Safety
(Search results - 188)IndiaJan 17, 2021, 7:57 AM IST
ಮೊದಲ ದಿನವೇ ಸ್ವತಃ ಲಸಿಕೆ ಪಡೆದ ‘ಕೋವಿಶೀಲ್ಡ್’ ಪೂನಾವಾಲಾ!
ಮೊದಲ ದಿನವೇ ಸ್ವತಃ ಲಸಿಕೆ ಪಡೆದ ‘ಕೋವಿಶೀಲ್ಡ್’ ಪೂನಾವಾಲಾ| ಮೋದಿಗೆ ಯಶಸ್ಸು ಸಿಗಲಿ ಎಂದು ಹಾರೈಕೆ
InternationalJan 15, 2021, 11:16 AM IST
ವಿದೇಶಿ ಪ್ರಯಾಣಕ್ಕಿನ್ನು ಕೊರೋನಾ ಲಸಿಕೆ ಕಡ್ಡಾಯ, ನರ್ಸ್ಗೆ 1 ದಶಲಕ್ಷ ಡಾಲರ್ ಜಾಕ್ಪಾಟ್..!
ಅಮೆರಿಕಾ ಸಂಸತ್ ಮೇಲಿನ ದಾಳಿ ನಂತರ ಡಿಟೆಕ್ಟರ್ ಅಳವಡಿಕೆ, ಈ ಡಿಟೆಕ್ಟರ್ ಹಾದು ಹೋಗಲು ರಿಪಬ್ಲಿಕನ್ಸ್ ನಕಾರ ವ್ಯಕ್ತಪಡಿಸಿದೆ. ವಿದೇಶಿ ಪ್ರಯಾಣಕ್ಕಿನ್ನು ಕೊರೋನಾ ಲಸಿಕೆ ಕಡ್ಡಾಯ, ಸಾಫ್ಟ್ವೇರ್ ಕಂಪನಿಗಳು ಡಿಜಿಟಲ್ ಕೋವಿಡ್ ಲಸಿಕೆ ಪಾಸ್ಪೋರ್ಟ್ ಅಭಿವೃದ್ಧಿಗೊಳಿಸಲು ಸಜ್ಜಾಗುತ್ತಿವೆ.
CarsJan 9, 2021, 2:43 PM IST
ಅಪಘಾತದಲ್ಲಿ ಕಾರು 4 ಪಲ್ಟಿಯಾದರೂ ಪ್ರಯಾಣಿಕರು ಸೇಫ್; ಟಾಟಾಗೆ ಸಲಾಂ ಹೇಳಿದ ಮಾಲೀಕ !
ಭೀಕರ ಅಪಘಾತ, ಆಕ್ಸಿಡೆಂಟ್ ತೀವ್ರತೆಗೆ ಕಾರು ನಾಲ್ಕು ಪಲ್ಟಿಯಾಗಿ ಮುಗುಚಿ ಬಿದ್ದಿದೆ. ಆದರೆ ಎಲ್ಲಾ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಹೊರಬಂದಿದ್ದಾರೆ. ಹೊರಬಂದ ಬೆನ್ನಲ್ಲೇ ಟಾಟಾಗೆ ಧನ್ಯವಾದ ಹೇಳಿದ್ದಾರೆ.
CarsJan 1, 2021, 2:47 PM IST
ಬಹುಬೇಡಿಕೆಯ, ಅಗ್ಗದ ದರದ ನಿಸಾನ್ ಮ್ಯಾಗ್ನೈಟ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟ!
ಭಾರರತದ ಅತ್ಯಂತ ಕಡಿಮೆ ಬೆಲೆ ಸಬ್ ಕಾಂಪಾಕ್ಟ್ SUV ಕಾರು ಅನ್ನೋ ಹೆಗ್ಗಳಿಕೆಗೆ ನಿಸಾನ್ ಮ್ಯಾಗ್ನೈಟ್ ಪಾತ್ರವಾಗಿದೆ. ಇನ್ನು ಅತ್ಯಂತ ಆಕರ್ಷಕ ವಿನ್ಯಾಸ ಹೊಂದಿರುವ ಮ್ಯಾಗ್ನೈಟ್ ಕಾರಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಇದೀಗ ಬಿಡುಗಡೆಯಾದ ಒಂದು ತಿಂಗಳಲ್ಲೇ ಮ್ಯಾಗ್ನೈಟ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟಗೊಂಡಿದೆ.
Deal on WheelsDec 29, 2020, 8:17 PM IST
ಡ್ರೈವರ್, ಸಹ ಪ್ರಯಾಣಿಕ ಸೀಟ್ಗೆ ಏರ್ಬ್ಯಾಗ್ ಕಡ್ಡಾಯ; ಸುರಕ್ಷತೆಯಲ್ಲಿ ರಾಜಿ ಇಲ್ಲ ಎಂದ ಕೇಂದ್ರ!
ಭಾರತದಲ್ಲಿ ವಾಹನ ನಿಯಮಗಳು ಸಾಕಷ್ಟು ಬದಲಾಗಿದೆ. ಕ್ರಾಶ್ ಟೆಸ್ಟ್ನಲ್ಲಿ ಕನಿಷ್ಠ ಸುರಕ್ಷತೆ, ಎಬಿಎಸ್ ಬ್ರೇಕ್ ಸೇರಿದಂತೆ ಹಲವು ನಿಮಯಗಳನ್ನು ಜಾರಿಗೆ ತಂದಿದೆ. ಇದೀಗ ಕೇಂದ್ರ ಮತ್ತೊಂದು ಹೆಜ್ಜೆ ಮುಂದಿಡುತ್ತಿದೆ. ಇಷ್ಟೇ ಅಲ್ಲ ಸುರಕ್ಷತೆಯಲ್ಲಿ ರಾಜಿ ಇಲ್ಲ ಎಂದಿದ್ದಾರೆ.
relationshipDec 25, 2020, 4:11 PM IST
#Feelfree: ಆಪರೇಶನ್ ಮಾಡಿಸಿಕೊಂಡ್ರೆ ಸೆಕ್ಸ್ ಮೇಲೆ ಆಸಕ್ತಿ ಕಡಿಮೆಯಾಗುತ್ತಾ?
ಈಗಷ್ಟೆ ಮದುವೆಯಾದ ಯುವತಿಗೆ ಸೆಕ್ಸ್ ವೇಳೆ ಗಂಡನ ಮೇಲೆ ಬರುವ ಆಸೆ. ಆದರೆ ಗಂಡನಿಗೆ ಆ ಭಂಗಿಯೇ ಗೊತ್ತಿಲ್ಲ!
stateDec 15, 2020, 4:55 PM IST
ಈ ಬಾರಿಯ ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಪ್ರಕಟ: ಹೀಗೆ ಆಚರಣೆ ಮಾಡ್ಬೇಕು..!
ಕೊರೋನಾ ಎರಡನೇ ಅಲೆಯ ಆತಂಕಕ್ಕೆ ಬೆಚ್ಚಿರುವ ಬಿಬಿಎಂಪಿ ಮತ್ತು ಸರ್ಕಾರ ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ನಿಷೇಧಕ್ಕೆ ಮುಂದಾಗಿದೆ.
CarsDec 11, 2020, 7:56 PM IST
5 ಸ್ಟಾರ್ ಸುರಕ್ಷತೆ; ಇದು ಬೆಂಗಳೂರಿನ ಪ್ರವೈಗ್ ಎಲೆಕ್ಟ್ರಿಕ್ ಕಾರಿನ ವಿಶೇಷತೆ!
ಪ್ರವೈಗ್ ಎಲೆಕ್ಟ್ರಿಕ್ ಕಾರು ಇದೀಗ ವಿಶ್ವದಲ್ಲೇ ಸಂಚಲನ ಮೂಡಿಸಿದೆ. 500 ಕಿ.ಮೀ ಮೈಲೇಜ್ ರೇಂಜ್, ಟೆಸ್ಲಾ ಮಾಡೆಲ್ ಕಾರನ್ನೇ ಮೀರಿಸುವ ಆಕರ್ಷಕ ವಿನ್ಯಾಸ ಸೇರಿದಂತೆ ಹಲವು ವಿಶೇಷತೆ ಈ ಕಾರಿನಲ್ಲಿದೆ. ಇದೀಗ ಮತ್ತೊಂದು ಮಹತ್ವದ ಅಂಶವನ್ನು ಬೆಂಗಳೂರಿನ ಪ್ರವೈಗ್ ಎಲೆಕ್ಟ್ರಿಕ್ ಕಾರು ಬಹಿರಂಗ ಪಡಿಸಿದೆ.
InternationalDec 7, 2020, 11:34 AM IST
ಭೀತಿ ದೂರಕ್ಕೆ ಸ್ವತಃ ಲಸಿಕೆ ಪಡೆಯಲಿರುವ ಒಬಾಮಾ, ಕ್ಲಿಂಟನ್, ಬುಷ್!
ಕೊರೋನಾ ಲಸಿಕೆ ಕುರಿತು ಜನರಲ್ಲಿ ಇರಬಹುದಾದ ಭೀತಿ ದೂರ ಮಾಡಲು ಅಮೆರಿಕ ಮಾಜಿ ಮೂವರು ಅಧ್ಯಕ್ಷರ ನಿರ್ಧಾರ| ಮೊದಲಿಗೆ ಲಸಿಕೆ ಪಡೆಯುವ ಘೋಷಣೆ
AutomobileDec 3, 2020, 5:26 PM IST
2 ಲಕ್ಷಕ್ಕೂ ಹೆಚ್ಚು ಜನರಿಗೆ ರಸ್ತೆ ಸುರಕ್ಷತೆ ಅರಿವು ಮೂಡಿಸಿದ ಹೊಂಡಾ 2 ವ್ಹೀಲರ್ ಇಂಡಿಯಾ!
ಕೋವಿಡ್-19 ಸಂದರ್ಭದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರಿಗೆ ಡಿಜಿಟಲ್ ರೂಪದಲ್ಲಿ ರಸ್ತೆ ಸುರಕ್ಷತೆ ಶಿಕ್ಷಣದ ಅರಿವು ವಿಸ್ತರಿಸಿದ ಹೋಂಡಾ 2 ವೀಲರ್ಸ್ ಇಂಡಿಯಾ /6 ತಿಂಗಳಲ್ಲಿ ದೇಶದಾದ್ಯಂತ 185ಕ್ಕೂ ಹೆಚ್ಚು ನಗರಗಳಿಗೆ ತಲುಪಿದ ‘ಹೋಂಡಾ ರಸ್ತೆ ಸುರಕ್ಷತೆ ಇ-ಗುರುಕುಲ’
CarsNov 28, 2020, 2:56 PM IST
ಸೇಫ್ಟಿ ಕ್ರ್ಯಾಶ್ ಟೆಸ್ಟಿಂಗ್: ಮಹೀಂದ್ರಾ ಥಾರ್ಗೆ ಎಷ್ಟು ಸ್ಟಾರ್ ಗೊತ್ತಾ?
ಮಹೀಂದ್ರಾ ಕಂಪನಿಯ ಥಾರ್ ಬಿಡುಗಡೆಯಾದಾಗಿನಿಂದ ಒಂದಿಲ್ಲ ಒಂದು ಕಾರಣದಿಂದ ಸದ್ದು ಮಾಡುತ್ತಲೇ ಇದೆ. ಆಫ್ರೋಡ್ ವಿಭಾಗದಲ್ಲಿ ತನ್ನದೇ ಪ್ರಭಾವವನ್ನು ಸೃಷ್ಟಿಸಿಕೊಂಡಿರುವ ಥಾರ್ ಇದೀಗ ಗ್ಲೋಬಲ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್ನಲ್ಲೂ ಅದ್ವಿತೀಯ ಸಾಧನೆ ಮಾಡಿದೆ.
AutomobileNov 27, 2020, 2:57 PM IST
ಮಹೀಂದ್ರ ಥಾರ್ ಸುರಕ್ಷತಾ ಫಲಿತಾಂಶ ಬಹಿರಂಗ; ಗ್ಲೋಬಲ್ NCAP ವರದಿ!
ಹೊಚ್ಚ ಹೊಸ ಮಹೀಂದ್ರ ಥಾರ್ ದೇಶದಲ್ಲಿ ಭಾರಿ ಸಂಚಲನ ಮೂಡಿಸಿದೆ. ಸೆಲೆಬ್ರೆಟಿಗಳು, ರಾಜಕಾರಣಿಗಳು ಮಹೀಂದ್ರ ಥಾರ್ ಜೀಪ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಮಹೀಂದ್ರ ಥಾರ್ ಮಾಲೀಕರಿಗೆ ಹಾಗೂ ಖರೀದಿಸುವ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ಇದೆ. ಮಹೀಂದ್ರ ಥಾರ್ ಜೀಪ್ ಸುರಕ್ಷತಾ ಫಲಿತಾಂಶ ಬಹಿರಂಗವಾಗಿದೆ.
InternationalNov 19, 2020, 7:26 AM IST
ಅಮೆರಿಕದಲ್ಲಿ ಕೊರೋನಾ ಲಸಿಕೆ ರೆಡಿ!
ಕಳೆದ 8 ತಿಂಗಳಿನಿಂದ ವಿಶ್ವವನ್ನೇ ಹೈರಾಣಾಗಿಸಿರುವ ಕೊರೋನಾ ವೈರಸ್| ಅಮೆರಿಕದಲ್ಲಿ ಕೊರೋನಾ ಲಸಿಕೆ ರೆಡಿ!| ಫೈಝರ್ ಲಸಿಕೆ ಪಾಸ್
AutomobileNov 14, 2020, 9:15 PM IST
ಗ್ರಾಹಕರಿಗೆ ಸರ್ವೀಸ್ ಪ್ಯಾಕೇಜ್ ಘೋಷಿಸಿದ ಕಿಯಾ, ಇಲ್ಲಿದೆ ಸೌಲಭ್ಯದ ವಿವರ!
ದೀಪಾವಳಿ ಹಬ್ಬಕ್ಕೆ ಕಿಯಾ ಮೋಟಾರ್ಸ್ ಗ್ರಾಹಕರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ಈ ಮೂಲಕ ಗ್ರಾಹಕರ ಕಾರು ಸರ್ವೀಸ್ ಮತ್ತಷ್ಟು ಸುಲಭಗೊಳಿಸಿದೆ. ಈ ಕುರಿತ ಹೆಚ್ಚನ ವಿವರ ಇಲ್ಲಿದೆ.
AutomobileNov 13, 2020, 3:59 PM IST
ಭಿನ್ನವಾಗಿ ಮಕ್ಕಳ ದಿನಾಚರಣೆ; ಹೋಂಡಾ ಡಿಜಿಟಲ್ ರಸ್ತೆ ಸುರಕ್ಷತಾ ಅಭಿಯಾನ!
ಹೋಂಡಾದ ಡಿಜಿಟಲ್ ರಸ್ತೆ ಸುರಕ್ಷತಾ ಅಭಿಯಾನವು, ದೇಶದಾದ್ಯಂತ 17 ನಗರಗಳಲ್ಲಿನ 50 ಶಾಲೆಗಳ ಚಿಣ್ಣರಲ್ಲಿ ಅರಿವು ಮೂಡಿಸಲಿದೆ. ಹಿರಿಯರಿಗೆ ಚಿಣ್ಣರಿಂದ ಮಾರ್ಗದರ್ಶನ; ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಸಂಬಂಧ ತಮ್ಮ ಕುಟುಂಬದ ಸದಸ್ಯರಿಗೆ ಮಕ್ಕಳಿಂದಲೇ ಮಾರ್ಗದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.