Rupee

(Search results - 363)

Notes

BUSINESS22, Sep 2020, 8:13 AM

ಬ್ಯಾಂಕ್‌ಗಳಿಂದ 66,000 ಕೋಟಿ ಶಂಕಾಸ್ಪದ ವ್ಯವಹಾರ!

ಬ್ಯಾಂಕ್‌ಗಳಿಂದ 66,000 ಕೋಟಿ ಶಂಕಾಸ್ಪದ ವ್ಯವಹಾರ| ಅಮೆರಿಕದ ತನಿಖಾ ಸಂಸ್ಥೆಯ ರಹಸ್ಯ ವರದಿಯಲ್ಲಿ ಪತ್ತೆ| ಈ ಹಣ ಉಗ್ರವಾದ, ಡ್ರಗ್ಸ್‌ ವ್ಯವಹಾರಕ್ಕೆ ಬಳಕೆ ಸಾಧ್ಯತೆ

coronavirus

CRIME20, Sep 2020, 3:26 PM

ಚಿಕ್ಕಮಗಳೂರು; ಕೊರೋನಾ ರೋಗಿಗೆ 9 ಲಕ್ಷ ಬಿಲ್ ನೀಡಿ 1 ರೂ. ಡಿಸ್ಕೌಂಟ್!

ಇದು ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯೊಂದು ಮಾಡಿದ ಕತೆ. ಕೊರೋನಾ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಅವರ ಕುಟುಂಬಕ್ಕೆ ಬರೋಬ್ಬರಿ ಒಂಭತ್ತು ಲಕ್ಷ ರೂ. ಬಿಲ್ ನೀಡಲಾಗಿದ್ದು ಒಂದು ರೂ. ಭರ್ಜರಿ ರಿಯಾಯಿತಿ ನೀಡಲಾಗಿದೆ.

• undefined

state16, Sep 2020, 7:30 AM

33 ಸಾವಿರ ಕೋಟಿ ರೂಪಾಯಿ ಸಾಲಕ್ಕೆ ರಾಜ್ಯ ನಿರ್ಧಾರ!

33 ಸಾವಿರ ಕೋಟಿ ಸಾಲಕ್ಕೆ ರಾಜ್ಯ ನಿರ್ಧಾರ| ಕೊರೋನಾದಿಂದ ರಾಜ್ಯದ ಬೊಕ್ಕಸಕ್ಕೆ ಆದಾಯ ನಷ್ಟ| ಹೀಗಾಗಿ ಸಾಲ ಪಡೆಯಲು ಸಂಪುಟ ಸಭೆ ಮಹತ್ವದ ನಿರ್ಧಾರ

• undefined
Video Icon

Karnataka Districts8, Sep 2020, 7:45 PM

ಹ್ಯಾಟ್ಸ್‌ಆಫ್ ಸ್ಟುಡೆಂಟ್ಸ್: ಭವಿಷ್ಯ ರೂಪಿಸಿದ ಶಿಕ್ಷಕಿಗೆ ಸೂರು ಕಲ್ಪಿಸಿದ ವಿದ್ಯಾರ್ಥಿಗಳು!

• ಇದು ಅಕ್ಷರ ಕಲಿಸಿದ ಶಿಕ್ಷಕಿಯ ಆರ್ಥಿಕ ಸಂಕಷ್ಟ ಕಂಡ ವಿದ್ಯಾರ್ಥಿಗಳು ಸೇರಿ ಲಕ್ಷಾಂತರ ಮೌಲ್ಯದ ಮನೆ ನಿರ್ಮಿಸಿಕೊಟ್ಟು ಗುರುಭಕ್ತಿ ಮೆರೆದ ಕಥೆ.
• 15 ಲಕ್ಷದ ಹೊಸ ಮನೆ ಕಟ್ಟಿಸಿ ಅಕ್ಷರ ಕಲಿಸಿದ ಬಡ ಶಿಕ್ಷಕಿಗೆ ಆಶ್ರಯ ಕಲ್ಪಿಸಿದ ಹಳೆ ವಿದ್ಯಾರ್ಥಿಗಳು
• ಪರಿಮಳಾ ಟೀಚರ್‌ ಕನ್ನಡ ಶಿಕ್ಷಕರಾಗಿದ್ದವರು, ಅವರಿಂದ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ.

Prabhas

Cine World8, Sep 2020, 10:20 AM

1650 ಎಕರೆ ಅರಣ್ಯ ಭೂಮಿ ದತ್ತು ಪಡೆದ ಬಾಹುಬಲಿ ನಟ..!

ಇತ್ತೀಚೆಗಷ್ಟೇ ತಮ್ಮ ಜಿಮ್ ಟ್ರೈನರ್‌ಗೆ ದುಬಾರಿ ಕಾರು ಗಿಫ್ಟ್ ಮಾಡಿ ಸುದ್ದಿಯಾದ ಬಾಹುಬಲಿ ನಟ ಪ್ರಭಾಸ್ ಈಗ ಮತ್ತೊಂದು ಮಾದರಿ ಕೆಲಸ ಮಾಡಿದ್ದಾರೆ. ಏನದು..? ಇಲ್ಲಿ ಓದಿ.

BS Yediyurappa

state8, Sep 2020, 9:02 AM

8 ಸಾವಿರ ಕೋಟಿಗೂ ಅಧಿಕ ನೆರೆ ನಷ್ಟವಾಗಿದೆ, ಹೆಚ್ಚಿನ ಪರಿಹಾರ ನೀಡಿ: ಕೇಂದ್ರಕ್ಕೆ ಸಿಎಂ ಬಿಎಸ್‌ವೈ ಮನವಿ

ಸಭೆಯಲ್ಲಿ ಕೇಂದ್ರದ ನೆರೆ ಅಧ್ಯಯನ ತಂಡದ 6 ಮಂದಿ ಸದಸ್ಯರ ಜತೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಆರ್‌. ಅಶೋಕ್‌, ಜೆ.ಸಿ. ಮಾಧುಸ್ವಾಮಿ, ರಮೇಶ್‌ ಜಾರಕಿಹೊಳಿ, ಬಿ.ಸಿ. ಪಾಟೀಲ್‌, ವಿ. ಸೋಮಣ್ಣ, ಕೆ. ಗೋಪಾಲಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಹಾಜರಿದ್ದರು.

ಬಹುರಾಷ್ಟ್ರೀಯ ಕಂಪನಿಯೊಂದರ ಕೆಲಸ ಬಿಟ್ಟು ಟೀ ಮಾರುವ ಎಂಜಿನೀಯರ್ ಲಕ್ಷ ಲಕ್ಷ್ ಸಂಪಾದಿಸುತ್ತಿದ್ದಾರೆ.

BUSINESS4, Sep 2020, 7:10 PM

MNC ಕೆಲಸ ಬಿಟ್ಟು ಟೀ ಮಾರಿ ಲಕ್ಷ ಸಂಪಾದಿಸುತ್ತಿರುವ ಎಂಜಿನಿಯರ್

ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿ ತನ್ನ ಕೆಲಸ ಬಿಟ್ಟು ರಸ್ತೆಯಲ್ಲಿ ಚಹಾ ಮಾರಾಟ ಮಾಡಬಹುದು ಎಂದು ಯಾರಾದರೂ ಊಹಿಸಲು ಸಾಧ್ಯನಾ? ಆದರೆ ಮಧ್ಯಪ್ರದೇಶದ ಚಿಂದ್ವಾರದಲ್ಲಿ ವಾಸಿಸುವ ಯುವಕ ಇದಕ್ಕೆ ಉದಾಹರಣೆ. ಎಂಜಿನಿಯರಿಂಗ್ ಪದವಿ ನಂತರ ಕಂಪನಿಯಲ್ಲಿ ಒಳ್ಳೆ ಕೆಲಸವಿದ್ದರೂ ಸಂತೋಷವಾಗಿರಲಿಲ್ಲ. ಬೇರೆ ಏನಾದರೂ ಮಾಡಲು ಬಯಸಿದ್ದ ಅವರು ಎಂಜಿನಿಯರ್ ಚೈವಾಲಾ ಎಂಬ ಗಾಡಿಯನ್ನು ಪ್ರಾರಂಭಿಸಿದ್ದರು.ಇದರಿಂದ ಬರುವ ಆದಾಯವನ್ನು ತಿಳಿದರೆ, ನೀವೂ ಬಹುಶಃ ನಿಮ್ಮ ಕೆಲಸವನ್ನು ಬಿಟ್ಟು ಚಹಾ ಮಾರಾಟ ಪ್ರಾರಂಭಿಸುತ್ತೀರಿ.

Money

BUSINESS1, Sep 2020, 10:00 AM

40 ಸಿಬ್ಬಂದಿಗೆ ವೈರಸ್‌: ನೋಟು ಪ್ರಿಂಟ್‌ ಸ್ಥಗಿತ!

40 ಸಿಬ್ಬಂದಿಗೆ ವೈರಸ್‌: ನೋಟು ಪ್ರಿಂಟ್‌ ಸ್ಥಗಿತ| ಎರಡು ವಾರಗಳಿಂದ 40 ಉದ್ಯೋಗಿಗಳಿಗೆ ಕೊರೋನಾ ಸೋಂಕು

ಭಾರತದ ಅತ್ಯಂತ ದುಬಾರಿ ವಕೀಲ ಈ ಮಾಜಿ ಸಚಿವ, ಪ್ರತಿ ವಿಚಾರಣೆಗೆ 15 ಲಕ್ಷ ಫೀಸ್!

BUSINESS30, Aug 2020, 5:52 PM

ಭಾರತದ ಅತ್ಯಂತ ದುಬಾರಿ ವಕೀಲ ಈ ಮಾಜಿ ಸಚಿವ, ಪ್ರತಿ ವಿಚಾರಣೆಗೆ 15 ಲಕ್ಷ ಫೀಸ್!

ದೇಶದ ಟಾಪ್ ವಕೀಲರಲ್ಲಿ ಕಪಿಲ್ ಸಿಬಲ್ ಕೂಡಾ ಒಬ್ಬರು. ಸುಪ್ರೀಂ ಕೋರ್ಟ್‌ನಲ್ಲಿ ತ್ರಿವಳಿ ತಲಾಖ್, ಹವಾಲಾದಂತಹ ಅನೇಕ ದೊಡ್ಡ ದೊಡ್ಡ ಪ್ರಕರಣಗಳಲ್ಲಿ ಕಪಿಲ್ ಸಿಬ್ ವಾದಿಸಿದ್ದಾರೆ. ಒಂದು ದಿನದ ವಿಚಾರಣೆಗೆ ಅವರು ಲಕ್ಷಾಂತರ ರೂಪಾಯಿ ಫೀಸ್ ಪಡೆಯುತ್ತಾರೆ. ಆದರೆ ಕಾಂಗ್ರೆಸ್‌ ಪಕ್ಷದ ಕೇಸ್‌ಗೆ ಇವರು ಒಂದು ರೂಪಾಯಿ ಕೂಡಾ ಪಡೆಯುವುದಿಲ್ಲ. ಸಿಬಲ್ ಕಾಂಗ್ರೆಸ್ ಪಕ್ಷದ ಸರ್ಕಾರಾವಧಿಯಲ್ಲಿ ಸಚಿವರಾಗಿದ್ದಾಗ ಆಗ ಆವರು ಒಂದೂ ಪ್ರಕರಣವನ್ನು ಪಡೆದಿಇರಲಿಲ್ಲ. ಆದರೆ  2014ರಲ್ಲಿ ಚುನಾವಣೆಯಲ್ಲಿ ಸೋತ ಬಳಿಕ ಮತ್ತೆ ಕೋರ್ಟ್‌ನತ್ತ ಮುಖ ಮಾಡಿದರು ಹಾಗೂ ಮತ್ತೆ ವಕೀಲಿಕೆ ಆರಂಭಿಸಿದರು. ಇಲ್ಲಿದೆ ನೋಡಿ ಸುಪ್ರಿಂ ಕೋರ್ಟ್ನ ಹಿರಿಯ ವಕೀಲ ಹಾಗೂ ದಿಗ್ಗಜ ನಾಯಕ ಕಪಿಲ್ ಸಿಬಲ್ ಕುರಿತಾದ ಕೆಲ ಮಾಹಿತಿ.

আফগানিস্তানের ক্যাম্পে উমর ফারুকের একটি ছবিও চার্জশিটে প্রকাশ করেছে এনআইএ৷ একটি ছবিতে দেখা যাচ্ছে, উমর ও পুলওয়ামা কাণ্ডে আরও এক অভিযুক্ত অমর আলভি ও আরেক জন (অপরিচিত)-- তিনজনে সেলফি তুলছে৷ দ্বিতীয় ছবিতে দেখা যাচ্ছে, উমর ফারুক একটি অত্যাধুনিক বন্দুক হাতে ছবি তুলছে৷ এটি আল কায়েদা ও তালিবানের মিলিত ক্যাম্পে৷ এই সব ছবি ও ভিডিও উমরের থেকে উদ্ধার করা মোবাইলেই পেয়েছে এনআইএ৷ কাশ্মীরে এনকাউন্টারে উমরের মৃত্যুর পরে মোবাইলগুলি নিজেদের হেফাজতে নেয় এনআইএ৷

India28, Aug 2020, 8:15 AM

40 ಯೋಧರ ಬಲಿ ಪಡೆದ ಪುಲ್ವಾಮಾ ದಾಳಿಗೆ ಖರ್ಚಾಗಿದ್ದು ಐದೇ ಲಕ್ಷ..!

ಎನ್‌ಐಎ ಇತ್ತೀಚೆಗೆ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ 13,800 ಪುಟಗಳ ಆರೋಪಪಟ್ಟಿ ಮಾಧ್ಯಮಗಳಿಗೆ ಲಭ್ಯವಾಗಿದೆ. ‘ಪಾಕಿಸ್ತಾನದಿಂದ 2019ರ ಜನವರಿ ಹಾಗೂ ಫೆಬ್ರವರಿಯಲ್ಲಿ ಉಮರ್‌ ಫಾರೂಖ್‌ಗೆ 10 ಲಕ್ಷ ರು. ಹಣವು ಪಾಕಿಸ್ತಾನಿ ಕರೆನ್ಸಿ ರೂಪದಲ್ಲಿ 5 ಕಂತುಗಳಲ್ಲಿ ಅಲೈಡ್‌ ಬ್ಯಾಂಕ್‌ ಹಾಗೂ ಮೀಜನ್‌ ಬ್ಯಾಂಕ್‌ಗಳ 2 ಖಾತೆಗಳಿಗೆ ಜಮೆ ಆಗಿದೆ. ಜೈಷ್‌ ಉಗ್ರರಾದ ರೌಫ್‌ ಅಸ್ಗರ್‌ ಅಲ್ವಿ ಹಾಗೂ ಅಮ್ಮರ್‌ ಅಲ್ವಿಗೆ ಹಣ ಕಳಿಸುವಂತೆ ಫಾರೂಖ್‌ ಸೂಚಿಸಿದ್ದ’ ಎಂದು ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ.

• CCB

CRIME28, Aug 2020, 7:26 AM

ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಂದ 1 ಕೋಟಿ ರುಪಾಯಿ ಮೌಲ್ಯದ ಗಾಂಜಾ ವಶ

ಮೈಸೂರಿನ ಕೆ.ಆರ್‌.ಪುರದ ಸಮೀರ್‌, ಕೈಸರ್‌ ಪಾಷ ಅಲಿಯಾಸ್‌ ಜಾಕೀರ್‌ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಗೌರಿಬಿದನೂರಿನ ಇಸ್ಮಾಯಿಲ್‌ ಶರೀಫ್‌ ಬಂಧಿತರಾಗಿದ್ದು, ಆರೋಪಿಗಳಿಂದ .1 ಕೋಟಿ ಮೌಲ್ಯದ 204 ಕೆ.ಜಿ ಗಾಂಜಾ, ಮೂರು ಮೊಬೈಲ್‌ಗಳು ಹಾಗೂ ಲಾರಿ ಸೇರಿದಂತೆ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

Notes

Video Icon

BUSINESS27, Aug 2020, 6:30 PM

ಮತ್ತೆ ಎರಡು ಸಾವಿರ ರೂ ನೋಟು ಬ್ಯಾನ್?: ಸೆಂಟ್ರಲ್ ಬ್ಯಾಂಕ್ ಬಿಚ್ಚಿಟ್ಟ ಅಚ್ಚರಿಯ ಸಂಗತಿ!

ಆರೇ ತಿಂಗಳಲ್ಲಿ 5512 ಲಕ್ಷ ಮಂಗಮಾಯವಾಗಿವೆ. ಎರಡು ಸಾವಿರ ರೂಪಾಯಿ ನೋಟುಗಳು ನೋಡನೋಡುತ್ತಲೇ ಏನಾದವು? ನೀವೇನಾದರೂ ಕಂತೆ ಕಂತೆ ಎರಡು ಸಾವಿರ ರೂಪಾಯಿ ನೋಟನ್ನು ಇಟ್ಟುಕೊಂಡಿದ್ದರೆ ನಿಮಗೂ ಕಾದಿದೆ ಶಾಕ್. ಇದ್ದಕ್ಕಿದ್ದಂತೆಯೇ ದೇಶಕ್ಕೆ ಮತ್ತೊಂದು ಸುತ್ತಿನ ನೋಟ್ ಬ್ಯಾನ್ ಭಯ ಕಾಡಲಾರಂಬಿಸಿದ್ದೇಕೆ?

Crime

CRIME25, Aug 2020, 9:53 AM

26 ಲಕ್ಷ ದರೋಡೆ ಮಾಡಿದ ಪಿಎಸ್‌ಐ!

26 ಲಕ್ಷ ದರೋಡೆ ಮಾಡಿದ ಪಿಎಸ್‌ಐ!| 5 ದಿನ ಹಿಂದೆ ನಡೆದ ಘಟನೆ ಈಗ ಬೆಳಕಿಗೆ\ ಮಾವನ ಜತೆ ಸೇರಿಕೊಂಡು ಹಾಡಹಗಲೇ ಲೂಟಿ| ತುಮಕೂರು ಮೂಲದ ರೈತದಿಂದ ಅಡಿಕೆ, ತೆಂಗು ಮಾರಾಟ| ಇದರ ಹಣ ತರಲು ಕೆಲಸಗಾರರನ್ನು ಕಳುಹಿಸಿದ್ದ ರೈತ| ಹಣ ಪಡೆದು ಕಾರಿನಲ್ಲಿ ಕುಳಿತ್ತಿದ್ದವರ ಮೇಲೆ ಏಕಾಏಕಿ ಎಗರಿದ ಎಸ್‌ಐ, ಸಹಚರರು| ಹಿಗ್ಗಾಮುಗ್ಗ ಥಳಿಸಿ, ಬೆದರಿಕೆ

income

India24, Aug 2020, 4:45 PM

ಒಪ್ಪೊತ್ತಿನ ಊಟವಿರಲಿಲ್ಲ, ತೆರಿಗೆ ಅಧಿಕಾರಿಗಳ ದಾಳಿಯಲ್ಲಿ ಸಿಕ್ಕಿದ್ದು 100 ಕೋಟಿ ಆಸ್ತಿ!

ಊಟಕ್ಕೂ ಪರದಾಡುತ್ತಿದ್ದ ಮಹಿಳೆ| ಆದಾಯ ತೆರಿಗೆ ಅಧಿಕಾರಿಗಳ ದಾಳಿಯಲ್ಲಿ ಶಾಕಿಂಗ್ ಮಾಹಿತಿ| ಕುಟುಂಬ ನಿರ್ವಹಿಸಲು ಹಣ ಜಡಿಸುತ್ತಿದ್ದಾಕೆ ನೂರು ಕೋಟಿ ಮೌಲ್ಯದ ಆಸ್ತಿ ಒಡತಿ

Poolar Beggar Madhurai

India18, Aug 2020, 8:41 PM

ಕೊರೋನಾ ಪರಿಹಾರ ನಿಧಿಗೆ 90 ಸಾವಿರ ರೂ ದೇಣಿಗೆ ನೀಡಿದ ಭಿಕ್ಷುಕ!

ಕೊರೋನಾ ವೈರಸ್‌ನಿಂದ ಹಲವರು ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದಾರೆ. ಸಂಕಷ್ಟಕ್ಕೆ ನೆರವಾಗಲು ಪ್ರಧಾನ ಮಂತ್ರಿ ಪರಿಹಾರ ನಿಧಿ, ಆಯಾ ರಾಜ್ಯದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸೆಲೆಬ್ರೆಟಿಗಳು ಸೇರಿದಂತೆ ಹಲವು ದೇಣಿಗೆ ನೀಡಿದ್ದಾರೆ. ಇದೀಗ ಭಿಕ್ಷುಕ ಬರೋಬ್ಬರಿ 90,000 ರೂಪಾಯಿ ದೇಣಿಗೆ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಇತ್ತ ಜಿಲ್ಲಾಧಿಕಾರಿ ನೀಡಿರುವ ಹೊಸ ಹೆಸರಿನಿಂದ ಭಿಕ್ಷುಕ ಸಂತಸ ಇಮ್ಮಡಿಗೊಂಡಿದೆ.