S Presso
(Search results - 9)CarsDec 1, 2020, 4:50 PM IST
ನವೆಂಬರ್ ತಿಂಗಳಲ್ಲಿ ಮಾರುತಿ ಮಾರಿದ ಕಾರುಗಳೆಷ್ಟು ಗೊತ್ತಾ?
ಭಾರತೀಯ ಕಾರು ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆಯುವ ಮಾರುತಿ ಸುಜುಕಿ ನವೆಂಬರ್ ತಿಂಗಳಲ್ಲೂ ಅತ್ಯುತ್ತಮ ರೀತಿಯಲ್ಲೇ ಕಾರುಗಳನ್ನು ಮಾರಾಟ ಮಾಡಿದೆ. ಆದರೆ, ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಶೇ.16ರಷ್ಟು ಕುಸಿತವಾಗಿದೆ ಎಂದು ಹೇಳಲಾಗುತ್ತಿದೆ.
CarsNov 14, 2020, 4:29 PM IST
ಸೇಫ್ಟಿ ರೇಟಿಂಗ್ನಲ್ಲಿ ಎಸ್ ಪ್ರೆಸ್ಸೋ ವಿಫಲಕ್ಕೆ ಕಾಲೆಳೆಯಿತಾ ಟಾಟಾ?
ಇತ್ತೀಚೆಗಷ್ಟೇ ಹೊಸ ತಲೆಮಾರಿನ ಐ20 ಬಿಡುಗಡೆ ಮಾಡಿದ್ದು ಹುಂಡೈ ಕಂಪನಿಯ ಕಾಲೆಳೆದಿದ್ದ ಟಾಟಾ ಮೋಟಾರ್ಸ್ ಇದೀಗ, ಸುರಕ್ಷತೆ ಪರೀಕ್ಷೆಯಲ್ಲಿ ಯಾವುದೇ ಶ್ರೇಯಾಂಕ ಗಳಿಸಲು ವಿಫಲವಾಗಿರುವ ಮಾರುತಿ ಸುಜುಕಿಯ ಎಸ್ ಪ್ರೆಸ್ಸೋ ಕಾಲೆಳೆದು ಟ್ವೀಟ್ ಮಾಡಿದೆ.
AutomobileNov 12, 2020, 6:20 PM IST
ಗ್ಲೋಬಲ್ NCAP ಸುರಕ್ಷತಾ ಪರೀಕ್ಷೆ: ಮಾರುತಿ Sಪ್ರೆಸ್ಸೋ ಕಾರಿನ ಸೇಫ್ಟಿ ಬಹಿರಂಗ!
ಗ್ಲೋಬಲ್ NCAP ಮಾರುತಿ ಸುಜುಕಿ ಎಸ್ ಪ್ರೆಸ್ಸೋ ಕಾರಿನ ಸುರಕ್ಷತೆ ಪರೀಕ್ಷೆ ನಡೆಸಿದೆ. ಸಣ್ಣ ಹಾಗೂ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕಗೆ ಪಾತ್ರವಾಗಿರುವ ಎಸ್ ಪ್ರೆಸ್ಸೋ ಕಾರಿನ ಸುರಕ್ಷತೆ ಹೇಗಿದೆ? ಇಲ್ಲಿದೆ ವಿವರ
CarsNov 12, 2020, 4:42 PM IST
ಕ್ರ್ಯಾಶ್ ಟೆಸ್ಟಿಂಗ್: ಕಿಯಾ ಸೆಲ್ತೋಸ್ಗೆ 3 ಸ್ಟಾರ್, ಎಸ್ ಪ್ರೆಸ್ಸೋ ಕಾರಿಗೆ?
ಗ್ಲೋಬಲ್ ಎನ್ಸಿಎಪಿ ನಡೆಸಿದ ಕ್ರ್ಯಾಶ್ ಕಾರು ಟೆಸ್ಟಿಂಗ್ನ ಹೊಸ ಸುತ್ತಿನಲ್ಲಿ ಯಾವುದೇ ಸ್ಟಾರ್ ಸಂಪಾದಿಸಿದೇ ಮಾರುತಿ ಸುಜುಕಿಯ ಎಸ್ ಪ್ರೆಸ್ಸೋ ವೈಫಲ್ಯವನ್ನು ಕಂಡಿದೆ. ಆದರೆ, ಕಂಪನಿ ಮಾತ್ರ ಭಾರತದ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಕಾರುಗಳನ್ನು ರೂಪಿಸಲಾಗಿದೆ ಎಂದು ಹೇಳಿಕೊಂಡಿದೆ.
AutomobileMay 26, 2020, 6:27 PM IST
ಉತ್ಪಾದನೆ ಆರಂಭಿಸಿದ ಮಾರುತಿ ಸುಜುಕಿ; ಶೀಘ್ರದಲ್ಲೇ S ಪ್ರೆಸ್ಸೋ CNG ಕಾರು ಬಿಡುಗಡೆ!
ಲಾಕ್ಡೌನ್ ಸಡಿಲಿಕೆ ಕಾರಣ ಆಟೋಮೊಬೈಲ್ ಕ್ಷೇತ್ರ ಕಾರ್ಯರಂಭಗೊಂಡಿದೆ. ಇದೀಗ ಮಾರುತಿ ಸುಜುಕಿ ಉತ್ಪಾದನೆ ಆರಂಭಗೊಂಡಿದೆ. ಹೀಗಾಗಿ ಶೀಘ್ರದಲ್ಲೇ ಮಾರುತಿ ಸುಜುಕಿ S ಪ್ರೆಸ್ಸೋ CNG ಕಾರು ಬಿಡುಗಡೆ ಮಾಡುತ್ತಿದೆ. ನೂತನ ಕಾರಿನ ವಿಶೇಷತೆ ಇಲ್ಲಿದೆ.
AutomobileJan 26, 2020, 9:27 PM IST
ಮಾರುತಿ S ಪ್ರೆಸ್ಸೋ ಪ್ರತಿಸ್ಪರ್ಧಿ, ಬರುತ್ತಿದೆ ಹ್ಯುಂಡೈ ಸಣ್ಣ ಕಾರು!
ಮಾರುತಿ ಸುಜುಕಿ S ಪ್ರೆಸ್ಸೋ ಸಣ್ಣ SUV ಮಾಡೆಲ್ ಕಾರು ಬಿಡುಗಡೆ ಮಾಡಿ ಯಶಸ್ಸು ಕಂಡಿದೆ. ಅಲ್ಟೋ ಎಂಜಿನ್ ಹಾಗೂ ಸಾಮರ್ಥ್ಯದ S ಪ್ರೆಸ್ಸೋ ಕಾರು ಸಂಚಲನ ಮೂಡಿಸುತ್ತಿದ್ದಂತೆ, ಇದೀಗ ಹ್ಯುಂಡೈ ಸಣ್ಣ SUV ಕಾರು ಬಿಡುಗಡೆ ಮಾಡುತ್ತಿದೆ. ಈ ಕಾರಿನ ವಿಶೇಷತೆ ಇಲ್ಲಿದೆ.
AutomobileOct 12, 2019, 6:34 PM IST
10 ದಿನದಲ್ಲಿ 10 ಸಾವಿರ ಬುಕಿಂಗ್; ದಾಖಲೆ ಬರೆದ ಮಾರುತಿ S ಪ್ರೆಸ್ಸೋ!
ಸಣ್ಣ ಕಾರು ವಿಭಾಗದಲ್ಲಿ ಕ್ರಾಂತಿ ಮಾಡುವ ಸೂಚನೆ ನೀಡಿರುವ ಮಾರುತಿ ಸುಜುಕಿಯ ಮಿನಿ SUV ಕಾರು, ಇದೀಗ 10 ದಿನದಲ್ಲಿ ದಾಖಲೆ ಬರೆದಿದೆ. ನೂತನ ಕಾರಿನ ದಾಖಲೆ ಹಾಗೂ ಇತರ ವಿವರ ಇಲ್ಲಿದೆ.
AutomobileOct 1, 2019, 2:56 PM IST
ಮಾರುತಿ ಸುಜುಕಿ s presso ಕಾರು ಲಾಂಚ್; ಬೆಲೆ ಕೇವಲ 3.69 ಲಕ್ಷ!
ಮಾರುತಿ ಸುಜುಕಿ ಹೊಸ ಕಾರು ಬಿಡುಗಡೆ ಮಾಡಿದೆ. ಕಡಿಮೆ ಬೆಲೆ ಮಿನಿ SUV ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ನೂತನ s presso ಕಾರು ಮಾರಾಟ ಕುಸಿತದಲ್ಲೂ ಸಂಚಲನ ಮೂಡಿಸಿದೆ. ಮಾರುತಿ ಸುಜುಕಿ s presso ಕಾರಿನ ಬೆಲೆ, ವಿಶೇಷತೆ ಕುರಿತ ಸಂಪೂರ್ಣ ವಿವರ ಇಲ್ಲಿದೆ.
AUTOMOBILESep 24, 2019, 8:22 PM IST
ಮಾರುತಿ ಸುಜುಕಿ S ಪ್ರೆಸ್ಸೋ ಕಾರು ಬಿಡುಗಡೆ ದಿನಾಂಕ ಬಹಿರಂಗ!
ಮಾರುತಿ ಸುಜುಕಿ ಕಂಪನಿ ಇದೀಗ ನೂತನ ಸಣ್ಣ ಕಾರು ಬಿಡುಗಡೆ ಮಾಡುತ್ತಿದೆ. S ಪ್ರೆಸ್ಸೋ ಸಣ್ಣ ಕಾರು ಕಡಿಮೆ ಬೆಲೆ ಹಾಗೂ ಅತ್ಯುತ್ತಮ ಸೌಲಭ್ಯ ಹೊಂದಿದೆ. ನೂತನ ಕಾರಿನ ವಿವರ ಇಲ್ಲಿದೆ.