Rules

(Search results - 394)

Drone Pratap 1

CRIME3, Aug 2020, 5:57 PM

ಟಿವಿ ಸ್ಟುಡಿಯೋ ಅಲ್ಲ; ಅಧಿಕಾರಿಗಳ ಖಡಕ್ ಪ್ರಶ್ನೆಗೆ ಪ್ರತಾಪ್ ಬಾಯಿ ಬಂದ್!

ಕ್ವಾರಂಟೈನ್ ಅವಧಿ ಮುಗಿಸಿರುವ ಡ್ರೋಣ್ ಪ್ರತಾಪ್ ನನ್ನು ಖಾಸಗಿ ಹೋಟೆಲ್ ನಲ್ಲಿ ವಿಚಾರಣೆ ನಡೆಸಲಾಗಿದ್ದು ಅನೇಕ ಪ್ರಶ್ನೆ ಕೇಳಲಾಗಿದೆ. ಕ್ವಾರಂಟೈನ್ ನಿಯಮ ಯಾಕೆ ಮುರಿದ್ರಿ ಎಂದು ಕೇಳಲಾಗಿದೆ.

IPL 2020

Cricket2, Aug 2020, 10:37 PM

ಐಪಿಎಲ್‌ಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್, ಪಂದ್ಯದ ಸಮಯ ಚೇಂಜ್...!

ಕೊರೋನಾ ನಡುವೆಯೂ ಐಪಿಎಲ್‌ ವೀಕ್ಷಣೆಗೆ ಕಾತರದಿಂದ ಕಾಯುತ್ತಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ. ಐಪಿಎಲ್ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಅಲ್ಲದೇ ಪಂದ್ಯದ ಸಮಯ ಮತ್ತು ಫೈನಲ್ ಪಂದ್ಯದ ದಿನಾಂಕ ಬದಲಾವಣೆಯಾಗಿದೆ.

• Video Icon

Karnataka Districts1, Aug 2020, 7:51 PM

ಕೊರೋನಾ ಸೋಂಕಿತನ ಅಂತ್ಯಕ್ರಿಯೆಯಲ್ಲಿ ನಿರ್ಲಕ್ಷ್ಯ!

• ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರದ ವೇಳೆ ನಿರ್ಲಕ್ಷ್ಯ
• ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿದ ಕುಟುಂಬಸ್ಥರು
• ಬೆಳಗಾವಿಯ ಸದಾಶಿವ ನಗರದ ಚಿತಾಗಾರದಲ್ಲಿ ಘಟನೆ

Coronavirus

Karnataka Districts1, Aug 2020, 10:21 AM

ಕೋವಿಡ್‌ ಪಾಸಿಟಿವ್‌ ಎಂದು ಅಂತ್ಯಕ್ರಿಯೆ: ವರದಿ ನೆಗೆಟಿವ್‌!

ಕೋವಿಡ್‌ ವರದಿ ಬರುವ ಮೊದಲೇ ನಗರದ ಯುವತಿಯೊಬ್ಬಳ ಮೃತದೇಹದ ಅಂತ್ಯಕ್ರಿಯೆಯನ್ನು ಕೋವಿಡ್‌ ನಿಯಮಾವಳಿ ಪ್ರಕಾರ ಆರೋಗ್ಯ ಇಲಾಖೆ ಅಂತ್ಯಕ್ರಿಯೆ ನಡೆಸಿದ್ದು, ಇದೀಗ ವರದಿ ನೆಗೆಟಿವ್‌ ಬಂದ ಬಳಿಕ ಕುಟುಂಬಸ್ಥರು ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

SP Hanumantaraya

Video Icon

Karnataka Districts29, Jul 2020, 5:38 PM

ದಾವಣಗೆರೆಯಲ್ಲಿ ಬಕ್ರೀದ್ ಆಚರಣೆಗೆ ಕಟ್ಟುನಿಟ್ಟಿನ ನಿಯಮ ಜಾರಿ

60 ವರ್ಷಕ್ಕಿಂತ ಮೇಲ್ಪಟ್ಟವ್ಯಕ್ತಿಗಳು ಹಾಗೂ 10 ವರ್ಷದೊಳಗಿನ ಮಕ್ಕಳು ಮನೆಯಲ್ಲೇ ಪ್ರಾರ್ಥನೆ ಮಾಡಬೇಕು. ನಮಾಜ್‌ ಮಾಡುವವರು ತಮ್ಮ ಮಧ್ಯೆ ಕನಿಷ್ಟ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಮಸೀದಿ ಪ್ರವೇಶಕ್ಕೆ ಮುನ್ನ ದೇಹದ ತಾಪಮಾನ ತಪಾಸಣೆ ಮಾಡಬೇಕು. ಕೈಗಳನ್ನು ಸೋಪು ಅಥವಾ ಸ್ಯಾನಿಟೈಸರ್‌ನಿಂದ ಶುಚಿಗೊಳಿಸಿಕೊಳ್ಳಬೇಕು ಎಂಬುದಾಗಿ ಸರ್ಕಾರದ ಮಾರ್ಗಸೂಚಿ ಪಾಲಿಸಲು ತಿಳಿಸಿದರು.

Shobha Karandlaje

Video Icon

state28, Jul 2020, 12:59 PM

ಚಾಮುಂಡಿ ಬೆಟ್ಟಕ್ಕೆ ದರ್ಶನ್ ಹಾಗೂ ಶೋಭಾ ಕರಂದ್ಲಾಜೆ ಭೇಟಿಗೆ ಹೇಗೆ ಅವಕಾಶ ನೀಡಿದ್ರಿ?

ಅನ್ ಲಾಕ್ ಸಮಯದಲ್ಲಿ ಕೆಲವು ನಿಬಂಧನೆಗಳಿವೆ. ಆ ನಿಬಂಧನೆಗಳನ್ನು ಯಾಕೆ ಅನುಸರಿಸಿಲ್ಲ? ಚಾಮುಂಡಿ ಬೆಟ್ಟಕ್ಕೆ ಯಾವ ಆಧಾರದ ಮೇಲೆ ದರ್ಶನ್ ಹಾಗೂ ಶೋಭಾ ಕರಂದ್ಲಾಜೆಗೆ ಭೇಟಿಗೆ ಅವಕಾಶ ನೀಡಿದ್ರಿ? ಮುಜರಾಯಿ ಅಧೀನ ದೇವಾಲಯಗಳಿಗೆ ಹೇಗೆ ಆಹ್ವಾನ ನೀಡಿದ್ರಿ? ಎಂದು ಹೈಕೋರ್ಟ್ ತರಾಟೆಗೆ  ತೆಗೆದುಕೊಂಡಿದೆ. ಆರ್ಟಿಕಲ್ 25 ರ ಅಡಿ ಅವಕಾಶ ಇದ್ರೆ ಎಲ್ಲರಿಗೂ ನೀಡಬೇಕಲ್ವಾ? ಜನ ಸಾಮಾನ್ಯರಿಗೊಂದು ನ್ಯಾಯ, ಪ್ರತಿನಿಧಿಗಳಿಗೊಂದು ನ್ಯಾಯಾನಾ? ಅಂತ ಪ್ರಶ್ನಿಸಿದೆ.

bike

state28, Jul 2020, 12:10 PM

ನಿಮ್ಮ ಬಳಿ ದ್ವಿಚಕ್ರ ವಾಹನವಿದೆಯಾ? ಇಲ್ಲಿವೆ ಕೇಂದ್ರದ ಹೊಸ ರೂಲ್ಸ್

ದ್ವಿಚಕ್ರ ವಾಹನ ಬಳಸುವವರಿಗೆ ಕೇಂದ್ರ ಹೊಸ ನಿಯಮಗಳನ್ನು ಜಾರಿ ಮಾಡಿದೆ. ಇನ್ನು ಮುಂದೆ ದ್ವಿಚಕ್ರ ವಾಹನ ಓಡಿಸುವವರು ಇವುಗಳನ್ನು ಪಾಲಿಸುವುದು ಕಡ್ಡಾಯ. ಏನೇನು ರೂಲ್ಸ್..? ಇಲ್ಲಿ ಓದಿ

• Karnataka Districts25, Jul 2020, 8:00 AM

ಎಸ್‌ಎಸ್‌ಎನ್‌ಎಂಸಿ ಆಸ್ಪತ್ರೆಯಿಂದ ಹೆಚ್ಚುವರಿ ಹಣ ವಸೂಲಿ

ಕೊರೋನಾ ರೋಗಿಗಳಿಗೆ ಸರ್ಕಾರ ನಿಗದಿತ ಪಡಿಸಿರುವುದಕ್ಕಿಂತ ಹೆಚ್ಚು ಮೊತ್ತವನ್ನು ರಾಜರಾಜೇಶ್ವರಿನಗರದ ಎಸ್‌ಎಸ್‌ಎನ್‌ಎಂಸಿ ಆಸ್ಪತ್ರೆ ಪಡೆದಿರುವ ಅಂಶ ಬೆಳಕಿಗೆ ಬಂದಿದೆ.

• Bengaluru-Urban24, Jul 2020, 11:32 AM

ಲಾಕ್‌ಡೌನ್‌ ಸಡಿಲ: ಮತ್ತೆ ನಗರದತ್ತ ಜನ

ರಾಜಧಾನಿಯಲ್ಲಿ ಲಾಕ್‌ಡೌನ್‌ ತೆರವಾದ ಎರಡನೇ ದಿನವಾದ ಗುರುವಾರ ಸಹ ಭಾರೀ ಸಂಖ್ಯೆಯಲ್ಲಿ ಜನರು ನಗರಕ್ಕೆ ಬಂದರು.

• India24, Jul 2020, 8:42 AM

ಮಾಸ್ಕ್‌ ಧರಿಸದಿದ್ರೆ 1ಲಕ್ಷ ದಂಡ, ಲಾಕ್ಡೌನ್‌ ಉಲ್ಲಂಘಿಸಿದರೆ 2 ವರ್ಷ ಜೈಲು ಶಿಕ್ಷೆ!

ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚಳವಾಗುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಾರ್ಖಂಡ್‌ ಸರ್ಕಾರ, ರಾಜ್ಯದಲ್ಲಿ ಕೋವಿಡ್‌ ಸುರಕ್ಷತಾ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲು ನಿರ್ಧರಿಸಿದೆ.

Udupi

Video Icon

Karnataka Districts22, Jul 2020, 9:26 PM

ಲಾಕ್ ಡೌನ್ ಇಲ್ಲವಾದರೆ ಏನಾತು? ಫೀಲ್ಡಿಗಿಳಿದ ಡಿಸಿ ಕಂಡು ಕಾಲ್ಕಿತ್ತವರ ನೋಡಿ!

ರಾಜ್ಯಾದ್ಯಂತ ಲಾಕ್ಡೌನ್ ತೆರವಾಗಿದೆ. ಉಡುಪಿ ಜಿಲ್ಲೆಯಲ್ಲೂ ಗಡಿ ಸಿಲ್ ಆದೇಶವನ್ನು ವಾಪಸ್ ಪಡೆಯಲಾಗಿದೆ. ಆದೇಶ ವಾಪಾಸು ಪಡೆಯುತ್ತಿದ್ದಂತೆ ಜನರು ಇದರ ಲಾಭ  ಪಡೆಯುತ್ತಿದ್ದಾರೆ. ಕೋವಿಡ್ ಕಾಲದ ಕಠಿಣ ಕಾನೂನುಗಳನ್ನು ಬ್ರೇಕ್ ಮಾಡುತ್ತಿದ್ದಾರೆ. ಇದನ್ನು ಗಮನಿಸಿದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ನಗರದ ಆಯಕಟ್ಟಿನ ಸ್ಥಳಗಳಿಗೆ ಭೇಟಿ ನೀಡಿದರು.

ಶ್ರೇಯೋಭಿವೃದ್ಧಿಗೆ ಸ್ನಾನ ಹೇಗೆ ಮಾಡಬೇಕೆಂದು ಹೇಳುತ್ತೆ ಶಾಸ್ತ್ರ.

Festivals22, Jul 2020, 6:00 PM

ಶಾಸ್ತ್ರ ಉಲ್ಲೇಖಿಸಿದ ಸ್ನಾನದ ವಿಧಗಳು ಮತ್ತು ವಿಧಾನ !

ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿ ಪ್ರತಿ ಕಾರ್ಯಗಳಿಗೂ ಅದರದ್ದೇ ಆದ ಮಹತ್ವವಿದೆ. ಪ್ರಾತಃಕಾಲದಲ್ಲಿ ಎದ್ದು ಹಸ್ತವನ್ನು ನೋಡಿಕೊಂಡು ಕರಾಗ್ರೇ ವಸತೇ ಲಕ್ಷ್ಮೀ ಪಠಿಸುವುದರಿಂದ ಆರಂಭಿಸಿ ರಾತ್ರಿ ಮಲಗುವ ಸಮಯದಲ್ಲಿ ರಾಮಸ್ಕಂದಮ್ ಹನುಮಂತಮ್ ಸ್ತೋತ್ರವನ್ನು ಹೇಳುವವರೆಗಿನ ಸರ್ವಕಾರ್ಯಗಳಿಗಿರುವ ವಿಶೇಷತೆ ಮತ್ತು ಲಾಭವನ್ನು ಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಹಾಗೆಯೇ ನಿತ್ಯಕಾರ್ಯವಾದ ಸ್ನಾನದ ಬಗ್ಗೆಯೂ ಹಲವಾರು ಮಹತ್ವದ ವಿಷಯಗಳಿವೆ. ಸ್ನಾನದ ಪ್ರಕಾರಗಳನ್ನು,ಸರಿಯಾದ ಸಮಯದಲ್ಲಿ ಸ್ನಾನ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಯೋಣ.

Bengaluru Unlock

Video Icon

state21, Jul 2020, 5:18 PM

ಅನ್‌ ಲಾಕ್‌ ಆದ್ರೂ ಬೆಂಗಳೂರಲ್ಲಿ ಮತ್ತಷ್ಟು ಟಫ್ ರೂಲ್ಸ್ ಜಾರಿ..!

ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಂಪುಗೂಡದಂತೆ ಪೊಲೀಸರು ಹದ್ದಿನಗಣ್ಣು ಇಡಲಿದ್ದಾರೆ, ಸಿಟಿ ಮಾರ್ಕೆಟ್ ಸೇರಿದಂತೆ ಹಲವು ಮಾರ್ಕೆಟ್‌ಗಳು ಬಂದ್ ಆಗಲಿವೆ. ಬೆಂಗಳೂರಲ್ಲಿ ಕಠಿಣ ರೂಲ್ಸ್ ಹೇಗೆಲ್ಲಾ ಇರಲಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

Jigani Bengaluru

Video Icon

state21, Jul 2020, 3:49 PM

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದವರಿಗೆ ಬಿತ್ತು ಲಾಠಿ ಏಟು

ಬೆಂಗಳೂರು ಲಾಕ್‌ಡೌನ್ ಬಲು ಕಠೀಣವಾಗಿಯೇ ಇದೆ. ಸುಖಾಸುಮ್ಮನೆ ಓಡಾಡುತ್ತಿದ್ದವರಿಗೆ ಜಿಗಣಿ ಪೊಲೀಸರು ಲಾಠಿ ಏಟಿನ ರುಚಿ ತೋರಿಸುತ್ತಿದ್ದಾರೆ. ರಾತ್ರಿ ವೇಳೆಯೂ ಗಸ್ತು ತಿರುಗುತ್ತಿದ್ದಾರೆ.

• Video Icon

state21, Jul 2020, 2:14 PM

ನಾಳೆಯಿಂದ ಬೆಂಗ್ಳೂರು ಅನ್‌ಲಾಕ್; ಬಿಬಿಎಂಪಿಯಿಂದ ಹೊಸ ರೂಲ್ಸ್‌

ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ವಿಧಿಸಲಾಗಿದ್ದ ಲಾಕ್‌ಡೌನ್ ನಾಳೆ ಮುಕ್ತಾಯಗೊಳ್ಳಲಿದೆ. ನಾಳೆಯಿಂದ ಸಿಲಿಕಾನ ಸಿಟಿ ಜನರಿಗೆ ರಿಲೀಫ್ ಸಿಗಲಿದೆ. ಬಿಬಿಎಂಪಿ ಹೊಸ ಅನ್‌ಲಾಕ್‌ ರೂಲ್ಸ್‌ಗೆ ಸಿದ್ಧತೆ ನಡೆಸಿದೆ. ನಾಳೆಯಿಂದ ಚಿಕ್ಕಪೇಟೆ, ಕೆಆರ್‌ ಮಾರ್ಕೆಟ್, ಯಶವಂತಪುರ ಮಾರ್ಕೆಟ್‌, ಎಸ್‌ಪಿ ರೋಡ್‌ ಸಂಪೂರ್ಣ ಬಂದ್ ಆಗಲಿದೆ.