Safe  

(Search results - 158)
 • BJP books rooms for MLAs NEWSABLE

  NEWS14, Jul 2019, 9:36 AM IST

  ಮುಂಬೈನಿಂದ ಇಬ್ಬರು ಶಾಸಕರು ಬಂದರೆ ಸರ್ಕಾರ ಸೇಫ್‌

  ರಾಜ್ಯ ರಾಜಕೀಯ ಪ್ರಹಸನದಲ್ಲಿ ರಾಜೀನಾಮೆ ನೀಡಿ ಅತೃಪ್ತರಾಗಿ ತೆರಳಿರುವ ಇಬ್ಬರು ಸಚಿವರು ಮರಳಿ ಬಂದಲ್ಲಿ ಕರ್ನಾಟಕ ಸರ್ಕಾರಕ್ಕೆ ಯಾವುದೇ ಸಮಸ್ಯೆಯಾಗದು. ಹೀಗೆಂದು ಕೈ ನಾಯಕ ಹೇಳಿದ್ದಾರೆ. 

 • CM Kumaraswamy

  NEWS9, Jul 2019, 11:40 AM IST

  ಸಿಎಂ ಅಮೆರಿಕದಿಂದ ಬೇಗ ಬಂದಿದ್ರೆ ಸರ್ಕಾರ ಉಳಿಯುತ್ತಿತ್ತಾ?

  ಕುಮಾರಸ್ವಾಮಿ ಅವರು ರೆಸಾರ್ಟ್‌ ಪಾಲಿಟಿಕ್ಸ್‌, ಶಾಸಕರನ್ನು ಸೆಳೆಯುವುದು ಇದರಲ್ಲೆಲ್ಲಾ ಪಳಗಿದ ಹೊಸ ತಲೆಮಾರಿನ ರಾಜಕಾರಣಿ. ಆದರೆ ಏಕೋ ಏನೋ ಎರಡು ಪಕ್ಷಗಳ ಶಾಸಕರ ಅಸಮಾಧಾನ ತಾರಕದಲ್ಲಿದೆ ಎಂದು ಗೊತ್ತಿದ್ದರೂ ಅಮೆರಿಕಕ್ಕೆ ತೆರಳಿದರು. ಅದೇ ಇಷ್ಟೆಲ್ಲಾ ರಾಜಕೀಯ ಬೆಳವಣಿಗೆಗೆ ಕಾರಣವಾಯ್ತಾ? 

 • devegowda_kumar_revanna

  NEWS9, Jul 2019, 10:48 AM IST

  ಸರ್ಕಾರ ಉಳಿಸಿಕೊಳ್ಳಲು ಗೌಡರ ಫ್ಯಾಮಿಲಿ ಟೆಂಪಲ್ ರನ್!

  ಮತ್ತೆ ದೇವರ ಮೊರೆ ಸರ್ಕಾರ ಉಳಿಸಿಕೊಳ್ಳಲು ಗೌಡರ ಫ್ಯಾಮಿಲಿ ಟೆಂಪಲ್ ರನ್| ದೇವೇಗೌಡರಿಂದ ಹೋಮ- ಹವನ| 

 • Video Icon

  NEWS8, Jul 2019, 3:27 PM IST

  ರಾಜೀನಾಮೆ ಕೊಟ್ಟಿರೋದು 8 ಮಂದಿ ಮಾತ್ರವಂತೆ!

  ರಾಜ್ಯರಾಜಕಾರಣವು ಕ್ಷಣ-ಕ್ಷಣಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪಕ್ಷೇತರ ಶಾಸಕ ಎಚ್.ನಾಗೇಶ್ ಕೂಡಾ ಈಗ ಮೈತ್ರಿ ಸರ್ಕಾರಕ್ಕೆ ಗುಡ್ ಬೈ ಹೇಳಿ ಮುಂಬೈಯಲ್ಲಿರುವ ಇತರ ಬಂಡಾಯ ಶಾಸಕರ ಗುಂಪನ್ನು ಸೇರಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್ ಅಹಮದ್ ಖಾನ್, ಸರ್ಕಾರಕ್ಕೆ ಏನೂ ಆಗಲ್ಲ, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧವೆಂದರು. 

 • Video Icon

  NEWS8, Jul 2019, 1:36 PM IST

  ಕಾಂಗ್ರೆಸ್ ನ 22 ಸಚಿವರ ರಾಜೀನಾಮೆ: ಮುಂದಿನ ಸಾಧ್ಯತೆಗಳೇನು?

  ಕಾಂಗ್ರೆಸ್ ನ 22 ಸಚಿವರು ರಾಜೀನಾಮೆ ಕೊಡುವ ನಿರ್ಧಾರಕ್ಕೆ ಬಂದಿದ್ದಾರೆ. ಹೇಗಾದರು ಮಾಡಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಮರಾಜ ಸೂತ್ರಕ್ಕೆ ಮೊರೆ ಹೋಗಲಾಗಿದೆ. ಏನಿದು ಕಾಮರಾಜ ಸೂತ್ರ? ಮುಂದಿನ ರಾಜಕೀಯ ನಡೆ ಏನಾಗಿರುತ್ತದೆ? ಸರ್ಕಾರ ಪತನವಾಗುತ್ತಾ? ಮುಂದಿನ ಸಾಧ್ಯತೆಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. 

 • Traffic
  Video Icon

  Karnataka Districts4, Jul 2019, 5:35 PM IST

  BIG 3 ಇಂಪ್ಯಾಕ್ಟ್: ಉಡುಪಿ ರಸ್ತೆಗಳಿಗೆ ಸಿಗ್ನಲ್ ಭಾಗ್ಯ

  ಹೈವೇಗಳು ಅಗಲವಾದರೆ ಸಾಲದು, ಅದನ್ನು ಸೂಕ್ತವಾಗಿ ನಿರ್ವಹಿಸುವ ಜವಾಬ್ದಾರಿಯೂ ಬೇಕು. ಇಲ್ಲದಿದ್ದರೆ ಏನಾಗುತ್ತೆ ಎಂಬುವುದಕ್ಕೆ, 91 ಜೀವಗಳನ್ನು ಬಲಿಪಡೆದ ಉಡುಪಿ ರಸ್ತೆಗಳ ಬಗ್ಗೆ BIG 3 ಕೆಲದಿನಗಳ ಹಿಂದೆ ವರದಿ ಮಾಡಿತ್ತು. ವರದಿ ಪ್ರಸಾರವಾದ ಬೆನ್ನಲ್ಲೇ ಶಾಸಕರು ಎಚ್ಚೆತ್ತುಕೊಂಡಿದ್ದು, ಶೀಘ್ರದಲ್ಲೇ 11 ಸಿಗ್ನಲ್ ಗಳನ್ನು ಅಳವಡಿಸಲು ಕ್ರಮ ತೆಗೆದುಕೊಂಡಿದ್ದಾರೆ.

 • pink autos

  AUTOMOBILE2, Jul 2019, 9:29 PM IST

  ಮಹಿಳೆಯರ ಹಿತ ಕಾಪಾಡಲು ಬೆಂಗಳೂರಿಗೆ ಸಾವಿರ ಪಿಂಕ್ ಆಟೋ

  ಮಹಿಳಾ ಸುರಕ್ಷತೆ ಕಡೆಗೆ ದಿಟ್ಟ ಹೆಜ್ಜೆ ಇಟ್ಟಿರುವ ಬಿಬಿಎಂಪಿ ಬೆಂಗಳೂರಿನಲ್ಲಿ ಪಿಂಕ್ ಆಟೋಗಳನ್ನು ಪರಿಚಯಿಸಲು ಮುಂದಾಗಿದೆ. ಪಿಂಕ್ ಆಟೋಗಳನ್ನು ಮಹಿಳಾ ಚಾಲಕರೆ ಚಲಾಯಿಸಬೇಕು ಎಂಬ ಉದ್ದೇಶವೂ ಪಾಲಿಕೆಯದ್ದು.

 • NEWS1, Jul 2019, 3:58 PM IST

  ‘ನಾನು ರಾಜೀನಾಮೆ ಕೊಟ್ರೂ ಸರ್ಕಾರಕ್ಕೆ ಏನಾಗಲ್ಲ’

  ರಾಜ್ಯ ರಾಜಕೀಯದಲ್ಲಿ ಆನಂದ್ ಸಿಂಗ್ ರಾಜೀನಾಮೆಯಿಂದ ಸಾಕಷ್ಟು ಪಲ್ಲಟವಾಗಿದ್ದು, ಈ ಬಗ್ಗೆ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಹಾಗಾದ್ರೆ ಈ ಬಗ್ಗೆ ಟ್ರಬಲ್ ಶೂಟರ್ ಹೇಳಿರೋದೇನು..?

 • Mangaluru Airport

  Karnataka Districts30, Jun 2019, 8:08 PM IST

  ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ..!

  ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ|  ರನ್ ವೇನಿಂದ ಜಾರಿ ಸಾಕಷ್ಟು ಮುಂದೆ ಲ್ಯಾಂಡ್ ಆದ ಏರ್ ಇಂಡಿಯಾ ವಿಮಾನ| ಮಂಗಳೂರಿನ ಬಜಪೆಯ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ| ಪೈಲೆಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ| ದುರಂತ ತಪ್ಪಿದ ಹಿನ್ನೆಲೆ ನಿಟ್ಟುಸಿರು ಬಿಟ್ಟ 183 ಪ್ರಯಾಣಿಕರು.

 • Video Icon

  Karnataka Districts29, Jun 2019, 3:55 PM IST

  ಹೈವೇ ದೊಡ್ಡದಾದ್ರೆ ಸಾಕೇ? ನಿರ್ವಹಿಸುವ ‘ಬುದ್ಧಿ’ ಬೇಡ್ವೇ ಅಧಿಕಾರಿಗಳೇ?

  ಹೈವೇಗಳು ಅಗಲವಾದರೆ ಸಾಲದು, ಅದನ್ನು ಸೂಕ್ತವಾಗಿ ನಿರ್ವಹಿಸುವ ಜವಾಬ್ದಾರಿಯೂ ಬೇಕು. ಇಲ್ಲದಿದ್ದರೆ ಏನಾಗುತ್ತೆ ಎಂಬುವುದಕ್ಕೆ ಉಡುಪಿಯ ರಸ್ತೆಗಳೇ ಸಾಕ್ಷಿ. ಕೋಟ್ಯಾಂತರ ರೂಪಾಯಿ ಹಣ ಸುರಿದು ದೊಡ್ಡ ದೊಡ್ಡ ರಸ್ತೆಗಳನ್ನು ಮಾಡಿಸಿದ್ದಾಯ್ತು, ಆದರೆ ಅದಕ್ಕೆ ಸಿಗ್ನಲ್‌ಗಳನ್ನು ಹಾಕಿಸಲು ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ. ಹಾಕಿರುವ ಕಡೆ ಸಿಗ್ನಲ್ ಕೆಲಸ ಮಾಡಲ್ಲ! 91 ಜೀವಗಳು ಹೋದರೂ ಅಧಿಕಾರಿಗಳು ಕಣ್ಮುಚ್ಚಿಕೊಂಡು ಕುಳಿತಿದ್ದಾರೆ!

 • Video Icon

  NEWS24, Jun 2019, 5:54 PM IST

  IMAನಲ್ಲಿ ಚಿನ್ನ ಇಟ್ಟ ಗ್ರಾಹಕರಿಗೆ ಕೊಂಚ ರಿಲೀಫ್!

  IMA ಬಹುಕೋಟಿ ವಂಚನೆ ಪ್ರಕರಣದ ತನಿಖೆ ಮುಂದುವರಿದಿದೆ. ಈ ನಡುವೆ, IMAನಲ್ಲಿ ಚಿನ್ನಾಭರಣ ಅಡವಿಟ್ಟ ಗ್ರಾಹಕರಿಗೆ ಕೊಂಚ ನಿರಾಳರಾಗುವ ಸುದ್ದಿಯೊಂದು ಬಂದಿದೆ.  
   

 • mahindra

  AUTOMOBILE23, Jun 2019, 9:12 PM IST

  ಮಹೀಂದ್ರ ಕಾರು ಬೆಲೆ ಹೆಚ್ಚಳ- ಇಲ್ಲಿದೆ ನೂತನ ದರ!

  ಮಹೀಂದ್ರ ಕಾರುಗಳ ಬೆಲೆ ಹೆಚ್ಚಾಗುತ್ತಿದೆ. ಜುಲೈ 1 ರಿಂದ ನೂತನ ದರ ಅನ್ವಯವಾಗಲಿದೆ. ಮಹೀಂದ್ರ ದಿಢೀರ್ ಕಾರಿನ ಬೆಲೆ ಹೆಚ್ಚಿಸಲು ಕಾರಣವೇನು? ಇಲ್ಲಿದೆ ವಿವರ.

 • Maruthi dzire

  AUTOMOBILE21, Jun 2019, 4:57 PM IST

  ಮಾರುತಿ ಡಿಸೈರ್ BS-VI ಕಾರು ಬಿಡುಗಡೆ- ಬೆಲೆ ಬದಲಾವಣೆ!

  ಮಾರುತಿ ಸುಜುಕಿ ಡಿಸೈರ್ ಕಾರು ಅಪ್‌ಗ್ರೇಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಿದೆ. ಇದರ ಜೊತೆ ಕೆಲ ಫೀಚರ್ಸ್‌ಗಳನ್ನು ಸೇರಿಸಲಾಗಿದೆ. ಅಪ್‌ಗ್ರೇಡ್ ಡಿಸೈರ್ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

 • Jagan reddy car

  AUTOMOBILE20, Jun 2019, 8:56 PM IST

  ಸಿಎಂ ಜಗನ್ ಮೋಹನ್ ರೆಡ್ಡಿಗೆ ಬುಲೆಟ್ ಪ್ರೂಫ್ ಕಾರು- ಬೆಲೆ ಎಷ್ಟು?

  ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಗೆ Z+ ಭದ್ರತೆ ನೀಡಲಾಗಿದೆ. ಇಷ್ಟೇ ಅಲ್ಲ ಟೊಯೊಟಾ ಫಾರ್ಚುನರ್ ಬುಲೆಟ್ ಪ್ರೂಫ್ ಕಾರು ಕೂಡ ನೀಡಲಾಗಿದೆ. ಈ ಕಾರಿನ ಬೆಲೆ ಎಷ್ಟು? ಇಲ್ಲಿದೆ ಹೆಚ್ಚಿನ ವಿವರ.

 • Video Icon

  NEWS19, Jun 2019, 7:55 PM IST

  ಇದು ಬರೀ 27 ಸೆಕೆಂಡಿನ ವಿಡಿಯೋ ಅಲ್ಲ, ಕರುಣೆ ಇಲ್ಲದ ಅಧಿಕಾರಿಗಳ ಕರ್ಮಕಾಂಡ!

  27 ಸೆಕೆಂಡಿನ ಈ ವಿಡಿಯೋ ನೋಡಿದರೆ  ಎದೆ ಝಲ್ ಅನ್ನುತ್ತೆ. ರೋಷ ಉಕ್ಕಿ ಬರುತ್ತೆ. ಬರೀ ಒಂದು ಸಣ್ಣ ವಿಡಿಯೋ ನೋಡಿದವರಿಗೆ ಹೀಗಾಗಬೇಕಾದರೆ, ಅದನ್ನು ಅನುಭವಿಸುವವರ ಸ್ಥಿತಿ ಹೇಗಾಗಬೇಡ?