Sachin Tendulkar  

(Search results - 229)
 • Video Icon

  SPORTS9, Sep 2019, 6:50 PM IST

  ಸಚಿನ್ to ವಾಸೀಮ್ ಅಕ್ರಂ;ವಿಶ್ವ ಕ್ರಿಕೆಟ್‌ನ 5 ಅಚ್ಚರಿ ಸಾಧನೆ!

  ವಿಶ್ವಕ್ರಿಕೆಟ್‌ನ ಪ್ರತಿ ಪಂದ್ಯದಲ್ಲಿ ಒಂದಲ್ಲಾ ಒಂದು ದಾಖಲೆ ನಿರ್ಮಾಣವಾಗುತ್ತೆ. ಆದರೆ ಕೆಲವೊಮ್ಮೆ ಅಪರೂಪದ ಹಾಗೂ ಅಚ್ಚರಿ ದಾಖಲೆಗಳು  ನಿರ್ಮಾಣವಾಗಿದೆ. ಹೀಗೆ ಯಾರೋ ಮಾಡಬೇಕಿದ್ದ ದಾಖಲೆಯನ್ನು ಇನ್ಯಾರೋ ಮಾಡಿದ ಅಪರೂಪದ 5 ಸಾಧನೆಗಳ ವಿವರ ಇಲ್ಲಿದೆ.

 • Javagal Srinath

  SPORTS1, Sep 2019, 3:07 PM IST

  ಜಾವಗಲ್ ಶ್ರೀನಾಥ್ ಹುಟ್ಟುಹಬ್ಬ: ಆ ದಿನಗಳನ್ನು ನೆನಪಿಸಿಕೊಂಡ ಸಚಿನ್

  1969ರಲ್ಲಿ ಜನಿಸಿದ ಶ್ರೀನಾಥ್, 1991ರಿಂದ 2003ರ ವರೆಗೆ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಶ್ರೀನಾಥ್ ಹುಟ್ಟುಹಬ್ಬಕ್ಕೆ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ ವಿನೂತನವಾಗಿ ಶುಭಕೋರಿದ್ದಾರೆ.

 • sachintendulkar

  ENTERTAINMENT30, Aug 2019, 11:05 AM IST

  ಸಚಿನ್ ತೆಂಡೂಲ್ಕರ್ ಜೊತೆ ಗಲ್ಲಿಯಲ್ಲಿ ಕ್ರಿಕೆಟ್ ಆಡಿದ ಅಭಿಷೇಕ್, ವರುಣ್ ಧವನ್!

  ಕ್ರಿಕಟ್ ದಂತಕಥೆ ಸಚಿನ್ ತೆಂಡೂಲ್ಕರ್ ಫೀಲ್ಡ್ ನಲ್ಲಿ ಆಟ ಆಡುವುದನ್ನು ನೋಡಿದ್ದೀರಿ. ಆದರೆ ಗಲ್ಲಿಗಳಲ್ಲಿ ಆಟ ಆಡುವುದನ್ನು ನೋಡಿದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ. 

 • sachin tendulkar and ben stokes

  SPORTS29, Aug 2019, 1:53 PM IST

  ಸಚಿನ್‌ ಅವ​ಮಾ​ನಿ​ಸಿದ ಐಸಿ​ಸಿಗೆ ಅಭಿ​ಮಾ​ನಿ​ಗ​ಳಿಂದ ಚಾಟಿ!

  ಐಸಿಸಿ ಏಕ​ದಿನ ವಿಶ್ವ​ಕಪ್‌ನಲ್ಲಿ ಇಂಗ್ಲೆಂಡ್‌ ಚಾಂಪಿ​ಯನ್‌ ಆದ ಬಳಿ​ಕ, ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌ ಹಾಗೂ ಸಚಿನ್‌ ಜತೆ​ಗಿ​ರುವ ಫೋಟೋ​ವನ್ನು ಟ್ವೀಟ್‌ ಮಾಡಿದ್ದ ಐಸಿಸಿ, ‘ವಿ​ಶ್ವದ ಸಾರ್ವ​ಕಾ​ಲಿಕ ಶ್ರೇಷ್ಠ ಕ್ರಿಕೆಟಿಗನ ಜತೆ ಸಚಿನ್‌ ತೆಂಡು​ಲ್ಕರ್‌’ ಎಂದು ಶೀರ್ಷಿಕೆ ಬರೆ​ದಿತ್ತು. ಆ ಸಂದ​ರ್ಭ​ದಲ್ಲೇ ಅಭಿ​ಮಾ​ನಿ​ಗಳು ಆಕ್ರೋಶ ವ್ಯಕ್ತ​ಪ​ಡಿ​ಸಿ​ದ್ದರು. 

 • kohli-sachin

  SPORTS22, Aug 2019, 2:05 PM IST

  ಒಂದನ್ನು ಬಿಟ್ಟು ಇನ್ನುಳಿದ ಎಲ್ಲಾ ಸಚಿನ್ ದಾಖಲೆ ಮುರಿಯಲಿದ್ದಾರೆ ಕೊಹ್ಲಿ

  ಸಚಿನ್ ತೆಂಡುಲ್ಕರ್ ಅವರ ಒಂದೊಂದೇ ದಾಖಲೆಗಳು ವಿರಾಟ್ ಕೊಹ್ಲಿ ಅಬ್ಬರಕ್ಕೆ ಪುಡಿಯಾಗುತ್ತಿದೆ. ಇದೀಗ ಸಚಿನ್ ತೆಂಡುಲ್ಕರ್ ಅವರ ಒಂದು ದಾಖಲೆ ಮಾತ್ರ ವಿರಾಟ್ ಕೊಹ್ಲಿಗೆ ಪುಡಿ ಮಾಡಲು ಸಾಧ್ಯವಿಲ್ಲ. ಹಾಗಾದರೆ ಆ ಅಪರೂಪದ ದಾಖಲೆ ಯಾವುದು? ಇಲ್ಲಿದೆ ವಿವರ.

 • cricket umpire

  SPORTS16, Aug 2019, 4:19 PM IST

  ಸಿಕ್ಸರ್‌ನಲ್ಲಿ ಸಚಿನ್ ತೆಂಡುಲ್ಕರ್ ದಾಖಲೆ ಸರಿಗಟ್ಟಿದ ಕಿವೀಸ್ ವೇಗಿ..!

  ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 200 ಪಂದ್ಯಗಳನ್ನಾಡಿ 69 ಸಿಕ್ಸರ್ ಸಿಡಿಸಿದ್ದರು. ಇದೀಗ ಶ್ರೀಲಂಕಾ 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೌಥಿ ಲಂಕಾ ಸ್ಪಿನ್ನರ್ ಧನಂಜಯ ಡಿ ಸಿಲ್ವಾ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ತೆಂಡುಲ್ಕರ್ ದಾಖಲೆಯನ್ನು ಸರಿಗಟ್ಟಿದ್ದಾರೆ. 

 • vijay sethupathi

  SPORTS1, Aug 2019, 12:58 PM IST

  ಮುರಳಿ ಜೀವನಾಧಾರಿತ ಸಿನಿಮಾದಲ್ಲಿ ತೆಂಡುಲ್ಕರ್‌ ಅಭಿನಯ..?

  ಈ ವರ್ಷ ಡಿಸೆಂಬರ್‌ನಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದ್ದು, ಮುಂದಿನ ವರ್ಷ ಚಿತ್ರ ತೆರೆ ಕಾಣಲಿದೆ. ಮುರಳಿಧರನ್‌ ಹಾಗೂ ಸಚಿನ್‌ ಹಲವು ರೋಚಕ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಒಬ್ಬರ ವಿರುದ್ಧ ಮತ್ತೊಬ್ಬರು ಪ್ರಮುಖ ದಾಖಲೆಗಳನ್ನು ಹೊಂದಿದ್ದಾರೆ.

 • lasith malinga

  SPORTS27, Jul 2019, 6:24 PM IST

  ಲಸಿತ್ ಮಾಲಿಂಗ ವಿದಾಯ; ಭಾವುಕರಾದ ತೆಂಡುಲ್ಕರ್, ಬುಮ್ರಾ!

  ಶ್ರೀಲಂಕಾ ವೇಗಿ, ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಾಲಿಂಗ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಮಾಲಿಂಗ ವಿದಾಯಕ್ಕೆ ಮುಂಬೈ ಇಂಡಿಯನ್ಸ್ ಸಹಪಾಠಿಗಳಾದ ಮಾಸ್ಟರ್ ಬ್ಲಾಸ್ಚರ್ ಸಚಿನ್ ತೆಂಡುಲ್ಕರ್ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ಭಾವುಕರಾಗಿದ್ದಾರೆ. 

 • sachin tweet

  SPORTS25, Jul 2019, 4:17 PM IST

  ವಿಚಿತ್ರ ವಿಡಿಯೋ ಶೇರ್ ಮಾಡಿದ ಸಚಿನ್: ನಿಮ್ಮ ಪ್ರಕಾರ ಇದು Out/ Not Out..?

  ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಒಬ್ಬ ಸ್ನೇಹಿತ ನನಗೆ ಈ ವಿಡಿಯೋ ಕಳಿಸಿದ್ದಾರೆ. ನೋಡುವುದಕ್ಕೆ ವಿಚಿತ್ರವಾಗಿದೆ. ಒಂದು ವೇಳೆ ನೀವೇ ಅಂಪೈರ್ ಆಗಿದ್ದರೆ ಯಾವ ನಿರ್ಣಯ ನೀಡುತ್ತೀರಾ ಎಂದು ಮಾಸ್ಟರ್ ಬ್ಲಾಸ್ಟರ್ ಪ್ರಶ್ನಿಸಿದ್ದಾರೆ.

 • sachin wall of frame

  SPORTS19, Jul 2019, 2:06 PM IST

  ಸಚಿನ್ ತೆಂಡುಲ್ಕರ್‌ಗೆ ಐಸಿಸಿ ಹಾಲ್ ಆಫ್ ಫೇಮ್

  ಸಚಿನ ತೆಂಡುಲ್ಕರ್ ಜತೆಗೆ ದಕ್ಷಿಣ ಆಫ್ರಿಕಾ ಮಾಜಿ ವೇಗಿ ಅಲನ್ ಡೊನಾಲ್ಡ್ ಹಾಗೂ ಎರಡು ಬಾರಿ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ಆಟಗಾರ್ತಿ ಕ್ಯಾಥರಿನ್ ಫಿಟ್ಜ್’ಪ್ಯಾಟ್ರಿಕ್ ಕೂಡಾ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾಗಿದ್ದಾರೆ.

 • কেন উইলিয়ামসনকে সান্ত্বনা সচিনের। ছবি- গেটি ইমেজেস

  World Cup17, Jul 2019, 5:13 PM IST

  ಸೋಲಿನ ಬಳಿಕ ವಿಲಿಯಮ್ಸನ್‌ಗೆ ನೆರವಾಯ್ತು ತೆಂಡುಲ್ಕರ್ ಮಾತು!

  ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಸೋಲು ತಂಡಕ್ಕೆ ತೀವ್ರ ನೋವು ತಂದಿದೆ. ಇತ್ತ ಅಭಿಮಾನಿಗಳು ಕೂಡ ನ್ಯೂಜಿಲೆಂಡ್ ಗೆಲುವಿಗಾಗಿ ಹಂಬಲಿಸಿದ್ದರು. ಸೋಲಿನ ನೋವಿನಲ್ಲಿದ್ದ ನಾಯಕ ಕೇನ್ ವಿಲಿಯಮ್ಸನ್‌ಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮಾತು ಹೊಸ ಉತ್ಸಾಹ ನೀಡಿದೆ.

 • World Cup17, Jul 2019, 10:31 AM IST

  ವಿಶ್ವಕಪ್ ಕನಸಿನ ತಂಡ ಪ್ರಕಟಿಸಿದ ತೆಂಡುಲ್ಕರ್; ಧೋನಿಗಿಲ್ಲ ಸ್ಥಾನ!

  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಕನಸಿನ ವಿಶ್ವಕಪ್ ತಂಡ ಪ್ರಕಟಿಸಿದ್ದಾರೆ. ನಾಲ್ವರು ಭಾರತೀಯರಿಗೆ ಸ್ಥಾನ ನೀಡಿರುವ ಸಚಿನ್, ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿಗೆ ಅವಕಾಶ ನೀಡಿಲ್ಲ. ಇಲ್ಲಿದೆ ಸಚಿನ್ ಕನಸಿನ ತಂಡ ಇಲ್ಲಿದೆ.
   

 • Ramakant Achrekar

  SPORTS16, Jul 2019, 6:24 PM IST

  ಗುರು ಪೂರ್ಣಿಮೆ ದಿನ ಗುರು ಆಚ್ರೇಕರ್ ನೆನೆದ ಸಚಿನ್ ತೆಂಡುಲ್ಕರ್!

  ಗುರು ಪೂರ್ಣಿಮೆ ದಿನ ಗುರು ನೆನೆದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್. ಟ್ವಿಟರ್ ಮೂಲಕ ಅಚ್ರೇಕರ್‌ಗೆ ಗೌರವ ಸಲ್ಲಿಸಿದ ಸಚಿನ್. ಗುರುವಿನ ಕುರಿತು ಸಚಿನ್ ಟ್ವೀಟ್ ಇಲ್ಲಿದೆ. 

 • World Cup5, Jul 2019, 7:04 PM IST

  ಸಚಿನ್ ದಾಖಲೆ ಅಳಿಸಿಹಾಕಿದ 18ರ ಆಫ್ಘನ್ ಪೋರ..!

  ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಅಲಿ ಖಿಲ್ 93 ಎಸೆತಗಳಲ್ಲಿ 86 ರನ್ ಬಾರಿಸುವ ಮೂಲಕ ಗಮನ ಸೆಳೆದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಆದರೆ 1992ರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಲು ಯಶಸ್ವಿಯಾದರು. 

 • sachin

  World Cup5, Jul 2019, 5:28 PM IST

  119 ವರ್ಷದ ಹಳೆ ಕಾರು ಓಡಿಸಿದ ಸಚಿನ್‌ ತೆಂಡುಲ್ಕರ್‌

  ಸಚಿನ್ ತೆಂಡುಲ್ಕರ್ ಓಡಿಸಿದ ಈ ಕಾರು 1900ರ ಸಮಯದಲ್ಲಿ ತಯಾರಾಗಿದ್ದು ಎನ್ನಲಾಗಿದೆ. ಇದರ ಗರಿಷ್ಠ ವೇಗ ಗಂಟೆಗೆ 28 ಕಿಲೋ ಮೀಟರ್ ಎಂದು ಮೂಲಗಳು ತಿಳಿಸಿವೆ.