Sahoo  

(Search results - 7)
 • Prabhas

  ENTERTAINMENT12, Sep 2019, 8:49 AM

  ಪ್ರಭಾಸ್ ಅಭಿಮಾನಿ ಹುಚ್ಚಾಟ : ಟವರ್ ಮೇಲೇರಿ ಆತ್ಮಹತ್ಯೆ ಯತ್ನ!

  ಜೀವನದಲ್ಲಿ ಒಮ್ಮೆ ಆದ್ರೂ ನಮ್ ಬಾಸ್ ನೋಡಲೇ ಬೇಕು ಎಂದು ಮೊಬೈಲ್ ಟವರ್ ಮೇಲೆ ಸರ್ಕಸ್ ಮಾಡಿ ಪ್ರಭಾಸ್ ಅಭಿಮಾನಿ ಆತ್ಮಹತ್ಯೆ ಯತ್ನ ಮಾಡಿದ್ದಾನೆ.

 • saaho

  ENTERTAINMENT30, Aug 2019, 4:31 PM

  ಸಕ್ಸಸ್ ಖುಷಿಯಲ್ಲಿರುವ ‘ಸಾಹೋ’ಗೆ ಹೊಸ ವಿವಾದ ತಳುಕು

  ಶ್ರದ್ಧಾ ಕಪೂರ್, ಪ್ರಭಾಸ್ ಅಭಿನಯದ ಸಾಹೋ ದೇಶದಾದ್ಯಂತ ಪಂಚ ಭಾಷೆಗಳಲ್ಲಿ ರಿಲೀಸ್ ಆಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ.  ಟೀಸರ್ ರಿಲೀಸ್ ಆದಾಗಿನಿಂದಲೂ ಸಾಹೋ ಟಾಕ್ ಆಫ್ ದಿ ಟೌನ್ ಆಗಿತ್ತು

 • prabhas saaho rajkumar vishnuvardhan ambarish
  Video Icon

  ENTERTAINMENT24, Aug 2019, 2:39 PM

  ಕರುನಾಡ ಈ ಮೇರು ನಟನಿಗೆ 'ಬಾಹುಬಲಿ' ಪ್ರಭಾಸ್ ಸಹ ಫುಲ್ ಫಿದಾ!

  ಡಾರ್ಲಿಂಗ್ ಪ್ರಬಾಸ್ ಸಾಹೋ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಆಗ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಕನ್ನಡ ನಟರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಉತ್ತರ ಕರ್ನಾಟಕ ಪ್ರವಾಹಕ್ಕೆ ನೆರವು ನೀಡ್ತೀರಾ ಎಂದು ಕೇಳಿದ್ದಕ್ಕೆ ಉತ್ತರಿಸಿದ್ದಾರೆ. ಪ್ರಭಾಸ್ ಕೊಟ್ಟ ಉತ್ತರವೇನು ನೀವೇ ನೋಡಿ. 

 • ENTERTAINMENT15, Aug 2019, 5:21 PM

  ಸೂಪರ್‌ಸ್ಟಾರ್‌ಗಳಿಗೆ ಸಡ್ಡು ಹೊಡೆಯುವಷ್ಟು ಸಂಭಾವನೆ ಪಡೆದ್ರಾ ಪ್ರಭಾಸ್?

  ತೆಲುಗು ನಟ ಪ್ರಭಾಸ್ ಬಾಹುಬಲಿ ಸಕ್ಸಸ್ ನಂತರ ಇನ್ನೊಂದು ಬಿಗ್ ಬಜೆಟ್ ಸಿನಿಮಾ ಸಾಹೋಗೆ ಕೈ ಹಾಕಿದ್ದಾರೆ. ತೆಲುಗು ಸೂಪರ್ ಸ್ಟಾರ್ ಎಂದರೆ ಕೇಳಬೇಕಾ? ಸಂಭಾವನೆ ಕೂಡಾ ಅಷ್ಟೇ ಇರುತ್ತದೆ. ಸಾಹೋ ಸಿನಿಮಾಗೆ ಪ್ರಭಾಸ್ ತೆಗೆದುಕೊಂಡ ಸಂಭಾವನೆ ಬರೋಬ್ಬರಿ 100 ಕೋಟಿ ರೂ ಎನ್ನಲಾಗುತ್ತಿದೆ.

 • Video Icon

  ENTERTAINMENT13, Aug 2019, 11:27 AM

  ಹಾಲಿವುಡ್ ಮಾದರಿಯ ಹೈವೋಲ್ಟೇಜ್ ಸಾಹೋ..!

  ಬಾಹುಬಲಿ ಖ್ಯಾತಿಯ ಪ್ರಭಾಸ್ ನಟನೆಯ ಬಹುಕೋಟಿ ಸಿನಿಮಾ ಸಾಹೋ. ಹಾಲಿವುಡ್ ಮಾದರಿಯಲ್ಲಿ ಸಿನಿಮಾ ತಯಾರಾಗಿದೆ. ಸಾಹೋ ಟ್ರೇಲರನ್ನು ರಿಲೀಸ್ ಮಾಡಲಾಗಿದ್ದು ಒಂದೇ ದಿನದಲ್ಲಿ 5 ಕೋಟಿ ಮಂದಿ ವೀಕ್ಷಿಸಿದ್ದಾರೆ. ಸುಜೀತ್ ನಿರ್ದೇಶನದ ಕ್ರೈಂ ಥ್ರಿಲ್ಲರ್ ಸಿನಿಮಾ ಇದಾಗಿದೆ. 

 • Sahoo

  ENTERTAINMENT30, Jul 2019, 5:33 PM

  ಪ್ರೇಮಿಗಳಿಗೆ ಲವ್ ಆ್ಯಂಥಮ್ ಕೊಟ್ಟ ಸಾಹೋ !

  ಬಾಹುಬಲಿ ಪ್ರಭಾಸ್, ಬಿ- ಟೌನ್ ಚೆಲುವೆ ಶ್ರದ್ಧಾ ಕಪೂರ್ 'ಸಾಹೋ' ಚಿತ್ರ ಭಾರೀ ನಿರೀಕ್ಷೆ ಮೂಡಿಸಿದ್ದು ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿದೆ. ಇದೇ ಆಗಸ್ಟ್ 30 ರಂದು ರಿಲೀಸ್ ಆಗಲಿದೆ. 

 • Video Icon

  ENTERTAINMENT21, Jul 2019, 11:18 AM

  ಸಾಹೋ ಸುನಾಮಿ; ತೊಡೆ ತಟ್ಟಿ ನಿಂತ ದಚ್ಚು- ಕಿಚ್ಚ!

  ಬಾಹುಬಲಿ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಆಗಸ್ಟ್-15 ಕ್ಕೆ ಬರೋದಿತ್ತು. ಆಗಲೂ ಕನ್ನಡ ಚಿತ್ರರಂಗದಲ್ಲಿ ಒಂದ್ ಸಣ್ಣ ಆತಂಕ ಇದ್ದೇ ಇತ್ತು. ಆದರೆ, ಈಗ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಕೊಂಚ ನಿರಾಳ ಅನ್ನೋ ಹೊತ್ತಿಗೆ ಸಾಹೋ ಮತ್ತೊಂದು ಶಾಕ್ ಕೊಟ್ಟಿದೆ. ಹಾಗಂತ ಕನ್ನಡ ಸೂಪರ್ ಸ್ಟಾರ್ ಗಳು ಸುಮ್ಮನೆ ಕುಳಿತಿಲ್ಲ. ತೊಡೆ ತಟ್ಟಿ ನಿಂತಿದ್ದಾರೆ.ಹಾಗೆ ನಿಂತರೂ ಯಾರಿಗೆ ಆಗುತ್ತದೆ ಲಾಭ. ಯಾರಿಗೆ ಆಗುತ್ತದೆ ನಷ್ಟ? ಇಲ್ಲಿದೆ ನೋಡಿ.