Saaho  

(Search results - 15)
 • <p>ಹಾಲಿವುಡ್‌ನ ಸಿನಿಮಾ ರಿಮೇಕ್‌ ಸಿದ್ಧಾರ್ಥ್ ಆನಂದ್ ಅವರ ರಾಂಬೊದಲ್ಲಿ ಟೈಗರ್ ಶ್ರಾಪ್‌ ನಟಿಸಬೇಕಿತ್ತು, ಆದರೆ ಈಗ ಅವರು ಸ್ಥಾನವನ್ನು&nbsp;ಬೇರೆ ನಟ ಪಡೆಯಬಹುದೆಂದು ವರದಿಗಳು ಹೇಳುತ್ತಿವೆ. ಟೈಗರ್‌ ಜಾಗ ಪಡೆಯುತ್ತಿರುವ ನಟ ಯಾರು ಗೊತ್ತಾ?</p>

  Cine WorldApr 5, 2021, 4:21 PM IST

  ರಾಂಬೊ ಸಿನಿಮಾಕ್ಕೆ ಟೈಗರ್ ಶ್ರಾಫ್ ಬದಲಿಗೆ ಬಾಹುಬಲಿ ನಟ ?

  ಹಾಲಿವುಡ್‌ನ ಸಿನಿಮಾ ರಿಮೇಕ್‌ ಸಿದ್ಧಾರ್ಥ್ ಆನಂದ್ ಅವರ ರಾಂಬೊದಲ್ಲಿ ಟೈಗರ್ ಶ್ರಾಪ್‌ ನಟಿಸಬೇಕಿತ್ತು, ಆದರೆ ಈಗ ಅವರು ಸ್ಥಾನವನ್ನು ಬೇರೆ ನಟ ಪಡೆಯಬಹುದೆಂದು ವರದಿಗಳು ಹೇಳುತ್ತಿವೆ. ಟೈಗರ್‌ ಜಾಗ ಪಡೆಯುತ್ತಿರುವ ನಟ ಯಾರು ಗೊತ್ತಾ?

 • <p>ದಕ್ಷಿಣ ಸೂಪರ್‌ಸ್ಟಾರ್ ಪ್ರಭಾಸ್ ಸದಾ ಒಂದಲ್ಲೊಂದು&nbsp;ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ಅವರ ಮದುವೆ ಮತ್ತು ಬಾಹುಬಲಿ ಕೋಸ್ಟಾರ್‌ ಅನುಷ್ಕಾ ಶೆಟ್ಟಿ ಜೊತೆ ಸಂಬಂಧದ ಬಗ್ಗೆ ಆಗಾಗ ರೂಮರ್‌ ಹರಿದಾಡುತ್ತಿರುತ್ತದೆ.&nbsp;ಈ ಆದರೆ ನಟ ಒಮ್ಮೆ ನಟನೆಯನ್ನು ತ್ಯಜಿಸುತ್ತೇನೆಂದು ಹೇಳಿದ್ದರು. ಅದು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅಷ್ಟಕ್ಕೂ ಪ್ರಭಾಸ್‌ನಂಥ ಅದ್ಭುತ ಕಲಾವಿದ ಇಂಥ ಹೇಳಿಕೆ ನೀಡಿದ್ದೇಕೆ?</p>

  Cine WorldDec 25, 2020, 4:03 PM IST

  ಬಾಹುಬಲಿ ನಟ ಪ್ರಭಾಸ್‌ ನಟನೆ ಬಿಡಲು ನಿರ್ಧರಿಸಿದ್ರಾ?

  ದಕ್ಷಿಣ ಸೂಪರ್‌ಸ್ಟಾರ್ ಪ್ರಭಾಸ್ ಸದಾ ಒಂದಲ್ಲೊಂದು ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ಅವರ ಮದುವೆ ಮತ್ತು ಬಾಹುಬಲಿ ಕೋಸ್ಟಾರ್‌ ಅನುಷ್ಕಾ ಶೆಟ್ಟಿ ಜೊತೆ ಸಂಬಂಧದ ಬಗ್ಗೆ ಆಗಾಗ ರೂಮರ್‌ ಹರಿದಾಡುತ್ತಿರುತ್ತದೆ. ಈ ಆದರೆ ನಟ ಒಮ್ಮೆ ನಟನೆಯನ್ನು ತ್ಯಜಿಸುತ್ತೇನೆಂದು ಹೇಳಿದ್ದರು. ಅದು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅಷ್ಟಕ್ಕೂ ಪ್ರಭಾಸ್‌ನಂಥ ಅದ್ಭುತ ಕಲಾವಿದ ಇಂಥ ಹೇಳಿಕೆ ನೀಡಿದ್ದೇಕೆ?

 • undefined

  Cine WorldJun 5, 2020, 3:11 PM IST

  ದಂತವೈದ್ಯೆ ಜತೆ 'ಸಾಹೋ' ನಿರ್ದೇಶಕನಿಗೆ ಕೂಡಿ ಬಂತು ಕಂಕಣ ಭಾಗ್ಯ!

   ಟಾಲಿವುಡ್‌ ಹಿಟ್ ನಿರ್ದೇಶಕ ಸುಜೀತ್ ಹಾಗೂ ದಂತವೈದ್ಯೆ ಪ್ರವಲ್ಲಿಕಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ....

 • kiss

  Cine WorldOct 8, 2019, 3:10 PM IST

  ಕಿಸ್ ಕೊಟ್ಟು ಎಂಗೇಜ್ ಮೆಂಟ್ ಗೆ ಅಧಿಕೃತ ಮುದ್ರೆ ಒತ್ತಿದ ಸಾಹೋ ನಟಿ!

  ‘ಸಾಹೋ’ ನಟಿ ಎವೆಲ್ಯನ್ ಶರ್ಮಾ ಬಾಯ್ ಫ್ರೆಂಡ್ ಡಾ. ತುಷಾನ್ ಬಿಂದಿ ಜೊತೆ ಎಂಗೇಜ್ ಆಗಿರುವುದನ್ನು ಅಧಿಕೃತಗೊಳಿಸಿದ್ದಾರೆ.  ಇಬ್ಬರೂ ಸಿಡ್ನಿಯಲ್ಲಿ ರೊಮ್ಯಾಂಟಿಕ್ ಅಗಿ ಕಾಲ ಕಳೆಯುತ್ತಿದ್ದು ಅಲ್ಲಿಂದಲೇ ಎಂಗೇಜ್  ಆಗಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. 

 • Saaho - Lisa Ray

  ENTERTAINMENTAug 31, 2019, 11:13 AM IST

  ‘ಸಾಹೋ’ಗೆ ಕೃತಿಚೌರ್ಯದ ಆರೋಪ; ಕಲಾವಿದೆ ಪರ ನಿಂತ ಲೀಸಾ ರೇ

  ಸಾಹೋ ಸಿನಿಮಾಗೆ ವಿವಾದವೊಂದು ತಳಕು ಹಾಕಿಕೊಂಡಿದೆ. ಬೆಂಗಳೂರು ಮೂಲದ ಕಲಾವಿದೆಯೊಬ್ಬರು ತಮ್ಮ ಆರ್ಟನ್ನು ಸಾಹೋದಲ್ಲಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಕಲಾವಿದೆ ಶಿಲೋ ಶಿವ್ ಸುಲೇಮಾನ್ ಪರ ನಟಿ ಲೀಸಾ ರೇ ಮಾತನಾಡಿದ್ದಾರೆ. 

 • Saaho review

  ENTERTAINMENTAug 30, 2019, 11:25 AM IST

  ಚಿತ್ರ ವಿಮರ್ಶೆ: 'ಸಾಹೋ'ಗೆ ಸಾಥ್ ಕೊಟ್ರಾ ಕನ್ನಡಿಗರು?

   

  ರಾಜ್ಯದಾದ್ಯಂತ ಪಂಚಭಾಷೆಯಲ್ಲಿ ತೆರೆ ಕಂಡ 'ಸಾಹೋ' ಚಿತ್ರ ಯಶಸ್ವೀ ಪ್ರದರ್ಶನ ಕಾಣುತ್ತಿದ್ದು ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋಗೆ ಫಿದಾ ಆಗಿ ಕೊಟ್ಟ ರಿಯಾಕ್ಷನ್ ಸೂಪರ್!

 • Saaho

  ENTERTAINMENTAug 29, 2019, 2:26 PM IST

  ಮಾಲ್ ಮುಂದೆ ‘ಸಾಹೋ’ ಚಿತ್ರ ಪೋಸ್ಟರ್ ಹಾಕುತ್ತಿದ್ದ ಹುಡುಗ ಸಾವು!

   

  ಬಹು ನಿರೀಕ್ಷಿತ ಚಿತ್ರಕ್ಕೆ ರಿಲೀಸ್ ಗೂ ಶಾಕಿಂಗ್ ನ್ಯೂಸ್; ಸಾಹೋ ಚಿತ್ರದ ಪೋಸ್ಟರ್ ಹಾಕುತ್ತಿದ ವ್ಯಕ್ತಿ ದುರ್ಮರಣ....

 • প্রভাসের বাবা উপ্পলাপতি সূর্য নারায়ণ রাজু সিনেমার প্রযোজক ছিলেন। হায়দরাবাদ শ্রী চৈতন্য কলেজ থেকে বি-টেক পাশ করেন প্রভাস।

  ENTERTAINMENTAug 28, 2019, 9:38 AM IST

  ಸ್ಯಾಂಡಲ್‌ವುಡ್‌ನಲ್ಲಿ ಸಾಹೋ ಸಿನಿಮಾ ಭೀತಿ!

  ಪ್ರಭಾಸ್‌ ನಟನೆಯ ತೆಲುಗಿನ ಬಹುನಿರೀಕ್ಷಿತ ಚಿತ್ರ‘ಸಾಹೋ’ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. ಆಗಸ್ಟ್‌ 30ರಂದು ಈ ಚಿತ್ರ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಕಾಣುತ್ತಿದೆ. ಏಕಕಾಲದಲ್ಲೇ ಇದು ತೆಲುಗು, ತಮಿಳು ಹಾಗೂ ಹಿಂದಿ ಅವತರಣಿಕೆಯಲ್ಲೂ ತೆರೆಗೆ ಬರುತ್ತಿದೆ. 

 • undefined

  ENTERTAINMENTAug 15, 2019, 5:21 PM IST

  ಸೂಪರ್‌ಸ್ಟಾರ್‌ಗಳಿಗೆ ಸಡ್ಡು ಹೊಡೆಯುವಷ್ಟು ಸಂಭಾವನೆ ಪಡೆದ್ರಾ ಪ್ರಭಾಸ್?

  ತೆಲುಗು ನಟ ಪ್ರಭಾಸ್ ಬಾಹುಬಲಿ ಸಕ್ಸಸ್ ನಂತರ ಇನ್ನೊಂದು ಬಿಗ್ ಬಜೆಟ್ ಸಿನಿಮಾ ಸಾಹೋಗೆ ಕೈ ಹಾಕಿದ್ದಾರೆ. ತೆಲುಗು ಸೂಪರ್ ಸ್ಟಾರ್ ಎಂದರೆ ಕೇಳಬೇಕಾ? ಸಂಭಾವನೆ ಕೂಡಾ ಅಷ್ಟೇ ಇರುತ್ತದೆ. ಸಾಹೋ ಸಿನಿಮಾಗೆ ಪ್ರಭಾಸ್ ತೆಗೆದುಕೊಂಡ ಸಂಭಾವನೆ ಬರೋಬ್ಬರಿ 100 ಕೋಟಿ ರೂ ಎನ್ನಲಾಗುತ್ತಿದೆ.

 • prabhas wedding

  ENTERTAINMENTAug 8, 2019, 2:01 PM IST

  ಆಹಾ..! ಪ್ರಭಾಸ್ ಮದ್ವೆಯಂತೆ! ಕನ್ಯೆ ಯಾರು ನೋಡುವಿರಂತೆ!

  ಬಾಹುಬಲಿ ನಟ ಪ್ರಭಾಸ್ ಸೂಪರ್ ಸ್ಟಾರ್ ಮಾತ್ರವಲ್ಲ, ಮೋಸ್ಟ್ ಎಜಿಜಬೆಲ್ ಬ್ಯಾಚುಲರ್ ಕೂಡಾ ಹೌದು. ಸದ್ಯಕ್ಕೆ ಸಾಹೋ ಸಿನಿಮಾದ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಮದುವೆ ಬಗ್ಗೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ.

 • Saaho
  Video Icon

  ENTERTAINMENTAug 1, 2019, 3:41 PM IST

  'ಸಾಹೋ' ಕ್ರೇಜ್‌ ಹೆಚ್ಚಿಸಲು ಸಾಂಗ್‌ ಟೀಸರ್‌ ರಿಲೀಸ್ !

  ಬಾಹುಬಲಿ ಪ್ರಭಾಸ್ ಹಾಗೂ ಬಿ-ಟೌನ್ ಚೆಲುವೆ ಶ್ರದ್ಧಾ ಅಭಿನಯದ ಸಾಹೋ ಚಿತ್ರದ ಸಾಂಗ್ ಟೀಸರ್ ರಿಲೀಸ್ ಆಗಿದ್ದು ಇವರಿಬ್ಬರ ರೊಮ್ಯಾಂಟಿಕ್‌ ಲುಕ್‌ಗೆ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ. ಈ ಹಾಡನ್ನು ಗುರು ರಾಂಧವ ಹಾಡಿದ್ದು ಹಿಟ್ ಆಗುವುದರಲ್ಲಿ ಅನುಮಾನವಿಲ್ಲ.....

 • undefined
  Video Icon

  ENTERTAINMENTJul 21, 2019, 11:18 AM IST

  ಸಾಹೋ ಸುನಾಮಿ; ತೊಡೆ ತಟ್ಟಿ ನಿಂತ ದಚ್ಚು- ಕಿಚ್ಚ!

  ಬಾಹುಬಲಿ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಆಗಸ್ಟ್-15 ಕ್ಕೆ ಬರೋದಿತ್ತು. ಆಗಲೂ ಕನ್ನಡ ಚಿತ್ರರಂಗದಲ್ಲಿ ಒಂದ್ ಸಣ್ಣ ಆತಂಕ ಇದ್ದೇ ಇತ್ತು. ಆದರೆ, ಈಗ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಕೊಂಚ ನಿರಾಳ ಅನ್ನೋ ಹೊತ್ತಿಗೆ ಸಾಹೋ ಮತ್ತೊಂದು ಶಾಕ್ ಕೊಟ್ಟಿದೆ. ಹಾಗಂತ ಕನ್ನಡ ಸೂಪರ್ ಸ್ಟಾರ್ ಗಳು ಸುಮ್ಮನೆ ಕುಳಿತಿಲ್ಲ. ತೊಡೆ ತಟ್ಟಿ ನಿಂತಿದ್ದಾರೆ.ಹಾಗೆ ನಿಂತರೂ ಯಾರಿಗೆ ಆಗುತ್ತದೆ ಲಾಭ. ಯಾರಿಗೆ ಆಗುತ್ತದೆ ನಷ್ಟ? ಇಲ್ಲಿದೆ ನೋಡಿ. 

 • Saaho

  ENTERTAINMENTJun 13, 2019, 6:02 PM IST

  ಬಹುನಿರೀಕ್ಷಿತ ಪ್ರಭಾಸ್ ‘ಸಾಹೋ’ ಟೀಸರ್ ರಿಲೀಸ್

  ಬಹುನಿರೀಕ್ಷಿತ ಸಿನಿಮಾ ಪ್ರಭಾಸ್ ’ಸಾಹೋ’ ಸಿನಿಮಾದ ಟೀಸರ್ ರಿಲೀಸಾಗಿದೆ.  ಪ್ರಭಾಸ್ ಇದರಲ್ಲಿ ಈ ಹಿಂದೆ ಮಾಡಿದ್ದಕ್ಕಿಂತ ಡಿಫರೆಂಟಾಗಿ ಕಾಣಿಸಿಕೊಂಡಿದ್ದಾರೆ. 

 • ప్రభాస్ - బిటెక్

  Cine WorldApr 13, 2019, 4:41 PM IST

  ಅಭಿಮಾನಿಗಳಿಗೆ ಖುಷ್ ಖಬರ್ ಕೊಟ್ಟ ಪ್ರಭಾಸ್; ಏನದು ವಿಚಾರ?

   ಬಾಹುಬಲಿ ಮೂಲಕ ಭಾರೀ ಅಲೆಯನ್ನೇ ಎಬ್ಬಿಸಿದ ಪ್ರಭಾಸ್ ಯಾವಾಗ ಬಾಲಿವುಡ್ ಗೆ ಬರುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 

 • Triumph Street Triple rs Prabhas1

  AUTOMOBILEApr 5, 2019, 3:42 PM IST

  ಸಾಹೋ ಚಿತ್ರಕ್ಕಾಗಿ 10 ಲಕ್ಷ ರೂ. ಬೈಕ್ ಬಳಸಿದ ಬಾಹುಬಲಿ ಪ್ರಭಾಸ್!

  ಬಾಹುಬಲಿ ಪ್ರಭಾಸ್ ಮುಂದಿನ ಚಿತ್ರ ಸಾಹೋ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಬಹುತೇಕ ಪೂರ್ಣಗೊಂಡಿದೆ. ಚಿತ್ರದ ಶೂಟಿಂಗ್‌ಗಾಗಿ ನಟ ಪ್ರಭಾಸ್ ದುಬಾರಿ ಬೈಕ್ ಬಳಸಿದ್ದಾರೆ. ಪ್ರಭಾಸ್ ಬೈಕ್ ವಿಶೇಷತೆ ಏನು? ಇಲ್ಲಿದೆ ವಿವರ.