Run Out
(Search results - 43)CricketJan 8, 2021, 8:09 PM IST
ಮತ್ತೆ ಮತ್ತೆ ನೋಡಬೇಕೆನಿಸುವ ಸ್ಮಿತ್ ರನೌಟ್; ಜಡೇಜಾಗೂ ಅಚ್ಚು ಮೆಚ್ಚು!
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಮಾಡಿದ ರನೌಟ್ ಭಾರಿ ಮೆಚ್ಚುಗೆ ಗಳಿಸಿದೆ. ಸ್ಟೀವ್ ಸ್ಮಿತ್ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದ ರನೌಟ್ ಸ್ವತಃ ರವೀಂದ್ರ ಜಡೇಜಾಗೂ ಅಚ್ಚು ಮೆಚ್ಚು. ಈ ರನೌಟ್ ಹಾಗೂ ಜಡೇಜಾ ಹೇಳಿದ ಮಾತಿನ ವಿವರ ಇಲ್ಲಿದೆ.
InternationalJan 4, 2021, 12:18 PM IST
ಅಮೆರಿಕ ಮತ್ತೆ ಕೊರೋನಾ ಹಾಟ್ಸ್ಪಾಟ್: ತುಂಬಿ ತುಳುಕುತ್ತಿವೆ ಶವಾಗಾರಗಳು!
ಕೋವಿಡ್-19 ವೈರಸ್ಸಿನಿಂದ ಅತಿ ಹೆಚ್ಚು ನಲುಗುತ್ತಿರುವ ರಾಷ್ಟ್ರಗಳ ಪೈಕಿ ಭಾರತದಲ್ಲಿ ಅಲ್ಪಮಟ್ಟಿಗೆ ತಗ್ಗಿದ ಕೊರೋನಾ ವೈರಸ್ ಆಟಾಟೋಪ| ವಿಶ್ವದ ದೊಡ್ಡಣ್ಣ ಅಮೆರಿಕ ಮಾತ್ರ ಮಹಾಮಾರಿಯ ಆರ್ಭಟಕ್ಕೆ ಅಕ್ಷರಶಃ ತತ್ತರ
Karnataka DistrictsDec 31, 2020, 5:44 PM IST
ಲಾಕ್ ಇದ್ರೇನು.. ಬಾ ಗುರು ಪಾರ್ಟಿ ಮಾಡೋಣ.. ಎಣ್ಣೆ ಖರೀದಿಗೆ ಜನವೋ ಜನ
ಲಾಕ್ ಇದ್ರೇನು.. ಪಾರ್ಟಿ ಮಾಡೋಣ ಬಾ ಗುರು... ಹೌದು ಮದ್ಯ ಖರೀದಿಗೆ ಜನ ಲಗ್ಗೆ ಇಟ್ಟಿದ್ದಾರೆ. ಮನೆಯಲ್ಲೆ ವರ್ಷಾಚರಣೆ ಮಾಡಲು ಈಗಿನಿಂದಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಸಾರ್ವಜನಿಕವಾಗಿ ಸಂಭ್ರಮಾಚರಣೆ ಇಲ್ಲ ಎಂದರೂ ಮದ್ಯ ಖರೀದಿ ಮಾಡಿಕೊಂಡು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು ಸಾರ್ವಜನಿಕ ಪಾರ್ಟಿಗೆ ಅವಕಾಶ ಇಲ್ಲ
BUSINESSOct 14, 2020, 5:33 PM IST
ದಿವಾಳಿ ಅಂಚಿಗೆ ಬಂದ ವಿಶ್ವದ ದೊಡ್ಡ ಕಂಪನಿ; ಎಲ್ಲಾ ಕೊರೋನಾ ಅವತಾರ!
ಕೊರೋನಾ ವೈರಸ್ ಮತ್ತು ಲಾಕ್ ಡೌನ್ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ. ಭಾರತ ಒಂದೇ ಅಲ್ಲ ವಿಶ್ವದ ಎಲ್ಲ ಭಾಗಗಳು ಒಂದೆಲ್ಲಾ ಒಂದು ಹಿಂಜರಿತ ಅನುಭವಿಸಿವೆ.
InternationalApr 19, 2020, 10:52 AM IST
ಸರ್ಜಿಕಲ್ ಗೌನ್ಗೆ ಬರ: ಏಪ್ರನ್ ಧರಿಸಲು ವೈದ್ಯರಿಗೆ ಸೂಚನೆ!
ವೈದ್ಯರಿಗೆ ಧರಿಸಲು ಸರ್ಜಿಕಲ್ ಗೌನ್ಗಳ ಕೊರತೆ| ದಿನಕ್ಕೆ ಸಾವಿರದಷ್ಟು ಮಂದಿಗೆ ಸೋಂಕು ತಟ್ಟುತ್ತಿದ್ದು, ಚಿಕಿತ್ಸೆಗೆ ವೈದ್ಯಕೀಯ ಪರಿಕರಗಳ ಕೊರತೆ
CricketMar 26, 2020, 6:38 PM IST
ಭಾರತ ಲಾಕ್ಡೌನ್: ಮನೆಯಲ್ಲೇ ಇರಿ, ರನೌಟ್ ಆಗ್ಬೇಡಿ, ಜಡ್ಡು ವಿಚಿತ್ರ ವಿಡಿಯೋ ಸಂದೇಶ..!
ಜಡ್ಡು, ಏಕದಿನ ಕ್ರಿಕೆಟ್ ಪಂದ್ಯವೊಂದರ ವಿಡಿಯೋವೊಂದನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಇಂತಹ ಕಠಿಣ ಸಂದರ್ಭದಲ್ಲಿ ಮನೆಯಲ್ಲೇ ಇರುವ ಮೂಲಕ ಸುರಕ್ಷಿತವಾಗಿರಿ, ರನೌಟ್ ಆಗಲು ಹೋಗಬೇಡಿ ಎಂದು ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
CricketMar 25, 2020, 2:47 PM IST
ಮಂಕಡ್ ರನೌಟ್ ಮೂಲಕ ಅಭಿಮಾನಿಗಳಿಗೆ ಲಾಕ್ಡೌನ್ ಎಚ್ಚರಿಕೆ ನೀಡಿದ ಅಶ್ವಿನ್!
ಕೊರೋನಾ ವೈರಸ್ ಹರಡುತ್ತಿರುವ ಕಾರಣ ಪ್ರಧಾನಿ ಮೋದಿ ಭಾರತವನ್ನ 21 ದಿನ ಲಾಕ್ಡೌನ್ ಮಾಡಿದ್ದಾರೆ. ಇಷ್ಟಾದರೂ ಹಲವರು ಮನೆಯಿಂದ ಹೊರಬಂದು ಓಟಾಡ ನಡೆಸುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್, ತಮ್ಮ ಮಂಕಡ್ ರನೌಟ್ ಮೂಲಕ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
CricketFeb 5, 2020, 1:34 PM IST
ವಿಶ್ವ ಕ್ರಿಕೆಟ್ನ 'ಕಾಮಿಡಿ ಪೀಸ್' ಪಾಕಿಸ್ತಾನ..!
ಪಾಕಿಸ್ತಾನದ ಆಟಗಾರರ ಫನ್ನಿ ಕ್ರಿಕೆಟ್ ಕ್ಷಣಗಳಿಗೆ ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಅದು ರನೌಟ್ ಓಡುವಾಗ, ಕ್ಯಾಚ್ ಹಿಡಿಯುವಾಗ ಎಡವಟ್ಟು ಮಾಡಿಕೊಳ್ಳುವ ಮೂಲಕ ಕಾಮಿಡಿ ಪೀಸ್ಗಳು ಎನಿಸಿಕೊಂಡಿದ್ದಾರೆ.
CricketJan 19, 2020, 3:02 PM IST
ಫುಟ್ಬಾಲ್ನಂತೆ ಒದ್ದು ರನೌಟ್ ಮಾಡಿದ ಮೋರಿಸ್
2020ರ ಐಪಿಎಲ್ನಲ್ಲಿ ಮೋರಿಸ್ ಆರ್ಸಿಬಿ ತಂಡದಲ್ಲಿ ಆಡಲಿದ್ದಾರೆ. ಶನಿವಾರ ಸಿಡ್ನಿ ಸಿಕ್ಸರ್ ಹಾಗೂ ಸಿಡ್ನಿ ಥಂಡರ್ಸ್ ನಡುವೆ ನಡೆಯುತ್ತಿದ್ದ ಪಂದ್ಯದ ವೇಳೆ ಈ ಘಟನೆ ನಡೆದಿದೆ.
CricketJan 13, 2020, 4:14 PM IST
6 ತಿಂಗಳಿನಿಂದ ಕಾಡ್ತಿದೆ ಧೋನಿಗೆ 'ಆ' ಒಂದು ನೆನಪು..!
2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಧೋನಿ ಟೀಂ ಇಂಡಿಯಾದಿಂದ ದೂರವೇ ಉಳಿದಿರುವ ಧೋನಿಗೆ ಒಂದು ಘಟನೆ ಪದೇ ಪದೇ ಕಾಡುತ್ತಿದೆಯಂತೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
CricketDec 25, 2019, 2:02 PM IST
ಬೌಂಡರಿಯಿಂದ ಬೌಲ್ ಮಾಡಿ ರನೌಟ್ ಮಾಡಿದ ಭೂಪ!
ಪರ್ತ್ ಪರ ಆಡುತ್ತಿರುವ ರಿಚರ್ಡ್ಸನ್, ಅಡಿಲೇಡ್ನ ಜೇಕ್ ವೆದರ್ಲೆಂಡ್ ಬಾರಿಸಿದ ಚೆಂಡನ್ನು ಬೌಂಡರಿ ಗೆರೆ ಬಳಿ ಹಿಡಿದು, ತಮ್ಮ ಬೌಲಿಂಗ್ ಶೈಲಿಯಲ್ಲಿ ವಿಕೆಟ್ ಕೀಪರ್ಗೆ ಎಸೆದರು.
CricketOct 31, 2019, 11:07 AM IST
ರನೌಟ್ ನಿಯಮ ಗೊತ್ತಿರದ ಲಂಕಾದ ಸಂಡಕನ್ ಎಡವಟ್ಟು!
ಶ್ರೀಲಂಕಾ ಕ್ರಿಕೆಟಿಗ ಲಕ್ಷನ್ ಸಂಡಕನ್ ನಿಯಮ ಸರಿಯಾಗಿ ಅರ್ಥಮಾಡಿಕೊಳ್ಳದೆ ಎಡವಟ್ಟು ಮಾಡಿಕೊಂಡಿದ್ದಾರೆ. ರನೌಟ್ ನಿಯಮದಲ್ಲಿ ಸಣ್ಣ ತಪ್ಪು ಮಾಡಿದ ಕಾರಣ ಬ್ಯಾಟ್ಸ್ಮನ್ ಔಟಾಗದೇ ಉಳಿದುಕೊಂಡರು. ಸಂಡಕನ್ ಮಾಡಿದ ಎಡವಟ್ಟು ವಿವರ ಇಲ್ಲಿದೆ.
BUSINESSOct 9, 2019, 8:28 AM IST
ವಿಶ್ವಸಂಸ್ಥೆಯಲ್ಲೂ ಆರ್ಥಿಕ ಬಿಕ್ಕಟ್ಟು; ಮಾಸಾಂತ್ಯಕ್ಕೆ ಬೊಕ್ಕಸ ಪೂರ್ಣ ಖಾಲಿ!
ವಿಶ್ವಸಂಸ್ಥೆಯಲ್ಲೂ ಆರ್ಥಿಕ ಬಿಕ್ಕಟ್ಟು; ಮಾಸಾಂತ್ಯಕ್ಕೆ ಬೊಕ್ಕಸ ಪೂರ್ಣ ಖಾಲಿ| ವಿಶ್ವ ಶಾಂತಿಗೆ ಶ್ರಮಿಸುವ ಅಂತಾರಾಷ್ಟ್ರೀಯ ಸಂಸ್ಥೆಗೂ ಹೊಡೆತ| ಪ್ರಸ್ತುತ 1650 ಕೋಟಿ ರು. ಕೊರತೆ ಎದುರಿಸುತ್ತಿರುವ ವಿಶ್ವಸಂಸ್ಥೆ| ಹೀಗಾಗಿ ಅನಗತ್ಯ ವೆಚ್ಚಗಳಿಗೆ ಬ್ರೇಕ್ ಹಾಕಲು ಸಿಬ್ಬಂದಿಗೆ ಸೂಚನೆ
BUSINESSOct 8, 2019, 8:48 PM IST
‘ವಿಶ್ವ’ಕ್ಕೆ ಬುದ್ದಿ ಹೇಳೋ ‘ಸಂಸ್ಥೆ’ ಬಳಿ ದುಡ್ಡಿಲ್ಲ: ಕೊಡಬೇಕಾದವರೇ ಕೊಡ್ತಿಲ್ಲ!
ಇತ್ತಿಚೀಗಷ್ಟೇ ಸಾಮಾನ್ಯ ಸಭೆ ನಡೆಸಿ ಸುಸ್ತಾಗಿರುವ ವಿಶ್ವಸಂಸ್ಥೆ, ಇದೀಗ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ವಿಶ್ವ ಶಾಂತಿಗಾಗಿ ಹುಟ್ಟಿಕೊಂಡಿರುವ ವಿಶ್ವಸಂಸ್ಥೆ ಬರೋಬ್ಬರಿ 230 ಮಿಲಿಯನ್ ಡಾಲರ್ ಹಣದ ಕೊರತೆ ಎದುರಿಸುತ್ತಿದೆ.
world cup videosJul 12, 2019, 12:20 PM IST
ರನೌಟ್ನಿಂದ ಆರಂಭ; ರನೌಟ್ನಿಂದಲೇ ಅಂತ್ಯವಾಯ್ತಾ ಧೋನಿ ಕರಿಯರ್?
15 ವರ್ಷಗಳ ಹಿಂದೆ ಎಂ.ಎಸ್.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಕರಿಯರ್ ಆರಂಭವಾಗಿದ್ದು ರನೌಟ್ ಮೂಲಕ. 2004ರಲ್ಲಿ ಬಾಂಗ್ಲಾದೇಶ ವಿರುದ್ಧ ಪದಾರ್ಪಣೆ ಮಾಡಿದ ಧೋನಿ ಮೊದಲ ಪಂದ್ಯದಲ್ಲಿ ರನೌಟ್ಗೆ ಬಲಿಯಾಗಿದ್ದರು. ಇದೀಗ ಅಂತಿಮ ವಿಶ್ವಕಪ್ ಟೂರ್ನಿ ಆಡಿದ ಧೋನಿ ರನೌಟ್ ಮೂಲಕ ಪೆವಿಲಿಯನ್ ಸೇರಿದ್ದಾರೆ. ಈ ಮೂಲಕ ಧೋನಿ ಕ್ರಿಕೆಟ್ ಆರಂಭ ಹಾಗೂ ಅಂತ್ಯ ರನೌಟ್ನಿಂದಲೇ ಆಯಿತಾ? ಇಲ್ಲಿದೆ ನೋಡಿ.