Sachi Marwah  

(Search results - 1)
  • Nitish Rana gets engaged to his girlfriend Saachi Marwah

    Jun 11, 2018, 2:09 PM IST

    ಬಹುಕಾಲದ ಗೆಳತಿ ಜೊತೆ ಕ್ರಿಕೆಟಿಗ ನಿತೀಶ್ ರಾಣಾ ನಿಶ್ಚಿತಾರ್ಥ

    ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನದ ಮೂಲಕ ಭರವಸೆ ಮೂಡಿಸಿರುವ ಯುವ ಕ್ರಿಕೆಟಿಗ ನಿತೀಶ್ ರಾಣ, ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ತಮ್ಮ ಬಹುಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿರುವ ರಾಣ, ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಡಲಿದ್ದಾರೆ.