Sadak 2  

(Search results - 5)
  • <p>ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ಸಾವಿನ ಬಿಸಿ ಮಹೇಶ್ ಭಟ್ ಕುಟಂಬಕ್ಕೆ ತಟ್ಟಲಿದೆ. ಸಡಕ್-2 ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ...</p>

    Cine World12, Aug 2020, 5:03 PM

    ಮಹೇಶ್ ಭಟ್, ಆಲಿಯಾ ಚಿತ್ರ ಸಡಕ್-2ಗೆ ವಿರೋಧ, ಟ್ರೇಲರ್‌ಗೆ ನೆಟ್ಟಿಗರ ಡಿಸ್‌ಲೈಕ್

    ಈಗ ಜನ ಸುತ್ತಲಿನ ಆಗುಹೋಗುಗಳನ್ನು ಗಮನಿಸುವಲ್ಲಿ ಹಿಂದೆಂದಿಗಿಂತಲೂ ಶಾರ್ಪ್ ಆಗಿದ್ದಾರೆ. ಅಷ್ಟೇ ಅಲ್ಲ, ಅವಕ್ಕೆ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಲೂ ವೇದಿಕೆ ಕಂಡುಕೊಳ್ಳುತ್ತಿದ್ದಾರೆ. ಇದಕ್ಕೊಂದು ಉತ್ತಮ ಉದಾಹರಣೆ ಸಡಕ್ 2 ಚಿತ್ರದ ಟ್ರೇಲರ್‌ಗೆ ಸಿಕ್ಕ ಡಿಸ್‌ಲೈಕ್ಸ್. ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ನೆಪೋಟಿಸಂ ವಿರುದ್ಧ ಎದ್ದಿರುವ ಗಲಾಟೆಯ ಬಿಸಿ ಸಡಕ್ 2ಗೆ ತಗುಲಿದೆ. ಇದೀಗ ಈ ಚಿತ್ರದ ಟ್ರೇಲರ್ ಅತಿ ಹೆಚ್ಚು ಡಿಸ್‌ಲೈಕ್‌ಗೊಳಗಾದ ಟ್ರೇಲರ್ ಎಂಬ ಕಾರಣಕ್ಕೆ ಸುದ್ದಿಯಲ್ಲಿದೆ. 

  • <p>ನಿರ್ದೇಶಕ ಮಹೇಶ್ ಭಟ್‌ ವಿವಾದಗಳಿಗೆ ಸಖತ್‌ ಫೇಮಸ್‌. ಅವರ ಆಫೇರ್‌ಗಳು ಮತ್ತು ಅವರ ಮಗಳೊಂದಿಗಿನ ಸಂಬಂಧದ ಬಗ್ಗೆ ಅವರು ಅನೇಕ ಬಾರಿ ವಿವಾದಗಳಲ್ಲಿ ಸಿಲುಕಿದ್ದಾರೆ. ಒಮ್ಮೆ ಅವರು ಮಗಳು ಪೂಜಾ ಭಟ್‌ರನ್ನು ಮದುವೆಯಾಗಲು ಬಯಸುತ್ತೇನೆ  ಎಂದು ಹೇಳಿಕೆ ನೀಡಿದ್ದರು. ಈ ವಿಷಯ ಮಾಧ್ಯಮಗಳಲ್ಲಿ ಹೆಡ್‌ಲೈನ್‌ ಆಗಿತ್ತು.</p>

    Cine World10, Aug 2020, 5:02 PM

    ಹೆತ್ತ ಮಗಳ ಲಿಪ್‌ಲಾಕ್‌ ಮಾಡಿ ಮದುವೆಯಾಗಲು ರೆಡಿ ಎಂದಿದ್ದ ಮಹೇಶ್ ಭಟ್

    ನಿರ್ದೇಶಕ ಮಹೇಶ್ ಭಟ್‌ರ ಸಡಕ್‌ 2 ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಆಲಿಯಾ ಭಟ್, ಸಂಜಯ್ ದತ್ ಮತ್ತು ಆದಿತ್ಯ ರಾಯ್ ಕಪೂರ್ ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರವು 29 ವರ್ಷ ಹಿಂದೆ ಬಿಡುಗಡೆಯಾಗಿದ್ದ ಸಡಕ್‌ನ ಸಿಕ್ವೇಲ್‌. ಅಷ್ಟೇ ಅಲ್ಲ, ಮಹೇಶ್ ಭಟ್ ಸುಮಾರು 20 ವರ್ಷಗಳ ಹಿಂದೆ ಸಡಕ್‌ 2 ಮೂಲಕ ಮತ್ತೆ ನಿರ್ದೇಶಕರಾಗಿ ಬರುತ್ತಿದ್ದಾರೆ. ಚಿತ್ರವು ಆಗಸ್ಟ್ 28 ರಂದು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ. ಭಟ್‌ ವಿವಾದಗಳಿಗೆ ಸಖತ್‌ ಫೇಮಸ್‌. ಅವರ ಆಫೇರ್‌ಗಳು ಮತ್ತು ಅವರ ಮಗಳೊಂದಿಗಿನ ಸಂಬಂಧದ ಬಗ್ಗೆ ಅವರು ಅನೇಕ ಬಾರಿ ವಿವಾದಗಳಲ್ಲಿ ಸಿಲುಕಿದ್ದಾರೆ. ಒಮ್ಮೆ ಅವರು ಮಗಳು ಪೂಜಾ ಭಟ್‌ರನ್ನು ಮದುವೆಯಾಗಲು ಬಯಸುತ್ತೇನೆ  ಎಂದು ಹೇಳಿಕೆ ನೀಡಿದ್ದರು. ಈ ವಿಷಯ ಮಾಧ್ಯಮಗಳಲ್ಲಿ ಹೆಡ್‌ಲೈನ್‌ ಆಗಿತ್ತು.

  • <p>Mahesh Bhatt</p>

    Cine World7, Aug 2020, 1:48 PM

    ಯಾವುದನ್ನು ಯಾರಿಗೂ ಸಾಬೀತು ಪಡಿಸ್ಬೇಕಿಲ್ಲ: ಮಹೇಶ್ ಭಟ್ ಭಾವುಕ ಬರಹ

    ಸುಶಾಂತ್ ಸಿಂಗ್ ಸಾವಿನ ಸಂಬಂಧ ಬಾಲಿವುಡ್‌ ನೆಪೊಟಿಸಂನಲ್ಲಿ ಮಹೇಶ್ ಭಟ್, ಆಲಿಯಾ ಹೆಸರು ಕೇಳಿ ಬರುತ್ತಿರುವ ಬೆನ್ನಲ್ಲೇ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಭಾವುಕ ಪತ್ರವೊಂದನ್ನು ಬರೆದಿದ್ದಾರೆ.

  • Cine World7, Jul 2020, 2:38 PM

    ಆಲಿಯಾ ಭಟ್ ಆಯ್ತು ಈಗ ಪೂಜಾಭಟ್; ಸಡಕ್-2 ಲುಕ್‌ನಿಂದ ಸಹೋದರಿಯರು ಟ್ರೋಲ್!

    ಹಿರಿಯ ನಿರ್ದೇಶಕ ಮಹೇಶ್‌ ಭಟ್ ನಿರ್ದೇಶನದ 'ಸಡಕ್-2' ಚಿತ್ರದ ಫೈನಲ್ ಎಡಿಟ್‌ ರೆಡಿಯಾಗಿದೆ ಎಂದು ಘೋಷಿಸಿದ ಪೂಜಾ ಭಟ್‌, 'ನೀವು ಕುಣಿಯುವುದೇ ನೋಡಕ್ಕಾಗಲ್ಲ ಎಂದ ಪ್ರೇಕ್ಷಕರು. 

  • Cine World30, Jun 2020, 11:36 AM

    ಆಲಿಯಾ ಭಟ್ 'ಸಡಕ್-2' ಪೋಸ್ಟರ್‌ ರಿಲೀಸ್‌; ಬಹಿಷ್ಕರಿಸುವಂತೆ ನೆಟ್ಟಿಗರಿಂದ ಆಕ್ರೋಶ!

    ಅಲಿಯಾ ಭಟ್‌ ಸಿನಿಮಾ ಬೇಡ, ಇವರನ್ನು ಮೊದಲು ಚಿತ್ರರಂಗದಿಂದ ಓಡಿಸಿ ಎಂದು ಸಡಕ್-2 ಚಿತ್ರವನ್ನು ಬಾಯ್ಕಾಟ್ ಮಾಡಲು ನೆಟ್ಟಿಗರು ಮುಂದಾಗಿದ್ದಾರೆ.