವೆ ನಾಗ ಚೈತನ್ಯರ ಲವ್ ಸ್ಟೋರಿ (Love Story) ಕೋಸ್ಟಾರ್‌ ಸಾಯಿ ಪಲ್ಲವಿ (Sai Pallavi) ನಟನನ್ನು ಸ್ವೀಟ್‌ ಹಾರ್ಟ್‌ (Sweet Heart) ಎಂದು ಕರೆದಿದ್ದಾರೆ ಮತ್ತು ಅವರೊಂದಿಗೆ ಕೆಲಸ ಮಾಡುವುದನ್ನು ಹೇಗೆ ಎಂಜಾಯ್‌ ಮಾಡಿದ್ದಾರೆ ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ ಸಾಯಿ ಪಲ್ಲವಿ. ಇಲ್ಲಿದೆ ವಿವರ.
 

Cine World Sep 25, 2021, 2:39 PM IST

Samantha Akkineni absent in dinner hosted by Naga Chaitanya and Nagarjuna for Aamir Khan dplSamantha Akkineni absent in dinner hosted by Naga Chaitanya and Nagarjuna for Aamir Khan dpl

ಸಾಯಿ ಪಲ್ಲವಿ ಜೊತೆ ನಾಗಚೈತನ್ಯ ಗ್ರ್ಯಾಂಡ್ ಡಿನ್ನರ್: ಸಮಂತಾ ಮಿಸ್

 • ಬಾಲಿವುಡ್ ನಟ ಅಮೀರ್ ಖಾನ್‌ಗೋಸ್ಕರ ಗ್ರ್ಯಾಂಡ್ ಪಾರ್ಟಿ ಆಯೋಜಿಸಿದ ನಾಗ ಚೈತನ್ಯ
 • ಸಹ ನಟಿ ಸಾಯಿ ಪಲ್ಲವಿಯೂ ಭಾಗಿ, ಆದ್ರೆ ಸಮಂತಾ ಮಿಸ್ಸಿಂಗ್

Cine World Sep 25, 2021, 11:45 AM IST

Tollywood Chiranjeevi thanks Sai pallavi for rejecting his film vcsTollywood Chiranjeevi thanks Sai pallavi for rejecting his film vcs

ಸಾಯಿ ಪಲ್ಲವಿ ತಂಗಿ ಪಾತ್ರಕ್ಕೆ ಬೇಡ, ಸಿನಿಮಾ ರಿಜೆಕ್ಟ್ ಮಾಡಿದ್ದಕ್ಕೆ ಥ್ಯಾಂಕ್ಸ್‌: ನಟ ಚಿರಂಜೀವಿ

ಮೆಗಾ ಸ್ಟಾರ್ ಹಾಗೂ ಸಾಯಿ ಪಲ್ಲವಿ ಕಾಂಬಿನೇಷನ್‌ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಣ್ಣ ಭರವಸೆ ಮೂಡಿತ್ತು. ಪಲ್ಲವಿ ಸಿನಿಮಾ ರಿಜೆಕ್ಟ್ ಮಾಡಿದ್ದಕ್ಕೆ ಚಿರಂಜೀವಿ ಏನ್ ಹೇಳಿದ್ದಾರೆ ನೋಡಿ... 

Cine World Sep 20, 2021, 1:19 PM IST

Samantha Akkineni to Rashmika Mandanna south actors shocking 10th 12th exam resultsSamantha Akkineni to Rashmika Mandanna south actors shocking 10th 12th exam results

ಸಾಯಿ ಪಲ್ಲವಿ, ರಶ್ಮಿಕಾ, ದೇವರಕೊಂಡ: ಬೋರ್ಡ್‌ ಎಕ್ಸಾಂ ಅಂಕ ತಿಳಿದರೆ ಶಾಕ್‌ ಆಗುತ್ತೆ!

ಸಮಂತಾ ಅಕ್ಕಿನೇನಿಯಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರವರೆಗೆ  ದಕ್ಷಿಣದ ಈ ಸ್ಟಾರ್ಸ್‌ನ 10-12ನೇ ತರಗತಿಯ ಬೋರ್ಡ್‌ ಎಕ್ಸಾಂನ ಅಂಕಗಳನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.  ಈ ದಕ್ಷಿಣ ಸೂಪರ್‌ ಸ್ಟಾರ್‌ಗಳ ಬೋರ್ಡ್ ಎಕ್ಸಾಂನ ಫಲಿತಾಂಶಗಳನ್ನು ನೋಡೋಣ 

 

Cine World Sep 15, 2021, 6:41 PM IST

Why does Sai Pallavi avoid romantic kissing scenes in movies Actress reveals dplWhy does Sai Pallavi avoid romantic kissing scenes in movies Actress reveals dpl

ಪ್ರೇಮಂ ಚೆಲುವೆ ರೊಮ್ಯಾಂಟಿಕ್ ಕಿಸ್ಸಿಂಗ್ ಸೀನ್ ಮಾಡಲ್ಲ ಯಾಕೆ ?

 • ರೊಮ್ಯಾಂಟಿಕ್ ಕಿಸ್ಸಿಂಗ್ ಸೀನ್‌ ಅವಾಯ್ಡ್ ಮಾಡ್ತಾರೆ ಮಲರ್
 • ಸಾಯಿ ಪಲ್ಲವಿಯದ್ದು ಕ್ಯೂಟ್ ರೊಮ್ಯಾನ್ಸ್ ಮಾತ್ರ, ಕಾರಣ ಏನು ?

Cine World Aug 24, 2021, 5:41 PM IST

Kannada Director Mansore big budget film for Anushka Shetty and Sai Pallavi vcsKannada Director Mansore big budget film for Anushka Shetty and Sai Pallavi vcs

ಇಬ್ಬರು ಸ್ಟಾರ್‌ ನಟಿಯರ ಹಿಂದೆ ಮಂಸೋರೆ!

ರ್ದೇಶಕ ಮಂಸೋರೆ ಎರಡು ದೊಡ್ಡ ಬಜೆಟ್‌ನ ಕತೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಆ ಎರಡೂ ಕತೆಗಳನ್ನೂ ದಕ್ಷಿಣ ಭಾರತ ಚಿತ್ರರಂಗದ ಇಬ್ಬರು ಸ್ಟಾರ್‌ ನಟಿಯರ ಮುಂದೆ ಇಟ್ಟಿದ್ದಾರೆ. ಒಬ್ಬರು ಅನುಷ್ಕಾ ಶೆಟ್ಟಿ, ಮತ್ತೊಬ್ಬರು ಸಾಯಿಪಲ್ಲವಿ. ಈ ಇಬ್ಬರನೂ ಭೇಟಿ ಮಾಡಿರುವ ಮಂಸೋರೆ ಅವರ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ.

Sandalwood Aug 23, 2021, 10:01 AM IST

Heart throbbing South Indian actress Sai Pallavi likely to act in Kannada movieHeart throbbing South Indian actress Sai Pallavi likely to act in Kannada movie

ಡೀಸೆಂಟ್ ಹುಡುಗ್ರ ಕ್ರಶ್‌ ಸಾಯಿ ಪಲ್ಲವಿ ಕನ್ನಡಕ್ಕೆ ಬರ್ತಾರಾ?

ಸಾಯಿ ಪಲ್ಲವಿ ಸಖತ್‌ ಚ್ಯೂಸಿ ಅಂತಲೇ ಫೇಮಸ್‌. ಈಕೆಗೆ ಮನಸೋತ ಹುಡುಗರು ಸಾವಿರಾರಲ್ಲ, ಲಕ್ಷ, ಕೋಟಿಯ ಹತ್ತಿರತ್ತಿರ ಇದ್ದಾರೆ. ಇಂಥಾ ಮೊಡವೆ ಕೆನ್ನೆಯ ಹುಡುಗಿ ಈಗ ಕನ್ನಡಕ್ಕೂ ಬರ್ತಿದ್ದಾಳೆ ಅಂದ್ರೆ ಕನ್ನಡ ಹುಡುಗ್ರು ಥ್ರಿಲ್ಲಾಗದೇ ಇರ್ತಾರಾ..

Sandalwood Aug 18, 2021, 6:17 PM IST

Samantha Akkineni to Kavya Madhavan South actresses flaunt Kasavu sareesSamantha Akkineni to Kavya Madhavan South actresses flaunt Kasavu sarees

ಕೇರಳದ ಸಾಂಪ್ರದಾಯಿಕ ಸೀರೆ ಲುಕ್‌ನಲ್ಲಿ ದಕ್ಷಿಣದ ನಟಿಯರು!

ಕೇರಳದ ಪ್ರಸಿದ್ಧ ಹಬ್ಬ ಓಣಂ. ಆಗಸ್ಟ್ 12 ರಿಂದ ಓಣಂ ಆರಂಭವಾಗಿದ್ದು ಆಚರಣೆ ಆಗಸ್ಟ್ 23ರವರೆಗೆ ಇರುತ್ತದೆ. ಮುಖ್ಯ ಸೆಲೆಬ್ರೆಷನ್ ಆಗಸ್ಟ್ 21 ರಂದು ನಡೆಯಲಿದೆ. ಈ ಸಂಧರ್ಭದಲ್ಲಿ ಕೇರಳದ ಸಾಂಪ್ರದಾಯಿಕ ಸೀರೆಯಲ್ಲಿ ದಕ್ಷಿಣ ಭಾರತದ ನಟಿಯರ ಫೋಟೋಗಳು ಇಲ್ಲಿವೆ.

Cine World Aug 18, 2021, 4:29 PM IST