Russia  

(Search results - 153)
 • Russia

  International17, Jan 2020, 10:04 PM IST

  ರಷ್ಯಾ ನೂತನ ಪ್ರಧಾನಿಯಾಗಿ ಮಿಖಾಯಿಲ್ ಮಿಶುಸ್ಟಿನ್ ಆಯ್ಕೆ!

  ಫೆಡರಲ್ ತೆರಿಗೆ ಸೇವೆಯ ಮಾಜಿ ಮುಖ್ಯಸ್ಥ ಮಿಖಾಯಿಲ್ ಮಿಶುಸ್ಟಿನ್ ಅವರನ್ನು ರಷ್ಯಾದ ನೂತನ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್,  ಮಿಶುಸ್ಟಿನ್ ಅವರನ್ನು ನೇಮಕ ಮಾಡುವ ಆದೇಶಕ್ಕೆ ಸಹಿ ಹಾಕಿದ್ದಾರೆ. 

 • MARRIAGE

  Karnataka Districts6, Jan 2020, 10:06 AM IST

  ರಷ್ಯಾ ಯುವತಿಯೊಂದಿಗೆ ಕೊಡಗಿನ ಯೋಗಪಟು ವಿವಾಹ

  ಕೊಡಗಿಗೂ ರಷ್ಯಾಕ್ಕೂ ನಂಟು ಬೆಸೆದಿದೆ. ರಷ್ಯಾ ಯುವತಿಯೊಂದಿಗೆ ಕೊಡಗಿನ ಯೋಗ ಪಟು ಓರ್ವರು ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. 

 • avanguard

  International28, Dec 2019, 12:46 PM IST

  ವಿಶ್ವದ ಹೊಸ ಬ್ರಹ್ಮಾಸ್ತ್ರ ರಷ್ಯಾ ಸೇನೆಗೆ ಸೇರ್ಪಡೆ!

  ವಿಶ್ವದ ಹೊಸ ಬ್ರಹ್ಮಾಸ್ತ್ರ ರಷ್ಯಾ ಸೇನೆಗೆ ಸೇರ್ಪಡೆ ಮೈಲುಗಲ್ಲು| ಏವನ್‌ಗಾರ್ಡ್‌ ಹೈಪರ್‌ಸಾನಿಕ್‌ ಕ್ಷಿಪಣಿ ಸೇವೆಗೆ ಸಿದ್ಧ| ವಿಶ್ವದ ಯಾವುದೇ ಭಾಗದ ಮೇಲೆ ದಾಳಿಯ ಸಾಮರ್ಥ್ಯ| ಯಾವುದೇ ಕ್ಷಿಪಣಿ ತಡೆ ವ್ಯವಸ್ಥೆ ಬೇಧಿಸುವ ಹೆಗ್ಗಳಿಕೆ

 • Space Force

  International24, Dec 2019, 5:16 PM IST

  ರಷ್ಯಾ, ಚೀನಾ ನಂತರ ಅಮೆರಿಕದಲ್ಲೂ ಅಂತರಿಕ್ಷ ಸೇನೆ: ಬಾಹ್ಯಾಕಾಶ ಸಮರಕ್ಕೆ ಸಜ್ಜಾದ ಜಗತ್ತು!

  ಬಾಹ್ಯಾಕಾಶ ಸಮರ ಎಂಬುದು ಹೊಸ ಯುದ್ಧ ವಿಧಾನ. ಮುಂದಿನ ದಿನಗಳಲ್ಲಿ ದೇಶ ದೇಶಗಳ ನಡುವೆ ಜಲ, ಭೂಮಿ, ವಾಯುವಿನಲ್ಲಿ ಉಂಟಾಗುವ ಸಮರದಂತೆ ಬಾಹ್ಯಾಕಾಶದಲ್ಲೂ ಸಮರ ಏರ್ಪಡಬಹುದು. ಅದಕ್ಕಾಗಿ ಈಗಾಗಲೇ ಹಲವು ದೇಶಗಳು ತಯಾರಿ ನಡೆಸಿದ್ದು, ಜಗತ್ತಿನ ದಿಗ್ಗಜ ರಾಷ್ಟ್ರ ಅಮೆರಿಕ ಕೂಡ ಇಂಥ ಸಮರಕ್ಕೆ ಸಿದ್ಧವಾಗಿದೆ.

 • Car drop

  Automobile23, Dec 2019, 9:50 PM IST

  ಕೋಟಿ ರೂ. ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಬಿಸಾಡಿದ ಪುಣ್ಮಾತ್ಮ!

  ಕಾರು, ಬೈಕ್ ಪದೇ ಪದೇ ಕೈಕೊಡುತ್ತಿದೆ ಎಂದರೆ ನಾವೆಲ್ಲಾ ಕಾರು, ಡೀಲರ್ ಅಥವಾ ಕಾರನ್ನು ಖರೀದಿಸಲು ಹೇಳಿದವರನ್ನು ರೇಗಾಡುತ್ತಾ ದಿನ ದೂಡುತ್ತೇವೆ. ಇನ್ನು ಹೆಚ್ಚೆಂದರೆ ಡೀಲರ್ ಬಳಿ ತೆರಳಿ ರಂಪಾಟ ಮಾಡುತ್ತೇವೆ. ಕೇಸ್ ದಾಖಲಿಸುತ್ತೇವೆ,  ಅಥವಾ ಈ ಕಾರಿನ ಸಹವಾಸವೇ ಸಾಕು ಎಂದು ಮಾರಾಟ ಮಾಡಿ, ಬೇರೆ ಕಾರನ್ನು ಖರೀದಿಸುತ್ತೇವೆ. ಇಲ್ಲೊಬ್ಬ ಅಸಾಮಿ ಖರೀದಿಸಿದ ಹೊಸ ಕಾರು ಸರಿಯಾಗಿಲ್ಲ ಎಂದು ಹೇಳಿ ಪುಡಿ ಪುಡಿ ಮಾಡಿದ ಘಟನೆ ವರದಿಯಾಗಿದೆ. 
   

 • Nimmi Kher

  Karnataka Districts16, Dec 2019, 8:54 AM IST

  ವೈಟ್‌ಲಿಫ್ಟಿಂಗ್‌ ವಿಶ್ವಕಪ್‌ನಲ್ಲಿ ಅವಳಿ ಚಿನ್ನ ಗೆದ್ದ ಕರಾವಳಿಯ ಕುವರಿ

  ಕನ್ನಡತಿ ನಿಮ್ಮಿ ರೈ ಪಾರೇಖ್‌ ರಷ್ಯಾದ ಮಾಸ್ಕೋದಲ್ಲಿ ಭಾನುವಾರ ಮುಕ್ತಾಯಗೊಂಡ ಎರಡು ದಿನಗಳ ವಿಶ್ವ ಪವರ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ವಿಶ್ವದಾಖಲೆಯ ಸಾಧನೆಯೊಂದಿಗೆ ಎರಡು ಚಿನ್ನದ ಪದಕ ಗಳಿಸಿದ್ದಾರೆ. ಶನಿವಾರ ನಡೆದ 55 ಕೆ.ಜಿ.ಯೊಳಗಿನ ವಿಭಾಗದ ಪಂದ್ಯದಲ್ಲಿ 172.5 ಕೆ.ಜಿ. ಭಾರ ಎತ್ತಿದ ಸಾಧನೆಯೊಂದಿಗೆ ಚಿನ್ನ ಗೆದ್ದು ವಿಶ್ವದಾಖಲೆ ಬರೆದಿದ್ದಾರೆ.

 • Russia, Olympics, Tokyo Olympics

  Olympics10, Dec 2019, 12:07 PM IST

  ಉದ್ದೀಪನಾ ಮದ್ದು ಸೇವನೆ: ರಷ್ಯಾ ಮೇಲೆ 4 ವರ್ಷ ಬ್ಯಾನ್..!

  ಒಲಿಂಪಿಕ್ಸ್ ಸೇರಿದಂತೆ ಮುಂದಿನ 4 ವರ್ಷಗಳ ಕಾಲ ನಡೆಯುವ ಯಾವುದೇ ಕೂಟಗಳಲ್ಲಿ ರಷ್ಯಾ ಭಾಗವಹಿಸುವಂತಿಲ್ಲ. 2020ರ ಟೋಕಿಯೋ ಒಲಿಂಪಿಕ್ಸ್, 2022ರ ವಿಶ್ವಕಪ್ ಫುಟ್ಬಾಲ್‌ನಲ್ಲಿ ರಷ್ಯಾ ಪಾಲ್ಗೊಳ್ಳುವಿಕೆ ಇರುವುದಿಲ್ಲ.

 • Russian cadets

  International30, Nov 2019, 2:35 PM IST

  ದೇಶಭಕ್ತಿಗೆ ಭಾರತವೇ ಜಾಡು: ರಷ್ಯನ್ ಕೆಡೆಟ್ಸ್ ಬಾಯಲ್ಲಿ 'ಏ ವತನ್' ಹಾಡು!

  ರಷ್ಯನ್ ಮಿಲಿಟರಿಯಲ್ಲಿ ತರಬೇತಿ ಪಡೆಯುತ್ತಿರುವ ಯುವ ಕೆಡೆಟ್‌ಗಳು 1965ರ ಜನಪ್ರಿಯ ಹಿಂದಿ ಚಿತ್ರ 'ಶಹೀದ್'ನ 'ಏ ವತನ್ ಏ ವತನ್..'ಹಾಡನ್ನು ಹಾಡುವ ಮೂಲಕ ಗಮನ ಸೆಳೆದಿದ್ದಾರೆ.

 • Bikini

  International19, Nov 2019, 9:12 AM IST

  ಬಿಕಿನಿ ತೊಟ್ಟರೆ ಫ್ರೀ ಗ್ಯಾಸ್: ಬಂಕ್ ಮುಂದೆ ಗಂಡಸರ ಲೈನ್!

  ಬಿಕಿನಿ ಧರಿಸಿ ಬಂದವರಿಗೆ ಈ ಬಂಕ್‌ನಲ್ಲಿ ಇಂಧನ ಉಚಿತ!| ಆಫರ್ ಕೇಳಿ ಗ್ಯಾಸ್ ತುಂಬಿಸಿಕೊಳ್ಳಲು ಬಿಕಿನಿ ಧರಿಸಿ ಬಂದ ಗಂಡಸರು| ಪುರುಷರ ಅವತಾರ ಈಗ ವೈರಲ್

 • undefined

  International16, Nov 2019, 12:48 PM IST

  ಎಸ್-400 ಟ್ರಯಂಫ್‌ ಆನ್ ಟೈಮ್ ಕೊಡ್ತಿವಿ: ಪುಟಿನ್ ಭರವಸೆ!

  ನಿಗದಿಯಂತೆ ಭಾರತಕ್ಕೆ ಎಸ್ -400 ದೀರ್ಘ-ಶ್ರೇಣಿಯ ಕ್ಷಿಪಣಿ ಪೂರೈಸಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭರವಸೆ ನೀಡಿದ್ದಾರೆ. ಯಎಸ್-400 ಕ್ಷಿಪಣಿಯನ್ನು ಭಾರತಕ್ಕೆ ನಿಗದಿತ ಸಮಯದಲ್ಲೇ ಪೂರೈಸಲಾಗುವುದು ಎಂದು ಪುಟಿನ್ ಹೇಳಿದರು.

 • Putin

  International15, Nov 2019, 9:10 AM IST

  ರಷ್ಯಾ ವಿಕ್ಟರಿ ಡೇ ಗೆ ಅತಿಥಿಯಾಗಿ ಮೋದಿಗೆ ಅಧ್ಯಕ್ಷ ಪುಟಿನ್‌ ಆಹ್ವಾನ!

  ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ರಾಷ್ಟ್ರಗಳ 11ನೇ ಶೃಂಗದಲ್ಲಿ ಉಭಯ ನಾಯಕರು ಭೇಟಿ| ರಷ್ಯಾ ವಿಕ್ಟರಿ ಡೇ ಗೆ ಅತಿಥಿಯಾಗಿ: ಮೋದಿಗೆ ಅಧ್ಯಕ್ಷ ಪುಟಿನ್‌ ಆಹ್ವಾನ|

 • India russia hockey

  Hockey2, Nov 2019, 10:19 PM IST

  ರಷ್ಯಾ ವಿರುದ್ದ ಭರ್ಜರಿ ಗೆಲುವು, ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಹಾಕಿ ಇಂಡಿಯಾ!

  ರಷ್ಯಾ ವಿರುದ್ಧ ಗೋಲುಗಳ ಸುರಿಮಳೆಗೈದ ಭಾರತ, ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಪಡೆದಿದೆ. ದ್ವಿತೀಯ ಲೆಗ್‌ನಲ್ಲಿ ಭಾರತದ ಗೋಲಿನ ಹೊಡೆತಕ್ಕೆ ರಷ್ಯಾ ಸುಸ್ತಾಯಿತು. ಇಷ್ಟೇ ಅಲ್ಲ ಭಾರತದ ಒಲಿಂಪಿಕ್ಸ್ ಕನಸಿಗೆ ಅಡ್ಡಿಯಾಗಲಿಲ್ಲ.

 • ভারতীয় হকি দলের ছবি

  Hockey1, Nov 2019, 11:18 AM IST

  ಹಾಕಿ: ಭಾರ​ತ​ಕ್ಕಿಂದು ಒಲಿಂಪಿಕ್‌ ಪರೀಕ್ಷೆ!

  ವಿಶ್ವ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿ​ರುವ ಪುರು​ಷರ ತಂಡಕ್ಕೆ, ವಿಶ್ವ ನಂ.22 ರಷ್ಯಾ ಸುಲ​ಭದ ತುತ್ತಾ​ಗುವ ನಿರೀಕ್ಷೆ ಇದೆ. ಮನ್‌ಪ್ರೀತ್‌ ಸಿಂಗ್‌​ ತಂಡ​ವನ್ನು ಮುನ್ನ​ಡೆ​ಸ​ಲಿದ್ದು, ಕನ್ನ​ಡಿಗ ಎಸ್‌.ವಿ.​ಸು​ನಿಲ್‌, ರೂಪಿಂದರ್‌ ಪಾಲ್‌ ಸಿಂಗ್‌, ಬೀರೇಂದ್ರ ಲಾಕ್ರಾ, ಆಕಾಶ್‌ದೀಪ್‌, ಹರ್ಮನ್‌ಪ್ರೀತ್‌, ಗೋಲ್‌ ಕೀಪರ್‌ ಶ್ರೀಜೇಶ್‌ರಂತಹ ಅನು​ಭವಿ ಆಟ​ಗಾ​ರರ ಬಲ​ವಿದೆ.

 • World's oldest woman

  International31, Oct 2019, 9:31 AM IST

  ವಿಶ್ವದ ಅತಿ ಹಿರಿಯಜ್ಜಿ 123 ವರ್ಷದ ಟ್ಯಾಂಜಿಲ್ಯಾ ಇನ್ನಿಲ್ಲ

  ಮನುಷ್ಯ ಅಬ್ಬಬ್ಬಾ ಎಂದರೆ ನೂರು ವರ್ಷ ಬದುಕುತ್ತಾನೆ. ಆದರೆ, ಅಲ್ಲಿ ಇಲ್ಲಿ 110, 120 ವರ್ಷ ಬದುಕಿದವರ ನಿದರ್ಶನಗಳೂ ಇವೆ. ಹಾಗೆ ಬದುಕಿದ ವಿಶ್ವದ ಹಿರಿಯರಲ್ಲಿ ರಷ್ಯಾದ ಟ್ಯಾಂಜಿಲ್ಯಾ ಸಹ ಒಬ್ಬರು. ಅವರು ವಯೋಸಹಜ ಅನಾರೋಗ್ಯದಿಂದ ಅಸುನೀಗಿದ್ದಾರೆ.

 • undefined
  Video Icon

  OTHER SPORTS22, Oct 2019, 6:17 PM IST

  ಮಾಜಿ ಚಾಂಪಿಯನ್’ಗೆ ಶಾಕ್ ಕೊಟ್ಟ ಭಾರತದ 13 ವರ್ಷದ ಸಾಧ್ವಾನಿ

  ರೌನಕ್ ಸಾಧ್ವಾನಿ 40 ವರ್ಷದ ರಷ್ಯಾದ ಅಲೆಕ್ಸಾಂಡರ್ ಮೊಟ್ಯಾಲವ್ ಅವರಿಗೆ ಆಘಾತಕಾರಿ ಸೋಲುಣಿಸಿದ್ದಾರೆ. ರೌನಕ್’ಗೆ ಈಗ 13 ವರ್ಷ 9 ತಿಂಗಳು ಹಾಗೂ 28 ದಿನಗಳಾಗಿವೆ.

  ನಾಗ್ಪುರ ಮೂಲದ ರೌನಕ್ ಇಂಟರ್ ನ್ಯಾಷನಲ್ ಮಾಸ್ಟರ್ ಆಗಿದ್ದು, 2019ರ ಏರೋಫ್ಲೋಟ್ ಓಪನ್’ನಲ್ಲಿ ಮೊದಲ ಗ್ರ್ಯಾಂಡ್ ಮಾಸ್ಟರ್ ಅರ್ಹತೆಗಿಟ್ಟಿಸಿಕೊಂಡಿದ್ದರು. ಇನ್ನು 2019ರ ಫೋರ್ಟಿಸಿಕೊ ಓಪನ್’ನಲ್ಲಿ ಎರಡನೇ ಎರಡನೇ ಗ್ರ್ಯಾಂಡ್’ಸ್ಲಾಂ ಪರೀಕ್ಷೆಯಲ್ಲೂ ಯಶಸ್ವಿಯಾಗಿದ್ದರು.