Asianet Suvarna News Asianet Suvarna News
203 results for "

Sagar

"
Suffering During Partition Should Not Be Forgotten says RSS chief Mohan Bhagwtth AkbSuffering During Partition Should Not Be Forgotten says RSS chief Mohan Bhagwtth Akb

India partition story: ಭಾರತ ವಿಭಜನೆಯ ದುಃಖವನ್ನು ಮರೆಯುವ ಹಾಗಿಲ್ಲ: ಭಾಗವತ್‌

ನೋಯ್ಡಾ(ನ.26): ಜಗತ್ತಿಗೆ ಒಳ್ಳೆಯದನ್ನು ಮಾಡುವುದಕ್ಕೆ ಹಿಂದೂ ಸಮುದಾಯವೂ ಸಮರ್ಥವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದರು.

India Nov 26, 2021, 2:14 PM IST

new kannada serial anna thangi to go on air on udaya tv from 22nd november gvdnew kannada serial anna thangi to go on air on udaya tv from 22nd november gvd
Video Icon

ಉದಯ ಟಿವಿಯಲ್ಲಿ ಶುರುವಾಗಲಿದೆ ಹೊಸ ಧಾರಾವಾಹಿ 'ಅಣ್ಣ-ತಂಗಿ'

ಅಣ್ಣ ತಂಗಿ ಎಂಬ ಶೀರ್ಷಿಕೆಯಲ್ಲಿ ಹೊಸದೊಂದು ಧಾರಾವಾಹಿ​ ಪ್ರಸಾರಕ್ಕೆ ಸಜ್ಜಾಗಿದೆ. ಇದೇ ನವೆಂಬರ್ 22ರಿಂದ ಉದಯ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರದವರೆಗೆ ಪ್ರತಿ ರಾತ್ರಿ 7 ಗಂಟೆಗೆ ಈ ಸೀರಿಯಲ್​ ಪ್ರಸಾರ ಆಗಲಿದೆ. 

Small Screen Nov 19, 2021, 9:06 PM IST

Congress will definitely win in next Election says Beluru Gopalakrishna snrCongress will definitely win in next Election says Beluru Gopalakrishna snr

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸುವ ಸೂಚನೆ

 •   ಕೊರೋನಾ ವೈರಸ್‌ ಹೆಸರಿನಲ್ಲಿ ಕ್ಷೇತ್ರದ ಶಾಸಕರು ಸಾಗರ ಮತ್ತು ಹೊಸನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡದೇ ನಿರ್ಲಕ್ಷೆ
 • ಅಕ್ರಮವಾಗಿ ಓಸಿ, ಮದ್ಯ ಮಾರಾಟದಂತಹ ಚಟುವಟಿಕೆಯಲ್ಲಿ ಹಣ ಮಾಡುವುದೇ ಗುರಿಯಾಗಿಸಿಕೊಂಡಿದ್ದಾರೆ

Karnataka Districts Nov 13, 2021, 8:12 AM IST

CM BASAVARAJ BOMMAI WILL OFFERING BAGINA TO KRS ON Nov 2 snrCM BASAVARAJ BOMMAI WILL OFFERING BAGINA TO KRS ON Nov 2 snr

ನ.2ರಂದು ಕಬಿನಿ, ಕೆಆರ್‌ಎಸ್‌ಗೆ ಸಿಎಂ ಬಾಗಿನ

 • ಕಳೆದ ಕೆಲ ದಿನಗಳಿಂದ ಕಾವೇರಿ ಕೊಳ್ಳದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಭರ್ತಿಯಾಗಿರುವ ಕಬಿನಿ ಹಾಗೂ ಕೃಷ್ಣರಾಜಸಾಗರ ಜಲಾಶಯ
 • ಜಲಾಶಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನ.2ರಂದು ಬಾಗಿನ ಸಲ್ಲಿಸಲಿದ್ದಾರೆ. 

state Oct 31, 2021, 6:54 AM IST

Sagar Puraniks debut feature Dollu to premiere at Dhaka film fest dplSagar Puraniks debut feature Dollu to premiere at Dhaka film fest dpl

ಢಾಕಾ ಅಂತಾರಾಷ್ಟ್ರಿಯ ಚಲನಚಿತ್ರೋತ್ಸವಕ್ಕೆ ಡೊಳ್ಳು ಸಿನಿಮಾ ಆಯ್ಕೆ

 • ‘ಡೊಳ್ಳು’ ಚಿತ್ರ ಅಂತಾರಾಷ್ಟ್ರೀಯ ಢಾಕಾ ಅಂತಾರಾಷ್ಟ್ರೀಯ ಚಿತೊ್ರೀತ್ಸವಕ್ಕೆ ಆಯ್ಕೆ
 • ‘ಡೊಳ್ಳು’ ಚಿತ್ರ ಪವನ್ ಒಡೆಯರ್ ನಿರ್ಮಾಣದ ಮೊದಲ ಸಿನಿಮಾ

Sandalwood Oct 18, 2021, 11:13 AM IST

Pathankot Ranjit Sagar Dam Army Helicopter crash 2nd pilot body found after 76 days ckmPathankot Ranjit Sagar Dam Army Helicopter crash 2nd pilot body found after 76 days ckm

ಪಠಾನ್‌ಕೋಟ್ ಡ್ಯಾಮ್‌ನಲ್ಲಿ ಸೇನಾ ಹೆಲಿಕಾಪ್ಟರ್ ಕ್ರಾಶ್ ಘಟನೆ ; 2 ತಿಂಗಳ ಬಳಿಕ ಪೈಲೆಟ್ ಮೃತದೇಹ ಪತ್ತೆ!

 • ರಂಜಿತ್ ಸಾಗರ ಅಣೆಕಟ್ಟಿನಲ್ಲಿ ಸೇನಾ ಹೆಲಿಕಾಪ್ಟರ್ ಕ್ರಾಶ್ ಘಟನೆ
 • 2ನೇ ಪೈಲೆಟ್ ಮತೃದೇಹ ಪತ್ತೆ ಹಚ್ಚಿದ ಸೇನೆ
 • 76 ದಿನ ಸತತ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆ

India Oct 17, 2021, 7:38 PM IST

Navratri Muslim Woman Returns To Pray At Temple Built By Her Husband Shivamogga Sagar mahNavratri Muslim Woman Returns To Pray At Temple Built By Her Husband Shivamogga Sagar mah

ಶಿವಮೊಗ್ಗ;  50 ವರ್ಷದ ಹಿಂದೆ ಗಂಡ ಕಟ್ಟಿಸಿದ್ದ ದೇವಾಲಯದ ಪೂಜೆಗೆ ಬಂದ ಮುಸ್ಲಿಂ ಮಹಿಳೆ

ತನ್ನ ಪತಿ ನಿರ್ಮಾಣ ಮಾಡಿದ್ದ ದೇವಾಲಯಲಕ್ಕೆ ಪೂಜೆ ಸಲ್ಲಿಸಲು ಮುಸ್ಲಿಂ (Muslim) ಮಹಿಳೆಯೊಬ್ಬರು ಬಂದಿದ್ದಾರೆ. ನವರಾತ್ರಿ (Navratri ) ಪೂಜೆಯಲ್ಲಿ ಭಾಗವಹಿಸಿದ್ದಾರೆ.

Karnataka Districts Oct 12, 2021, 1:53 AM IST

Kannada film Snehitha Sangeeth Sagar audio release vcsKannada film Snehitha Sangeeth Sagar audio release vcs

ಪ್ರೀತಿ, ಸ್ನೇಹದ ಕೌಟುಂಬಿಕ ಸಿನಿಮಾ 'ಸ್ನೇಹಿತ': ಸಂಗೀತ್‌ ಸಾಗರ್‌

ಕನ್ನಡ ಚತ್ರರಂಗ ಬಹುನಿರೀಕ್ಷಿತ ಸಿನಿಮಾ 'ಸ್ನೇಹಿತ' ಆಡಿಯೋ ಬಿಡುಗಡೆ. ಚಿತ್ರಮಂದಿರಕ್ಕೆ ಬಂದು ಬೆಂಬಲಿಸಿ ಎಂದು ಮನವಿ ಮಾಡಿಕೊಂಡ ನಿರ್ದೇಶಕರು. 

Sandalwood Oct 11, 2021, 9:50 AM IST

Zaheer Khan Know about cricketer personal and professional lifeZaheer Khan Know about cricketer personal and professional life

ಚಕ್ ದೇ ಹುಡುಗಿಗೆ ಬೌಲ್ಡ್‌ ಆದ ಈ ಫೇಮಸ್‌ ಬೌಲರ್!

ಭಾರತ ತಂಡದ ಪ್ರಸಿದ್ದ ಆಟಗಾರ ಜಹೀರ್ ಖಾನ್ (Zaheer Khan) ಅಕ್ಟೋಬರ್ 7 ರಂದು 42ನೇ ಹುಟ್ಟುಹಬ್ಬದ (Birthday) ಆಚರಿಸುತ್ತಿದ್ದಾರೆ.  ಸೌರವ್ ಗಂಗೂಲಿಯಿಂದ (Sourav Ganguly)  ಎಂಎಸ್ ಧೋನಿ (MS Dhoni) ವರೆಗೆ  ಹಲವರು ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಚಿತ್ರವನ್ನು ಬದಲಾಯಿಸಿದ್ದಾರೆ. ಅದರಲ್ಲಿ ಇನ್ನೊಬ್ಬ ಆಟಗಾರ ಎಂದರೆ ಅವರು ಜಹೀರ್‌ ಖಾನ್‌ ಆಗಿದ್ದಾರೆ. ಅವರು  ತಮ್ಮ ಬೌಲಿಂಗ್‌ನಿಂದ ಟಾಪ್‌  ಬ್ಯಾಟ್ಸ್ಮನ್‌ಗಳನ್ನು ಬೋಲ್ಡ್‌ (bowled) ಮಾಡಿದ್ದಾರೆ. ಆದರೆ ಇವರು ಹುಡುಗಿಯನ್ನು ಒಲಿಸಿಕೊಳ್ಳಲು ಮಾತ್ರ ಸಾಕಷ್ಟು ಸೈಕಲ್‌ ಹೊಡೆಯಬೇಕಾಯಿತು. ಇಲ್ಲಿದೆ ಇವರ love story ವಿವರ. 

Cricket Oct 8, 2021, 4:42 PM IST

bagalkot district Two Youths commits suicide In Lodge at Sagara rbjbagalkot district Two Youths commits suicide In Lodge at Sagara rbj

ಲಾಡ್ಜ್‌ನಲ್ಲಿ ಇಬ್ಬರು ಯುವಕರು ಆತ್ಮಹತ್ಯೆ!

* ಲಾಡ್ಜ್‌ನಲ್ಲಿ ಇಬ್ಬರು ಯುವಕರು ಆತ್ಮಹತ್ಯೆ
* ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಹಟ್ಟಿ ಗ್ರಾಮದ ಯುವಕರು 
* ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಲಾಡ್ಜ್‌ನಲ್ಲಿ ಆತ್ಮಹತ್ಯೆ

CRIME Sep 26, 2021, 9:50 PM IST

Muay Thai Championship winner Arun sagar son Surya Sagar vcsMuay Thai Championship winner Arun sagar son Surya Sagar vcs
Video Icon

ಮ್ಯಾಕ್ಸ್ ಮುವಾಯ್ ಥಾಯ್ ಗೆದ್ದ ನಟ ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್!

ಸ್ಯಾಂಡಲ್‌ವುಡ್‌ ನಟ ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ಇತ್ತೀಚಿಗೆ ಮ್ಯಾಕ್ಸ್ ಮುವಾಯ್ ಥಾಯ್ ಗೆದ್ದ ಮೊದಲ ಭಾರತೀಯನಾಗಿದ್ದಾರೆ. ದೊಡ್ಡ ದಾಖಲೆ ಮಾಡಿರುವ ಸೂರ್ಯ ಸಾಗರ್‌ಗೆ ಇಡೀ ಭಾರತವೇ ಭೇಷ್ ಎನ್ನುತ್ತಿದೆ. ತಂದೆ ಅರುಣ್ ಸಾಗರ್ ಸೋಷಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಪೋಸ್ಟ್ ಹಾಕಿದ್ದಾರೆ. 
 

Sandalwood Sep 9, 2021, 2:59 PM IST

Muay Thai Actor Arun Sagar son Surya Sagar win WBC Championship in Bengaluru kvnMuay Thai Actor Arun Sagar son Surya Sagar win WBC Championship in Bengaluru kvn

ಅರಣ್ ಸಾಗರ್ ಪುತ್ರ ಸೂರ್ಯ ಸಾಗರ್ ಮುವಾಯ್ ಥಾಯ್‌ ಚಾಂಪಿಯನ್‌..!

ಮುವಾಯ್‌ ಥಾಯ್‌ ಎನ್ನುವುದು ಒಂದು ಸಮರ ಕಲೆ. ಇದು ಥಾಯ್ಲೆಂಡ್‌ನ ರಾಷ್ಟ್ರೀಯ ಕ್ರೀಡೆ. ಪಂಚ್‌, ಕಿಕ್‌, ಮೊಣಕೈ ಹಾಗೂ ಮಂಡಿಗಳ ಮೂಲಕ ಜಾಡಿಸಿ ಬಿಸಾಡುವ ಈ ಕ್ರೀಡೆ ಬಾಕ್ಸಿಂಗ್‌ನ್ನು ಹೋಲುತ್ತದೆ. ಆರ್ಟ್‌ ಆಫ್‌ 8 ಲಿಂಬ್ಸ್‌ (ಎಂಟು ಅಂಗಗಳ ಕಲೆ) ಎಂದೇ ಗುರುತಿಸಿಕೊಂಡಿದೆ.

OTHER SPORTS Sep 8, 2021, 1:01 PM IST

Army Helicopter Crashes Near Ranjit Sagar Dam in Pathankot Rescue Operations Underway dplArmy Helicopter Crashes Near Ranjit Sagar Dam in Pathankot Rescue Operations Underway dpl

ಪಠಾನ್‌ಕೋಟ್ ಡ್ಯಾಮ್‌ನಲ್ಲಿ ಸೇನೆಯ ಹೆಲಿಕಾಪ್ಟರ್ ಕ್ರಾಷ್

 • ಪಠಾನ್‌ಕೋಟ್‌ನಲ್ಲಿ ಹೆಲಿಕಾಪ್ಟರ್ ಕ್ರಾಷ್
 • ಅದೃಷ್ಟವಶಾತ್ ಪೈಲಟ್‌ಗಳು ಪಾರು

India Aug 3, 2021, 3:14 PM IST

Two injured in kSRTC bus bike collision in sagar snrTwo injured in kSRTC bus bike collision in sagar snr

ಶಿವಮೊಗ್ಗ : KSRTC ಬಸ್ ಬೈಕ್ ನಡುವೆ ಭೀಕರ ಅಪಘಾತ

 • ಸಾಗರದ ಕಾಸ್ಪಾಡಿ ಬಳಿ ಭೀಕರ ಅಪಘಾತವಾಗಿದೆ
 • ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ
 • ಅಪಘಾತದಲ್ಲಿ ಬೈಕ್ ಸವಾರರಿಬ್ಬರಿಗೆ ಗಂಭೀರ ಗಾಯ

Karnataka Districts Jul 30, 2021, 12:56 PM IST

Tourists Rush to Visit Basava Sagar Dam in Yadgir grgTourists Rush to Visit Basava Sagar Dam in Yadgir grg

ಯಾದಗಿರಿ: ಬಸವ ಸಾಗರ ಜಲಾಶಯಕ್ಕೆ ಪ್ರವಾಸಿಗರ ದಂಡು..!

ಭಾನುವಾರ ಬಸವಸಾಗರ ಜಲಾಶಯಕ್ಕೆ 2.88 ಲಕ್ಷ ಕ್ಯುಸೆಕ್‌ ನೀರು ಹರಿಸಿದ್ದು, ಇದರಿಂದ ಕೃಷ್ಣಾ ನದಿಗೆ ಒಳಹರಿವು ಕಡಿಮೆಯಾಗಿದೆ. ಆದರೂ ಯಾವುದೇ ಕ್ಷಣದಲ್ಲಾದರೂ ಜಲಾಶಯಕ್ಕೆ ಹೆಚ್ಚಿನ ನೀರು ಹರಿಬಿಡುವ ಸಾಧ್ಯತೆ ಇರುವುದರಿಂದ ನದಿ ಪಾತ್ರದಲ್ಲಿ ಪ್ರವಾಹದಬ್ಬರ ಶುರುವಾಗುವ ಇನ್ನೂ ಕಮ್ಮಿಯಾಗಿಲ್ಲ.
 

Karnataka Districts Jul 26, 2021, 3:46 PM IST